Friday, June 14, 2024
HomeScholarshipಸ್ಕಾಲರ್ಶಿಪ್ ಬಗ್ಗೆ ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಯು ತಿಳಿದುಕೊಳ್ಳಿ ಹೊಸ ಅಪ್ಡೇಟ್ ಬಂದಿದೆ

ಸ್ಕಾಲರ್ಶಿಪ್ ಬಗ್ಗೆ ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಯು ತಿಳಿದುಕೊಳ್ಳಿ ಹೊಸ ಅಪ್ಡೇಟ್ ಬಂದಿದೆ

ನಮಸ್ಕಾರ ಸ್ನೇಹಿತರೆ, ಪದವಿ ಶಿಕ್ಷಣವನ್ನು 202324ನೇ ಸಾಲಿನಲ್ಲಿ ಓದುತ್ತಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಸ್ಕಾಲರ್ಶಿಪ್ಪನ್ನು ನೀಡಲು ನಿರ್ಧರಿಸಿದೆ. ಅದರಂತೆ ಕರ್ನಾಟಕ ರಾಜ್ಯದಲ್ಲಿ ನಾವು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ್‌ಎಸ್‌ಪಿ ಸ್ಕಾಲರ್ಶಿಪ್ ಬರುವುದನ್ನು ನೋಡಬಹುದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ 2023 24ನೇ ಸಾಲಿನಲ್ಲಿ ಓದುತ್ತಿದ್ದರೆ ಅವರು ಇಸ್ಕಾಲರ್ ಶಿಪ್ ನ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹಾಗಾದರೆ ಈ ಸ್ಕಾಲರ್ಶಿಪ್‌ಗೆ ಯಾರಿಲ್ಲ ಅರ್ಹರು ಸ್ಕಾಲರ್ಶಿಪ್ ಅನ್ನು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ನೋಡಬಹುದಾಗಿದೆ.

SSP Scholarship Eligibility
SSP Scholarship Eligibility
Join WhatsApp Group Join Telegram Group

ಎಸ್ ಎಸ್ ಪಿ ಸ್ಕಾಲರ್ಶಿಪ್ :

2023 24 ನೇ ಸಾಲಿನಲ್ಲಿ ಓದುತ್ತಿರುವ ಪದವಿ ಶಿಕ್ಷಣದ ವಿದ್ಯಾರ್ಥಿಗಳಿಗೆ ಜ್ಯ ಸರ್ಕಾರವು ಎಸ್‌ಎಸ್‌ಪಿ ಸ್ಕಾಲರ್ಶಿಪ್ ಅನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಹ ನೀಡುತ್ತಿದೆ. ಈ ಸ್ಕಾಲರ್ಶಿಪ್ ಅನ್ನು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಇದರಿಂದ ಅವರು ಉನ್ನತ ಶಿಕ್ಷಣವನ್ನು ಸಹ ಪಡೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ.

ಎಸ್ ಎಸ್ ಪಿ ಸ್ಕಾಲರ್ಶಿಪ್ ಪಡೆಯಲು ಇರುವ ಅರ್ಹತೆಗಳು :

ಪಿಯುಸಿ ಅಥವಾ ಯಾವುದೇ ಪದವಿ ಇಂಜಿನಿಯರಿಂಗ್ ಎಲ್ಲ ರೀತಿಯ ವಿದ್ಯಾರ್ಥಿಗಳಿಗೂ ಸಹ ಈ ಎಸ್ ಎಸ್ ಪಿ ಸ್ಕಾಲರ್ಶಿಪ್ ಅನ್ನು ಪಡೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ಎಲ್ಲ ಜಾತಿಯ ವಿದ್ಯಾರ್ಥಿಗಳಿಗೂ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಸಹ ಈ ಸ್ಕಾಲರ್ಶಿಪ್ ನೀಡಲಾಗುತ್ತದೆ. ಆದರೆ ಕುಟುಂಬದ ಆದಾಯ ಒಂದು ಲಕ್ಷಕ್ಕಿಂತ ಹೆಚ್ಚಾಗಿದ್ದರೆ ಆ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಅನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಜೊತೆಗೆ ಸರ್ಕಾರಿ ಕೆಲಸವನ್ನು ಏನಾದರೂ ಅವರ ತಂದೆ ತಾಯಿಗಳು ಮಾಡುತ್ತಿದ್ದರೆ ಅವರಿಗೂ ಸಹ ಈ ಸ್ಕಾಲರ್ಶಿಪ್ ಅನ್ನು ರಾಜ್ಯ ಸರ್ಕಾರ ನೀಡುವುದಿಲ್ಲ.

ಯಾರೆಲ್ಲಾ ಸ್ಕಾಲರ್ಶಿಪ್ ಪಡಿಯಬಹುದು :

ಎಸ್ ಎಸ್ ಪಿ ಸ್ಕಾಲರ್ಶಿಪ್ ಅನ್ನು ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಎಸ್ ಎಸ್ ಪಿ ಸ್ಕಾಲರ್ಶಿಪ್ ಅನ್ನು ಪಡೆಯಬಹುದಾಗಿದೆ.

ಸ್ಕಾಲರ್ ಶಿಪ್ ನ ಮೊತ್ತ :

ರೈತ ವಿದ್ಯಾರ್ಥಿ ನಿಗಮ ಈ ರೈತ ನಿಧಿ ಪಿಯುಸಿ ಅವರಿಗೆ 2500ಗಳನ್ನು ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳಿಗೆ 10,000ಗಳನ್ನು ಹಾಗೂ ಡಿಗ್ರಿ ಓದುತ್ತಿರುವ ಮಕ್ಕಳಿಗೆ 5000 ರೂಪಾಯಿಗಳ ಸ್ಕಾಲರ್ಶಿಪ್ ಅನ್ನು ssb ಸ್ಕಾಲರ್ಶಿಪ್ ನಲ್ಲಿ ಪಡೆಯಬಹುದಾಗಿದೆ. ಇದುವರೆಗೂ 2023 24 ನೇ ಸಾಲಿನಲ್ಲಿ ಈ ರೈತ ನಿಧಿ ಎಂಬುದು ನೀಡಬಹುದಾಗಿದೆ. V ಈ ನಿಧಿಯ ಪ್ರಯೋಜನವನ್ನು ಪಡೆಯಬೇಕಾದರೆ ವಿದ್ಯಾರ್ಥಿಗಳ ತಂದೆ ತಾಯಿಗಳು ರೈತರಾಗಿರಬೇಕು ಅವಾಗ ಮಾತ್ರ ಇಸ್ ಸ್ಕಾಲರ್ಶಿಪ್ ಪಡೆಯಬಹುದಾಗಿದೆ. ಕಾರ್ಮಿಕ ಇಲಾಖೆಯ ಮಕ್ಕಳಿಗೂ ಸಹ ಈ ಸ್ಕಾಲರ್ಶಿಪ್ ಅನ್ನು ನೀಡಲಾಗುತ್ತದೆ.

ಇದನ್ನು ಓದಿ : ಯುವನಿಧಿಗೆ ಕಾಯುತ್ತಿರುವವರಿಗೆ ಗುಡ್‌ ನ್ಯೂಸ್: ಕಾಂಗ್ರೆಸ್‌ನ ಕೊನೆಯ ಗ್ಯಾರಂಟಿ ಜಾರಿಗೆ ಡೇಟ್‌ ಫಿಕ್ಸ್.!‌ ಈ ದಾಖಲೆಗಳನ್ನು ರೆಡಿ ಮಾಡಿಕೊಳ್ಳಿ

ಕಾರ್ಮಿಕ ಇಲಾಖೆಯ ಸ್ಕಾಲರ್ಶಿಪ್ :

25,000ಗಳನ್ನು ಡಿಗ್ರಿಯನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ 50,000ಗಳನ್ನು ಇಂಜಿನಿಯರಿಂಗ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಕಾರ್ಮಿಕ ಸ್ಕಾಲರ್ಶಿಪ್ ನಲ್ಲಿ ನೀಡಲಾಗುತ್ತಿದೆ ಎಂದು ಹಾಗೂ ಸ್ವಲ್ಪ ಬದಲಾವಣೆಗಳನ್ನು 2022 -23ನೇ ಸಾಲಿನಲ್ಲಿ ನೋಡಬಹುದಾಗಿದೆ. 2022 -23ನೇ ಸಾಲಿನ ಸ್ಕಾಲರ್ಶಿಪ್ ಅನ್ನು ಯಾವುದೇ ರೀತಿಯ ವಿದ್ಯಾರ್ಥಿಗಳಿಗೆ ನೀಡಿಲ್ಲ. ಕಾರ್ಮಿಕ ಇಲಾಖೆಯ ಸ್ಕಾಲರ್ಶಿಪ್ ಅನ್ನು ಪಡೆಯಬೇಕಾದರೆ ವಿದ್ಯಾರ್ಥಿಗಳ ತಂದೆಯು ಕಾರ್ಮಿಕ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು ಅಥವಾ ಕಾರ್ಮಿಕ ಕಾರ್ಡನ್ನು ಹೊಂದಿದ್ದರೆ ಮಾತ್ರ ಸ್ಕಾಲರ್ಶಿಪ್ ಅನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಹೀಗೆ ಕರ್ನಾಟಕದಲ್ಲಿ ಸ್ಕಾಲರ್ಶಿಪ್ ಅನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಸಹ ಪಡೆಯಬಹುದಾಗಿದೆ. ಇದರಿಂದ ಅವರು ಉನ್ನತಮಟ್ಟದ ಶಿಕ್ಷಣವನ್ನು ಪಡೆಯಲು ಅವಕಾಶ ಕಲ್ಪಿಸಿದಂತಾಗುತ್ತದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಅವರ ಮಕ್ಕಳು ಪದವಿ ಅಥವಾ ಇಂಜಿನಿಯರಿಂಗ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಅವರ ಮಕ್ಕಳು ಸ್ಕಾಲರ್ಶಿಪ್ ಅನ್ನು ಪಡೆಯಲು ಅವಕಾಶ ಮಾಡಿಕೊಡಿ ಧನ್ಯವಾದಗಳು

ಇತರೆ ವಿಷಯಗಳು :

Blue Moon: ನಾಳೆ ಆಗಸದಲ್ಲಿ ಕಾಣಲಿದೆ ಸೂಪರ್‌ ಬ್ಲೂ ಮೂನ್! ಆಕಾಶದಲ್ಲಿ ಅದ್ಭುತ ವಿಸ್ಮಯ, ನೀವು ಕೂಡ ಕಣ್ತುಂಬಿಕೊಳ್ಳಿ

Breaking News: ವಿಗ್ರಹ ತಯಾರಕರ ವಿರುದ್ಧ ಕಠಿಣ ಕ್ರಮ.! ಪರಿಸರ ಇಲಾಖೆ ಅಧಿಕಾರಿಗಳ ಖಡಕ್‌ ಎಚ್ಚರಿಕೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments