Saturday, July 27, 2024
HomeGovt Schemeಗೃಹಲಕ್ಷ್ಮಿ: ಸಿಂಗಲ್‌ ಕ್ಲಿಕ್‌ ಅಕೌಂಟ್‌ಗೆ ಫಟಾ ಫಟ್‌ ಮನಿ.! ಮೊಬೈಲ್‌ಗೆ ಹಣ ಕ್ರೆಡಿಟ್‌ ಮೆಸೇಜ್‌ ಇನ್ನು...

ಗೃಹಲಕ್ಷ್ಮಿ: ಸಿಂಗಲ್‌ ಕ್ಲಿಕ್‌ ಅಕೌಂಟ್‌ಗೆ ಫಟಾ ಫಟ್‌ ಮನಿ.! ಮೊಬೈಲ್‌ಗೆ ಹಣ ಕ್ರೆಡಿಟ್‌ ಮೆಸೇಜ್‌ ಇನ್ನು ಯಾರಿಗೆ ಬಂದಿಲ್ಲ……?

ಹಲೋ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ಎಲ್ಲರಿಗು ಸ್ವಾಗತ, ಗೃಹಲಕ್ಷ್ಮಿ ಯೋಜನೆ ರಾಜ್ಯದ ಪ್ರತಿ ಮಹಿಳೆಯರಿಗು 2000 ರೂ ನೀಡುವ ಯೋಜನೆ, ಈ ಯೋಜನೆಗೆ ಕಾಂಗ್ರೆಸ್‌ ನಾಯಕರು ಚಾಲನೆ ನೀಡಿದ್ದು, ಎಲ್ಲಾ ಗೃಹಿಣಿಯರ ಖಾತೆಗು ಹಣ ಜಮೆ, ಮೊಬೈಲ್‌ಗೆ ಹಣ ಕ್ರೆಡಿಟ್‌ ಮೆಸೇಜ್‌ ನೋಡಿ ಮಹಿಳಾ ಮಣಿಗಳ ಸಂಭ್ರಮ ಹೇಗಿತ್ತು? ಇನ್ನು ಈ ಯೋಜನೆಯ ಲಾಭ ಯಾರಿಗೆ ಸಿಕ್ಕಿಲ್ಲ ಅಂಥವರು ಏನು ಮಾಡಬೇಕು, ಮತ್ತು ಈ ಯೋಜನೆಯ ಬಗ್ಗೆ ಇನ್ನು ಹೆಚ್ಚು ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

gruhalakshmi amount credit message
Join WhatsApp Group Join Telegram Group

ಗೃಹಲಕ್ಷ್ಮಿ ಯೋಜನೆ ರಾಜ್ಯದ ಪ್ರತಿ ಮಹಿಳೆಯರಿಗು ಕೂಡ ಮನೆಯೊಡತಿಯರಿಗು ಕೂಡ 2000 ರೂ ನೀಡುವ ಯೋಜನೆ ಈ ಯೋಜನೆಗೆ ಕಾಂಗ್ರೆಸ್‌ನ ನಾಯಕರು ರಾಹುಲ್‌ ಗಾಂಧಿಯವರು ಅಧಿಕೃತವಾಗಿ ಚಾಲನೆಯನ್ನು ನೀಡಿದರು. ಹಾಗಾದರೆ ಗೃಹಲಕ್ಷ್ಮಿ ಜಾರಿಯ ವಿಚಾರ ರಾಜ್ಯದ ಮಹಿಳಾ ಮಣಿಗಳ ಸಂಭ್ರಮ ಹೇಗಿತ್ತು. ಇದರ ಬಗ್ಗೆ ಮಹಿಳೆಯರು ಏನು ಹೇಳುತ್ತಿದ್ದಾರೆ. ರಾಜ್ಯದ ಗೃಹಲಕ್ಷ್ಮಿಯಾರಿಗೆ ಜಾಕ್‌ಪಾಟ್‌ ಸಿಂಗಲ್‌ ಕ್ಲಿಕ್‌ ಅಕೌಂಟ್‌ಗೆ ಮನಿ, ಗೃಹಲಕ್ಷ್ಮಿಯರ ಖಾತೆಗೆ 2000 ರೂ ಹಣ ಜಮೆ ಫಲಾನುಭವಿಗಳ ಮೊಬೈಲ್‌ಗೆ ಹಣ ಕ್ರೆಡಿಟ್‌ ಮೆಸೇಜ್‌ ಇಂದು ಗೃಹಿಣಿಯರ ಮನೆ ಬಾಗಿಲಿಗೆ, ಧನಲಕ್ಷ್ಮಿಯ ಆಗಮನ ಸರ್ಕಾರದ ಗ್ಯಾರೆಂಟಿಯಾದ ಗೃಹಲಕ್ಷ್ಮಿ ಉಧ್ಘಾಟನೆಯನ್ನು ಯೋಜನೆಯನ್ನು ಮೈಸೂರಿನಲ್ಲಿ ಚಾಲನೆ ಕೊಡಲಾಗಿದ್ದು, ರಾಜ್ಯದ 11 ಸಾವಿರ ಸ್ಥಳಗಳಿಂದ ಚಾಲನೆ ಕೊಡಲಾಯಿತು.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗೆ ಬಂದಿಲ್ವಾ ಚಿಂತಿಸಬೇಡಿ: ಈ ಸಣ್ಣ ಕೆಲಸ ಮಾಡಿ

ಬೆಂಗಳೂರಿನಲ್ಲಿ 98 ವಾರ್ಡ್‌ ಸೇರಿ ಒಟ್ಟು 200 ಕಡೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು. ರಾಜ್ಯಧಾನಿಯಲ್ಲಿ ಒಟ್ಟು 10 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದರು. ಮೈಸೂರಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆಯನ್ನು 1000 ಹೆಚ್ಚು ಮಹಿಳೆಯರು ವೀಕ್ಷಿಸಿದರು ನಾನೆ ಗೃಹಲಕ್ಷ್ಮಿ, ನಾನೆ ಯಜಮಾನಿ ಎಂದು ರಂಗೋಲಿ ಹಾಕಿ ಸಂಭ್ರಮಿಸಿದರು. ಉಧ್ಘಾಟನೆಯಾದ ಕೆಲವೇ ಕ್ಷಣಗಳಲ್ಲಿ ಫಟ್‌ ಫಟ್‌ ಅಂತ ಫಲಾನುಭವಿಗಳ ಅಕೌಂಟ್‌ಗೆ ಗೃಹಲಕ್ಷ್ಮಿ ದುಡ್ಡು ಬಂತು ಈ 2000 ಸಾವಿರ ರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಮೆಡಿಸಿನ್‌ಗೆ ಸಹಾಯವಾಗುತ್ತದೆ ಎಂದು ಗೃಹಿಣಿಯರು ಖುಷಿ ಹಂಚಿಕೊಂಡರು ಜೊತೆಗೆ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿ, ಈ ಯೋಜನೆಯನ್ನು ಮದ್ಯದಲ್ಲಿ ನಿಲ್ಲಿಸಬಾರದು ಎಂದು ಮನವಿಯನ್ನು ಮಾಡಿಕೊಂಡರು.

ನಿನ್ನೆನೆ ಸಾಕಷ್ಟು ಜನರ ಖಾತೆಗೆ ಹಣ ಬಂದಿದೆ. ಮಂಡ್ಯದಲ್ಲಿ ಎಲ್ಲಾ ಮಹಿಳೆಯರ ಖಾತೆಗು ಹಣ ಬಂದಿದೆ. ಹಂತ ಹಂತವಾಗಿ ಖಾತೆಗೆ ಹಣ, ಸಾಕಷ್ಟು ಜನರಿಗೆ ಹಣ ಬಂದಿಲ್ಲ, ನಿನ್ನೆ ರಾಜ್ಯದ ಸಾಕಷ್ಟು ಮಹಿಳೆಯರಿಗೆ ಹಣ ಖಾತೆಗೆ ಜಮೆಯಾಗಿದೆ. ಮೈಸೂರಿನ ಯಜಮಾನಿಯರಿಗೆ ಹಣ ಸಿಕ್ಕಾಯ್ತು. ಬಂದಿಲ್ಲದವರು ಏನು ಮಾಡಬೇಕು, ಕಾಯಬೇಕು ಇನ್ನು ಸಮಯವಿದೆ, ಪ್ರತಿ ತಿಂಗಳು 6 ತಾರೀಖಿನಂದು ಹಣವನ್ನು ಖಾತೆಗೆ ಹಾಕುವುದಾಗಿ ಸರ್ಕಾರ ಹೇಳಿಕೆಯನ್ನು ನೀಡಿದೆ. ಯಾರಿಗೆಲ್ಲಾ ಹಣ ಇನ್ನು ಬಂದಿಲ್ಲ ಅವರು ಏನು ಮಾಡಬೇಕು, ಅಕೌಂಟ್‌ ಚೆಕ್‌ ಮಾಡ್ತಾಯಿರಿ, ನೋಂದಣಿ ಸರಿಯಾಗಿ ಆಗಿದೆಯಾ ನಿಮ್ಮ ಸ್ಟೆಟಸ್‌ ಚೆಕ್‌ ಮಾಡಿ ನೋಡಿ, ನೋಂದಣಿ ಅಗಿಲ್ಲದಿದ್ದರೆ ಏನು ಮಾಡಬೇಕು ಎಂಬುದನ್ನು ನಮ್ಮ ಮುಂದಿನ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.

ಇತರೆ ವಿಷಯಗಳು

Breaking News: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬರೆ; ಗಗನಕ್ಕೇರಿದ ಈರುಳ್ಳಿ ಬೆಲೆ.! ಬೆಲೆ ಕೇಳಿದ್ರೆ ಈರುಳ್ಳಿ ಕೊಳ್ಳೋದೆ ಬಿಡ್ತೀರ

ಹದಗೆಟ್ಟ ಹವಾಮಾನ ಜನರೇ ಹುಷಾರ್.!‌ ಈ ತಪ್ಪುಗಳನ್ನು ಮಾಡದಿರಿ, ಮಾಡಿದ್ದಲ್ಲಿ ಈ ಎಲ್ಲಾ ರೋಗಗಳು ನಿಮ್ಮ ಬೆನ್ನು ಹತ್ತಲಿವೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments