Wednesday, July 24, 2024
HomeGovt SchemeZero ಬ್ಯಾಲೆನ್ಸ್ ಅಕೌಂಟ್ ಗೆ 10,000 ಬರಲಿದೆ : ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್

Zero ಬ್ಯಾಲೆನ್ಸ್ ಅಕೌಂಟ್ ಗೆ 10,000 ಬರಲಿದೆ : ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್

ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರವು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜನಸಾಮಾನ್ಯರಿಗೆ ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ. ಅದರಂತೆ ಭಾರತದ ಮೂಲೆ ಮೂಲೆಗೆ ಕೇಂದ್ರ ಸರ್ಕಾರವು ಪ್ರಾರಂಭಿಸಿದ ಈ ಯೋಜನೆಯ ಮೂಲಕ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ. ಸರ್ಕಾರವು ಖಾತೆದಾರರಿಗೆ ಈ ಯೋಜನೆಯನ್ನು ನೀಡುವ ಮೂಲಕ ಉಚಿತ ವಿಮೆ 10,000ಗಳವರೆಗಿನ ಓವರ್ ಡ್ರಾಫ್ಟ್ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಈ ಯೋಜನೆಯ ಅಡಿಯಲ್ಲಿ ನೀಡುತ್ತಿದೆ. ಹಾಗಾದರೆ ಯೋಜನೆಗೆ ಸಂಬಂಧಿಸಿದಂತೆ ಯಾವೆಲ್ಲ ಪ್ರಯೋಜನಗಳು ಲಭ್ಯವಿದೆ ಈ ಯೋಜನೆಗೆ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡಿ.

Zero Balance Account
Zero Balance Account
Join WhatsApp Group Join Telegram Group

ಪ್ರಧಾನಮಂತ್ರಿ ಜನ್ ಧನ್ ಯೋಜನೆ :

ಆಗಸ್ಟ್ 18 2021 ರ ಹೊತ್ತಿಗೆ 43 ಕೋಟಿಗೂ ಹೆಚ್ಚು ಜನರ ಖಾತೆಗಳನ್ನು ಈ ಯೋಜನೆಯ ಅಡಿಯಲ್ಲಿ ತೆರೆಯಲಾಗಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ಸುಮಾರು ಏಳು ವರ್ಷಗಳನ್ನು ಪೂರೈಸಿದೆ. ಈ ಯೋಜನೆಯಡಿಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ಸಹ ಖಾತೆಯನ್ನು ತೆರೆಯುವುದರ ಮೂಲಕ 10,000ಗಳ ಓವರ್ ಡ್ರಾಫ್ಟ್ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಸೌಲಭ್ಯವನ್ನು ಪಡೆಯಬೇಕಾದರೆ ಖಾತೆಯನ್ನು ಹೊಂದಿದಂತಹ ಖಾತೆದಾರರ ಖಾತೆಯೂ ಸುಮಾರು ಆರು ತಿಂಗಳ ಹಳೆಯದಾಗಿರಬೇಕು. ಆರು ತಿಂಗಳಿಗಿಂತ ಹೆಚ್ಚು ಹಳೆಯದಾಗಿದ್ದರೆ ಸ್ವಯಂ ಚಾಲಿತವಾಗಿ ಓವರ್ ಡ್ರಾಫ್ಟ್ ಸೌಲಭ್ಯವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಹತ್ತು ಸಾವಿರ ರೂಪಾಯಿಗಳನ್ನು ಓವರ್ ಡ್ರಾಫ್ಟ್ ನಲ್ಲಿ ಯಾವಾಗ ಬೇಕಾದರೂ ಹಿಂಪಡೆಯಬಹುದಾಗಿದೆ. ಓವರ್ ಡ್ರಾಫ್ಟ್ ಲಾಭವನ್ನು ಅದೇ ಸಮಯದಲ್ಲಿ ಖಾತೆಯನ್ನು ತೆರೆದ ತಕ್ಷಣವೇ 2000ಗಳ ಲಾಭವನ್ನು ಖಾತೆಯನ್ನು ತೆರೆದ ಖಾತೆದಾರರು ಪಡೆಯಬಹುದಾಗಿದೆ.

ಲಭ್ಯವಿರುವ ಸೌಲಭ್ಯಗಳು :

ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ನಿಮ್ಮ ಖಾತೆಯನ್ನು ಯಾವುದೇ ಬ್ಯಾಂಕಿನಲ್ಲಿ ತೆರೆಯಬಹುದಾಗಿದೆ. ಈ ಖಾತೆಯಲ್ಲಿ ಮೊತ್ತದ ಬಡ್ಡಿಯ ಸೌಲಭ್ಯವನ್ನು ಅಂದರೆ ಖಾತೆಯ ಉಳಿದಂತೆ ಠೇವಣಿ ಮಾಡಿದ ಮೊತ್ತದ ಬಡ್ಡಿಯ ಸೌಲಭ್ಯವನ್ನು ಸಹ ಪಡೆಯಬಹುದಾಗಿದೆ. ಅಲ್ಲದೆ ರುಪೆ ಎಟಿಎಂ ಕಾರ್ಡ್ ಗಳನ್ನು ಸಹ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅಪಘಾತ ವಿಮೆಯಾಗಿ ಯೋಜನೆಯ ಅಡಿಯಲ್ಲಿ 2 ಲಕ್ಷ ರೂಪಾಯಿಗಳು ಹಾಗೂ ರೂ.30,000ಗಳ ವಿಮೆಯನ್ನು ಸಹ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಇದನ್ನು ಓದಿ : Top Breaking News: ಸರ್ಕಾರದ ಹೊಸ ಯೋಜನೆ, ದೇಶದ ಪ್ರತೀ ಹೆಣ್ಣು ಮಕ್ಕಳಿಗೆ ಸಿಗಲಿದೆ 64 ಲಕ್ಷ ರೂ, ಇಂದೇ ಈ ಅಕೌಂಟ್‌ ಓಪನ್‌ ಮಾಡಿ

ಯೋಜನೆಯ ಅರ್ಹತೆಗಳು :

ಈ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಖಾತೆಯನ್ನು ತೆರೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಜನ ಧನ ಖಾತೆ ತೆರೆಯುವ ಮೂಲಕ ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ. ಹತ್ತು ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಭಾರತೀಯರು ಸಹ ಈ ಯೋಜನೆಯ ಅಡಿಯಲ್ಲಿ ಖಾತೆಯನ್ನು ಯಾವುದೇ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆಯಲು ಅವಕಾಶ ಕಲ್ಪಿಸಿದೆ.

ಹೀಗೆ ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯುವ ಮೂಲಕ 10,000 ರೂಪಾಯಿಗಳ ಓವರ್ ಡ್ರಾಫ್ಟ್ ಸೌಲಭ್ಯವನ್ನು ಖಾತೆದಾರರು ಪಡೆಯಬಹುದಾಗಿದೆ. ಹೀಗೆ ಕೇಂದ್ರ ಸರ್ಕಾರದ ಯೋಜನೆಗೆ ಈ ಕೂಡಲೇ ನೀವು ಸಹ ಖಾತೆಯನ್ನು ತೆರೆಯುವ ಮೂಲಕ ಓವರ್ ಡ್ರಾಫ್ಟ್ ನ 10,000ಗಳ ಹಣವನ್ನು ಪಡೆಯಲು ಬ್ಯಾಂಕಿಗೆ ಭೇಟಿ ನೀಡಿ ಧನ್ಯವಾದಗಳು.

ಇತರೆ ವಿಷಯಗಳು :

Top Breaking News: ಸರ್ಕಾರದ ಹೊಸ ಯೋಜನೆ, ದೇಶದ ಪ್ರತೀ ಹೆಣ್ಣು ಮಕ್ಕಳಿಗೆ ಸಿಗಲಿದೆ 64 ಲಕ್ಷ ರೂ, ಇಂದೇ ಈ ಅಕೌಂಟ್‌ ಓಪನ್‌ ಮಾಡಿ

ಐಫೋನ್ ಬಳಸುವವರಿಗೆ ಹೊಸ ರೂಲ್ಸ್!‌ ಇನ್ಮುಂದೆ ಈ ರೂಲ್ಸ್‌ ಕಡ್ಡಾಯ, ಹಾಗಾದ್ರೆ ಆ ಹೊಸ ರೂಲ್ಸ್‌ ಏನು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments