Friday, July 26, 2024
HomeGovt Schemeರೈತರಿಗೆ 3000 ಪಿಂಚಣಿ ಸ್ವಂತ ಭೂಮಿ ಹೊಂದಿರಬೇಕು : ಕೇಂದ್ರದಿಂದ ಹೊಸ ಯೋಜನೆ ಜಾರಿ

ರೈತರಿಗೆ 3000 ಪಿಂಚಣಿ ಸ್ವಂತ ಭೂಮಿ ಹೊಂದಿರಬೇಕು : ಕೇಂದ್ರದಿಂದ ಹೊಸ ಯೋಜನೆ ಜಾರಿ

ನಮಸ್ಕಾರ ಸ್ನೇಹಿತರೆ, ಕೇಂದ್ರ ಸರ್ಕಾರವು ಈಗಾಗಲೇ ವಿವಿಧ ಯೋಜನೆಗಳನ್ನು ದೇಶದ ಬೆನ್ನೆಲುಬಾಗಿರುವ ರೈತರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ರೂಪಿಸಿದೆ. ಅದರಲ್ಲಿ ಪ್ರಧಾನಮಂತ್ರಿ ಅವರ ಕಿಸಾನ್ ಯೋಜನೆಯ ಬಗ್ಗೆ ಎಲ್ಲ ರೈತರಿಗೂ ತಿಳಿದಿರುವ ವಿಷಯವೇ ಆಗಿದೆ. ದೇಶದ ಲಕ್ಷಾಂತರ ರೈತರು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ಲಾಭವನ್ನು ಪಡೆಯುತ್ತಿದ್ದಾರೆ. ಅದರಂತೆ ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ 14ನೇ ಕಂತಿನ ಹಣವು ರೈತರ ಖಾತೆಗೆ ಶೀಘ್ರದಲ್ಲಿಯೇ ಜಮಾ ಆಗಲಿದೆ ಎಂದು ಹೇಳಬಹುದಾಗಿದೆ. ಹಾಗಾದರೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

pension for farmers should have own land
pension for farmers should have own land
Join WhatsApp Group Join Telegram Group

ಪ್ರಧಾನಮಂತ್ರಿ ಕಿಸಾನ್ ಯೋಜನೆ :

ಪ್ರಧಾನಮಂತ್ರಿ ಮನ್ ಧನ್ ಯೋಜನೆಯನ್ನು ಕೇಂದ್ರ ಸರ್ಕಾರವು ದೇಶದಲ್ಲಿನ ಬಡ ವೃದ್ಧರಿಗೆ ಆರ್ಥಿಕ ನೆರವಾಗಲು ಈ ಯೋಜನೆಯನ್ನು ಪ್ರಾರಂಭಿಸಿದೆ. ದೇಶದಲ್ಲಿರುವ ರೈತ ವೃದ್ಧರಿಗೆ ನಿಗದಿತ ಪಿಂಚಣಿಯ ಮುತ್ತವನ್ನು ಈ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಲಾಭವನ್ನು 18 ವರ್ಷ ಮೇಲ್ಪಟ್ಟವರು ಪಡೆಯಬಹುದಾಗಿದೆ. ಈ ಯೋಜನೆಯ ಲಾಭವನ್ನು ಪಡೆಯಬೇಕಾದರೆ ಇದರಲ್ಲಿ ತಮ್ಮ ಹೆಸರನ್ನು ಮೊದಲು ನೊಂದಣಿ ಮಾಡಿಕೊಂಡಿರಬೇಕು.

ಪ್ರಧಾನಮಂತ್ರಿ ಕಿಸಾನ್ ಯೋಜನೆಯ 14ನೇ ಕಂತಿನ ಹಣ :

ದೇಶದ ರೈತರು ಪ್ರಧಾನಮಂತ್ರಿ ಯೋಜನೆಯ ಅಡಿಯಲ್ಲಿ 14ನೇ ಕಂತಿನ ಹಣವನ್ನು ಪಡೆಯಲು ಕುತೂಹಲರಾಗಿದ್ದಾರೆ. ಈ 14ನೇ ಕಂತಿನ ಹಣವನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಕೇಂದ್ರ ಸರ್ಕಾರವು ಸಹ ಸಿಹಿ ಸುದ್ದಿಯನ್ನು ನೀಡಿದೆ. ಸರ್ಕಾರವು ರೈತರಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ವೃದ್ಯಾಪ್ಯದಲ್ಲಿ ರೈತರಿಗೆ ಈ ಯೋಜನೆಯ ನೆರವಾಗುತ್ತದೆ ಎಂಬ ಉದ್ದೇಶದಿಂದ ಜಾರಿಗೊಳಿಸಲಾಗಿದ್ದು ಈ ಯೋಜನೆಯಡಿಯಲ್ಲಿ ರೈತರು ಮಾಸಿಕ ಪಿಂಚಣಿಯನ್ನು ಕೇಂದ್ರ ಸರ್ಕಾರದಿಂದ ಪಡೆಯಬಹುದಾಗಿದೆ.

ಇದನ್ನು ಓದಿ : ಈ ಹುಡುಗನಿಗೆ ಪುಸ್ತಕಗಳ ಗುಂಪಲ್ಲಿ ಅಡಗಿರುವ ಛತ್ರಿಯನ್ನು ಹುಡುಕಿಕೊಡುವಿರಾ?

ಮಾಸಿಕ 3 ಸಾವಿರ ರೂಪಾಯಿಗಳ ಪಿಂಚಣಿ :

ವಯಸ್ಸಿಗೆ ಅನುಗುಣವಾಗಿ ಈ ಯೋಜನೆಯಲ್ಲಿ ಹೂಡಿಕೆ ಮುಖ್ಯವಾಗಿರುತ್ತದೆ. ಈ ಯೋಜನೆಯ ಅಡಿಯಲ್ಲಿ 18ರಿಂದ 40 ವರ್ಷದವರು ಮಾತ್ರ ಹೂಡಿಕೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ತಿಂಗಳಿಗೆ 55 ರೂಪಾಯಿಗಳನ್ನು 18 ವರ್ಷದಲ್ಲಿ ಹೂಡಿಕೆ ಪ್ರಾರಂಭಿಸಿದರೆ, 110ಗಳನ್ನು ತಿಂಗಳಿಗೆ 30 ವರ್ಷದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹೂಡಿಕೆಯನ್ನು ಪಡೆಯಬಹುದಾಗಿದೆ. ಅದರಂತೆ 220ಗಳನ್ನು ತಿಂಗಳಿಗೆ 40ನೇ ವಯಸ್ಸಿನಲ್ಲಿ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಅದಾದ ನಂತರ ನಿಮಗೆ ಅರವತ್ತು ವರ್ಷಗಳು ದಾಟಿದ ಮೇಲೆ ಪಿಂಚಣಿಯ ಲಾಭವನ್ನು ಪ್ರತಿ ತಿಂಗಳು ಪಡೆಯಬಹುದಾಗಿದೆ. ವೃದ್ಧರಿಗೆ ಮಾಸಿಕ 3 ಸಾವಿರ ರೂಪಾಯಿಗಳ ಪಿಂಚಣಿಯನ್ನು ಪ್ರಧಾನಮಂತ್ರಿ ಕಿಸಾನ್ ಮನ್ ಧನ್ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಅಂದರೆ 36,000ಗಳನ್ನು ವಾರ್ಷಿಕವಾಗಿ ಪಡೆಯಬಹುದಾಗಿದೆ. ಹಾಗಾಗಿ ಈ ಕೂಡಲೇ ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ವೃದ್ಯಾಪದಲ್ಲಿ ಆರಾಮದಾಯಕ ಜೀವನವನ್ನು ನಡೆಸಬಹುದಾಗಿದೆ.

ಹೀಗೆ ಕೇಂದ್ರ ಸರ್ಕಾರವು ರೈತರು ತಮ್ಮ ವೃದ್ಧಾಪ್ಯ ವಯಸ್ಸಿನಲ್ಲಿ ಆರಾಮದಾಯಕ ಜೀವನವನ್ನು ನಡೆಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದ್ದು ಈ ಯೋಜನೆಯ ಮೂಲಕ ದೇಶದಲ್ಲಿರುವ ಎಲ್ಲ ರೈತರು ಇದರ ಸಹಾಯವನ್ನು ಪಡೆಯಬಹುದಾಗಿದೆ. ಹೀಗೆ ಇದರ ಮಾಹಿತಿಯನ್ನು ನಿಮ್ಮೆಲ್ಲ ರೈತ ಸ್ನೇಹಿತರಿಗೆ ಶೇರ್ ಮಾಡುವುದರ ಮೂಲಕ ಅವರು ವೃದ್ಯಾಪ್ಯ ಜೀವನದಲ್ಲಿ ಆರಂಭದಾಯಕ ಜೀವನವನ್ನು ಕಳೆಯಲು ಸಹಾಯ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಬೀಜ ಮತ್ತು ಸಿಪ್ಪೆಯಿಲ್ಲದ ಹಣ್ಣು ಯಾವುದು? 99% ಜನರಿಗೆ ಉತ್ತರ ಗೊತ್ತಿರುವುದಿಲ್ಲ!

ಗ್ರೀನ್ ಟೀಗಿಂತ ಬ್ಲೂ ಟೀ ಆರೋಗ್ಯಕ್ಕೆ ತುಂಬಾ ಒಳ್ಳೆಯದು.. ಇದರ ಪ್ರಯೋಜನಗಳು ಗೊತ್ತಾದ್ರೆ ದಿನಾಲೂ ಕುಡಿತೀರ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments