Saturday, July 27, 2024
HomeNewsಆಭರಣ ಪ್ರಿಯರಿಗೆ ಬಂಪರ್ ಆಫರ್ : ಇದಕ್ಕಿಂತ ಉತ್ತಮ ಸಮಯ ಚಿನ್ನ ಪ್ರಿಯರಿಗೆ ಮತ್ತೊಂದಿಲ್ಲ

ಆಭರಣ ಪ್ರಿಯರಿಗೆ ಬಂಪರ್ ಆಫರ್ : ಇದಕ್ಕಿಂತ ಉತ್ತಮ ಸಮಯ ಚಿನ್ನ ಪ್ರಿಯರಿಗೆ ಮತ್ತೊಂದಿಲ್ಲ

ನಮಸ್ಕಾರ ಸ್ನೇಹಿತರೇ ನಾವು ನಿಮಗೆ ಇದು ಹೇಗೆ ತಿಳಿಸುತ್ತಿರುವ ವಿಷಯವೇನೆಂದರೆ ಚಿನ್ನಪ್ರಿಯರಿಗೆ ಒಂದು ಬಂಪರ್ ಗಿಫ್ಟ್ ದೊರಕಲಿದೆ. ಭಾರತೀಯರಿಗೆ ಚಿನ್ನ ಮತ್ತು ಬೆಳೆಯ ಮೇಲೆ ಅಪಾರ ಪ್ರೀತಿಯನ್ನು ಹೊಂದಿರುವುದನ್ನು ನಾವು ಕಾಣಬಹುದು ಅಲ್ಲದೆ ಎಲ್ಲಾ ಕಾರ್ಯಕ್ರಮಗಳಿಗೂ ಸಹ ಚಿನ್ನ ಮತ್ತು ಬೆಳ್ಳಿಯನ್ನು ಉಪಯೋಗಿಸುತ್ತೇವೆ.

ಅದರಂತೆ ಚಿನ್ನ ಮತ್ತು ಬೆಳ್ಳಿಯ ದರಗಳು ಕೆಲವು ದಿನಗಳ ಹಿಂದೆ ದುಬಾರಿಯಾಗಿದ್ದವು. ಆದರೆ ಈ ಚಿನ್ನ ಬೆಳ್ಳಿಗಳ ತರ ಈಗ ಎರಡು ತಿಂಗಳಿನಲ್ಲಿ ಬಹಳ ಕಡಿಮೆಯಾಗಿದೆ, ಇದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀವು ಇಲ್ಲಿ ನೋಡಬಹುದು.

Huge fall in gold and silver prices
Huge fall in gold and silver prices
Join WhatsApp Group Join Telegram Group

ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಇಳಿಕೆ :

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಬಹಳ ಕುಸಿತ ಉಂಟಾಗಿದೆ. ಸೆಂಟ್ರಲ್ ಬ್ಯಾಂಕ್ ಪ್ರಕಾರ ಇನ್ನೂ ಈ ದರ ಈ ವರ್ಷದ ಅಂತ್ಯದ ವೇಳೆಗೆ ಹೆಚ್ಚಾಗಬಹುದು ಎಂಬ ಮಾಹಿತಿಯನ್ನು ನೀಡಿದೆ. ಗುರುವಾರ ಆರಂಭಿಕ ವಹಿವಾಟಿನಲ್ಲಿ ಫೆಡರಲ್ ರಿಸರ್ವ್ ನ ಸಮರ್ಥನೆಗಳ ಮೇಲೆ ಬಿಲಿಯನ್ ಬೆಲೆಗಳು ತೀವ್ರವಾಗಿ ಕುಸಿದವು. ಅದರಂತೆ ಇದರ ಪರಿಣಾಮವು ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಹೆಚ್ಚಾಗಿ ಕುಸಿತ ಕಂಡಿದೆ. ಹಾಗಾಗಿಯೇ ಚಿನ್ನ ಮತ್ತು ಬೆಳ್ಳಿಯ ದರಗಳು ಕಳೆದ ಎರಡು ತಿಂಗಳಿನಲ್ಲಿ ಬಾರಿ ಕಡಿಮೆಯಾಗಿದೆ.

ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಎಷ್ಟು ಕಡಿಮೆಯಾಗಿದೆ ?

ಗುರುವಾರ 58 902 ರೂಪಾಯಿನಲ್ಲಿ 10 ಗ್ರಾಂ ಗೆ ವಹಿವಾಟ ನಡೆಸುತ್ತಿದೆ. ಅಂದರೆ 0.67 ರಷ್ಟು ಅಥವಾ ರೂಪಾಯಿ 400 ರಷ್ಟು ಚಿನ್ನ ಮತ್ತು ಬೆಳ್ಳಿಯ ದರ ಕಡಿಮೆಯಾಗಿದೆ. ಬೆಳ್ಳಿ ಕೆಜಿಗೆ 1207 ರೂಪಾಯಿ ಅಥವಾ 1.66ರಷ್ಟು ಜುಲೈನಲ್ಲಿ ಕುಸಿದು 7144 ಗಳಿಗೆ ತಲುಪಿದೆ. ಹಾಗೆಯೇ ಬುದುವಾರದ ಅವಧಿಯನ್ನು ಚಿನ್ನ ಮತ್ತು ಬೆಳ್ಳಿ ಫ್ಯೂಚರ್ ಗಳು ಕುಸಿತದೊಂದಿಗೆ ಕೊನೆಗೊಳಿಸಿದವು.

ಎಲ್‌ಕೆಪಿ ಸೆಕ್ಯೂರಿಟೀಸ್ ನ ಉಪಾಧ್ಯಕ್ಷ ಸಂಶೋಧನಾ ವಿಶ್ಲೇಷಕ ಜತಿನ್ ತಿರುಗೇಧಿಯವರ ಪ್ರಕಾರ ಜಾಗತಿಕ ಆರ್ಥಿಕ ಸವಾಲುಗಳ ಜೊತೆಗೆ ಚಿನ್ನ ಮತ್ತು ಬೆಳ್ಳಿಗಳ ಬೆಲೆಗಳ ಬಗ್ಗೆ ಸಕಾರಾತ್ಮಕ ದೃಷ್ಟಿಕೋನದಿಂದ ಹೂಡಿಕೆದಾರರು ಈ ಹೂಡಿಕೆ ವಾಹನಗಳ ಜೊತೆಗೆ ತಮ್ಮ ಸಂಪತ್ತನ್ನು ರಕ್ಷಿಸಲು ಮತ್ತು ಮುಂದಿನ ದಿನಗಳಲ್ಲಿ ಬೆಳೆಯಲು ಆಕರ್ಷಕ ಆಯ್ಕೆಯಾಗಿ ಉಳಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇದನ್ನು ಓದಿ : ತಿಂಗಳಿಗೆ 1 ಲಕ್ಷ ರೂ ಆದಾಯ ಹೇಗೆ ಪಡೆಯುವುದು? ನಂದಿನಿ ಮಿಲ್ಕ್ ಪಾರ್ಲರ್ ಫ್ರಾಂಚೈಸಿ ಇಂದ ಕಡಿಮೆ ಬಂಡವಾಳ ಹೆಚ್ಚು ಲಾಭ

ದೆಹಲಿ ಮತ್ತು ಅಹಮದಾಬಾದ್ ನಲ್ಲಿ ಚಿನ್ನದ ದರ :

ಪ್ರತಿ 10 ಗ್ರಾಂಗೆ 61300 ರೂಪಾಯಿಗಳಷ್ಟು ದೆಹಲಿ ಮತ್ತು ಅಹಮದಾಬಾದ್ ನಲ್ಲಿ ಚಿನ್ನದ ಬೆಲೆ ಇದ್ದರೆ , ಬೆಳ್ಳಿಯ ಬೆಲೆಯು 75,000 ಕೆಜಿಗೆ ಆಗಿದೆ ಎಂದು ಐಐಎಫ್ಎಲ್ ವಿಶ್ಲೇಷಕರು ತಿಳಿಸಿದ್ದಾರೆ. ಜೊತೆಗೆ ಜೂನ್ ತಿಂಗಳಿನಲ್ಲಿಯೇ ದಿನದಿಂದ ದಿನಕ್ಕೆ ಅಡಿಕೆ ಬೆಲೆ ಏರಿಕೆಯಾಗುತ್ತಿದ್ದು, ಚಿನ್ನದ ಬೆಲೆಯೂ ಸಹ ಇದೇ ಸಮಯದಲ್ಲಿ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬ ರೈತ ಮತ್ತು ನೌಕರರು ಕೂಡ ಚಿನ್ನ ಖರೀದಿಗೆ ಈ ಸಮಯವು ಉತ್ತಮವಾಗಿದೆ ಎಂದು ಹೇಳಿದ್ದಾರೆ.

ಭಾರತೀಯರಾದ ನಾವು ಆಭರಣಪ್ರಿಯರು ಅದರಂತೆ ಚಿನ್ನ ಮತ್ತು ಬೆಳ್ಳಿಯನ್ನು ಹೆಚ್ಚಾಗಿ ಇಷ್ಟಪಡುತ್ತೇವೆ. ಹಿಂದಿನ ದಿನಗಳಲ್ಲಿ ಈ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಹೆಚ್ಚಾಗಿದ್ದು ಇದನ್ನು ಖರೀದಿಸುವಲ್ಲಿ ಹೆಚ್ಚು ಜನರು ಸಂಕಷ್ಟ ಪಡುತ್ತಿದ್ದರು. ಆದರೆ ಈ ಬೆಲೆ ಇಳಿಕೆಯಿಂದ ಜನರಲ್ಲಿ ಸಂತೋಷವನ್ನು ಕಾಣಬಹುದೆಂಬುದು ನನ್ನ ಅಭಿಪ್ರಾಯ ಧನ್ಯವಾಗಳು.

ಚಿನ್ನದ ದರ ಎಷ್ಟು ಕಡಿಮೆ ಆಯಿತು ?

400 ರೂಪಾಯಿ ಕಡಿಮೆಯಾಗಿದೆ

ಹತ್ತು ಗ್ರಾಂ ಚಿನ್ನಕ್ಕೆ ಎಷ್ಟು ಹಣ ನೀಡಬೇಕು ?

61,300 ಆಗಿದೆ

ಜೂನ್ ತಿಂಗಳಲ್ಲಿ ಯಾವುದರ ಬೆಲೆ ಏರಿಕೆಯಾಗಿದೆ ?

ಅಡಿಕೆ ಬೆಲೆ ಏರಿಕೆಯಾಗಿದೆ

ಇದನ್ನು ಓದಿ :ಕಾರ್ಮಿಕ ಕಾರ್ಡ್ ಅರ್ಜಿ ಸಲ್ಲಿಕೆಗೆ ಪುನರಾರಂಭ, ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments