Thursday, July 25, 2024
HomeNewsರಸ ಪ್ರಶ್ನೆಯಲ್ಲಿ ಗೆದ್ದರೆ 1 ಲಕ್ಷ ಬಹುಮಾನ: ಪ್ರವೇಶ ಶುಲ್ಕ ಇಲ್ಲ ಉಚಿತವಾಗಿ ಭಾಗವಹಿಸಿ

ರಸ ಪ್ರಶ್ನೆಯಲ್ಲಿ ಗೆದ್ದರೆ 1 ಲಕ್ಷ ಬಹುಮಾನ: ಪ್ರವೇಶ ಶುಲ್ಕ ಇಲ್ಲ ಉಚಿತವಾಗಿ ಭಾಗವಹಿಸಿ

ನಮಸ್ಕಾರ ಸ್ನೇಹಿತರೆ, ಗಣೇಶ ಹಬ್ಬದ ಸದ್ಯದಲ್ಲೇ ಬರುತ್ತಿದ್ದ ನೀವು ಈ ಕೆಲಸವನ್ನು ಮಾಡಿದರೆ ಹಬ್ಬದ ಖುಷಿಯೊಂದಿಗೆ ಒಂದು ಲಕ್ಷ ರೂಪಾಯಿಗಳನ್ನು ಕೇಂದ್ರ ಸರ್ಕಾರದಿಂದ ಪಡೆಯಬಹುದಾಗಿದೆ. ಸಾರ್ವಜನಿಕರಿಗೆ ಅಂತಹ ಒಂದು ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದ್ದು ಹಾಗಾದರೆ ಆ ಸುದ್ದಿ ಏನು ಎಂಬುದನ್ನು ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಮಿಸ್ ಮಾಡದೆ ಓದಿ ಒಂದು ಲಕ್ಷ ಭವಾನಿಯನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಿ.

lakh prize if you win the rasa question
lakh prize if you win the rasa question
Join WhatsApp Group Join Telegram Group

ಚಂದ್ರಯಾನ 3 ರ ರಸ ಪ್ರಶ್ನೆಗಳು :

ಆಗಸ್ಟ್ 23 ಸಂಜೆ 6 ಗಂಟೆಯ ಒಳಗಾಗಿ ಭಾರತದ ಪ್ರತಿಯೊಬ್ಬರೂ ಸಹ ಚಂದ್ರಯಾನ 3 ಒಂದು ರೀತಿಯಲ್ಲಿ ರೋಮಾಂಚನಗೊಂಡ ಕ್ಷಣ ಇಂದು ಹೇಳಬಹುದಾಗಿದೆ. ಕೊನೆಯ ಹಂತದಲ್ಲಿ ಚಂದ್ರಯಾನ 2 ವಿಫಲವಾದಂತೆ ಯಾವುದಾದರೂ ಸಮಸ್ಯೆಯನ್ನು ಚಂದ್ರಯಾನ 3 ಕೂಡ ಎದುರಿಸಬಹುದೇ ಎನ್ನುವ ಆತಂಕದಲ್ಲಿ ಪ್ರತಿಯೊಬ್ಬ ಭಾರತೀಯರು ಸಹ ಇದ್ದರು. ಆದರೆ ಚಂದ್ರನ ದಕ್ಷಿಣ ಭಾಗದಲ್ಲಿ ನಮ್ಮ ಹೆಮ್ಮೆಯ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗುವುದರ ಮೂಲಕ ಚಂದ್ರಯಾನ ಮೂರು ಯಶಸ್ವಿಯಾಯಿತು. ಈಗಾಗಲೇ ಬೇರೆ ಬೇರೆ ರಾಷ್ಟ್ರದ ಉಪಗ್ರಹಗಳು ಚಂದ್ರನ ಮೇಲೆ ತಲುಪಿದ್ದವು. ಆದರೆ ಭಾರತವು ಚಂದ್ರನ ದಕ್ಷಿಣ ಧ್ರುವದ ಮೇಲೆ ತಲುಪಿದ ಮೊದಲ ರಾಷ್ಟ್ರವಾಗಿದೆ ಎಂದು ಹೇಳಬಹುದಾಗಿದೆ. ಚಂದ್ರನ ಮೇಲೆ ಇಳಿದ ಸ್ಥಳಕ್ಕೆ ನಾಮಕರಣ : ವಿಕ್ರಂ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ ಅಂದರೆ ಇಳಿದಿರುವಂತಹ ಸ್ಥಳಕ್ಕೆ ಒಂದು ಹೆಸರನ್ನು ನೀಡಬೇಕೆಂದು ಸೂಚಿಸಿದ್ದರು. ಅದರಂತೆ ವಿಕ್ರಂ ಲ್ಯಾಂಡರ್ ಲ್ಯಾಂಡ್ ಆದ ಸ್ಥಳಕ್ಕೆ ಶಿವಶಕ್ತಿ ಎಂದು ನಾಮಕರಣ ಮಾಡಲಾಗಿದೆ. ಹೀಗೆ ಚಂದ್ರಯಾನದ ಹಲವು ವಿಷಯಗಳ ಬಗ್ಗೆ ಎಲ್ಲಾ ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು ನೀವು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಕೇಂದ್ರ ಸರ್ಕಾರದಿಂದ ಒಂದು ಲಕ್ಷ ರೂಪಾಯಿಗಳ ಬಹುಮಾನವನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ರಸ ಪ್ರಶ್ನೆ ಸ್ಪರ್ಧೆ :

ಸಾರ್ವಜನಿಕರಿಗೆ ರಸಪ್ರಶ್ನೆ ಒಂದನ್ನು ಚಂದ್ರಯಾನಕ್ಕೆ ಸಂಬಂಧಪಟ್ಟಂತೆ ನಡೆಸಲಾಗುತ್ತಿದ್ದು ಕೇಂದ್ರ ಸರ್ಕಾರವು ಇದಕ್ಕೆ ಅನುಮತಿಯನ್ನು ನೀಡಿದೆ. 10 ಪ್ರಶ್ನೆಗಳನ್ನು ಮಾತ್ರ ಈ ರಸಪ್ರಶ್ನೆಯಲ್ಲಿ ಕೇಳಲಾಗುತ್ತಿದ್ದು 300 ಸೆಕೆಂಡುಗಳಲ್ಲಿ ಇವುಗಳನ್ನು ನೀವು ಉತ್ತರಿಸುವ ಮೂಲಕ ಬಹುಮಾನವನ್ನು ಪಡೆಯಬಹುದಾಗಿದೆ. ಈ ರೀತಿಯಾದಂತಹ ಬಹುಮಾನಗಳು ಪಡೆಯಬಹುದಾಗಿದೆ.

ಪ್ರಥಮ ಬಹುಮಾನ : ಒಂದು ಲಕ್ಷ ರೂಪಾಯಿಗಳು.

ದ್ವಿತೀಯ ಬಹುಮಾನ : 75,000.

ತೃತೀಯ ಬಹುಮಾನ : 50,000.

ಭಾಗವಹಿಸಿದಂತಹ ಅಭ್ಯರ್ಥಿಗಳಿಗೆ ಈ ರಸಪ್ರಶ್ನೆಯಲ್ಲಿ ಪಾರ್ಟಿಸಿಪೇಟೆ ಸರ್ಟಿಫಿಕೇಟ್ ಅನ್ನು ಸಹ ನೀಡಲಾಗುತ್ತಿದೆ.

ಇದನ್ನು ಓದಿ : ಆಸ್ತಿ ವರ್ಗಾವಣೆ ರೂಲ್ಸ್‌ನಲ್ಲಿ ಹೊಸ ಬದಲಾವಣೆ.! ಇಚ್ಛೆಯಂತೆ ವಿಲ್‌ ಬರೆಯುವಂತಿಲ್ಲ.! ಈ ರೂಲ್ಸ್‌ ಫಾಲೋ ಮಾಡದಿದ್ರೆ ಆಸ್ತಿ ಸರ್ಕಾರದ ಪಾಲು

ಹೇಗೆ ಸ್ಪರ್ಧೆಗೆ ಭಾಗವಹಿಸುವುದು :

ಮಹಾರಸ ಪ್ರಶ್ನೆ ಸ್ಪರ್ಧೆಯನ್ನು ಕೇಂದ್ರ ಸರ್ಕಾರವು ನಡೆಸುತ್ತಿದ್ದು ಇದರಲ್ಲಿ ನೀವು ಕೂಡ ಭಾಗವಹಿಸಬಹುದಾಗಿದೆ. ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಗೌರ್ಮೆಂಟ್ ವೆಬ್ಸೈಟ್ ಗೆ ಹೋಗುವುದರ ಮೂಲಕ ಅಲ್ಲಿ ಮಹಾರಸ ಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ನಿಮ್ಮ ಹೆಸರನ್ನು ನೋಂದಾಯಿಸುವ ಮೂಲಕ ರಸಪ್ರಶ್ನೆಗೆ ಭಾಗವಹಿಸಬಹುದಾಗಿದೆ. ಆನ್ಲೈನ್ ಮೂಲಕವೇ ಈ ಕಾರ್ಯಕ್ರಮದಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು ನೀವು ಉತ್ತರಗಳನ್ನು ಆನ್ಲೈನಲ್ಲಿಯೇ ನೀಡಬೇಕು. ಹೀಗೆ ಆನ್ಲೈನಲ್ಲಿ ಉತ್ತರಗಳನ್ನು ಸರಿಯಾಗಿ ನೀಡಿದರೆ ಒಂದು ಲಕ್ಷ ರೂಪಾಯಿಗಳನ್ನು ಕುಳಿತಲ್ಲಿಯೇ ಪಡೆಯಬಹುದಾಗಿದೆ.

ಹೀಗೆ ಗಣೇಶ ಹಬ್ಬದ ಪ್ರಯುಕ್ತವಾಗಿ ಕೇಂದ್ರ ಸರ್ಕಾರವು ಚಂದ್ರಯಾನ ಮೂರಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆಯನ್ನು ನೀಡುವ ಮೂಲಕ ಭಾಗವಹಿಸಿದಂತಹ ಅಭ್ಯರ್ಥಿಗಳಿಗೆ ಪಾರ್ಟಿಸಿಪೇಟೆ ಸರ್ಟಿಫಿಕೇಶನ ಹಾಗೂ ಬಹುಮಾನವಾಗಿ ಒಂದು ಲಕ್ಷ ರೂಪಾಯಿಗಳನ್ನು ನೀಡುತ್ತಿರುವುದು ಒಂದು ರೀತಿಯಲ್ಲಿ ಖುಷಿಯ ಸಂಗತಿಯಾಗಿದೆ ಎಂದು ಹೇಳಬಹುದಾಗಿದೆ. ನಡೆಸುತ್ತಿರುವಂತಹ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಅವರು ಸಹ ರಸಪ್ರಶ್ನೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಸೋಲಾರ್ ಪಂಪ್‌ 95% ಸಬ್ಸಿಡಿ: ಅರ್ಜಿ ಸಲ್ಲಿಕೆ ಮತ್ತೆ ಪ್ರಾರಂಭ.! 3HP, 5HP ಮತ್ತು 7.5HP ಪಂಪ್‌ಗಳಿಗೆ ಭರ್ಜರಿ ಸಬ್ಸಿಡಿ

BSNL ಬೆಸ್ಟ್ ಪ್ಲಾನ್: ವ್ಯಾಲಿಡಿಟಿ 5 ತಿಂಗಳವರೆಗೆ, ಸಿಕ್ಕಾಪಟ್ಟೆ ಅಗ್ಗದಲ್ಲಿ.! ಇಂದೆ ರೀಚಾರ್ಜ್‌ ಮಾಡಿ, 4 ದಿನ ಮಾತ್ರ ಈ ಆಫರ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments