Thursday, July 25, 2024
HomeNewsಗಂಡಸರು ಮುಚ್ಚಿಕೊಂಡು ಹೆಂಗಸರು ತೋರಿಸಿಕೊಂಡು ನಡೆಯುವ ವಸ್ತು ಯಾವುದು..?

ಗಂಡಸರು ಮುಚ್ಚಿಕೊಂಡು ಹೆಂಗಸರು ತೋರಿಸಿಕೊಂಡು ನಡೆಯುವ ವಸ್ತು ಯಾವುದು..?

ನಮಸ್ಕಾರ ಸ್ನೇಹಿತರೇ, ಪಠ್ಯಪುಸ್ತಕ ಅಧ್ಯಯನದ ಜೊತೆಗೆ ವಿದ್ಯಾರ್ಥಿಗಳು ಜೀವನದಲ್ಲಿ ಸಾಮಾನ್ಯ ಜ್ಞಾನವನ್ನು ಕೂಡ ಬೆಳೆಸಿಕೊಂಡರೆ ಅವರು ಮುಂಬರುವ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳೇ ಆಗಲಿ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವಂತಹ ಯಾರೇ ಆಗಲಿ ಅವರು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಸಿ ನಡೆಸುವ ಮೊದಲು ಸಾಮಾನ್ಯ ಜ್ಞಾನವನ್ನು ತಿಳಿದುಕೊಂಡಿರುವುದು ಅತ್ಯವಶ್ಯಕವಾಗಿದೆ. ಏಕೆಂದರೆ ನಮಗೆ ಗೊತ್ತಿರುವ ಪ್ರಶ್ನೆಗಳಿಗೆ ನಾವು ಉತ್ತರವನ್ನು ಹೇಳಲು ಗೊಂದಲವಾಗುವಂತೆ ಆ ಪ್ರಶ್ನೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಾಗೂ ಸಂದರ್ಶನಗಳಲ್ಲಿ ಕೇಳಲಾಗುತ್ತದೆ ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ್ ಆಗಲು ಸಾಮಾನ್ಯ ಜ್ಞಾನ ಬಹಳ ಮುಖ್ಯವಾಗಿರುತ್ತದೆ.

A common question asked in an interview
A common question asked in an interview
Join WhatsApp Group Join Telegram Group

ಸಾಮಾನ್ಯ ಜ್ಞಾನದ ಪ್ರಶ್ನೆಗಳು :

ಸಾಕಷ್ಟು ಜನರಿಗೆ ಐಎಎಸ್ ನಲ್ಲಿಯೂ ಕೇಳಿದಂತಹ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೆ ಇರುವಂತಹ ಕೆಲವು ಪ್ರಶ್ನೆಗಳು ನೋಡಬಹುದಾಗಿದೆ. ಅಂತಹ ಪ್ರಶ್ನೆಗಳಿಗೆ ನೀವು ಉತ್ತರಿಸಿದರೆ ಸಾಮಾನ್ಯ ಜ್ಞಾನ ನಿಮಗೆ ಖಂಡಿತವಾಗಿಯೂ ಹೆಚ್ಚಾಗಿ ಇದೆ ಎಂದು ಹೇಳಬಹುದು. ಹಾಗಾದರೆ ಇವತ್ತಿನ ಲೇಖನದಲ್ಲಿ ನಿಮಗೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳುತ್ತೇನೆ ಅದಕ್ಕೆ ನೀವು ಸಾಧ್ಯವಾದಷ್ಟು ಸರಿ ಉತ್ತರಗಳನ್ನು ನೀಡಲು ಪ್ರಯತ್ನಿಸಿ. ಹಾಗಾದರೆ ಆ ಪ್ರಶ್ನೆಗಳು ಯಾವುವು ಎಂದು ನೋಡುವುದಾದರೆ,

  1. ಯಾವ ಅನಿಲ ಭೂಕಂಪದ ಸಮಯದಲ್ಲಿ ಬಿಡುಗಡೆಯಾಗುತ್ತದೆ ?
    ಉತ್ತರ : ಯಾವ ಸಮಯದಲ್ಲಿ ಯಾವಾಗ ಎಲ್ಲಿ ಪ್ರಕೃತಿ ವಿಕೋಪಗಳಲ್ಲಿ ಭೂಕಂಪ ಕೂಡ ಆಗಿರುವುದರಿಂದ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗೆ ಭೂಕಂಪದ ಸಮಯದಲ್ಲಿ ರೇಡನ್ ಎಂಬ ಅನಿಲ ಬಿಡುಗಡೆಯಾಗುತ್ತದೆ.
  2. ಯಾರು ಮೊದಲು ನ್ಯಾಯದ ಸರಪಳಿ ಎನ್ನುವುದನ್ನು ಸ್ಥಾಪಿಸಿದ್ದರು ?
    ಉತ್ತರ : ನ್ಯಾಯದ ಸರಪಳಿಯನ್ನು ಸ್ಥಾಪಿಸಿದ ರಾಜ ಶಹಜಹಾನ್.
  3. ಎಲ್ಲಿಂದ ಮೀನುಗಳು ಉಸಿರಾಡುತ್ತವೆ ?
    ಉತ್ತರ : ತಮ್ಮ ಕಿವಿಗಳ ಮೂಲಕ ಮೀನುಗಳು ಉಸಿರಾಟದ ಕ್ರಿಯೆಯನ್ನು ಮಾಡುತ್ತವೆ.
  4. ಎಲ್ಲಿಂದ ಭಾರತದ ಮೊದಲ ಅಂಚೆ ಕಛೇರಿ ಆರಂಭವಾಯಿತು ? ಉತ್ತರ : ಭಾರತೀಯ ಅಂಚೆ ಕಛೇರಿ ಗೋರ್ಮೆಂಟ್ ಆಫ್ ಇಂಡಿಯಾ ದಿಂದ ನಿಯಂತ್ರಿಸಲ್ಪಡುತ್ತಿದ್ದು ಇದು ಕಲ್ಕತ್ತಾದಲ್ಲಿ ಮೊದಲು ಆರಂಭವಾಯಿತು.
  5. ಯಾರು ದೂರದರ್ಶನವನ್ನು ಕಂಡುಹಿಡಿದರು ?
    ಉತ್ತರ : ಮನರಂಜನ ಪೆಟ್ಟಿಗೆಯಾಗಿ ದೂರದರ್ಶನವು ಜನಸಾಮಾನ್ಯರಿಗೆ ಒಂದು ವಸ್ತುವಾಗಿದ್ದು, ಇದನ್ನು ಕಂಡು ಹಿಡಿದವರು ಜೆಎಲ್ ಬೇರ್ಡ್.
  6. ಯಾವುದು ಪ್ರಪಂಚದ ಮೊದಲ ಕಂಡವಾಗಿದೆ ?
    ಉತ್ತರ : ಪ್ರಪಂಚದ ಮೊದಲ ಕಂಡ ಯಾವುದೆಂದರೆ ನಾವಿರುವಂತಹ ಏಷ್ಯಾ ಖಂಡ.
  7. ಕಥೆಯನ್ನು ಭಾರತದ ಯಾವ ರಾಜ್ಯದಲ್ಲಿ ಪೂಜಿಸಲಾಗುತ್ತದೆ ?
    ಉತ್ತರ : ಕತ್ತೆಯನ್ನು ನಾವು ಪ್ರಯೋಜಕ ಪ್ರಾಣಿ ಎಂದು ಕರೆಯುತ್ತೇವೆ ಆದರೆ ಶೀತಲ ದೇವಿಯ ಜೊತೆಗೆ ಕೆಲವರು ಕತ್ತೆಯನ್ನು ಪೂಜಿಸುತ್ತಾರೆ. ಕತ್ತೆಯನ್ನು ಶೀತಲ ಮಾತೆ ಜೊತೆಗೆ ಪೂಜಿಸುತ್ತಿದ್ದು ಇಂತಹ ಒಂದು ವಿಶಿಷ್ಟವಾದ ಆಚರಣೆ ಪದ್ಧತಿ ಇರುವುದು ರಾಜಸ್ಥಾನದಲ್ಲಿ. ರಾಜಸ್ಥಾನದಲ್ಲಿ ಶೀತಷ್ಟಮಿಯ ದಿನ ಶೀತಲಾ ಮಾತೆಯ ವಾಹನ ಆಗಿರುವ ಕತ್ತೆ ಯನ್ನು ಸಹ ಪೂಜೆ ಮಾಡುತ್ತಾರೆ.
  8. ಈ ಪ್ರಶ್ನೆ ನಿಮಗೆ ಗೊಂದಲವನ್ನು ಮೂಡಿಸಬಹುದು ಆದರೆ ಇದಕ್ಕೆ ಸರಿಯಾದ ಉತ್ತರ ಸಹ ಇದೆ ,ಗಂಡಸರು ತೋರಿಸಿಕೊಂಡು ಹೆಂಗಸರು ಮುಚ್ಚಿಕೊಂಡು ಓಡಾಡುವುದು ಯಾವ ವಸ್ತು ಗೊತ್ತಾ ಚಿಂತಿಸಬೇಡಿ ಉತ್ತರ ಹಾಸ್ಯವಾಗಿದೆ ಅದು “ಪರ್ಸ್” ಇದನ್ನು ಗಂಡಸರು ಮುಚ್ಚಿಕೊಂಡು ಓಡಾಡುತ್ತಾರೆ ಹೆಂಗಸರು ತೋರಿಸಿಕೊಂಡು ಓಡಾಡುತ್ತಾರೆ
  9. ಹೀಗೆ ಈ ಎಲ್ಲಾ ಪ್ರಶ್ನೆಗಳು ಇತ್ತೀಚಿಗೆ ನಡೆದಂತಹ ಪರೀಕ್ಷೆಗಳಲ್ಲಿ ಕೇಳಲಾಗಿದ್ದು ನೀವು ಈ ಪ್ರಶ್ನೆಗಳಲ್ಲಿ ಎಷ್ಟು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದೀರಿ ಎಂಬುದನ್ನು ತಾಳೆ ಹಾಕುವುದರ ಮೂಲಕ ನಿಮಗೆ ಎಷ್ಟು ಸಾಮಾನ್ಯ ಜ್ಞಾನ ಇದೆ ಎಂದು ತಿಳಿದುಕೊಳ್ಳಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ನೀವು ಅವರ ಬುದ್ಧಿಮಂತಿಕೆಯನ್ನು ಸಹ ಪರೀಕ್ಷೆ ಮಾಡಲು ಎಂದು ಅವಕಾಶ ಎಂದು ಹೇಳಬಹುದು ಧನ್ಯವಾದಗಳು.

ಇತರೆ ವಿಷಯಗಳು :

PM ವಿದ್ಯಾರ್ಥಿವೇತನಕ್ಕೆ ಹೊಸ ರೂಲ್ಸ್!‌ ಈ ವಿದ್ಯಾರ್ಥಿಗಳಿಗೆ ಮಾತ್ರ ಅಪ್ಲೇ ಮಾಡಲು ಅವಕಾಶ..! ಸರ್ಕಾರದ ಹೊಸ ಆದೇಶ

ಚಿಕ್ಕ ವಯಸ್ಸಲ್ಲೇ ಕೂದಲು ಬಿಳಿಯಾಗುವುದು ಏಕೆ? ಇದನ್ನು ಮಾಡದಿದ್ದರೆ ಅಪಾಯ ಖಂಡಿತ

ಮಹಿಳೆಯರ ಉಚಿತ ಪ್ರಯಾಣಕ್ಕೆ ಬ್ರೇಕ್!‌ ಶಕ್ತಿ ಯೋಜನೆ ಸ್ಥಗಿತ, ಸಾರಿಗೆ ಇಲಾಖೆಯಿಂದ ಹೊರಬಿತ್ತು ಮಹತ್ವದ ಮಾಹಿತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments