Friday, June 14, 2024
HomeInformationಓದಿದ್ದೆಲ್ಲಾ ಮರೆತು ಹೋಗ್ತಿದೆಯಾ? ಈ 3 ಟ್ರಿಕ್ಸ್‌ ಫಾಲೋ ಮಾಡಿ ನೋಡಿ.! 100% ಫಲಿತಾಂಶ ಪಕ್ಕಾ

ಓದಿದ್ದೆಲ್ಲಾ ಮರೆತು ಹೋಗ್ತಿದೆಯಾ? ಈ 3 ಟ್ರಿಕ್ಸ್‌ ಫಾಲೋ ಮಾಡಿ ನೋಡಿ.! 100% ಫಲಿತಾಂಶ ಪಕ್ಕಾ

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ಎಷ್ಟು ಓದಿದರು ಓದಿದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ವಾ, ಇದು ಒಬ್ಬರ ಸಮಸ್ಯೆಯಲ್ಲ ಪ್ರತಿ ಓದುಗರ ಸಮಸ್ಯೆ, ಇದಕ್ಕೆ ಪರಿಹಾರವೇನು ನಾವು ನೀಡುವ 3 ಅತ್ಯಧ್ಬುತ ಟ್ರಿಕ್ಸ್, ಈ ಟ್ರಿಕ್ಸ್ ನೀವು ಅಳವಡಿಸಿಕೊಳ್ಳುವುದರಿಂದ, ನಿಮ್ಮ ಸಮಯಕೂಡ ಉಳಿಯುತ್ತದೆ ಮತ್ತು ನೀವು ಓದಿರುವುದನ್ನು ಮರೆಯದೆ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯವಾಗತ್ತದೆ. ಆ 3 ಟ್ರಿಕ್ಸ್‌ ಯಾವುದು ತಿಳಿಯಬೇಕೆಂದರೆ ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

study tips for exams
Join WhatsApp Group Join Telegram Group

ಸಾಕಷ್ಟು ಜನರಿಗೆ ಇದು ದೊಡ್ಡ ಸಮಸ್ಯೆ, ಎಷ್ಟು ಓದಿದರು ನೆನಪಿನಲ್ಲಿರುವುದಿಲ್ಲ, ಹೀಗಾದರೆ ಎನು ಮಾಡಬೇಕು. ಓದುವುದೆ ನೆನಪಲ್ಲಿ ಇಲ್ಲದಿದ್ದರೆ ಪರೀಕ್ಷೆ ಬರೆಯುವುದಾದರು ಹೇಗೆ, ಮೊದಲನೆ ಟ್ರಿಕ್ಸ್‌ ತಿಳಿದುಕೊಳ್ಳೊಣ Study less, Study good ವಿಲ್‌ ಪೆರಡೋ ಎನ್ನುವ ವಿಜ್ಞಾನಿ ಇದರ ಕುರಿತು ಒಳ್ಳೆಯ ಸಿದ್ದಾಂತವನ್ನು ನೀಡಿದ್ದಾರೆ. ಅದನ್ನು 80-20% ರೋಲ್‌ ಎಂದು ಕರೆಯುತ್ತಾರೆ. ಈ ನಿಯಮ ಬರಿ ಓದೊದರಲ್ಲಿ ಮಾತ್ರವಲ್ಲದೆ ಪ್ರಪಂಚದ ಪ್ರತಿಯೊಂದು ಕೆಲಸಕ್ಕು ಕೂಡ ಉಪಯುಕ್ತ ನಿಮ್ಮ 20% ಪರಿಶ್ರಮ ನಿಮಗೆ 80% ಫಲಿತಾಂಶವನ್ನು ನೀಡುತ್ತದೆ. ಇವರ ಪ್ರಕಾರ 20% ವಿಷಯ ನೀವು ಫೋಕಸ್‌ ಮಾಡಿದ್ರೆ 80% ಅದರಲ್ಲೆ ಬರುತ್ತದೆ. ಉದಾಹರಣೆಗೆ ಪ್ರಪಂಚದಲ್ಲಿ 80% ಹಣವನ್ನು 20% ಜನರಲ್ಲಿ ಮಾತ್ರ ಇದೆ, 80% ಕ್ರೈಮ್‌ 20% ಜನ ಮಾಡುತ್ತಾರೆ, 80% ಟ್ರಾಫಿಕ್‌ 20% ರೋಡ್‌ ಅಲ್ಲಿ ಮಾತ್ರ ಇರುತ್ತದೆ, ಹೀಗೆ 80% ಸಿಲೆಬಸ್‌ ನೀವು 20% ಟೊಪಿಕ್‌ ಇಂದ ಕವರ್‌ ಮಾಡಬಹುದಾಗಿದೆ.

ಇದನ್ನೂ ಓದಿ: ಶಾಲಾ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ: ಸೆಪ್ಟೆಂಬರ್ ತಿಂಗಳಲ್ಲಿ ಶಾಲೆ ಸಂಪೂರ್ಣ ಬಂದ್.!‌ ರಜೆ ಮೇಲೆ ರಜೆ ಘೋಷಣೆ, ವಿದ್ಯಾರ್ಥಿಗಳಿಗೆ ಖುಷಿಯೋ ಖುಷಿ

ಮೊದಲನೆ ಕೆಲಸ 20% ಮಾಹಿತಿಯನ್ನು ಹುಡುಕುವುದು ಅದನ್ನೆ ಗಮನಿಸಿ ಮತ್ತೆ ಮತ್ತೆ ಓದುವುದು ಇದು ನಿಮಗೆ 80% ಫಲಿತಾಂಶವನ್ನು ಕೊಡುತ್ತದೆ. 20% ಸಿಲೆಬಸ್‌ ಹೇಗೆ ಕಂಡುಹಿಡಿಯುವುದು, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಕಲೆಹಾಕಿ ಅದನ್ನು ಅಧ್ಯಾಯನ ಮಾಡಿದರೆ ನಮಗೆ ತಿಳಿಯುತ್ತದೆ 20% ಸಿಲೆಬಸ್‌ ಎಷ್ಟಿದೆ ಎಂದು, ಆದ್ದರಿಂದ 20% ನೀವು ತುಂಬ ಚೆನ್ನಾಗಿ ಅಧ್ಯಾಯನ ಮಾಡಬೇಕೆ, 2ನೇ ಟ್ರಿಕ್ಸ್‌ Study in Morning ನೀವು ಬೆಳಿಗ್ಗೆ ಓದುವುದರಿಂದ ಮರೆತು ಹೋಗುವ ಸಾಧ್ಯತೆ ಸಾಕಷ್ಟು ಕಡಿಮೆ ಇರುತ್ತದೆ. ಬೆಳಿಗ್ಗೆ ಓದುವುದು ಬಹಳ ಒಳ್ಳೆಯದು, ಬೆಳಿಗ್ಗೆ ಯಾವುದೆ ಕಿರಿಕಿರಿ ಇರುವುದಿಲ್ಲ ವಾತಾವರಣ ನಿಶಭ್ದವಾಗಿರುತ್ತದೆ. ಬೆಳ್ಳಿಗೆ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಉತ್ತಮ ಅಭ್ಯಸವಾಗಿದೆ.

ಇನ್ನು 3ನೇ ಟ್ರಿಕ್ಸ್‌ Take rest in between studyʼs ವಿಶ್ರಾಂತಿ ಇಲ್ಲದೆ ನೀವು ಎಷ್ಟು ಓದಿದರು ಅದು ವ್ಯರ್, ಪ್ರತಿ ಗಂಟೆಗು ನೀವು ಕನಿಷ್ಟ 15 ನಿಮಿಷ ವಿಶ್ರಾಂತಿ ತೆಗೆದುಕೊಳ್ಳುವುದು ಉತ್ತಮ ಇದಕ್ಕೆ ಉತ್ತಮ ಟೆಕ್ನಿಕ್‌ ಕೂಡ ಇದೆ ಅದಕ್ಕೆ ಪೊಮೊಡೊರೊ ಟೆಕ್ನಿಕ್‌, ಇದರ ಪ್ರಕಾರ ನಿಮ್ಮ ಓದಿನ ಸಮಯವನ್ನು ವಿಂಗಡಣೆ ಮಾಡಿಕೊಳ್ಳಬೇಕು ಹೇಗೆ ಎಂದರೆ ಪ್ರತಿ 25 ನಿಮಿಷಕ್ಕೆ 5 ನಿಮಿಷ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕು, ಆ ಸಮಯದಲ್ಲಿ ಯಾವುದೆ ಕಾರಣಕ್ಕು ಮೊಬೈಲ್‌ ಬಳಕೆ ಮಾಡಬಾರದು. ನಿದ್ದೆ ಕೂಡ ಮಾಡಬಾರದು ಹಾಗೆ ಸುಮ್ಮನೆ ವಿಶ್ರಾಂತಿ ತೆಗೆದುಕೊಳ್ಳಬೇಕು, ಬೆಳಿಗ್ಗೆ 2 ಗಂಟೆ, ಸಂಜೆ 2 ಗಂಟೆ, ರಾತ್ರಿ 2 ಗಂಟೆ ಓದಬೇಕು.

ಇತರೆ ವಿಷಯಗಳು

ಏಷ್ಯಾ ಕಪ್ 2023: ಮತ್ತೆ ಕಣಕ್ಕಿಳಿದ ಭಾರತ vs ಪಾಕ್‌! ಹೇಗಿರಲಿದೆ ಬಲಿಷ್ಟ ತಂಡಗಳ ನಡುವಿನ ಘರ್ಷಣೆ

ಪಡಿತರ ಚೀಟಿದಾರರನ್ನು ಶಾರ್ಟ್‌ ಲಿಸ್ಟ್‌ ಮಾಡಿದ ಸರ್ಕಾರ! ಈ ತಿಂಗಳಿನಿಂದ ಹೆಸರಿದ್ದವರ ಖಾತೆಗೆ ಮಾತ್ರ ಅಕ್ಕಿ ಹಣ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments