Friday, July 26, 2024
HomeInformationಸರ್ಕಾರದ ಸೌಲಭ್ಯಗಳು ಇನ್ನು ಮುಂದೆ ಸ್ಮಾರ್ಟ್ ರೇಷನ್ ಕಾರ್ಡ್ ಇದ್ದರೆ ಮಾತ್ರ : ಈ ಕೆಲಸ...

ಸರ್ಕಾರದ ಸೌಲಭ್ಯಗಳು ಇನ್ನು ಮುಂದೆ ಸ್ಮಾರ್ಟ್ ರೇಷನ್ ಕಾರ್ಡ್ ಇದ್ದರೆ ಮಾತ್ರ : ಈ ಕೆಲಸ ತಕ್ಷಣ ಮಾಡಿ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಹೊಸ ಹೊಸ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿರುವುದರ ಬಗ್ಗೆ. ಸರ್ಕಾರವು ಪಡಿತರ ಚೀಟಿಯಲ್ಲಿನ ಅವ್ಯವಸ್ಥೆ ಹಾಗೂ ಅವ್ಯವಹಾರವನ್ನು ತಪ್ಪಿಸುವ ಸಲುವಾಗಿ ಡಿಜಿಟಲ್ ಮಾಡಲು ಪಡಿತರ ಚೀಟಿಯನ್ನು ಸರ್ಕಾರವು ಮುಂದಾಗಿದ್ದು ಇನ್ನು ಮುಂದೆ ಸ್ಮಾರ್ಟ್ ಪಡಿತರ ಚೀಟಿಯನ್ನು ಜಾರಿಗೆ ತರಲು ನಿರ್ಧರಿಸಿದೆ. ಸುಲಭವಾಗಿ ಗ್ರಾಹಕರಿಗೆ ಸೂಕ್ತ ಸಮಯಕ್ಕೆ ಮತ್ತು ಸೂಕ್ತ ಬೆಲೆಯಲ್ಲಿ ಪಡಿತರ ದೊರೆಯಬೇಕು ಎನ್ನುವ ಉದ್ದೇಶದಿಂದ ಸ್ಮಾರ್ಟ್ ಪಡಿತರ ಚೀಟಿಯನ್ನು ನೀಡಲು ಯೋಜನೆ ನಡೆಸಲಾಗುತ್ತಿದೆ. ಗ್ರಾಹಕರು ಬಹಳಷ್ಟು ಪ್ರಯೋಜನಗಳನ್ನು ಸ್ಮಾಲ್ ಪಡಿತರ ಚೀಟಿಯನ್ನು ಪರಿಚಯಿಸುವುದರೊಂದಿಗೆ ಪಡೆಯುತ್ತಾರೆ. ನೀವು ಯಾವುದೇ ಒಂದು ಹತ್ತಿರದ ಸರ್ಕಾರಿ ಅಂಗಡಿಗೆ ಹೋಗಿ ಅಲ್ಲಿ ಸ್ಕ್ಯಾನ್ ಮಾಡುವ ಮೂಲಕ ತಮ್ಮ ಪಡಿತರವನ್ನು ಪಡೆಯಬಹುದಾಗಿದೆ. ಇದರಿಂದ ಪಡೆದರವನ್ನು ನೀಡುವಂತಹ ಅಂಗಡಿಯವರಿಗೂ ಸಹ ಇದು ಸುಲಭವಾಗುತ್ತದೆ ಎಂದು ಹೇಳಬಹುದಾಗಿದೆ. ಹಾಗಾದರೆ ಸ್ಮಾರ್ಟ್ ಪಡಿತರ ಚೀಟಿಯನ್ನು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Smart Ration Card
Smart Ration Card
Join WhatsApp Group Join Telegram Group

ಸ್ಮಾರ್ಟ್ ಪಡಿತರ ಚೀಟಿ :

ಪಡಿತರ ಚೀಟಿಯ ಡಿಜಿಟಲ್ ರೂಪವಾಗಿ ಈ ಸ್ಮಾರ್ಟ್ ರೇಷನ್ ಕಾರ್ಡ್ ಬರುತ್ತಿದೆ. ಸ್ಮಾರ್ಟ್ ರೇಷನ್ ಕಾರ್ಡ್ ಅಲ್ಲಿ ಕ್ಯೂಆರ್ ಕೋಡ್ ಅನ್ನು ನೋಡಬಹುದು. ಈ ಕ್ಯೂಆರ್ ಕೋಡ್ ಅಲ್ಲಿ ಗ್ರಾಹಕರಿಗೆ ಸಂಬಂಧಿಸಿದಂತಹ ಎಲ್ಲ ಮಾಹಿತಿಯನ್ನು ಸ್ಕ್ಯಾನ್ ಮಾಡುವ ಮೂಲಕ ಸ್ವೀಕರಿಸಬಹುದಾಗಿದೆ. ಈ ಸ್ಮಾರ್ಟ್ ಪಡಿತರ ಚೀಟಿಯನ್ನು ಗ್ರಾಹಕರ ಆಧಾರ್ ಕಾರ್ಡ್ ಲಿಂಕ್ ಆಗಿದೆ ಮತ್ತು ಎಲೆಕ್ಟ್ರಾನಿಕ್ ಫೀಡಿಂಗ್ ಅನ್ನು ಇದು ಒಳಗೊಂಡಿರುತ್ತದೆ. ಸ್ಮಾರ್ಟ್ ಕಾರ್ಡ್ ರೀಡರ್ ಮತ್ತು ರೈಟರ್ ಮೂಲಕ ಡಿಜಿಟಲ್ ಪಡಿತರ ಚೀಟಿಯನ್ನು ಬಳಸಲಾಗುತ್ತದೆ.

ಸ್ಮಾರ್ಟ್ ಪಡಿತರ ಚೀಟಿಯ ಪ್ರಯೋಜನಗಳು :

ಸ್ಮಾರ್ಟ್ ಪಡಿತರ ಚೀಟಿಯನ್ನು ಹೊಂದುವುದರಿಂದ ಸರ್ಕಾರಿ ಅಂಗಡಿಯವರಿಗೆ ಇದು ತುಂಬಾ ಸುಲಭವಾಗಿರುತ್ತದೆ. ಸ್ಮಾರ್ಟ್ ಪಡಿತರ ಚೀಟಿಯನ್ನು ಹೊಂದುವುದರ ಮೂಲಕ ಗ್ರಾಹಕರ ಸ್ಮಾರ್ಟ್ ಪಡಿತರ ಚೀಟಿಯನ್ನು ಸ್ಕ್ಯಾನ್ ಮಾಡುವ ಮೂಲಕ ಅವರ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯಬಹುದಾಗಿದೆ ಹಾಗೂ ಗ್ರಾಹಕರು ಎಷ್ಟು ಪಡಿತರವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಒಂದು ಸ್ಕ್ಯಾನ್ ನಲ್ಲಿ ತೆಗೆದುಕೊಳ್ಳಬಹುದಾಗಿದೆ. ಅಲ್ಲದೆ ಸ್ಕ್ಯಾನ್ ಪಡಿತರ ಚೀಟಿಯನ್ನು ಪಡೆಯುವುದರಿಂದ ಯಾವುದೇ ತಪ್ಪುಗಳನ್ನು ಮಾಡಲು ಇದು ಬಿಡುವುದಿಲ್ಲ. ದತ್ತಾಂಶ ಸರ್ಕಾರಕ್ಕೆ ಸ್ಮಾರ್ಟ್ ಪಡಿತರ ಚೀಟಿಯ ಮೂಲಕ ಪಡಿತರ ಚೀಟಿದಾರರ ದತ್ತಾಂಶವು ಪ್ರವಾನಿಯಾಗುತ್ತದೆ ಇದರಿಂದ ಎಲ್ಲದರ ಮೇಲೆ ಸರ್ಕಾರವು ನಿಗಾ ಇಟ್ಟಿರುವುದರಿಂದ ಸಮಯಕ್ಕೆ ಸರಿಯಾಗಿ ನಿರ್ಗತಿಕರಿಗೆ ಸರ್ಕಾರವು ಪಡಿತರ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಸಹಕಾರಿಯಾಗುತ್ತದೆ.

ಸ್ಮಾರ್ಟ್ ಪಡಿತರ ಚೀಟಿ ಪಡೆಯಲು ಅಗತ್ಯವಿರುವ ದಾಖಲೆಗಳು :

ಗ್ರಾಹಕರು ಸ್ಮಾರ್ಟ್ ಪಡಿತರ ಚೀಟಿಯನ್ನು ಪಡೆಯಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅಂತಹ ಕೆಲವೊಂದು ಅಗತ್ಯ ದಾಖಲೆಗಳೆಂದರೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಾಸ್ಪೋರ್ಟ್ ಸೈಜ್ ಫೋಟೋ ,ಆಧಾರ್ ಕಾರ್ಡ್ ನೊಂದಿಗೆ ಲಿಂಕಾದ ಮೊಬೈಲ್ ನಂಬರ್.

ಪಡಿತರ ಚೀಟಿ ಮಾಡಲು ಇರುವ ಶುಲ್ಕ :

ವಿವಿಧ ರಾಜ್ಯ ಸರ್ಕಾರಗಳು ಸ್ಮಾರ್ಟ್ ಪಡಿತರ ಚೀಟಿ ಮಾಡುವ ಶುಲ್ಕವನ್ನು ವಿಭಿನ್ನವಾಗಿ ನಿಗದಿಪಡಿಸಿವೆ. ಸ್ಮಾರ್ಟ್ ಪಡಿತರ ಚೀಟಿ ಮಾಡಲು ಸಾಮಾನ್ಯವಾಗಿ ಹದಿನೇಳರಿಂದ 70 ರೂಪಾಯಿಗಳವರೆಗೆ ವೆಚ್ಚವಾಗುತ್ತದೆ. ಸ್ಮಾರ್ಟ್ ರೇಷನ್ ಕಾರ್ಡ್ ಗಳನ್ನು ಉಚಿತವಾಗಿ ರಾಜ್ಯದಲ್ಲಿ ಕೆಲವೊಂದು ರಾಜ್ಯ ಸರ್ಕಾರಗಳು ತಯಾರಿಸುತ್ತಿದ್ದರೆ ಇನ್ನೂ ಕೆಲವು ರಾಜ್ಯಗಳಲ್ಲಿ ಸ್ಮಾರ್ಟ್ ಪಡಿತರ ಚೀಟಿಯನ್ನು ಮಾಡಲು 70 ರೂಪಾಯಿಗಳ ವರೆಗೆ ಶುಲ್ಕವನ್ನು ವಿಧಿಸುತ್ತಿವೆ. 17 ರೂಪಾಯಿಗಳ ಶುಲ್ಕವನ್ನು ಉತ್ತರಖಂಡದಲ್ಲಿ ಸ್ಮಾರ್ಟ್ ಪಡಿತರ ಚೀಟಿ ಮಾಡಲು ಸರ್ಕಾರವು ವಿಧಿಸುತ್ತಿದ್ದು, 25 ರೂಪಾಯಿಗಳನ್ನು ಮತ್ತೆ ಅಂದರೆ ಸ್ಮಾರ್ಟ್ ಪಡಿತರ ಚೀಟಿ ಕಳೆದು ಹೋದರೆ ಮತ್ತೆ ಪಡೆಯಲು ಪಾವತಿಸಬೇಕಾಗುತ್ತದೆ. ಅದರಂತೆ ಈಗ ಅದೇ ರೀತಿ ಸ್ಮಾರ್ಟ್ ಪಡಿತರ ಚೀಟಿಗೆ ರಾಜ್ಯದ ವಿವಿಧ ಸರ್ಕಾರಗಳು ವಿಧ ಶುಲ್ಕವನ್ನು ನಿಗದಿಪಡಿಸಿವೆ.

ಇದನ್ನು ಓದಿ : ಇನ್ನು 2 ವಾರ ಮಾತ್ರ.. ಆಧಾರ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ!

ಸ್ಮಾರ್ಟ್ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ :

ರಾಜ್ಯದ ಆಹಾರ ಮತ್ತು ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಸ್ಮಾರ್ಟ್ ಪಡಿತರ ಚೀಟಿಯನ್ನು ಪಡೆಯಲು ಭೇಟಿ ನೀಡಬೇಕಾಗುತ್ತದೆ. ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಅದರಲ್ಲಿ ರೇಷನ್ ಕಾರ್ಡ್ ಫಾರ್ಮ್ ಅನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಒಟ್ಟಾರೆಯಾಗಿ ರಾಜ್ಯ ಸರ್ಕಾರಗಳು ಸ್ಮಾರ್ಟ್ ಪಡಿತರ ಚೀಟಿಯನ್ನು ಮಾಡುವ ಮೂಲಕ ರಾಜ್ಯದಲ್ಲಿರುವ ಜನಸಾಮಾನ್ಯರಿಗೆ ಹಾಗೂ ಬಡವರಿಗೆ ಇದು ಒಂದು ಉತ್ತಮ ಯೋಜನೆಯಾಗಿದೆ ಎಂದು ಹೇಳಬಹುದಾಗಿದೆ. ಇದರಿಂದ ಸುಲಭವಾಗಿ ಬಡವರು ಅಥವಾ ನಿರ್ಗತಿಕರು ಪಡಿತರ ಚೀಟಿಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವುದರ ಮೂಲಕ ಅವರು ಸಹ ಸ್ಮಾರ್ಟ್ ಪಡಿತರ ಚೀಟಿಯನ್ನು ಪಡೆಯುವಂತೆ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ವಿಮಾನದಲ್ಲಿ ಹಾರುವ ಕನಸು ನನಸಾಗುವ ಸಮಯ, ಪ್ರತಿ ಟಿಕೆಟ್‌ ಮೇಲೆ ಸಬ್ಸಿಡಿ ಲಭ್ಯ; ಎಂ.ಬಿ ಪಾಟೀಲ್‌ ಸ್ಪಷ್ಟನೆ

ಸಾವಿನ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ? ಸಾಬೀತುಪಡಿಸಿದ ವೈದ್ಯರಿಂದ ಹೊರಬಿತ್ತು ಭಯಾನಕ ಸಂಗತಿ.!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments