Thursday, July 25, 2024
HomeNewsಕರ್ನಾಟಕದಲ್ಲಿ ಪ್ರತಿದಿನ 2 ಗಂಟೆ ಕರೆಂಟ್ ಇರುವುದಿಲ್ಲ : ಯಾವ ಸಮಯದಲ್ಲಿ ಗೊತ್ತಾ..?

ಕರ್ನಾಟಕದಲ್ಲಿ ಪ್ರತಿದಿನ 2 ಗಂಟೆ ಕರೆಂಟ್ ಇರುವುದಿಲ್ಲ : ಯಾವ ಸಮಯದಲ್ಲಿ ಗೊತ್ತಾ..?

ನಮಸ್ಕಾರ ಸ್ನೇಹಿತರೆ, ಪ್ರತಿದಿನ ಕರೆಂಟ್ ಅನ್ನು ರಾಜ್ಯದ ಪ್ರತಿಯೊಂದು ಮನೆಯಲ್ಲಿ ಸರ್ಕಾರವು ಕಟ್ ಮಾಡಲಾಗುವುದು ಎಂದು ತಿಳಿಸುತ್ತಿದೆ. ಹಾಗಾದರೆ ಸರ್ಕಾರವು ಈ ರೀತಿಯಾಗಿ ಕರೆಂಟ್ ಕಟ್ ಮಾಡಲು ಕಾರಣ ಏನಿರಬಹುದು ಹಾಗೂ ಈ ಸಮಸ್ಯೆ ಯಾವಾಗ ಬಗೆ ಹರಿಯುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ.

In Karnataka, electricity will be cut for 2 hours every day
In Karnataka, electricity will be cut for 2 hours every day
Join WhatsApp Group Join Telegram Group

ಎರಡು ದಿನ ಕರೆಂಟ್ ತೆಗೆಯಲಾಗುತ್ತದೆ :

ಮುಂಗಾರು ಮಳೆ ಈ ಬಾರಿ ರಾಜ್ಯದಲ್ಲಿ ಕೈ ಕೊಟ್ಟಿರುವ ಕಾರಣದಿಂದಾಗಿ ರಾಜ್ಯಾದ್ಯಂತ ಭರದ ಛಾಯೆ ಆವರಿಸಿದೆ. ಈ ಬೆನ್ನಲ್ಲೇ ಜನಸಾಮಾನ್ಯರಿಗೆ ಒಂದು ಶಾಕಿಂಗ್ ನ್ಯೂಸ್ ಅನ್ನು ಇಂಧನ ಇಲಾಖೆಯು ನೀಡುತ್ತಿದೆ. ಹೌದು ಕರ್ನಾಟಕದ ಜನತೆಗೆ ಇಂಧನ ಇಲಾಖೆಯಿಂದ ಕರೆಂಟ್ ಶಾಕ್ ನೀಡಲಾಗುತ್ತಿದೆ. ಲೋಡ್ ಸೆಟ್ಟಿಂಗ್ ಮಾಡುವುದು ಮಳೆ ಕೈಕೊಟ್ಟರೆ ಪಕ್ಕ ಎಂದು ಹೇಳಲಾಗುತ್ತಿದೆ. ಎರಡು ಗಂಟೆ ಗಳ ಕಾಲ ರಾಜ್ಯದ ಪ್ರತಿಯೊಂದು ಮನೆಗೂ ಪ್ರತಿದಿನವೂ ಸಹ ತೆಗೆಯುವುದು ಹೇಳಿಕೆಯನ್ನು ನೀಡಲಾಗಿದೆ.

ಲೋಡ್ ಶೆಡ್ಡಿಂಗ್ :

ರೈತರಷ್ಟೇ ಅಲ್ಲದೆ ರಾಜ್ಯದ ಪ್ರತಿಯೊಬ್ಬರು ಸಹ ರಾಜ್ಯದಲ್ಲಿ ಸಾಕಷ್ಟು ಮಳೆಯಾಗದ ಕಾರಣ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ ಮುಂಗಾರು ಮಳೆ ಯಾಗದ ಕಾರಣ ಬರಗಾಲ ಸೃಷ್ಟಿಯಾಗಿದೆ ಎಂದು ಹೇಳಬಹುದು. ಇದಲ್ಲದೆ ಮತ್ತೆ ರಾಜ್ಯದಲ್ಲಿ ಕಾವೇರಿ ವಿವಾದ ಸುದ್ದಿಯಾಗುತ್ತಿದೆ. ಮಳೆಯು ಜೂನ್ ಜುಲೈ ಆಗಸ್ಟ್ ನಲ್ಲಿ ಕಡಿಮೆಯಾಗಿದ್ದು ಇದರ ಪರಿಣಾಮವಾಗಿ ಕರೆಂಟ್ ಅನ್ನು ಸಹ ಕಟ್ ಮಾಡಲಾಗುತ್ತದೆ ಎಂದು ಅಧಿಕೃತವಾಗಿ ಸರ್ಕಾರವು ಹೇಳುತ್ತಿದ್ದು ಲೋಡ್ ಶೆಡ್ಡಿಂಗ್ ಮಾಡದೇ ಇದ್ದರೂ ಸಹ 3-4 ಗಂಟೆಗಳ ಕಾಲ ಕರೆಂಟ್ ಕಟ್ ಆಗುತ್ತಿತ್ತು. ಮಳೆಯ ಪ್ರಮಾಣ ಕಳೆದ ವಾರದಲ್ಲಿ ಕೆಲ ಕಡೆಗಳಲ್ಲಿ ಸ್ವಲ್ಪ ಏರಿಕೆಯನ್ನು ಕಂಡಿದ್ದು ಮುಂಗಾರು ಮಳೆ ಈ ಹಿನ್ನೆಲೆಯಲ್ಲಿ ಉತ್ತಮವಾಗಲಿದೆ ಎನ್ನುವ ನಂಬಿಕೆಯನ್ನು ರಾಜ್ಯದ ಜನತೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಪ್ರತಿಯೊಬ್ಬರೂ ಕೇಂದ್ರ ಸರ್ಕಾರದಿಂದ 60 ಸಾವಿರ ರೂ. ಪಡೆಯಬಹುದು, ಈ ಒಂದು ಫಾರ್ಮ್ ಭರ್ತಿ ಮಾಡಿ

ಜಲದಿಂದ ವಿದ್ಯುತ್ :

ವಿದ್ಯುತ್ ಜಲದಿಂದ ರಾಜ್ಯದಲ್ಲಿ ಶೇಕಡ 70 ರಿಂದ 80% ರಷ್ಟು ಆಗುತ್ತಿತ್ತು. ಬೆಸ್ಕಾಂ ವ್ಯಾಪ್ತಿಯಲ್ಲಿ 7980 ಮೆಗಾ ವ್ಯಾಟ್ ಬೇಡಿಕೆ ಕಳೆದೆ ತಿಂಗಳು ಇದ್ದರೆ 2000 ದಷ್ಟು ಬೇಡಿಕೆ ನೀರಾವರಿ ಪಂಪ್ಸೆಟ್ ಗೆ ಇತ್ತು ಎಂಬುದು ನೋಡಬಹುದಾಗಿದೆ. ಆದರೆ ಇದರ ಪ್ರಮಾಣ ಈ ತಿಂಗಳಿನಲ್ಲಿ ಕಡಿಮೆಯಾಗಿದ್ದು 5,700 ಮೆಗಾ ವ್ಯಾಟ್ ನಿರ್ಮಾಣವಾಗಿದೆ ಎಂದು ಪ್ರತಿನಿತ್ಯ ಹೇಳಬಹುದು. ಅದರಂತೆ 400 ಮೆಗಾ ವ್ಯಾಟ್ ನೀರಾವರಿ ಪಂಪ್ಸೆಟ್ಗೆ ಅಗತ್ಯತೆ ಬಂದಿದೆ ಹಾಗಾಗಿ ನಮ್ಮಲ್ಲಿರುವ ಅನೇಕ ಕಾರಣಗಳಿಂದಾಗಿ ವಿದ್ಯುತ್ ಪ್ರಮಾಣ ಕಡಿಮೆಯಾಗಿದೆ ಎಂದು ರಾಜ್ಯದ ಜನತೆಗೆ ಬೆಸ್ಕಾಂ ತಿಳಿಸಿದೆ.

ಹೀಗೆ ರಾಜ್ಯದ ಜನತೆಗೆ ಇಂಧನ ಇಲಾಖೆಯ ಮೂಲಕ ಕರೆಂಟ್ ಶಾಪ್ ನೀಡುತ್ತಿದ್ದು ಪ್ರತಿದಿನ ಎರಡು ಗಂಟೆಗಳ ಕಾಲ ಕರೆಂಟ್ ಇರುವುದಿಲ್ಲ ಎಂಬುದು ನೋಡಬಹುದಾಗಿದೆ. ಹೀಗೆ ಇಂಧನ ಇಲಾಖೆಯ ಈ ಪ್ರಕಟಣೆಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಈ ಲೇಖನದ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕಡಿಮೆ ಜಮೀನು ಹೊಂದಿದ ರೈತರಿಗೆ ಅರ್ಜಿ ಆಹ್ವಾನ : ಒಂದು ಬಾರಿ ಮಾತ್ರ ಅವಕಾಶ

ಪಿಎಂ ಕಿಸಾನ್ ಯೋಜನೆಯಲ್ಲಿ ಹೊಸ ಬದಲಾವಣೆ! ತಂದೆ ಮತ್ತು ಮಗ ಇಬ್ಬರಿಗೂ ಪ್ರಯೋಜನ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments