Thursday, June 13, 2024
HomeUpdatesAdhar Card New Update: ನಿಮ್ಮ ಆಧಾರ್‌ ಕಾರ್ಡ್‌ನಲ್ಲಿರುವ ಮಾಹಿತಿಗಳನ್ನು ಕೇವಲ 1 ನಿಮಿಷದಲ್ಲಿ ಬದಲಾಯಿಸಿ!...

Adhar Card New Update: ನಿಮ್ಮ ಆಧಾರ್‌ ಕಾರ್ಡ್‌ನಲ್ಲಿರುವ ಮಾಹಿತಿಗಳನ್ನು ಕೇವಲ 1 ನಿಮಿಷದಲ್ಲಿ ಬದಲಾಯಿಸಿ! ಇಲ್ಲಿದೆ ಹೊಸ ಡೈರೆಕ್ಟ್‌ ಲಿಂಕ್

ನಮಸ್ಕಾರ ಸ್ನೇಹಿತರೆ ಯಾವುದೇ ಕೆಲಸವನ್ನು ಮಾಡಬೇಕಾದರೆ ಇಂದಿನ ದಿನದಲ್ಲಿ ಆಧಾರ್ ಕಾರ್ಡ್ ಅತಿ ಅವಶ್ಯಕವಾಗಿದೆ. ಆಧಾರ್ ಕಾರ್ಡ್ ಮಕ್ಕಳನ್ನು ಸ್ಕೂಲಿಗೆ ಸೇರಿಸುವುದರಿಂದ ಮಾತ್ರವಲ್ಲದೆ ಪಾಸ್ಪೋರ್ಟ್ ವೀಸಾ ಎಲ್ಲಾ ಕಡೆಯಲ್ಲಿಯೂ ಸಹ ಆಧಾರ್ ಕಾರ್ಡ್ ನಮ್ಮ ದಾಖಲೆಯನ್ನು ನೀಡಲು ಅತಿ ಅಗತ್ಯವಾದ ವಸ್ತುವಾಗಿದೆ. ಸರ್ಕಾರ ನೀಡುವಂತಹ ಹಲವು ಯೋಜನೆಗಳ ಪ್ರಯೋಜನವನ್ನು ಆಧಾರ್ ಕಾರ್ಡ್ ಹೊಂದುವುದರಿಂದ ಪಡೆದುಕೊಳ್ಳಬಹುದಾಗಿದೆ. ನಮ್ಮ ಆಧಾರ್ ಕಾರ್ಡ್ ನಿಂದ ಸರ್ಕಾರಕ್ಕೆ ಮಾಹಿತಿ ತಿಳಿಯುತ್ತದೆ ಅಲ್ಲದೆ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಜೋಡಣೆ ಮಾಡುವುದು ಸಹ ಅಗತ್ಯವೆಂದು ಈ ಹಿಂದೆ ಸರ್ಕಾರವೇ ತಿಳಿಸಿತ್ತು. ಅದರಂತೆ ಈಗ ಆಧಾರ್ ಕಾರ್ಡ್ ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದರೆ ಈ ಕೆಳಗಿನ ವಿಧಾನಗಳ ಮೂಲಕ ಮಾಡಿಕೊಳ್ಳಬಹುದಾಗಿದೆ.

The information in Aadhaar card can be changed easily
Join WhatsApp Group Join Telegram Group

ಭಾರತದಲ್ಲಿ ಆಧಾರ್ ಕಾರ್ಡ್ :

ಆಧಾರ್ ಕಾರ್ಡ್ ಒಬ್ಬ ಭಾರತೀಯನ ಬಳಿ ಇಲ್ಲದೆ ಇದ್ದರೆ ಆತನಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ ಅದಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಆಧಾರ್ ಕಾರ್ಡನ್ನು ಇಟ್ಟುಕೊಳ್ಳುವುದು ಎಲ್ಲರಿಗೂ ಸಹ ಒಳಿತಾಗುತ್ತದೆ. ಆಧಾರ್ ಕಾರ್ಡ್ ನಲ್ಲಿ ಕೆಲವು ಬದಲಾವಣೆ ಮಾಡುವಂತೆ ಸರ್ಕಾರವು ಸಹ ಆದೇಶ ನೀಡಿರುವುದನ್ನು ನೋಡಬಹುದಾಗಿದೆ. ಆಧಾರ್ ಕಾರ್ಡ್ ಹತ್ತು ವರ್ಷಕ್ಕೂ ಹಳೆಯದಾಗಿದ್ದರೆ ಅದನ್ನು ಅಪ್ಡೇಟ್ ಮಾಡಬೇಕಾಗುತ್ತದೆ. ಆಧಾರ್ ಕಾರ್ಡ್ ನಲ್ಲಿ ತಮ್ಮ ಭಾವಚಿತ್ರ ಹಾಗೂ ಕೈ ರೇಖೆಗಳ ಅಪ್ಡೇಟ್ ಜೊತೆಗೆ ಫೋನ್ ನಂಬರ್ ಹಾಗೂ ವಿಳಾಸವನ್ನು ಸಹ ಸರಿಯಾದ ರೀತಿಯಲ್ಲಿ ನೀಡಿ ತಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಲು ಸರ್ಕಾರ ಆದೇಶ ನೀಡಿದೆ. ಹಾಗಾದರೆ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ನೀವು ಯಾವುದೇ ಸೈಬರ್ ಹಾಗೂ ಗ್ರಾಮ ಪಂಚಾಯಿತಿಗೆ ಹೋಗಿ ಅಲೆಯಬೇಕಾಗಿಲ್ಲ.

ಆಧಾರ್ ಕಾರ್ಡ್ ಅಪ್ಡೇಟ್ :

ಆಧಾರ್ಕಾರ್ಡ್ ನಲ್ಲಿ ತಮ್ಮ ಫೋನ್ ನಂಬರ್ ಅನ್ನು ಅಪ್ಡೇಟ್ ಮಾಡುವುದು ಹಾಗೂ ಹೆಸರನ್ನು ಬದಲಾಯಿಸಲು ಎಲ್ಲಿಯೂ ಸಹ ಅಲೆಯುವ ಅವಶ್ಯಕತೆ ಇರುವುದಿಲ್ಲ. ಇಂತಹ ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ನೀವು ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದು ಆಗಿದೆ. ಆನ್ಲೈನ್ ಮೂಲಕವೇ ಕೇವಲ ರೂ.50ಗಳನ್ನು ನೀಡುವುದರ ಮೂಲಕ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಸರ್ಕಾರವು ತಿಳಿಸಿದೆ. ಆಧಾರ್ ಕಾರ್ಡ್ ತಯಾರಿಕೆ ಸಂಸ್ಥೆ ಆಗಿರುವಂತಹ ಯುಐಡಿಎಐ ಸಂಸ್ಥೆಯು ಆಧಾರ್ ಕಾರ್ಡ್ ಅಪ್ಡೇಟ್ ಬಗ್ಗೆ ಸಾಕಷ್ಟು ಸೌಲಭ್ಯಗಳನ್ನು ಈಗಾಗಲೇ ನಿಮಗೆ ನೀಡಿದೆ.

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆ ಹಣ ಜೊತೆಗೆ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಸೌಲಭ್ಯ! ಈ ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ

ಯು ಐ ಡಿ ಎ ಐ ಸಂಸ್ಥೆ :

ಭಾರತೀಯ ನಾಗರೀಕರಿಗೆ ಯುಐಡಿಎಐ ಸಂಸ್ಥೆ ಉಚಿತವಾಗಿ ಆಧಾರ್ ಕಾರ್ಡ್ ನಲ್ಲಿ ತಮ್ಮ ಅಡ್ರೆಸ್ ಅನ್ನು ಬದಲಾಯಿಸಿಕೊಳ್ಳಲು ಸ್ವಾತಂತ್ರ್ಯವನ್ನು ನೀಡಿರುವುದರ ಜೊತೆಗೆ ಹಲವಾರು ಅವಕಾಶಗಳನ್ನು ಸಹ ನೀಡಿದೆ. ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಸಂಸ್ಥೆಯಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಪರಿಶೀಲನೆ ಮಾಡಿ ಅಪ್ಡೇಟ್ ಮಾಡಬಹುದಾಗಿದೆ. ಆಧಾರ್ ಕಾರ್ಡ್ ಅಪ್ಡೇಟ್ನ ಬಗ್ಗೆ ತಮ್ಮ ಸ್ಥಿತಿಗತಿಗಳನ್ನು ಸಹ ಈ ಮೂಲಕ ಪರಿಶೀಲಿಸಬಹುದಾಗಿದೆ. ಪಿವಿಸಿ ಕಾರ್ಡನ್ನು ಸಹ ಗ್ರಾಹಕರು ಆರ್ಡರ್ ಮಾಡಬಹುದಾಗಿದೆ. ಆಧಾರ್ ಸೇವಾ ಕೇಂದ್ರದ ಅಪಾಯಿಂಟ್ಮೆಂಟ್ ಅನ್ನು ಕೂಡ ಬುಕ್ ಮಾಡಲು ಈಗ ಯು ಐ ಡಿ ಎ ಐ ಸಂಸ್ಥೆಯು ಅನುಕೂಲ ಮಾಡಿಕೊಟ್ಟಿದೆ.

ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಮೈ ಆಧಾರ್ ವೆಬ್ಸೈಟ್ ಮೂಲಕ ಈ ಆಧಾರ್ ಕಾರ್ಡನ್ನು ಸಹ ಆಧಾರ್ ಕಾರ್ಡ್ ಹೊಂದಿರುವ ವರು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರಿಂದ ಸರ್ಕಾರದ ಹಲವಾರು ಯೋಜನೆಗಳನ್ನು ಪಡೆಯಬಹುದು ಹಾಗೂ ಮಾಹಿತಿಗಳನ್ನು ಸಹ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಆಧಾರ್ ಕಾರ್ಡಿನ ಮುದ್ದಣ ಮಾಡುವುದು ಕ್ಯೂಆರ್ ಸ್ಕ್ಯಾನ್ ಮಾಡುವುದು ಸಹ ಮೈ ಆಧಾರ್ ವೆಬ್ಸೈಟ್ ಹಾಗೂ ಅಪ್ಲಿಕೇಶನ್ ಮೂಲಕ ಮಾಡಲು ಸಾಧ್ಯವಾಗುತ್ತದೆ.

ಹೀಗೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಹಲವಾರು ಬದಲಾವಣೆಗಳನ್ನು ಮಾಡಲು ಮನೆಯಲ್ಲಿಯೇ ಕುಳಿತು ಈಗ ಸುಲಭವಾಗಿ ಮಾಡಲು ಸರ್ಕಾರ ಅವಕಾಶ ಕಲ್ಪಿಸಿರುವುದು ಒಂದು ರೀತಿಯಲ್ಲಿ ಖುಷಿಯ ವಿಚಾರವಾಗಿದೆ ಎಂದು ಹೇಳಬಹುದಾಗಿದೆ. ಹೀಗೆ ಆಧಾರ ಕಾರ್ಡ್ ಅಪ್ಡೇಟ್ ನ ಬಗ್ಗೆ ಮನೆಯಲ್ಲಿಯೇ ಕುಳಿತು ಮಾಡಬಹುದು ಎಂಬುದರ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವುದರ ಮೂಲಕ ಆಧಾರ್ ಕಾರ್ಡ್ ಅಪ್ಡೇಟ್ ನ ಬಗ್ಗೆ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಆಘಾತಕಾರಿ ಸುದ್ದಿಯಲ್ಲಿ ಸ್ಯಾಂಡಲ್‌ವುಡ್! ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಇನ್ನಿಲ್ಲ, ಸಾವಿಗೆ ಕಾರಣವೇನು? ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್

ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣಕ್ಕೆ ಮರು ನೊಂದಣಿ ಆರಂಭ: ಸರ್ಕಾರದಿಂದ ಹೊಸ ಬದಲಾವಣೆ! ಅರ್ಜಿ ಲಿಂಕ್‌ ಇಲ್ಲಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments