Thursday, July 25, 2024
HomeNews500 ನೋಟಿನ ಬಗ್ಗೆ ಮಾಹಿತಿ: ಬೆಳ್ಳಂಬೆಳಿಗ್ಗೆ ರಿಸರ್ವ್ ಬ್ಯಾಂಕ್ ನೋಟಿನ ಬಗ್ಗೆ ಹೊಸ ಅನೌನ್ಸ್

500 ನೋಟಿನ ಬಗ್ಗೆ ಮಾಹಿತಿ: ಬೆಳ್ಳಂಬೆಳಿಗ್ಗೆ ರಿಸರ್ವ್ ಬ್ಯಾಂಕ್ ನೋಟಿನ ಬಗ್ಗೆ ಹೊಸ ಅನೌನ್ಸ್

ನಮಸ್ಕಾರ ಸ್ನೇಹಿತರೇ, ಎಲ್ಲರಿಗೂ ತಿಳಿದಿರುವಂತೆ ಆರ್ಬಿಐ 2016ರಲ್ಲಿ 500 ರೂಪಾಯಿ ಹಾಗೂ ಸಾವಿರ ರೂಪಾಯಿಗಳ ನೋಟುಗಳನ್ನು ಬ್ಯಾನ್ ಮಾಡುವುದರ ಮೂಲಕ ಹೊಸ 2000 ನೋಟುಗಳನ್ನು ಹಾಗೂ 500 ನೋಟುಗಳನ್ನು ಜಾರಿಗೆ ತಂದಿರುವುದು ನೋಡಬಹುದು. ಆದರೆ ಇದೀಗ ಸೆಪ್ಟೆಂಬರ್ 30ರವರೆಗೆ ತಮ್ಮ ಬಳಿ ಇರುವಂತಹ ಪ್ರತಿಯೊಬ್ಬರೂ ಕೂಡ ಬ್ಯಾಂಕಿಗೆ ಮತ್ತೆ ಮರಿಕಳಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರಾಜ್ಯದ ಜನತೆಗೆ ತಿಳಿಸಿದೆ. ಪ್ರತಿಯೊಬ್ಬರೂ ಸಹ ಇದರ ಬಗ್ಗೆ ಆಶ್ಚರ್ಯ ಚಕಿತರಾಗಿದ್ದಾರೆ ಎಂದು ಹೇಳಬಹುದಾಗಿತ್ತು ಇದೀಗ 500 ರೂಪಾಯಿಗಳನ್ನು ಪ್ರತಿಯೊಬ್ಬರ ಗಮನ ಕೂಡ ಬಿದ್ದಿದೆ. ಹಾಗಾದರೆ ಇದರ ಬಗ್ಗೆ ಕೇಳಿ ಬರುತ್ತಿರುವ ಸುದ್ದಿಗಳ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

New order of RBI
New order of RBI
Join WhatsApp Group Join Telegram Group

ಆರ್ ಬಿ ಐ ನ ಹೊಸ ಆದೇಶ :

ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗಷ್ಟೇ ವೈರಲ್ ಆಗಿರುವ ವಿಡಿಯೋಗಳ ಪ್ರಕಾರ 500 ರೂಪಾಯಿಯ ನೋಟುಗಳನ್ನು ಎರಡು ರೀತಿಯಲ್ಲಿ ಮಾರುಕಟ್ಟೆಯಲ್ಲಿ ಹರಿದಾಡುತ್ತಿವೆ. ಆದರೆ ಈ ವಿಡಿಯೋ ನಿಜವಾದದ್ದು ಯಾವುದು ನಕಲಿ ಯಾದದ್ದು ಯಾವುದು ಎನ್ನುವುದರ ಬಗ್ಗೆ ಸಾಕಷ್ಟು ವಿಮರ್ಶೆಗಳು ಈ ವಿಡಿಯೋದಿಂದ ಪ್ರಾರಂಭವಾಗಿದೆ. ವಿಡಿಯೋದಲ್ಲಿ ನೋಡುವ ಹಾಗೆ ಈಗಾಗಲೇ ಎರಡು ನೋಟುಗಳ ಬಗ್ಗೆ ಎಲ್ಲಾ ಕಡೆ ನೋಟುಗಳನ್ನು ಬಳಸುವಂತಹ ಜನರಲ್ಲಿ ಅನುಮಾನದ ಸಂಖ್ಯೆಗಳು ಕೂಡ ಮೂಡಲು ಪ್ರಾರಂಭವಾಗಿದ್ದು ಇದರಿಂದ ಜನರು ಸಾಕಷ್ಟು ಗೊಂದಲಕ್ಕೊಳಗಾಗಿದ್ದಾರೆ.

ಅಸಲಿ ಹಾಗೂ ನಕಲಿ ನೋಟಿಗೆ ಸಂಬಂಧಿಸಿದ ವಿಡಿಯೋ :

ವಿಡಿಯೋದಲ್ಲಿ ಹೇಳಿದ ಹಾಗೆ ಇರುವಂತಹ ಅಂಶಗಳು ಹಾಗೂ ನೋಟುಗಳು ಎರಡು ಕೂಡ ಸುಳ್ಳು ಎಂಬುದಾಗಿ ತನಿಖೆ ಮಾಡಿದ ನಂತರ ತಿಳಿದು ಬಂದಿದೆ. ಅಸಲಿ ನೋಟು ಹಾಗೂ ನಕಲಿ ನೋಟು ಯಾವುದು ಎಂಬುದನ್ನು ಈ ವಿಡಿಯೋದಲ್ಲಿ ಹೇಳಿದಾಗಿದ್ದು ಈ ರೀತಿ ಅಂತಹ ಗಾಳಿ ಸುದ್ದಿ ಹರದಾಡುವಂತಹ ಮಾಹಿತಿಗಳನ್ನು ನಂಬಬೇಕಾಗಿಲ್ಲ ಎಂದು ಆರ್ ಬಿ ಐ ರಾಜ್ಯದ ಜನತೆಗೆ ಮಾಹಿತಿಯನ್ನು ತಿಳಿಸಿದೆ. ಈ ರೀತಿಯ ನೋಟುಗಳು ಆರ್‌ಬಿಐ ಹೇಳಿರುವ ಪ್ರಕಾರ ಮಾರುಕಟ್ಟೆಯಲ್ಲಿ ಅಧಿಕೃತವಾಗಿಯೇ ಲಭ್ಯವಿದ್ದು ಯಾವುದೇ ರೀತಿಯ ತಲೆಬಿಸಿಯನ್ನು ನೀವು ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದು ಚಲಾವಣಗೆಯುವ ಮಾನ್ಯವಾಗಿರುತ್ತವೆ ಎಂಬುದಾಗಿ ರ್‌ಬಿಐ ದೇಶದ ಜನತೆಗೆ ತಿಳಿಸಿದ್ದಾರೆ.

ಇದನ್ನು ಓದಿ : ವಿದ್ಯಾರ್ಥಿಗಳಿಗೆ 2 ಲಕ್ಷದವರೆಗೆ ವಿದ್ಯಾರ್ಥಿವೇತನ : ಯಾರು ಮಿಸ್ ಮಾಡ್ಕೋಬೇಡಿ ಅರ್ಜಿ ಹಾಕಿ

ಸತ್ಯ ಸತ್ಯತೆ ತಿಳಿದುಕೊಳ್ಳಲಿರುವ ವೆಬ್ಸೈಟ್ :

ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗಷ್ಟೇ ಮೆಸೇಜ್ ಹಾಗೂ ವಿಡಿಯೋಗಳಲ್ಲಿ ನಕಲಿ ಸುದ್ದಿಗಳು ಹರಿದಾಡುವಂತಹ ಕೆಲಸ ಹೆಚ್ಚಾಗಿ ನಡೆಯುತ್ತಿರುವುದರಿಂದ ಇದರ ಬಗ್ಗೆ ಆರ್ ಬಿ ಐ ಸಾಮಾನ್ಯ ಜನರಿಗೆ ಮಾಹಿತಿಯನ್ನು ನೀಡುತ್ತಿದೆ. ಸಾಮಾನ್ಯ ನಾಗರೀಕರಲ್ಲಿ ಈಗಾಗಲೇ ಇಂತಹ ಸುದ್ದಿಗಳಿಂದ ನೀವು ದೂರು ಇರುವಂತೆ ಅಧಿಕೃತವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಪ್ರಕಟಣೆಯನ್ನು ಹೊರ ಹಾಕುವವರೆಗೂ ಾವ ಮಾಹಿತಿಯನ್ನು ನಂಬುವ ಅವಶ್ಯಕತೆ ಇಲ್ಲ ಎಂದು ಈಗಾಗಲೇ ಆರ್‌ಬಿಐ ಜನಸಾಮಾನ್ಯರಿಗೆ ತಿಳಿಸಿದೆ. ಹಾಗಾಗಿ ಇಂತಹ ಸುದ್ದಿಗಳ ಸತ್ಯತೆಗಳನ್ನು ತಿಳಿದುಕೊಳ್ಳಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅದರಲ್ಲಿ ಯಾವುದು ನಿಜ ಯಾವುದು ಸುಳ್ಳು ಎಂಬುದನ್ನು ತಿಳಿದುಕೊಳ್ಳಬಹುದು ಎಂದು ಆರ್ ಬಿ ಐ ತಿಳಿಸಿದೆ. ಹಾಗಾದರೆ ಆ ವೆಬ್ಸೈಟ್ ಯಾವುದೆಂದರೆ https://factcheck.pib.gov.in/ಈ ವೆಬ್ಸೈಟ್ನ ಮೂಲಕ ಇಂತಹ ಸುದ್ದಿಗಳು ನಿಜವೋ ಸುಳ್ಳೋ ಎಂದು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಹೀಗೆ ಆರ್‌ಬಿಐ ರಾಜ್ಯದ ಜನತೆಗೆ ಒಂದು ವೆಬ್ಸೈಟ್ ಅನ್ನು ನೀಡುವ ಮೂಲಕ ನಕಲಿ ಸುದ್ದಿಗಳು ಹರಿದಾಡುತ್ತಿರುವ ನಿಜ ಯಾವುದು ಸುಳ್ಳು ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಲು ಜನಸಾಮಾನ್ಯರಿಗೆ ಇದು ಸಹಾಯಕವಾಗಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ಈ ಎಲ್ಲಾ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಅವರು ಸಹ ಈ ಸುದ್ದಿಯು ನಿಜವೋ ಸುಳ್ಳೋ ಎಂದು ತಿಳಿದುಕೊಳ್ಳಲು ಸಹಾಯ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ ಹಣ ಬಂದಿಲ್ವಾ .? ಕೂಡಲೇ ಈ ಕಚೇರಿಗೆ ಭೇಟಿ ನೀಡಿ, ಹಣ ಪಡೆದುಕೊಳ್ಳಿ

ಹೆಣ್ಣು ಮಗು ಹುಟ್ಟಿದರೆ ಸಿಗುತ್ತೆ ₹50,000! ಈ ರೀತಿಯಾಗಿ ಅಪ್ಲೇ ಮಾಡಿದರೆ ಸಿಗಲಿದೆ ಸಂಪೂರ್ಣ ಲಾಭ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments