Thursday, July 25, 2024
HomeTrending Newsಗೃಹಲಕ್ಷ್ಮಿ ನೋಂದಣಿ ಬಂದ್.! 2000 ರೂ. ಹಣದಲ್ಲಿ ಗೊಂದಲ; ಇದರಿಂದ ಯಾರಿಗೆಲ್ಲ ಸಮಸ್ಯೆ?

ಗೃಹಲಕ್ಷ್ಮಿ ನೋಂದಣಿ ಬಂದ್.! 2000 ರೂ. ಹಣದಲ್ಲಿ ಗೊಂದಲ; ಇದರಿಂದ ಯಾರಿಗೆಲ್ಲ ಸಮಸ್ಯೆ?

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ರಾಜ್ಯದ ಎಲ್ಲಾ ಮಹಿಳೆಯರಿಗೆ ಶಾಕಿಂಗ್‌ ಸುದ್ದಿ, ಸರ್ಕಾರದ ಗೃಹಲಕ್ಷ್ಮಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅರ್ಜಿ ಸಲ್ಲಿಸದೆ ಇರುವವರು ಸಧ್ಯಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ, ಹಣ ಜಮೆ ವಿಚಾರವಾಗಿ ಸಾಕಷ್ಟು ಗೊಂದಲುಗಳು ಸೃಷ್ಟಿಯಾಗಿದ್ದು ಅದೆಲ್ಲವನ್ನು ಬಗೆಹರಿಸಲು ಸರ್ಕಾರ ಮುಂದಾಗಿದೆ. ಗೃಹಲಕ್ಷ್ಮಿ ನೋಂದಣಿ ಬಂದ್ ಯಾಕೆ ಮತ್ತು ಅರ್ಜಿ ಸಲ್ಲಿಸುವುದು ಯಾವಾಗ? ಹಣ ಸಿಗದಿರುವವರಿಗೆ ಹಣ ಜಮೆಯಾಗುವುದು ಯಾವಾಗ ಎಲ್ಲವನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

gruhalakshmi scheme registration closed
Join WhatsApp Group Join Telegram Group

ರಾಜ್ಯದ ಜನರಿಗೆ ಶಾಕಿಂಗ್‌ ಸುದ್ದಿ ಏನಪ್ಪ ಶಾಕಿಂಗ್‌ ಸುದ್ದಿ ಎಂದರೆ ಗೃಹಲಕ್ಷ್ಮಿ ನೋಂದಣಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ನೋಂದಣಿ ಆಗಿರುವ ಫಲಾನುಭವಿಗಳಿಗೆ ಹಣ ಜಮೆ ಬಳಿಕ ಅವಕಾಶ. ಹಣ ಜಮೆ ವಿಚಾರದಲ್ಲಿ ಗೊಂದಲ ಆಗಬಾರದೆಂದು ನೋಂದಣಿಗೆ ಬ್ರೇಕ್.‌ ಗೃಹಲಕ್ಷ್ಮಿ ನೋಂದಣಿ ತಾತ್ಕಾಲಿಕವಾಗಿ ಬಂದ್.‌ ಇದು ಯಾರಿಗೆಲ್ಲ ಸಮಸ್ಯೆ ಎಂದುರೆ 17ಲಕ್ಷ ಜನರಿಗೆ ಸಮಸ್ಯೆಯಾಗಲಿದೆ, ಕಾರಣ 17 ಲಕ್ಷ ಜನ ಬಿಪಿಎಲ್‌ ಕಾರ್ಡ್‌ದಾರರು ಇನ್ನು ಗೃಹಲಕ್ಷ್ಮಿ ನೋಂದಣಿ ಮಾಡಿಸಿಲ್ಲ ಅವರಿಗೆ ಮಾತ್ರ ಇದು ಶಾಕಿಂಗ್‌ ಇನ್ನುಳಿದವರಿಗೆ ಶಾಕಿಂಗ್‌ ಅಲ್ಲ, ಈಗಾಗಲೇ ನೋಂದಣಿ ಆಗಿರುವವರಿಗೆ ಹಣ ಬರುವವರೆಗು ಹೊಸದಾಗಿ ನೋಂದಣಿ ಮಾಡಿಕೊಳ್ಳುವವರಿಗೆ ಅವಕಾಶವನ್ನು ರದ್ದುಗೊಳಿಸಲಾಗುವುದು.

ಇದನ್ನೂ ಓದಿ: ಮುಂದಿನ ಎರಡು ದಿನಗಳಲ್ಲಿ ಈ ಜಿಲ್ಲೆಯ 90 ಸಾವಿರ ರೈತರಿಗೆ ಬೆಳೆ ವಿಮೆ ವಿತರಣೆ! ನೀವು ಅರ್ಜಿ ಸಲ್ಲಿಸಿದ್ದರೆ ಕೂಡಲೇ ಹೀಗೆ ಮಾಡಿ

ನೋಂದಣಿಯಾಗಿರುವ ಫಲಾನುಭವಿಗಳಿಗೆ ಹಣ ಜಮೆಯಾಗಬೇಕು ಇದೆಲ್ಲ ಆದ ನಂತರ ಇನ್ನುಳಿದಂತ ನೋಂದಣಿ ಮಾಡಿಸಿಕೊಳ್ಳದೆ ಇರುವಂತವರಿಗೆ ನೋಂದಣಿಯನ್ನು ಮಾಡಿಕೊಡಲು ಅವಕಾಶವನ್ನು ಮಾಡಿ ಕೊಡಲಾಗುತ್ತದೆ. ಹಾಗಾಗಿ ಸಧ್ಯಕ್ಕೆ ಗೃಹಲಕ್ಷ್ಮಿ ನೋಂದಣಿ ಮಾಡಿಕೊಳ್ಳುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಯಾವುದೆ ರೀತಿಯಲ್ಲಿ ಗೊಂದಲ ಸೃಷ್ಟಿಯಾಗಬಾರದು ಎನ್ನುವ ಉದ್ದೇಶದಿಂದ ಈ ರೀತಿಯಾದ ನಿರ್ಧಾರವನ್ನು ಮಾಡಲಾಗಿದೆ. ಈಗ ಒಟ್ಟು ಸರ್ಕಾರ ಹೇಳುವ ಪ್ರಕಾರ 1 ಕೋಟಿ 10 ಲಕ್ಷ ಜನ ಈಗಾಗಲೇ ನೋಂದಣಿಯನ್ನು ಮಾಡಿಕೊಂಡಿದ್ದಾರೆ. ನೋಂದಣಿ ಮಾಡಿಸಿಕೊಂಡಂತಹ 2000 ರೂ ದುಡ್ಡು ಜಮೆಯಾಗುವ ವರೆಗು ಇನ್ನೂಳಿದವರಿಗೆ ಮಹಿಳೆಯರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ, ಎಲ್ಲವು ಸಂಪೂರ್ಣವಾದ ನಂತರ ಹೊಸ ನೋಂದಣಿಗೆ ಅವಕಾಶವನ್ನು ಮಾಡಿಕೊಲಾಗುತ್ತದೆ. ಇದರ ಎಫೆಕ್ಟ್‌ ಯಾರಿಗೆ ಆಗಲಿದೆ, 17 ಲಕ್ಷ ಜನ ಬಿಪಿಎಲ್‌ ಕಾರ್ಡ್‌ದಾರರಿಗೆ ಇದರ ಎಫೆಕ್ಟ್‌ ಆಗಲಿದೆ.

ನೋಂದಣಿ ಮಾಡಿಕೊಂಡವರಿಗೆ ಇದರ ಸಮಸ್ಯೆಯಾಗುವುದಿಲ್ಲ ಈಗಾಗಲೇ 60-65% ಹಣ ಜಮೆಯಾಗಿದೆ. ಒಟ್ಟು ಫಲಾನುಭವಿಗಳು 1.20 ಕೋಟಿ, ಗೃಹಲಕ್ಷ್ಮಿ ಯೋಜನೆಗೆ ನೋಂದಣಿಗೆ ಸರ್ಕಾರ ಕೊನೆಯ ದಿನಾಂಕವನ್ನು ನಿಗದಿ ಮಾಡಿರಲಿಲ್ಲ. ಯಾವಾಗ ಬೇಕಿದ್ದರು ನೋಂದಣಿ ಮಾಡಿಕೊಂಡು ಹಣವನ್ನು ಪಡೆದುಕೊಳ್ಳಬಹುದಾಗಿತ್ತು ಆದರೆ ಈಗ ನೋಂದಣಿಯನ್ನು ತಾತ್ಕಾಲಿಕವಾಗಿ ಬ್ರೇಕ್‌ ಹಾಕಿದೆ. ಎಲ್ಲರಿಗೆ ಹಣ ಜಮೆಯಾದ ಬಳಿಕ ಹೊಸ ಅರ್ಜಿ ಆಹ್ವಾನ ಮಾಡಲು ಸರ್ಕಾರ ಮುಂದಾಗಿದೆ. ನೋಂದಣಿ ಮಾಡಿಸಿಕೊಳ್ಳದೆ ಇರುವವರಿಗೆ ಗೊಂದಲ ಬೇಡ, ನಿಮಗೂ ಮುಂದಿನ ದಿನಗಳಲ್ಲಿ ನೋಂದಣಿಗೆ ಅವಕಾಶವನ್ನು ನೀಡಲಾಗುತ್ತದೆ.

ಇತರೆ ವಿಷಯಗಳು

ಬಾಹ್ಯಾಕಾಶದಲ್ಲಿ ಚಂದ್ರ ಮತ್ತು ಭೂಮಿ ಫೋಟೋ ಸೆರೆಹಿಡಿದ ಆದಿತ್ಯ ಎಲ್-1, ಅದ್ಭುತ ಫೋಟೊಗಳನ್ನು ಬಿಡುಗಡೆಗೊಳಿಸಿದ ಇಸ್ರೋ

ನೌಕರರ ತುಟ್ಟಿಭತ್ಯೆಯಲ್ಲಿ ಶೇ.25ರಷ್ಟು ಹೆಚ್ಚಳ; ಸಂತಸದಿಂದ ಜಿಗಿದಾಡಿದ ಉದ್ಯೋಗಿಗಳು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments