Saturday, July 27, 2024
HomeInformationPM ಕಿಸಾನ್‌ ಹೊಸ ಬದಲಾವಣೆ; ಮುಂದಿನ ಕಂತು ₹6 ಸಾವಿರದ ಬದಲು ಖಾತೆಗೆ ಬರಲಿದೆ ₹12...

PM ಕಿಸಾನ್‌ ಹೊಸ ಬದಲಾವಣೆ; ಮುಂದಿನ ಕಂತು ₹6 ಸಾವಿರದ ಬದಲು ಖಾತೆಗೆ ಬರಲಿದೆ ₹12 ಸಾವಿರ..! ಕೂಡಲೇ ಈ ಅಪ್ಡೇಟ್‌ ಮಾಡಿಸಿ

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ನಮ್ಮ ಈ ಲೇಖನದ ಮೂಲಕ ನಿಮಗೆಲ್ಲರಿಗೂ ಉಪಯುಕ್ತವಾಗುವ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ದೇಶದಲ್ಲಿ ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಕೃಷಿಯಲ್ಲಿ ಹೂಡಿಕೆಗೆ ಅಗತ್ಯವಾದ ಬಂಡವಾಳವನ್ನು ಒದಗಿಸಲು, ಸರ್ಕಾರವು PM ಕಿಸಾನ್‌ ಯೋಜನೆಯಡಿ ರೈತರಿಗೆ ಆರ್ಥಿಕ ನೆರವು ನೀಡುತ್ತಿದೆ. ಇದಕ್ಕಾಗಿ ದೇಶದ ಪ್ರತಿ ಅರ್ಹ ರೈತ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ.ಗಳನ್ನು ನೀಡುತ್ತಿತ್ತು. ಆದರೆ ಮುಂದಿನ ಕಂತು 6 ಸಾವಿರದ ಬದಲಿಗೆ 12 ಸಾವಿರ ನೀಡಲಿದೆ. ಇದರ ಬಗೆಗಿನ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ತಪ್ಪದೇ ಕೊನೆವರೆಗೂ ಓದಿ.

kisan kalyan yojana Karnataka
Join WhatsApp Group Join Telegram Group

ರಾಜ್ಯ ಸರಕಾರಗಳು ರೈತರಿಗೆ ಆರ್ಥಿಕ ನೆರವು ನೀಡುವ ಅನೇಕ ಯೋಜನೆಗಳನ್ನೂ ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಿಸಾನ್ ಕಲ್ಯಾಣ ಯೋಜನೆಯಡಿ ಈವರೆಗೆ ಮಧ್ಯಪ್ರದೇಶ ಸರ್ಕಾರ ರಾಜ್ಯದ ರೈತರಿಗೆ ವಾರ್ಷಿಕ 4 ಸಾವಿರ ರೂ. ಕಿಸಾನ್ ಕಲ್ಯಾಣ ಯೋಜನೆಯಡಿಯಲ್ಲಿ ನೀಡುತ್ತಿತ್ತು.

ಈಗ ಈ ಯೋಜನೆಯಡಿ ಮಧ್ಯಪ್ರದೇಶದ ರೈತರಿಗೆ ಪ್ರತಿ ವರ್ಷ ಮೂರು ಕಂತುಗಳಲ್ಲಿ 6,000 ರೂ.ಗಳನ್ನು ನೀಡುತ್ತಿತ್ತು. ಅಂದರೆ ರಾಜ್ಯದ ರೈತ ಕುಟುಂಬವೊಂದು ಇನ್ನು ಮುಂದೆ ಪ್ರತಿ ವರ್ಷ 12 ಸಾವಿರ ರೂ.ಗಳನ್ನು ಪಡೆಯುತ್ತಾರೆ. ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ರೈತರ ಕಲ್ಯಾಣ ಯೋಜನೆಯಡಿ 2023-2024 ನೇ ಹಣಕಾಸು ವರ್ಷದಿಂದ ಅರ್ಹ ರೈತರಿಗೆ ರೂ 6 ಸಾವಿರ ಪಾವತಿಸಲು ಅನುಮೋದನೆ ನೀಡಲಾಗಿದೆ. ಇದರಿಂದಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿ ರೈತರಿಗೆ ಪ್ರತಿ ವರ್ಷ ಎರಡು ಯೋಜನೆಗಳಿಂದ 12 ಸಾವಿರ ರೂ.ಗಳನ್ನು ಪಡೆಯುತ್ತಾರೆ.

ಈ ವರ್ಷದಿಂದಲೇ ರೈತರಿಗೆ ಈ ಕಂತು ಸಿಗಲಿದೆ

ಈ ಹಿಂದೆ ಮಧ್ಯಪ್ರದೇಶ ಸರ್ಕಾರವು ಏಪ್ರಿಲ್ 1 ರಿಂದ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಿಂದ ಮಾರ್ಚ್ 31 ರ ಅವಧಿಯಲ್ಲಿ ರೈತ ಕುಟುಂಬಗಳಿಗೆ 2 ಸಮಾನ ಕಂತುಗಳಲ್ಲಿ ಒಟ್ಟು 4 ಸಾವಿರ ರೂ.ಗಳನ್ನು ನೀಡಿದೆ. ಇದರಿಂದ ರೈತರಿಗೆ ವರ್ಷಕ್ಕೆ 10 ಸಾವಿರ ರೂ.ಗಳನ್ನು ಸರ್ಕಾರ ನೀಡುತ್ತಿತ್ತು ಸಚಿವ ಸಂಪುಟದ ಅನುಮೋದನೆ ಬಳಿಕ ಇದೀಗ ರೈತ ಕುಟುಂಬಕ್ಕೆ ವಾರ್ಷಿಕ 12 ಸಾವಿರ ರೂ.ಗಳನ್ನು ನೀಡಲು ನಿರ್ಧರಿಸಿದೆ.

ಕೇಂದ್ರ ಸರ್ಕಾರದಂತೆ ಮಧ್ಯಪ್ರದೇಶ ಸರ್ಕಾರ ಕೂಡ ರೈತರಿಗೆ ಮೂರು ಕಂತುಗಳಲ್ಲಿ 6 ಸಾವಿರ ರೂ.ಗಳನ್ನು 3 ಸಮಾನ ಕಂತಿಗಳಲ್ಲಿ ನೀಡುತ್ತಿದ್ದಾರೆ. ರೈತ ಕಿಸಾನ್ ಕಲ್ಯಾಣ ಯೋಜನೆಯಡಿ, ಮಧ್ಯಪ್ರದೇಶ ಸರ್ಕಾರವು ಏಪ್ರಿಲ್ 1 ರಿಂದ ಜುಲೈ 31, ಆಗಸ್ಟ್ 1 ರಿಂದ ನವೆಂಬರ್ 30 ಮತ್ತು ಡಿಸೆಂಬರ್ 1 ರಿಂದ ಮಾರ್ಚ್ 31 ರ ಅವಧಿಯಲ್ಲಿ 3 ಸಮಾನ ಕಂತುಗಳಲ್ಲಿ ಅರ್ಹ ರೈತರಿಗೆ ಒಟ್ಟು 6 ಸಾವಿರ ರೂ ಜೊತೆ ಇನ್ನೊಂದು ಯೋಜನೆಯ 6 ಸಾವಿರ ಅಂದರೆ ಒಟ್ಟು 12 ಸಾವಿರ ರೂ.ಗಳನ್ನು ಪಡೆಯುತ್ತಾರೆ.

ಇತರೆ ವಿಷಯಗಳು :

ಗೃಹಲಕ್ಷ್ಮಿಯರಿಗೆ 3 ಶರತ್ತುಗಳು : ಹಣ ಪಡೆದುಕೊಂಡವರಿಗೂ ಸಹ ಅನ್ವಯ, ಮುಂದಿನ ತಿಂಗಳು ಹಣ ಬೇಕಾದರೆ ಈ ಕೆಲಸ ಮಾಡಿ

ಗೂಗಲ್ ಮ್ಯಾಪ್ ನಂಬಿ ಗುಂಡಿಗೆ ಬಿದ್ದ ಲಾರಿ..!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments