Saturday, July 27, 2024
HomeTrending NewsKSRTC ಟಿಕೆಟ್‌ ಬುಕ್ಕಿಂಗ್‌ ಈಗ ಇನ್ನಷ್ಟು ಸುಲಭ; ಸರ್ಕಾರದಿಂದ ಹೊಸ ಆ್ಯಪ್‌ ಬಿಡುಗಡೆ

KSRTC ಟಿಕೆಟ್‌ ಬುಕ್ಕಿಂಗ್‌ ಈಗ ಇನ್ನಷ್ಟು ಸುಲಭ; ಸರ್ಕಾರದಿಂದ ಹೊಸ ಆ್ಯಪ್‌ ಬಿಡುಗಡೆ

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ಈ ಲೇಖನದಲ್ಲಿ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಆದ ಹೊಸ ಬದಲಾವಣೆಯ ಬಗ್ಗೆ ತಿಳಿಸಿಕೊಡಲಾಗಿದೆ. ಜನರಿಗೆ ಯಾವುದೆ ರೀತಿಯ ತೊಂದರೆಯಾಗಬಾರು ಸರ್ಕಾರ ಬಸ್‌ಗಳನ್ನು ಯಾವ ಸಮಯಕ್ಕೆ ಬರುತ್ತವೆ ಎಂದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ ಇದೇ ಸರ್ಕಾರದ ವತಿಯಿಂದ ಹೊಸ ಆಪ್‌ ಬಿಡುಗಡೆ ಮಾಡಲಾಗುತ್ತದೆ. ಯಾವಾಗ ಬಿಡುಗಡೆ ಯಾವ ಆಪ್‌ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

government bus ticket booking
Join WhatsApp Group Join Telegram Group

ಜನರ ಸಂಚಾರ ನಾಡಿ ಎಂದುರೆ ಅದು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌.‌ ಆದರೆ ಬೆಂಗಳೂರಿಗರಿಗೆ ಸಂಚಾರನಾಡಿ ಬಿಎಂಟಿಸಿ ಬಸ್‌, ಮೆಟ್ರೋ ಇದ್ದರು ಅದು ಎಲ್ಲಾ ಕಡೆ ಕನೆಕ್ಷನ್‌ ಇಲ್ಲ ಆದ್ದರಿಂದ ಬಹುತೇಕ ಜನರು ಬಿಎಂಟಿಸಿ ಅನ್ನು ಅವಲಂಭಿಸಿದ್ದಾರೆ. ಆದರೆ ಬಸ್‌ಗಳು ಸರಿಯಾದ ಸಮಯಕ್ಕೆ ಬರದೆ ಜನರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ, ಹೀಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಬಿಎಂಟಿಸಿ ಮುಂದಾಗಿದೆ. ಹೀಗಾಗಿ ಮೊಬೈಲ್‌ನಲ್ಲಿ ನೀವು ಫ್ಲೈಟ್‌ ಟಿಕೆಟ್‌ ಹೇಗೆ ಬುಕ್‌ ಮಾಡ್ತೀರೋ ಅದೇ ರೀತಿ ಮೊಬೈಲ್‌ನಲ್ಲೆ ಬಿಎಂಟಿಸಿ ಟಿಕೆಟ್‌ ಕೂಡ ಪಡೆದುಕೊಳ್ಳಬಹುದಾಗಿದೆ. ಇದು ನಿಮಗೆ ಸಮಯವನ್ನು ಉಳಿಸುತ್ತದೆ ಮತ್ತೆ ನೀವು ಅಂದುಕೊಂಡ ಸಮಯಕ್ಕೆ ತಲುಪಲು ಸಹಾಯವಾಗುತ್ತದೆ.

ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ: ಮಧ್ಯರಾತ್ರಿಯಿಂದಲೇ ಹೊಸ ರೂಲ್ಸ್ ಜಾರಿ‌, ತಪ್ಪದೇ ಈ ಸುದ್ದಿ ಓದಿ

ಹೇಗೆ ಈ ಆಪ್‌ ವರ್ಕ್‌ ಆಗುತ್ತದೆ, ಇನ್ಮುಂದೆ ಮೊಬೈಲ್‌ನಲ್ಲಿ ಸಿಗುತ್ತೆ ಬಿಎಂಟಿಸಿ ಟಿಕೆಟ್‌ ತಿಂಗಳಾಂತ್ಯಕ್ಕೆ ನಮ್ಮ ಬಿಎಂಟಿಸಿ ಬಸ್‌ ಆಪ್‌ ಬಿಡುಗಡೆ ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಮತ್ತಷ್ಟು ಜನಸ್ನೇಹಿ ಹಾಗೂ ಸ್ಮಾರ್ಟ್‌ ಆಗಲು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ ಇದೆ ಸೆಪ್ಟೆಂಬರ್‌ 25 ರಂದು ಬಿಎಂಟಿಸಿ ಅಮೃತ ಮಹೋತ್ಸವದ ಕಾರ್ಯಕ್ರಮವಿದ್ದು ಈ ಸಮಾರಂಭದಲ್ಲಿ ನಮ್ಮ ಬಿಎಂಟಿಸಿ ಆಪ್‌ ಬಿಡುಗಡೆಯಾಗಲಿದೆ. ಈಗಾಗಲೇ ಆಪ್‌ ಬಿಡುಗಡೆಗೆ ಸಿದ್ದತೆಗಳು ನಡೆದಿದ್ದು ಪ್ಲೆಸ್ಟೋರ್‌ನಲ್ಲಿ ಈ ಆಪ್‌ ಲಭ್ಯವಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾಹಿತಿ ಕೊಟ್ಟಿದ್ದು ಫ್ಲೈಟ್‌ ತರಾನೆ ಬಿಎಂಟಿಸಿ ಟಿಕೆಟ್‌ನ್ನು ಇನ್ಮುಂದೆ ಮೊಬೈಲ್‌ನಲ್ಲೆ ಪಡೆಯಬಹುದು ಎಂದು ಮಾಹಿತಿಯನ್ನು ನೀಡಿದರು. 25ರಂದು ಹೊಸ ಆಪ್‌ ಬಿಡುಗಡೆಯಾಗಿದೆ.

ನಮ್ಮ ಬಿಎಂಟಿಸಿ ಆಪ್‌ ಆಂ‌ಡ್ರಾಯ್ಡ್ ಮತ್ತು ಐಒಎಸ್‌ ವರ್ಶನ್‌ನಲ್ಲಿ ಲಭ್ಯವಾಗಲಿದೆ. ಬಿಎಂಟಿಸಿ 5500 ಬಸ್‌ಗಳಿಗು ಕೂಡ ಈ ಆಪ್‌ ವರ್ಕ್‌ ಆಗುವಂತೆ ಮಾಡಲಾಗಿದೆ. ನಮ್ಮ ಬಿಎಂಟಿಸಿ ಬಸ್‌ ವಿಶೇಷತೆಗಳು ನೋಡೊದಾದರೆ ತಿಂಗಳಾಂತ್ಯಕ್ಕೆ ಬಿಎಂಟಿಸಿ ಆಪ್‌ ಬಿಡುಗಡೆ ಬಳಕೆದಾರರು ವಿಮಾನದಂತೆಯೆ ಬಸ್‌ ಟಿಕೆಟ್‌ ಅಥವಾ ಪಾಸ್‌ನ್ನು ಪಡೆಯಬಹುದು. ನೈಜ ಸಮಯದಲ್ಲಿ ಬಿಎಂಟಿಸಿ ಬಸ್‌ ಟ್ರಾಕ್‌ ಮಾಡಲು ಸಹಾಯವಾಗುತ್ತದೆ. ಪ್ರಯಾಣವನ್ನು ತೊಂದರೆ ಇಲ್ಲದೆ ಮುಕ್ತಾಯಗೊಳಿಸಲು ಇತರ ಆಯ್ಕೆಗಳನ್ನು ನೀಡಲಾಗಿದೆ. ಬಸ್‌ ದರದ ವಿವರಗಳು ಹತ್ತಿರದ ನಿಲುಗಡೆಗಳು ಮಾರ್ಗ ಮತ್ತು ವೇಳ ಪಟ್ಟಿ ಲಭ್ಯವಿರುತ್ತದೆ. ಈ ಆಪ್‌ ಸರಿಯಾಗಿ ಜಾರಿಯಾದರೆ ಪ್ರಯಾಣಿಕರಿಗೆ ಸಹಾಯವಾಗುತ್ತದೆ.

ಇತರೆ ವಿಷಯಗಳು

KSRTC ಪ್ರಯಾಣಿಕರಿಗೆ ಗುಡ್ ನ್ಯೂಸ್: ಫೋನ್ ಪೇ ಗೂಗಲ್ ಪೇ ಮೂಲಕವೆ ಸಿಗುತ್ತೆ ಬಸ್ ಟಿಕೆಟ್! ಸ್ಕ್ಯಾನ್ ಮಾಡಿ ಪೇ ಮಾಡಿ ಟಿಕೆಟ್‌ ಪಡೆಯಿರಿ

ವಿಮಾನದಲ್ಲಿ ಹಾರಾಡುವ ಆಸೆಯೇ? ಪ್ರತಿ ಟಿಕೆಟ್‌ ಮೇಲೆ 50% ಆಫ್.!‌

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments