Thursday, July 25, 2024
HomeNewsಅವಧಿಗೂ ಮುನ್ನ ಹೋಂ ಲೋನ್‌ ತೀರಿಸಲು ಯೋಚಿಸುತ್ತಿದ್ದೀರಾ? ತೀರಿಸಿದರೆ ಏನಾಗುತ್ತೆ! ಇಲ್ಲಿದೆ ನೋಡಿ

ಅವಧಿಗೂ ಮುನ್ನ ಹೋಂ ಲೋನ್‌ ತೀರಿಸಲು ಯೋಚಿಸುತ್ತಿದ್ದೀರಾ? ತೀರಿಸಿದರೆ ಏನಾಗುತ್ತೆ! ಇಲ್ಲಿದೆ ನೋಡಿ

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಉಪಯುಕ್ತವಾಗುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬರಿಗೂ ಸಹ ತಾವು ಸ್ವಂತವಾದ ಮನೆಯನ್ನು ಹೊಂದಿರಬೇಕು ಎನ್ನುವ ಕನಸನ್ನು ಹೊಂದಿರುತ್ತಾರೆ. ಆದರೆ ಹಣದ ತೊಂದರೆಯಿಂದಾಗಿ ಮನೆ ಕಟ್ಟುವ ಕನಸನ್ನು ನನಸು ಮಾಡಿಕೊಳ್ಳಲು ಹೋಂ ಲೋನ್‌ ಅನ್ನು ಪಡೆಯುತ್ತಾರೆ. ಇದನ್ನು ತೀರಿಸಲು ಕೆಲವರು ಕಷ್ಟಪಡುತ್ತಾರೆ ಇನ್ನು ಕೆಲವರು ಅವಧಿಗೂ ಮುಂಚೆಯೆ ಇದನ್ನು ತೀರಿಸುತ್ತಾರೆ. ಒಂದು ವೇಳೆ ಅವಧಿಗೂ ಮುಂಚೆಯೆ ಸಾಲ ತೀರಿಸಿದರೆ ಏನಾಗುತ್ತದೆ ಎಂದು ತಿಳಿಯಲು ಬಯಸಿದರೆ ನಮ್ಮ ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

Home Loan
Join WhatsApp Group Join Telegram Group

ಯಾವುದೇ ಬ್ಯಾಂಕ್ ನಲ್ಲಿ ಸಮಯಕ್ಕೂ ಮುಂಚೆಯೇ ಗ್ರಾಹಕರು ಹೋಂ ಲೋನ್ (Home Loan) ಅನ್ನು ತೀರಿಸುವ ಪ್ರಯತ್ನ ಮಾಡಿದರೆ ಒಪ್ಪಿಗೆ ನೀಡುವುದು ಕಷ್ಟ. ಏಕೆಂದರೆ ಇದರಿಂದ ಬರುವಂತಹ ಬಡ್ಡಿಯನ್ನು ಬ್ಯಾಂಕ್ ಕಳೆದುಕೊಳ್ಳುತ್ತದೆ. ಅವಧಿಗೂ ಮುಂಚೆಯೇ ಗ್ರಾಹಕರು ಬ್ಯಾಂಕ್ ಸಾಲ (Bank Loan) ವನ್ನು ತೀರಿಸಿದ್ದಲ್ಲಿ ಹೆಚ್ಚಿನ ಹಣವನ್ನು ಬ್ಯಾಂಕ್ ಗೆ ನೀಡಬೇಕು ಎನ್ನುವ ನಿಯಮ ಇದೆ. ಇದಕ್ಕಾಗಿ ಅವಧಿಗಿಂತ ಮುಂಚೆಯೇ ಹಣವನ್ನು ಕಟ್ಟುವಂತಹ ಸಲಹೆಯನ್ನು ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುವುದಿಲ್ಲ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಒಂದು ವೇಳೆ ಬ್ಯಾಂಕಿನಿಂದ ಪಡೆದ ಸಾಲ (Loan) ವನ್ನು ಗ್ರಾಹಕರು ಸಮಯಕ್ಕಿಂತ ಮುಂಚೆ ತೀರಿಸಿದರೆ ಸಾಕಷ್ಟು ಲಾಭ ಆಗುತ್ತದೆ ಆದರೆ ಈ ಸಂದರ್ಭದಲ್ಲಿ ಬ್ಯಾಂಕ್ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುವುದನ್ನು ತಿಳಿಯಬೇಕಾಗುತ್ತದೆ. ಏಕೆಂದರೆ ಇದರಿಂದ ಬ್ಯಾಂಕ್ ಗೆ ತುಂಬಾನೆ ನಷ್ಟ ಆಗುತ್ತದೆ.

ಇದನ್ನೂ ಓದಿ: RBI ನಿಂದ ಬಿಗ್‌ ಶಾಕ್; ಈ ಬ್ಯಾಂಕಿನ ಪರವಾನಗಿ ರದ್ದು..! ಇಂದಿನಿಂದ ಯಾವುದೇ ವಹಿವಾಟು ನಡೆಸುವಂತಿಲ್ಲ

RBI ತಿಳಿಸಿದ ವಿಚಾರದ ಬಗ್ಗೆ ಹೇಳುವುದಾದರೆ, ಗ್ರಾಹಕರು ಒಂದು ವೇಳೆ ನೀಡದ ಅವಧಿಗಿಂತ ಮುಂಚೆಯೇ ಲೋನ್ (Advance Home Loan) ಅನ್ನು ಕಟ್ಟುವಾಗ ಬ್ಯಾಂಕಿನವರು ಗ್ರಾಹಕರಿಗೆ ಸಹಾಯ ಮಾಡಬೇಕು ಎನ್ನಲಾಗಿದೆ. ಅವಧಿಗೂ ಮುಂಚೆಯೇ ಲೋನ್‌ ತೀರಿಸಿದರೆ ಯಾವುದೇ ಅಧಿಕ ಮೊತ್ತವನ್ನು ಕಟ್ಟುವ ಹಾಗಿಲ್ಲ ಆದರೆ ಕೆಲವೊಂದು ಬ್ಯಾಂಕುಗಳು ಅಧಿಕ ಬಡ್ಡಿ ಹಣವನ್ನು ಪಡೆದುಕೊಳ್ಳುತ್ತವೆ.

ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾ ಈ ರೀತಿಯ ಸಂದರ್ಭದಲ್ಲಿ ಗ್ರಾಹಕರಿಂದ ಯಾವುದೇ ರೀತಿಯ ಚಾರ್ಜ್ ಪಡೆಯುವುದಿಲ್ಲ. HDFC Bank ನಲ್ಲಿ 2 ಪ್ರತಿಶತದಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. Yes Bank ನಲ್ಲಿ 4 ಪ್ರತಿಶತದಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. Union Bank Of India ದಲ್ಲಿ 2 ಪ್ರತಿಶತ ಶುಲ್ಕವನ್ನು ವಿಧಿಸಲಾಗುತ್ತದೆ. ಏಕೆಂದರೆ ಈ ರೀತಿಯ ಸಂದರ್ಭದಲ್ಲಿ ಬ್ಯಾಂಕ್‌ ಗಳಿಗೆ ಗ್ರಾಹಕರು ಅವಧಿಗೂ ಮುಂಚೆ ಸಾಲವನ್ನು ಕ್ಲಿಯರ್ ಮಾಡಿದ್ದಲ್ಲಿ Floating Rate ಟರ್ಮ್ ಕಾರಣದಿಂದಾಗಿ ಅವರಿಗೆ ನಷ್ಟ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇತರೆ ವಿಷಯಗಳು

ರೈಲಿನಲ್ಲಿ ಸಾಗಿಸುವ ಕುರಿಮರಿಗೂ ಟಿಕೆಟ್ ಖರೀದಿಸಿದ ಮಹಿಳೆ

ಒಬ್ಬ ವ್ಯಕ್ತಿಯ ಬಳಿ ಇದಕ್ಕಿಂತ ಹೆಚ್ಚಿನ ಬ್ಯಾಂಕ್‌ ಖಾತೆ ಇದ್ರೆ ದಂಡ ಗ್ಯಾರಂಟಿ…! ಆರ್‌ಬಿಐ ಹೊಸ ಅಪ್ಡೇಟ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments