Thursday, July 25, 2024
HomeTrending Newsಇನ್ಮುಂದೆ SSLC ಫೇಲ್‌ ಆದ್ರೂ ಪಿಯುಸಿ ಪ್ರವೇಶಕ್ಕೆ ಅವಕಾಶ; ಕಂಡೀಷನ್‌ ಅಪ್ಲೆ.! ಶಿಕ್ಷಣ ಇಲಾಖೆಯ ಹೊಸ...

ಇನ್ಮುಂದೆ SSLC ಫೇಲ್‌ ಆದ್ರೂ ಪಿಯುಸಿ ಪ್ರವೇಶಕ್ಕೆ ಅವಕಾಶ; ಕಂಡೀಷನ್‌ ಅಪ್ಲೆ.! ಶಿಕ್ಷಣ ಇಲಾಖೆಯ ಹೊಸ ಪ್ಲಾನ್

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, SSLC ಫೇಲ್‌ ಆಗಿರುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌ ಕೊಡಲು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಮುಂದಾಗಿದ್ದಾರೆ. ಏನದು ಗುಡ್‌ನ್ಯೂಸ್‌ ಇನ್ಮುಂದೆ SSLC ಫೇಲ್‌ ಆದ್ರೂ ಪಿಯುಸಿ ಪ್ರವೇಶಕ್ಕೆ ಅವಕಾಶ ಜೊತೆಗೆ ಕಂಡೀಷನ್‌ ಕೂಡ ಜಾರಿ. ಸರ್ಕಾರದಿಂದ ಶಿಕ್ಷಣದ ವಿಚಾರವಾಗಿ ಯಾಕೆ ಈ ಬದಲಾವಣೆ ಮತ್ತು ಬದಲಾವಣೆಯಲ್ಲಿ ಏನೆಲ್ಲ ಕಂಡೀಷನ್‌ಗಳಿವೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

Walk Over Rule For SSLC Students
Join WhatsApp Group Join Telegram Group

ಗುಡ್‌ನ್ಯೂಸ್‌ SSLC ಫೇಲ್‌ ಆದ್ರೂ ಕೂಡ ನಿಮಗೆ ಇನ್ಮುಂದೆ ಪಿಯುಸಿಗೆ ಅವಕಾಶವನ್ನು ಕೊಡಬಹುದ ಎನ್ನುವ ವಿಚಾರ ಚರ್ಚೆಗೆ ಬಂದಿದೆ. ಶಿಕ್ಷಕರ ದಿನವೆ ಅಂದರೆ ಸೆಪ್ಟೆಂಬರ್‌ 5ಕ್ಕೆ ಘೋಷಣೆಯಾಗುವ ಸಾಧ್ಯತೆಗಳಿವೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಈ ಘೋಷಣೆಯನ್ನು ಮಾಡಬಹುದು ಎನ್ನಲಾಗಿದೆ. SSLC ವಿದ್ಯಾರ್ಥಿಗಳಿಗೆ ವಾಕ್‌ ಒವರ್‌ ನಿಯಮಕ್ಕೆ ಪ್ಲಾನ್‌ ರೂಪಿಸಿದ್ದಾರೆ. ಕೆಲ ವಿಷಯಗಳಲ್ಲಿ ಅನುತ್ತೀರ್ಣವಾಗಿದ್ದರು ಕೂಡ SSLC ಕೆಲವೊಂದು ವಿಷಯದಲ್ಲಿ ಫೇಲ್‌ ಆಗಿದ್ದರು ಕೂಡ ಮುಂದಿನ ತರಗತಿಗೆ ಅವಕಾಶವನ್ನು ಕೊಡುವುದರ ಬಗ್ಗೆ ಒಂದು ಪ್ಲಾನ್‌ ನಡೆದಿದೆ.

ಇದನ್ನೂ ಓದಿ: ಸರ್ಕಾರದ ಸೌಲಭ್ಯಗಳು ಇನ್ನು ಮುಂದೆ ಸ್ಮಾರ್ಟ್ ರೇಷನ್ ಕಾರ್ಡ್ ಇದ್ದರೆ ಮಾತ್ರ : ಈ ಕೆಲಸ ತಕ್ಷಣ ಮಾಡಿ

ಒಟ್ಟು ಅಂಕಗಳ ಪೈಕಿ ಎಲ್ಲ ಅಂಕವನ್ನು ಪರಿಗಣಿಸಿ ನಂತರ ಅವರನ್ನು ಪಿಯುಸಿಗೆ ದಾಖಲು ಮಾಡಿಸಿಕೊಳ್ಳುವಂತಹದ್ದು. ವಿದ್ಯಾರ್ಥಿ ಕಲಿಕ ಗುಣಮಟ್ಟವನ್ನು ಹೆಚ್ಚಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಮಕ್ಕಳ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ವಾಕ್‌ ಒವರ್‌ ನಿಯಮವನ್ನು ತರೋಣ ಎನ್ನುವದರ ಬಗ್ಗೆ ಪ್ಲಾನಿಂಗ್‌ ಆಗುತ್ತಿದೆ. ಶಿಕ್ಷಣ ಸಚಿವರಿಂದ ಇವತ್ತೆ ಆ ನಿಯಮ ಘೋಷಣೆಯಾಗುವ ಸಾಧ್ಯತೆ ಇದೆ. ಹಾಗಾಗಿ SSLC ಫೇಲ್‌ ಆಗಿದ್ದರು ಕೂಡ ನಿಮಗೆ ಪಿಯುಸಿಗೆ ಅವಕಾಶ ಸಿಗುವಂತಹ ಸಾಧ್ಯತೆಗಳಿವೆ ಆದರೆ ಕಂಡೀಷನ್‌ ಏನೆಲ್ಲ ಇದೆ.? 4 ವಿಷಯದಲ್ಲಿ ಪಾಸ್‌ ಆಗಿ 2 ವಿಷಯದಲ್ಲಿ ಫೇಲ್‌ ಆಗಿದ್ದರೆ ಅಂತಹವರಿಗೆ Walk Over ಕೊಡುವಂತಹದ್ದ. ಒಟ್ಟು ಅಂಕಗಳಲ್ಲಿ ಇಂತಿಷ್ಟು ಅಂಕಗಳನ್ನು ಪರಿಗಣಿಸಿ ಕನಿಷ್ಟ ಅಂಕಗಳು ಇಷ್ಟು ಬಂದಿದ್ದರು ಪರವಾಗಿಲ್ಲ ಅಂತಹವರನ್ನು ಉತ್ತೀರ್ಣಗೊಳಿಸುತ್ತಾರೆ.

ಮಕ್ಕಳ ಮೇಲೆ ನಿರಂತರ ಒತ್ತಡ ಮತ್ತು ಮಕ್ಕಳ ಅತ್ಮಹತ್ಯೆಯ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ, ಇದನ್ನೆಲ್ಲವನ್ನು ತಡೆಯಲು ಈ ಹೊಸ ಪ್ಲಾನ್‌ಗೆ ಸರ್ಕಾರ ಮುಂದಾಗಿರಬಹುದು, ಇದರ ಜೊತೆಗೆ Degree ಯಾಲ್ಲಿ Walk Over ಕೊಡುತ್ತಿರುವುದರಿಂದ SSLC ಯಲ್ಲು ಕೂಡ ಅದೆ ನಿಯಮವನ್ನು ಅಳವಡಿಸುತ್ತಾರೆ ಎನ್ನಲಾಗುತ್ತಿದೆ. ಅಂಕಗಳನ್ನು ಆಧರಿಸಿ ಯಾವ ಮಾನದಂಡ ಯಾರ ರೀತಿಯಲ್ಲಿರುತ್ತದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ನೋಡಬಹುದಾಗಿದೆ. ಇದರ ಮುಖ್ಯ ಉದ್ದೇಶ ಮಕ್ಕಳ ಕಲಿಕೆ ಜೊತೆಗೆ ಮಕ್ಕಳ ಆತ್ಮವಿಶ್ವಾಸವನ್ನು,ದೈರ್ಯವನ್ನು ತುಂಬುವಂತ ಕೆಲಸವಾಗಿದೆ. SSLC ಪರೀಕ್ಷೆಗೆ ಪಲಕರು ಕೂಡ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹಾಕುತ್ತಾರೆ, ಇದೆಲ್ಲವನ್ನು ಮಕ್ಕಳಿಕೆ ಸಡಿಲಿಕೆಯನ್ನು ಮಾಡಲು ಮತ್ತು ಕಲಿಕೆಯನ್ನು ಇನ್ನು ಉತ್ತಮಗೊಳಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗುತ್ತಿದೆ.

ಇತರೆ ವಿಷಯಗಳು

Flipkart, Amazon, Swiggy, Zomato ಕಂಪನಿಗಳ ಸೇವೆಗಳು 3 ದಿನ ಬಂದ್..!‌ ಕಾರಣ ಏನು?

ಹವಾಮಾನ ವರದಿ: ಸೆಪ್ಟೆಂಬರ್ 9 ರವರೆಗೆ ಭಾರೀ ಮಳೆ ಸೂಚನೆ, ಎಚ್ಚರಿಕೆಯಿಂದಿರಿ ಎಂದ ಹವಾಮಾನ ಇಲಾಖೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments