Saturday, June 22, 2024
HomeTrending Newsನಟಿ ರಮ್ಯಾ ಹೃದಯಾಘಾತದಿಂದ‌ ನಿಧನ! ಆ ನ್ಯೂಸ್‌ ಚಾನಲ್‌ ಮಾಡಿದ ಯಡವಟ್ಟೇನು?

ನಟಿ ರಮ್ಯಾ ಹೃದಯಾಘಾತದಿಂದ‌ ನಿಧನ! ಆ ನ್ಯೂಸ್‌ ಚಾನಲ್‌ ಮಾಡಿದ ಯಡವಟ್ಟೇನು?

ಹಲೋ ಸ್ನೇಹಿತರೇ, ನಾವಿಂದು ಈ ಲೇಖನದಲ್ಲಿ ರಮ್ಯಾ ಹೃದಯಾಘಾತದಿಂದ‌ ನಿಧನದ ಬಗ್ಗೆ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ವಿವರಿಸಿದ್ದೇವೆ. ರಮ್ಯಾ ಅವರಿಗೆ ನಿಜಕ್ಕೂ ಏನು ಆಗಿದೆ, ಈ ಸುದ್ದಿ ಬಿತ್ತರವಾಗಲು ಕಾರಣ ಏನು? ಇಷ್ಟೆಲ್ಲ ಆಗಲು ಕಾರಣ ಏನು ಎನ್ನುವ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ, ಹಾಗಾಗಿ ದಯವಿಟ್ಟು ಪೂರ್ತಿಯಾಗಿ ಈ ಲೇಖನವನ್ನು ಓದಿ.

actress ramya passed away news
Join WhatsApp Group Join Telegram Group

ಅದೊಂದು ಕಾಲ ಇತ್ತು ಆಗ ಮಾಧ್ಯಮಗಳು ವರದಿ ಮಾಡಿರುವ ವಿಷಯಗಳು ಎಲ್ಲಾವು ಸತ್ಯವೇ ಆಗಿರುತ್ತಿತ್ತು, ಇದು ಜನರಿಗೆ ಸಹಾಯಕವಾಗಿಯು ಇತ್ತು ಯಾಕೆ ಅದ್ರೆ ಆಗ ಹೆಚ್ಚು ಸುದ್ದಿ ಮಾಧ್ಯಮಗಳು ಇರಲಿಲ್ಲ ಅದ್ರೆ ಈಗ ಹಾಗೆ ಅಲ್ಲ ಈಗ ಸಾವಿರಾರು ಮಾಧ್ಯಮಗಳು ಹುಟ್ಟಿಕೊಂಡಿದೆ. ಇದಕ್ಕೆ ಪೈಪೋಟಿ ಹೆಚ್ಚಾಗಿ ನಾವೇ ಮೊದಲು ನ್ಯೂಸ್‌ ನೀಡಬೇಕು ಎನ್ನುವ ಗೀಳಿನಿಂದ ಬೇಕಾ ಬಿಟ್ಟಿ ಸುದ್ದಿಗಳನ್ನು ಹರಡುತ್ತಾ ಬಂದಿದೆ, ಹಾಗಾಂತ ಎಲ್ಲಾ ಮಾಧ್ಯಮಗಳು ಅಲ್ಲ ಕೆಲ ಮಾಧ್ಯಮಗಳು ಹಾಗಾದ್ರೆ ಈ ವಿಷಯಯ ಏನು ಎತ್ತಾ ಅಂತ ನಾವು ನಿಮಗೆ ಇಂದು ತಿಳಿಸುತ್ತೇವೆ.

ಇದೀಗ ನಟಿ ರಮ್ಯಾ ಅಥವಾ ದಿವ್ಯ ಸ್ಪಂದನಾ ಇವರ ವಿಷಯದಲ್ಲಿಯು ಅಂತಹದೆ ಒಂದು ಸಂಗತಿ ಜನರ ಬಾಯಿಗೆ ತುತ್ತಾಗಿದೆ. ತಮಿಳಿನ ಕೆಲ ಮಾಧ್ಯಮಗಳಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ, ಹೌದು ಅದುವೇ ರಮ್ಯಾ ಇಂದು ಬೆಳಿಗ್ಗೆ “ರಮ್ಯಾ ಹೃದಯಾಘಾತದಿಂದ‌ ನಿಧನ”ರಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಸುದ್ದಿಯನ್ನು ನಂಬಿದ ಅನೇಕ ಅಭಿಮಾನಿಗಳು ತಮ್ಮ ಪೆಜ್‌ ಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ಬಿತ್ತರ ಮಾಡಿದ್ದಾರೆ. ಆದ್ರೆ ನಿಜಾ ಸಂಗತಿ ಎಂದರೆ ರಮ್ಯಾರವರು ಸದ್ಯಕ್ಕೆ ಜಿನೇವಾದಲ್ಲಿಇದ್ದಾರೆ ನಾಳೆ ಭಾರತಕ್ಕೆ ಆಗಮಿಸಲಿದ್ದಾರೆ ಮತ್ತು ನಾಳೆಯೇ ಬೆಂಗಳೂರಿಗೆ ಬರಲಿದ್ದಾರೆ ಎಂದು ಸ್ಪಷ್ಟನೇ ಯನ್ನು ಸಹ ನೀಡಲಾಗಿದೆ.

ಯಾರೋ ತಮಿಳಿನಲ್ಲಿ ಕಿರುತೆರೆ ನಟಿ ರಮ್ಯಾ ಎನ್ನುವವರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಅಂತೆ ಅವರು ಅಷ್ಟೇನು ಮನ್ನಣೆ ಪಡೆದಿಲ್ಲ ಅದ್ರೆ ಅವರು ಸತ್ತಿರುವುದನ್ನು ನಮ್ಮ ಕನ್ನಡದ ನಟಿ ರಮ್ಯಾರವರು ಮರಣ ಹೊಂದಿದ್ದಾರೆ ಎಂದು ವದಂತಿಯನ್ನು ಹಬ್ಬಿಸಲಾಗಿದೆ ಎಂದು ಸರಿಯಾದ ಮಾಹಿತಿಯನ್ನು ತಿಳಿಸಲಾಗಿದೆ, ಇದಕ್ಕಾಗಿ ಯಾರು ಚಿಂತಿಸುವ ಅವಶ್ಯಕತೆ ಇಲ್ಲ ಎಂದು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇತರೆ ವಿಷಯಗಳು:

ಇನ್ಮುಂದೆ SSLC ಫೇಲ್‌ ಆದ್ರೂ ಪಿಯುಸಿ ಪ್ರವೇಶಕ್ಕೆ ಅವಕಾಶ; ಕಂಡೀಷನ್‌ ಅಪ್ಲೆ.! ಶಿಕ್ಷಣ ಇಲಾಖೆಯ ಹೊಸ ಪ್ಲಾನ್

ಈ ವಾಹನಗಳನ್ನು ರೋಡಿಗೆ ಇಳಿಸುವಂತಿಲ್ಲ| ಗ್ರಾಮೀಣ ಪ್ರದೇಶದಲ್ಲೂ ಟ್ರಾಫಿಕ್‌ ಪೊಲೀಸ್.! ಕಟ್ಟಬೇಕು ದುಬಾರಿ ದಂಡ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments