Thursday, July 25, 2024
HomeTrending NewsKSRTC ನೌಕರರಿಗೆ ಗುಡ್‌ ನ್ಯೂಸ್‌ ಕೊಟ್ಟ ಸಾರಿಗೆ ಸಚಿವರು.! ಹಬ್ಬಕ್ಕೆ ಸಿಕ್ಕೇಬಿಡ್ತು ಬಂಪರ್

KSRTC ನೌಕರರಿಗೆ ಗುಡ್‌ ನ್ಯೂಸ್‌ ಕೊಟ್ಟ ಸಾರಿಗೆ ಸಚಿವರು.! ಹಬ್ಬಕ್ಕೆ ಸಿಕ್ಕೇಬಿಡ್ತು ಬಂಪರ್

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ಎಲ್ಲಾ ಸರ್ಕಾರಿ ನೌಕರರಿಗು ಅವರದ್ದೆ ಆದ ಸ್ಥಾನಮಾನಗಳಿವೆ ಆದರೆ KSRTC ನೌಕರರಿಗೆ ಕೆಲ ಸರ್ಕಾರಿ ಸೌಲಭ್ಯಗಳು ಸಿಗುತ್ತಿರಲಿಲ್ಲ. ಆದರೆ ಇಗೀನ ಸಾರಿಗೆ ಸಚಿವರು KSRTC ನೌಕರರಿಗೆ ಬಂಪರ್‌ ಸುದ್ದಿಯನ್ನು ನೀಡಿದ್ದಾರೆ. ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವ ಎಲ್ಲಾ ನೌಕರರಿಗು ಸರ್ಕಾರದ ಎಲ್ಲಾ ಸೌಲಭ್ಯಗಳು ಸಿಗುವಂತೆ ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ. ಹಬ್ಬಕ್ಕೆ ನೀಡಿರುವ ಬಂಪರ್‌ ನ್ಯೂಸ್‌ ಏನು ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

ksrtc pension latest news
Join WhatsApp Group Join Telegram Group

KSRTC ನೌಕರರಿಗೆ ಅವರಿಗೆ ಯಾವುದೆ ಸೌಲಭ್ಯಗಳು ಸಿಗುತ್ತಿಲ್ಲ, ಅವರಿಗೆ ಯಾವುದೆ ರೀತಿಯ ಸರ್ಕಾರಿ ನೌಕರರು ಎನ್ನುವ ಸ್ಥಾನಮಾನ ಸಿಗುತ್ತಿಲ್ಲ, ತಮ್ಮ ಸ್ಥಾನಮಾನಕ್ಕಾಗಿ ಹೋರಾಟವನ್ನು ಮಾಡುತ್ತಿದ್ದಾರೆ. ಹೋರಾಟ ಮಾಡಿಯು ಕೂಡ ಯಾವುದೆ ಪ್ರತಿಫಲ ಸಿಗದ ಕಾರಣ ಹೋರಾಟ ಮಾಡಿ ಮಾಡಿ ಬೇಸತ್ತ KSRTC ನೌಕರರು ಸ್ಥಾನ ಉಳಿದರೆ ಸಾಕು ಕೇಳಿ ಕೇಳಿ ಮಾನನು ಇಲ್ಲ ನಮಗೆ ಎನ್ನುವ ಸ್ಥಿತಿಗೆ ತಲುಪಿದ್ದಾರೆ. ಯಾರು ಕೂಡ KSRTC ನೌಕರರಿಗೆ ಸ್ಪಂದಿಸಲಿಲ್ಲ, ಸರ್ಕಾರ ಬೇರೆ ಬೇರೆ ನಿಗಮದವರು ಯಾವುದೆ ಚಿಂತೆ ಇಲ್ಲದೆ ಇದ್ದಾರೆ.

ಇದನ್ನೂ ಓದಿ:ಬ್ಯಾಂಕ್ ಖಾತೆ ಮಿತಿ: ನೀವು ಎಷ್ಟು ಬ್ಯಾಂಕ್ ಖಾತೆಗಳನ್ನು ತೆರೆಯಬಹುದು? ಹೆಚ್ಚು ಖಾತೆಗಳಿದ್ದರೆ ಏನಾಗುತ್ತದೆ?

ಯಾವುದೆ ತೊಂದರೆಗಳು ಬೇರೆ ನಿಗಮದವರಿಗಿಲ್ಲ ಆದರೆ KSRTC ನೌಕರರಿಗೆ ಮಾತ್ರ ಪ್ರತಿನಿತ್ಯ ಸಾಯುವಂತ ಪರಿಸ್ಥಿತಿ, ಮಂತ್ರಿಗಳಾಗಿ ಇದನ್ನು ಸಾರಿಗೆ ಸಚಿವರು ಒಪ್ಪಿಕೊಂಡಿದ್ದಾರೆ. ಕಾರ್ಪೊರೇಷನ್‌ ಅದು ಕೂಡ ಸರ್ಕಾರನೆ, ಬಿಎಂಟಿಸಿ, ಎಂಡಬ್ಯೂ, ಕೆಎಸ್‌ಆರ್‌ಟಿಸಿ ಎಲ್ಲನು ಕೂಡ ಸರ್ಕಾರದ ಭಾಗ, ಸರ್ಕಾರದ ಎಲ್ಲಾ ಸೌಲಭ್ಯಗಳು ಸಿಗಲಿದೆ. pension ಮಾತ್ರ ಸಿಗುತ್ತಿರಲಿಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಆದರೆ ಈಗ ಬರುವ ಹೊಸ ಸ್ಕೀಂನಲ್ಲಿ ಅದು ಕೂಡ ಸಿಗಲಿದೆ. ಮುಂದೆ ಪಿಂಚಣಿ ಕೂಡ ಸಿಗಲಿದೆ. ಈಗ ಇರುವವರಿಗೆ ಮತ್ತು ಕೆಲಸದಿಂದ ನಿವೃತ್ತರಾದವರಿಗು ಸಿಗಲಿದೆ. ಸಂಬಳ ಜಾಸ್ತಿ ಮಾಡಿ ಎಂದು ಯಾವಾಗಲು KSRTC ನೌಕರರು ಹೇಳಬೇಕು, ಮಂಜುನಾಥ್‌ ಪ್ರಸಾದ, KSRTC ನೌಕರರಿಗೆ 11% ಹೆಚ್ಚಾಗಿರುವುದೆ ದೊಡ್ಡ ಮಾತು, ಪತ್ರಿ 4 ವರ್ಷಕ್ಕೊಮ್ಮೆ ರಿವಿಜನ್‌ ಆಗಲಿದೆ. KSRTC ನೌಕರರಿಗೆ ಬರಬೇಕಾದ ಬಾಕಿ ಇನ್ನು ಕೂಡ ಉಳಿದುಕೊಂಡಿದೆ ಎನ್ನಲಾಗಿದೆ.

ಸಾರಿಗೆ ಇಲಾಖೆಯನ್ನು ಲಾಭದಿಂದ ನಡೆಸುವುದಿಲ್ಲ, ಜನರ ಹಿತದೃಷ್ಟಿಯಿಂದ ಮಾಡಲಾಗಿದೆ. 25% ಬಸ್ಸುಗಳಲ್ಲಿ ಮಾತ್ರ ಲಾಭ ಸಿಗುವುದು ಸರ್ಕಾರಕ್ಕೆ ಎಂದು ರಾಮಲಿಂಗಾರೆಡ್ಡಿ ಹೇಳಿಕೆಯನ್ನು ನೀಡಿದ್ದಾರೆ. ಸಾರಿಗೆ ಪ್ರಶಸ್ತಿ ಮೇಲೆ ಪ್ರಶಸ್ತಿಗಳು ಸಿಗುತ್ತದೆ. ನೋಡಲು ನಮ್ಮ ಸಾರಿಗೆ, ಸಾರಿಗೆ ನೌಕರರ ಬದುಕು ನೀರಿಗೆ ಎನ್ನುವ ಸ್ಥಿತಿಯಾಗಿದೆ. ಖರ್ಚು ಹೆಚ್ಚಾಗುತ್ತಿದೆ ಆದರೆ ಟಿಕೆಟ್‌ ದರವನ್ನು ಏರಿಸಿಲ್ಲ, ಆದರೆ KSRTC ನೌಕರರಿಗೆ ನೌಕರರಿಗೆ ಈಗ ಎಲ್ಲ ಸೌಲಭ್ಯವನ್ನು ಓದಗಿಸುತ್ತದೆ, ಬಾಕಿ ಇರುವ ಎಲ್ಲ ಹಣವನ್ನು ಕೂಡ ನೀಡುತ್ತೆವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಹೇಳಿಕೆಯನ್ನು ನೀಡಿದ್ದಾರೆ.

ಇತರೆ ವಿಷಯಗಳು

ಹಾಲಿನ ಡೈರಿ ಸ್ಥಾಪಿಸಲು 50% ಸಹಾಯಧನ.! ಹಸು ಸಾಕಲು ಸರ್ಕಾರದಿಂದ ಬಂಪರ್‌ ಸಬ್ಸಿಡಿ.! ಪ್ರಯೋಜನ ಪಡೆಯುವುದು ಹೇಗೆ?

ಇನ್ನುಈ ದಾಖಲೆಗೆ ಆಧಾರ್‌ಗಿಂತ ಹೆಚ್ಚು ಒತ್ತು.! ಅಕ್ಟೋಬರ್ 1 ಹೊಸ ನಿಯಮ; ಪ್ರತಿಯೊಬ್ಬರೂ ಹೊಂದಿರಬೇಕು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments