Friday, June 21, 2024
HomeTrending Newsಶಕ್ತಿ ಯೋಜನೆಗೆ ಕಾರ್ಡ್‌ ರೆಡಿ.! ಕಾರ್ಡ್‌ ಇದ್ರೆ ಮಾತ್ರ ಉಚಿತ ಪ್ರಯಾಣ.! ಎಲ್ಲಿ ಹೇಗೆ ಪಡೆಯಬೇಕು?

ಶಕ್ತಿ ಯೋಜನೆಗೆ ಕಾರ್ಡ್‌ ರೆಡಿ.! ಕಾರ್ಡ್‌ ಇದ್ರೆ ಮಾತ್ರ ಉಚಿತ ಪ್ರಯಾಣ.! ಎಲ್ಲಿ ಹೇಗೆ ಪಡೆಯಬೇಕು?

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ಶಕ್ತಿ ಯೋಜನೆ ಆರಂಭವಾಗಿ 3 ತಿಂಗಳಾಯಿತು. ಸರ್ಕಾರದ ಬಹಳ ಮಹತ್ವಾಕಾಂಕ್ಷಿ ಯೋಜನೆ ಮತ್ತು 5 ಯೋಜನೆಯಲ್ಲಿ ಜಾರಿಗೆ ಬಂದ ಮೊದಲ ಯೋಜನೆ. ಈ ಯೋಜನೆಗೆ ಇಲ್ಲಿವರೆಗೆ 57 ಕೋಟಿ ಜನ ಸಂಚಾರವನ್ನು ಮಾಡಿದ್ದಾರೆ. ಶಕ್ತಿ ಯೋಜನೆ ಸ್ಮಾರ್ಟ್‌ ಕಾರ್ಡ್ ಹೇಗೆ ಪಡೆಯಬೇಕು? ಯಾವಾಗಿಂದ ಇದಕ್ಕೆ ನೋಂದಣಿ ಆರಂಭ? ಕೊನೆಯ ದಿನಾಂಕ ನಿಗಧಿ ಮಾಡಲಾಗಿದಿಯಾ? ಯಾರಿಗೆಲ್ಲ ಕಾರ್ಡ್‌ ಸಿಗಲ್ಲ, ಕಾರ್ಡ್‌ ಎಲ್ಲಿ ಪಡೆಯಬೇಕು ಇದೆಲ್ಲ ಮಾಹಿತಿಯನ್ನು ತಿಳಿಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

shakti smart card
Join WhatsApp Group Join Telegram Group

ಶಕ್ತಿ ಯೋಜನೆಯ ಸ್ಮಾರ್ಟ್‌ ಕಾರ್ಡ್‌ನ್ನು ಯಾವ ವೆಬ್‌ಸೈಟ್ ಬಿಡುತ್ತಾರೆ. ಈ ಹಿಂದೆ ಹಲವು ಯೋಜನೆಗಳನ್ನು ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಅಪ್ಲಿಕೇಷನ್‌ ಬಿಡುಗಡೆ ಮಾಡಲಾಗುತ್ತದೆ, ಇದು ಸರ್ಕಾರದ ವೆಬ್‌ಸೈಟ್‌ ಇದರಲ್ಲಿ ರಾಜ್ಯದ ಮಹಿಳೆಯರು ಎಲ್ಲರು ಕೂಡ ಇದರಲ್ಲೆ ಅರ್ಜಿಯನ್ನು ಸಲ್ಲಿಸತಕ್ಕದು. ವಿದ್ಯಾರ್ಥಿಗಳನ್ನು ಎಲ್ಲರು ಕೂಡ ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಧಾರ್‌ ಕಾರ್ಡ್‌ಗೆ ಜೋಡಣೆಯನ್ನು ಮಾಡುವ ರೀತಿ ಸ್ಮಾರ್ಟ್‌ ಕಾರ್ಡ್ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಅಪ್ಲೆ ಮಾಡಲು ಆಧಾರ್‌ ಕಾರ್ಡ್‌ ಕಡ್ಡಾಯ, ಇದರ ಹಿನ್ನೆಲೆಯಲ್ಲಿ ಜೊಡಣೆಯನ್ನು ಮಾಡಲಾಗುತ್ತದೆ.

ಇದನ್ನೂ ಓದಿ: IMD ಮಳೆ ಎಚ್ಚರಿಕೆ: ಇಂದಿನಿಂದ ಮುಂದಿನ 72 ಗಂಟೆಗಳ ಕಾಲ 7 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ.!

ಅರ್ಜಿ ಎಲ್ಲಿ ಹಾಕಬಹುದು, ನಿಮ್ಮ ಮೊಬೈಲ್‌ ಮೂಲಕ ಸೇವಾ ಸಿಂಧು Portal ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಯಾವಾಗಿಂದ ಇದು ಆರಂಭ ಇನ್ನು 15 ದಿನದಲ್ಲಿ ಸಾರಿಗೆ ಇಲಾಖೆ ಎಲ್ಲ ಸಿದ್ದತೆಯನ್ನು ಮಾಡಿಕೊಳ್ಳಲಿದೆ ಏನಾದರು ತಾಂತ್ರಿಕ ಸಮಸ್ಯೆಗಳು ಕಂಡುಬಂದರೆ ಎನ್ನುವ ಸಲುವಾಗಿ ಅದರ ಬಗ್ಗೆ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದ್ದಾರೆ. ಇನ್ನು 15 ದಿನದಲ್ಲಿ ಆರಂಭವಾಗಲಿದೆ, ಇನ್ನು 1 ತಿಂಗಳಲ್ಲಿ ನೀವು ಕಾರ್ಡ್‌ನ್ನು ಪಡೆಯಬಹುದಾಗಿದೆ. ಕಾರ್ಡ್‌ ಹೇಗೆ ಪಡೆಯಬೇಕು, ಸೇವಾ ಸಿಂಧುವಿನಲ್ಲಿ ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಆಧಾರ್‌ ಕಾರ್ಡ್‌ ಮಾಹಿತಿಯನ್ನು ನೀವು ನಮೂದಿಸಬಹುದಾಗಿದೆ.

Online ಅಲ್ಲಿ ಅರ್ಜಿ ಹಾಕಲು ನಿಮಗೆ ಸಾಧ್ಯವಾಗದಿದ್ದರೆ ನೀವು ಗ್ರಾಮ ಒನ್‌ ಕೇಂದ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಿಮಗೆ ಉಚಿತವಾಗಿ ಅರ್ಜಿ ಹಾಕಲು ಸಹಾಯವಾಗುತ್ತದೆ. ಕಾರ್ಡ್‌ ಸಿಗುವುದು ಯಾವಾಗ, ಅಪ್ಲೈ ಮಾಡಿದ ನಂತರ ನಿಮಗೆ ಪ್ರಿಂಟ್‌ ಸಿಗಲಿದೆ, ನಂತರ ನೀವು ಸರ್ಕಾರಿ ಬಸ್ಸ್‌ನಲ್ಲಿ ಸಂಚಾರ ಮಾಡಲು ಈ ಕಾರ್ಡ್‌ ಕಡ್ಡಾಯವಾಗಿದೆ. ಸದ್ಯದಲ್ಲೆ ಎಲ್ಲರಿಗು ಸಿಗಲಿದೆ ಸ್ಮಾರ್ಟ್‌ ಕಾರ್ಡ್‌, ಶಕ್ತಿ ಯೋಜನೆಯ ಲಾಭವನ್ನು ಪಡೆಯಲು ಈ ಕಾರ್ಡ್‌ ಕಡ್ಡಾಯವಾಗಿ ಬೇಕೇ ಬೇಕು.

ಇತರೆ ವಿಷಯಗಳು

ಗೃಹಲಕ್ಷ್ಮಿ 2ನೇ ಕಂತಿನ ಹಣಕ್ಕೆ ದಿನಾಂಕ ಫಿಕ್ಸ್ ಆಯ್ತು.! ಈ ದಿನಾಂಕದಂದು ಹಣ ಖಾತೆಗೆ ಜಮಾ

ಒಬ್ಬ ಹುಡುಗಿಗೆ 18 ವರ್ಷ ಆದರೆ ಅವಳ ತಾಯಿಗೆ 16 ವರ್ಷ, ಇದು ಹೇಗೆ ಸಾಧ್ಯ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments