Friday, June 14, 2024
HomeNewsನಟ ವಿಜಯ ರಾಘವೇಂದ್ರ ಪತ್ನಿಯವರ ನಿಧನದ ಸುದ್ದಿಯ ಬೆನ್ನಲ್ಲೇ ಅವರ ಕುಟುಂಬಕ್ಕೆ ಮತ್ತೊಂದು ಸಂಕಷ್ಟ! ಏನು...

ನಟ ವಿಜಯ ರಾಘವೇಂದ್ರ ಪತ್ನಿಯವರ ನಿಧನದ ಸುದ್ದಿಯ ಬೆನ್ನಲ್ಲೇ ಅವರ ಕುಟುಂಬಕ್ಕೆ ಮತ್ತೊಂದು ಸಂಕಷ್ಟ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೆ ಕಿರುತೆರೆಯ ಸ್ಪೆಷಲ್ ಕಾರ್ಯಕ್ರಮಗಳಲ್ಲಿ ಹೆಚ್ಚು ಸಂತೋಷದಿಂದ ಸಿನಿಮಾ ಮಾಡಿಕೊಂಡು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದ ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತಾ ಆದ ವಿಜಯ್ ರಾಘವೇಂದ್ರ ಅವರ ಮುಖದಲ್ಲಿ ಹಾಗೂ ಮನಸ್ಸಿನಲ್ಲಿ ಈಗ ಕೇವಲ ಬರಿ ದುಃಖವನ್ನು ಮಾತ್ರ ಕಾಣಬಹುದಾಗಿದೆ. ವಿಜಯ ರಾಘವೇಂದ್ರ ಅವರ ಮ್ಯಾರೇಜ್ ಆನಿವರ್ಸರಿ ಗೆ ಕೇವಲ 19 ದಿನಗಳು ಮಾತ್ರ ಬಾಕಿ ಉಳಿದಿದ್ದವು. ಬಾಕಿ ಉಳಿದಿರುವಂತೆಯೇ ಈಗ ಸ್ಪಂದನ ವಿಜಯ ರಾಘವೇಂದ್ರ ಅವರು ವಿಜಯ ರಾಘವೇಂದ್ರ ಅವರ ಪತ್ನಿಯಾಗಿದ್ದು ಅವರು ಈಗ ಮರಣ ಹೊಂದಿರುವುದು ವಿಜಯ ರಾಘವೇಂದ್ರ ಅವರಿಗೆ ಬರಸಡಲಿನಂತೆ ಬಂದಿದಗಿರುವ ಸುದ್ದಿಯಾಗಿದೆ. ಈ ಸುದ್ದಿಯ ಬೆನ್ನಲ್ಲೇ ಬೇಸರವಾಗುವ ಮತ್ತೊಂದು ವಿಚಾರವೂ ಸಹ ನಿಮಗೀಗ ತಿಳಿಸಲಾಗುತ್ತಿದೆ.

Actor Vijay Raghavendra's wife passes away
Actor Vijay Raghavendra’s wife passes away
Join WhatsApp Group Join Telegram Group

16ನೇ ವರ್ಷದ ವಿವಾಹ ವಾರ್ಷಿಕೋತ್ಸವ :

ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ವಿಜಯ ರಾಘವೇಂದ್ರ ಅವರ ಹದಿನಾರನೇ ವಿವಾಹ ವಾರ್ಷಿಕೋತ್ಸವವನ್ನು ಆಗಸ್ಟ್ 26 ನೇ ತಾರೀಖಿನಂದು ಅವರಿಬ್ಬರು ಆಚರಿಸಿಕೊಳ್ಳಬೇಕಾಗಿತ್ತು. ಆದರೆ ಈ ಜೋಡಿಗೆ ಕನಸನ್ನು ವಿಧಿಯ ಕೈವಾಡ ನಿಜಕ್ಕೂ ನುಚ್ಚುನೂರು ಮಾಡಿದೆ. ವಿಜಯ ರಾಘವೇಂದ್ರ ಪತ್ನಿಯಾಗಿರುವ ಸ್ಪಂದನ ರಾಘವೇಂದ್ರ ಅವರು ಬ್ಯಾಕ್ ಅಂಕಿ ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ಹೋಗಿದ್ದು, ಅವರು ರಾತ್ರಿ ಮಲಗಿದ್ದು ಬೆಳಿಗ್ಗೆ ಎದ್ದೇಳಲೇ ಇಲ್ಲ. ವಿಜಯ ರಾಘವೇಂದ್ರ ಕೂಡ ಕೆಲವೊಂದು ಮೂಲಗಳ ಪ್ರಕಾರ ಚಿತ್ರೀಕರಣವನ್ನು ಮುಗಿಸಿಕೊಂಡು ವಿದೇಶದಲ್ಲಿ ತನ್ನ ಪತ್ನಿಯನ್ನು ಭೇಟಿಯಾಗಲು ಹೋಗುತ್ತಿದ್ದರು ಎಂಬುದಾಗಿ ಸುದ್ದಿ ತಿಳಿದ ತಿಳಿದು ಬಂದಿತ್ತು ಅಲ್ಲದೆ ಅವರಿಬ್ಬರೂ ಸಹ ತಮ್ಮ ಮ್ಯಾರೇಜ್ ಆನಿವರ್ಸರಿಯನ್ನು ಆಚರಿಸಿಕೊಳ್ಳಲು ಸಂತೋಷದಿಂದ ಕೆಲವೊಂದು ಸಿದ್ಧತೆಯನ್ನು ನಡೆಸಿಕೊಂಡಿದ್ದರು ಆದರೆ ವಿಧಿ ಬೆರೆಯದೆ ಸಿದ್ಧತೆಯನ್ನು ಮಾಡಿರುವುದು ನಿಜಕ್ಕೂ ಯೋಚನೆಯವಾಗಿದೆ.

ವಿಜಯ ರಾಘವೇಂದ್ರ ಅವರ ವಿವಾಹ ಜೀವನ :

ವಿಜಯ ರಾಘವೇಂದ್ರ ಅವರು ಹಾಗೂ ಅವರ ಪತ್ನಿ ಆಗಸ್ಟ್ 26 2007 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಶೌರ್ಯ ಎನ್ನುವ ಒಬ್ಬ ಮಗ ಕೂಡ ಇದ್ದ. ಹಾಗೇನೆ ವಿಜಯ ರಾಘವೇಂದ್ರ ಅವರ ಮಡದಿಯಾಗಿರುವ ಸ್ಪಂದನ ವಿಜಯ ರಾಘವೇಂದ್ರ ಅವರು ಕೆಲವೊಂದು ಪಾತ್ರಗಳಲ್ಲಿ ಕೆಲವೊಂದು ಸಿನಿಮಾಗಳಲ್ಲಿಯೂ ಸಹ ಅಭಿನಯಿಸಿದ್ದಾರೆ ಎಂದು ತಿಳಿದುಬಂದಿದೆ. ವಿಜಯ್ ರಾಘವೇಂದ್ರ ಅವರಿಗೆ ಸ್ಪಂದನ ವಿಜಯ ರಾಘವೇಂದ್ರ ಅವರು ಮರಣ ಹೊಂದಿರುವ ಸುದ್ದಿಯ ಬೆನ್ನಲ್ಲೇ ಈಗ ಮತ್ತೊಂದು ಆಘಾತಕಾರಿಯಾದ ಸುದ್ದಿ ತಿಳಿದು ಬಂದಿದೆ.

ಇದನ್ನು ಓದಿ : ಆಘಾತಕಾರಿ ಸುದ್ದಿಯಲ್ಲಿ ಸ್ಯಾಂಡಲ್‌ವುಡ್! ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಇನ್ನಿಲ್ಲ, ಸಾವಿಗೆ ಕಾರಣವೇನು? ಇಲ್ಲಿದೆ ಕಂಪ್ಲೀಟ್‌ ಡೀಟೆಲ್ಸ್

ಸ್ಪಂದನವರ ಮೃತ ದೇಹದ ರವಾನೆ :

ವಿಜಯ ರಾಘವೇಂದ್ರ ಅವರ ಪತ್ನಿ ವೀ ಸ್ಪಂದನ ವಿಜಯ ರಾಘವೇಂದ್ರ ಅವರ ಮೃತದೇಹವನ್ನು ಅಂದರೆ ಸೋಮವಾರ ಅವರು ಮರಣ ಹೊಂದಿದ್ದು ಸೋಮವಾರವೇ ಅವರ ಮೃತ ದೇಹವನ್ನು ತರಲು ಸಾಧ್ಯವಿಲ್ಲ. ಬೆಂಗಳೂರಿಗೆ ಸ್ಪಂದನವರ ಮೃತ ದೇಹವನ್ನು ತರಲು ಪ್ರತಿಯೊಂದು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ನಂತರವೇ ನಾಳೆ ಅಂದರೆ ಮಂಗಳವಾರ ದಿನದಂದು ಬೆಂಗಳೂರಿಗೆ ತರಲು ಸಾಧ್ಯವಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇಂತಹ ಸಂತೋಷದ ಸಮಯವನ್ನು ವ್ಯಕ್ತಿಗಳು ಕಳೆಯಲು ಹೋದಂತಹ ವ್ಯಕ್ತಿಗಳು ಕೂಡ ದುಃಖದ ವಾತಾವರಣವನ್ನು ನಿರ್ಮಾಣ ಮಾಡುವಂತ ಪರಿಸ್ಥಿತಿಗೆ ಕಾರಣವಾಗುತ್ತದೆ ಎಂಬುದು ಒಂದು ಸೂಚನೆಯ ಸಂಗತಿಯಾಗಿದ್ದು ನಿಜಕ್ಕೂ ಕೂಡ ಜೀವನ ಎಷ್ಟೊಂದು ನಶ್ವರವಾಗಿದೆ ಎಂದು ನೋಡಬಹುದಾಗಿದೆ.

ಹೀಗೆ ವಿಜಯ ರಾಘವೇಂದ್ರ ಅವರ ಪತ್ನಿ ನಿಧನವಾಗಿದ್ದು ನಿಜಕ್ಕೂ ವಿಧಿಯ ಕೈವಾಡವೇ ಸರಿ. ಈ ಮಾಹಿತಿಯನ್ನು ತಿಳಿದಂತಹ ನಟ ವಿಜಯ್ ರಾಘವೇಂದ್ರ ಅವರಿಗೆ ನಿಜಕ್ಕೂ ಆಘಾತವಾದಂತಹ ಸುದ್ದಿಯೇ. ಈ ದುಃಖವನ್ನು ವಿಜಯ ರಾಘವೇಂದ್ರ ಅವರು ಹಾಗೂ ಅವರ ಕುಟುಂಬದವರು ತಡೆಯುವ ಶಕ್ತಿ ಆ ದೇವರು ನೀಡಲಿ ಎಂದು ಆಶಿಸೋಣ. ಧನ್ಯವಾದಗಳು.

ಇತರೆ ವಿಷಯಗಳು :

Breaking News: ಕರ್ನಾಟಕದಲ್ಲಿ 1 ವಾರದಲ್ಲಿ 40 ಸಾವಿರ ಪಿಂಕ್ ಐ ಕೇಸ್‌ಗಳು ಪತ್ತೆ! ಇನ್ನು ಸೊಂಕು ಹೆಚ್ಚಾಗುವ ಸಾಧ್ಯತೆ! ಜನಸಾಮಾನ್ಯರೇ ಎಚ್ಚರ ಎಚ್ಚರ..!

ಶಾಲೆಗಳಲ್ಲಿ ಕನ್ನಡ ಭಾಷೆ ಕಡ್ಡಾಯ! ಪೋಷಕರಿಂದ ಪ್ರಶ್ನೆ, ಕರ್ನಾಟಕ ಹೈಕೋರ್ಟ್ ನಿಂದ ರಾಜ್ಯ ಸರ್ಕಾರಕ್ಕೆ ನೋಟಿಸ್..!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments