Thursday, July 25, 2024
HomeTrending NewsRation Card Breaking News! ಇನ್ಮುಂದೆ ಇಂಥವರಿಗೆ ರೇಷನ್ ಕಾರ್ಡ್ ಸಿಗುವುದಿಲ್ಲ:‌ ಕರ್ನಾಟಕ ಸರ್ಕಾರದ ಅಧಿಕೃತ...

Ration Card Breaking News! ಇನ್ಮುಂದೆ ಇಂಥವರಿಗೆ ರೇಷನ್ ಕಾರ್ಡ್ ಸಿಗುವುದಿಲ್ಲ:‌ ಕರ್ನಾಟಕ ಸರ್ಕಾರದ ಅಧಿಕೃತ ಆದೇಶ

ನಮಸ್ಕಾರ ಸ್ನೇಹಿತರೆ ರೇಷನ್ ಕಾರ್ಡನ್ನು ರಾಜ್ಯದಲ್ಲಿ ಸದ್ಯ 1.28 ಕೋಟಿ ಬಿಪಿಎಲ್ ಕಾರ್ಡನ್ನು ಹೊಂದಿದಂತಹವರು ಇದ್ದಾರೆ. ಬಿಪಿಎಲ್ ಕಾರ್ಡನ್ನು ಬಳಸಿಕೊಂಡು ಸರ್ಕಾರ ನೀಡುವಂತಹ ಸೌಲಭ್ಯಗಳನ್ನು ಅನೇಕ ಬಡವರು ಬಳಸಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಬಾರ ಪಡಿತರ ಚೀಟಿ ರದ್ದಾಗಲಿದೆ. ಬಿಳಿ ಕಾರ್ ಅನ್ನು ಬಿಪಿಎಲ್ ಕಾರ್ಡ್ ಹೊಂದಿರುವವರು ಹೊಂದಿದ್ದರೆ ಅವರ ಬಿಪಿಎಲ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ. ಬಿಪಿಎಲ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರವು ನೀಡಲಾಗುತ್ತಿದ್ದು ಇತ್ತೀಚಿಗೆ ಕಾರು ಹೊಂದಿರುವವರು ಇನ್ನು ಮುಂದೆ ಬಿಪಿಎಲ್ ಕಾರ್ಡ್ ಹೊಂದಲು ಅರ್ಹರಾಗಿರುವುದಿಲ್ಲ ಎಂದು ತೀರ್ಮಾನಿಸಲಾಗಿದೆ. ಬಿಪಿಎಲ್ ಕಾರ್ಡನ್ನು ಹೇಗೆ ರದ್ದು ಮಾಡಲಾಗುತ್ತದೆ ಹಾಗೂ ಯಾರು ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ಕೊಳ್ಳಬಹುದಾಗಿದೆ.

Such people do not get ration card
Such people do not get ration card
Join WhatsApp Group Join Telegram Group

ಸಚಿವ ಕೆಎಚ್ ಮುನಿಯಪ್ಪ ಘೋಷಣೆ :

ರಾಜ್ಯದಲ್ಲಿ ಸುಮಾರು ಬಡ ಕುಟುಂಬಗಳು ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವುದನ್ನು ನಾವು ನೋಡಬಹುದಾಗಿದೆ. ಅದರಂತೆ ಈಗ ಬಿಪಿಎಲ್ ಕಾರ್ಡ್ ನ ಪ್ರಯೋಜನವನ್ನು ಅರ್ಹರಲ್ಲಿ ದೇವರು ಸಹ ಪಡೆಯುತ್ತಿರುವುದರಿಂದ ಅಂಥವರ ಬಿಪಿಎಲ್ ಕಾರ್ಡ್ ಅನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ವೈಟ್ ಬೋರ್ಡ್ ಕಾರನ್ನು ಹೊಂದಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಅನ್ನು ಹೊಂದಿದ್ದರೆ ಅಂಥವರ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ ಎಂದು ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ಅವರು ಘೋಷಣೆ ಮಾಡಿದ್ದಾರೆ. ಅದರಂತೆ ಎಲ್ಲೋ ಬೋರ್ಡ್ ಕಾರನ್ನು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದನ್ನು ವಾಪಸ್ ಪಡೆಯಲು ಚಿಂತನೆ ನಡೆಸಲಾಗುತ್ತದೆ ಎಂದು ಬೆಂಗಳೂರಿನಲ್ಲಿ ಮಾತನಾಡಿದ ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ಅವರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : Big Breaking News!‌ ಕಾರ್ಮಿಕರ ಖಾತೆಗೆ 1000 ! ಈ ಕಾರ್ಡ್‌ ಇದ್ದವರಿಗೆ ಮಾತ್ರ, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರೇಷನ್ ಕಾರ್ಡ್ ರದ್ದು ಮಾಡಲಾಗುತ್ತದೆ :

ರೇಷನ್ ಕಾರ್ಡನ್ನು ದುಡಿಮೆಗಾಗಿ ಕಾರು ಖರೀದಿಸಿದವರ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲಾಗುವುದಿಲ್ಲ ಆದರೆ ಸ್ವಂತ ಕಾರನ್ನು ಯಾರಿಲ್ಲ ರಾಜ್ಯದಲ್ಲಿ ಹೊಂದಿರುತ್ತಾರೆಯೋ ಅಂತವರ ಬಿಪಿಎಲ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ ಎಂದು ಆಹಾರ ಸಚಿವರು ಮುಂದೆ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಾರಿನ ಅಗತ್ಯವು ಈಗ ಪ್ರತಿ ಕುಟುಂಬಕ್ಕೂ ಇದ್ದು, ಗದ್ದೆ ,ತೋಟಕ್ಕೆ, ರಸಗೊಬ್ಬರ ,ದಾಸ್ತಾನು ಮತ್ತು ಇತರೆ ಸಾಮಗ್ರಿಗಳನ್ನು ಸಾಗಿಸಲು ಹಾಗೂ ಹಿರಿಯರನ್ನು ಪೇಟೆ ,ಪಟ್ಟಣ ಹಾಗೂ ಆಸ್ಪತ್ರೆಗಳಿಗೆ ಕರೆದೊಯ್ಯುವ ಸಲುವಾಗಿ ರೈತರು ವ್ಯಾನಥವ ಕಾರುಗಳನ್ನು ಹೊಂದಿರುವುದು ಅನಿವಾರ್ಯವಾಗಿದೆ. ಆದರೆ ಈಗ ಸ್ವಂತ ಬಳಕೆಗೆ ನಾಲ್ಕು ಚಕ್ರದ ವಾಹನವನ್ನು ಹೊಂದಿರುವವರು ಸರ್ಕಾರದ ಮಾನದಂಡದ ಪ್ರಕಾರ ಶ್ರೀಮಂತರ ಎನಿಸಿಕೊಳ್ಳುತ್ತಾರೆ. ಸ್ವಂತ ಕಾರನ್ನು ಹೊಂದಿರುವುದು ವಿಲಾಸಿ ವಸ್ತು ಎಂದು ತೀರ್ಮಾನ ಮಾಡಿದ ರಾಜ್ಯ ಸರ್ಕಾರವು ಅಂತವರ ಬಿಪಿಎಲ್ ಕಾರ್ಡ್ ಅನ್ನು ಅನರ್ಹ ಮಾಡಲು ತೀರ್ಮಾನಿಸಿದೆ. ಹಾಗಾಗಿ ರಾಜ್ಯ ಸರ್ಕಾರವು ಎಲ್ಲೋ ಬೋರ್ಡ್‌ ಕಾರ್ ಹೊಂದಿರುವವರ ಬಿಪಿಎಲ್ ಕಾರ್ಡನ್ನು ರದ್ದುಪಡಿಸದೆ ಈಗ ವೈಟ್ ಬೋರ್ಡ್ ಕಾರನ್ನು ಹೊಂದಿರುವವರ ಬಿಪಿಎಲ್ ಕಾರ್ಡನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ.

ಹೀಗೆ ರಾಜ್ಯ ಸರ್ಕಾರವು ಕಾರನ್ನು ಹೊಂದಿರುವವರ ಬಿಪಿಎಲ್ ಕಾರ್ಡ್ ಅನ್ನು ರದ್ದುಗೊಳಿಸಲು ಚಿಂತನೆ ನಡೆಸಲಾಗುತ್ತದೆ ಎಂದು ಆಹಾರ ಸಚಿವರಾದ ಕೆಎಚ್ ಮುನಿಯಪ್ಪ ಅವರು ತಿಳಿಸಿರುವುದರ ಮೂಲಕ ವೈಟ್ ಬೋರ್ಡ್ ಕಾರನ್ನು ಹೊಂದಿರುವವರು ಇನ್ನು ಮುಂದೆ ಬಿಪಿಎಲ್ ಕಾರ್ಡ್ ಅನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಬಹುದಾಗಿದೆ. ಹೀಗೆ ವೈಟ್ ಬೋರ್ಡ್ ಕಾರನ್ನು ಹೊಂದಿರುವ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ರೇಷನ್ ಕಾರ್ಡ್ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಅವರ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಎಂಬ ವಿಚಾರವನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ರಸಗೊಬ್ಬರಗಳ ಸಬ್ಸಿಡಿ ದರ ಬಿಡುಗಡೆ: ಬೆಲೆ ಇದೀಗ ಇನ್ನೂ ಕಡಿಮೆ, ಇಂದೇ ಖರೀದಿಸಿ 50% ರಿಯಾಯಿತಿ ಪಡೆಯಿರಿ

ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣಕ್ಕೆ ಮರು ನೊಂದಣಿ ಆರಂಭ: ಸರ್ಕಾರದಿಂದ ಹೊಸ ಬದಲಾವಣೆ! ಅರ್ಜಿ ಲಿಂಕ್‌ ಇಲ್ಲಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments