Friday, July 26, 2024
HomeTrending NewsBREKING NEWS:ರಾಜ್ಯದಲ್ಲಿ ಬರಗಾಲ ಘೋಷಣೆ/ರೈತರಿಗೆ ₹35,000 ಪರಿಹಾರ; ನಿಮಗೂ ಬೇಕಾ?

BREKING NEWS:ರಾಜ್ಯದಲ್ಲಿ ಬರಗಾಲ ಘೋಷಣೆ/ರೈತರಿಗೆ ₹35,000 ಪರಿಹಾರ; ನಿಮಗೂ ಬೇಕಾ?

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ ರಾಜ್ಯದ ರೈತರಿಗೆ ಸರ್ಕಾರದಿಂದ ಬರಗಾಲ ಪರಿಸ್ಥಿತಿಯಿಂದ ಬೆಳೆ ಹಾನಿ ಘೋಷಣೆಯಾಗುತ್ತದೆ. ನಮ್ಮ ರಾಜ್ಯದಲ್ಲಿ 100 ಕ್ಕೂ ಅಧಿಕ ತಾಲ್ಲೂಕುಗಳು ಬರಗಾಲ ಪ್ರದೇಶವಾಗಿದೆ.ಮಳೆಯ ಅಭಾವದಿಂದಾಗಿ ಬರದ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಸರ್ಕಾರದಿಂದ ಖಾತೆಗೆ ಹಣ ಜಮಾವಾಗಲಿದೆ. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿಯನ್ನ ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

Announcement of drought relief money for farmers
Join WhatsApp Group Join Telegram Group

ಮಳೆಯ ಅಭಾವದಿಂದಾಗಿ ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಾಗಿದೆ. ರಾಜ್ಯದ 100ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಗಾಲ ಪ್ರದೇಶ ಎಂದು ಘೋಷಿಸಲಾಗಿದೆ. ಯಾವ ರೈತರಿಗೆ ಎಷ್ಟು ಪರಿಹಾರ ಸಿಗಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ರಾಜ್ಯದಲ್ಲಿ ಮಳೆಯ ಕೊರೆತೆಯಿಂದಾಗಿ ಬರದ ಸ್ಥಿತಿ ಉಂಟಾಗಿದೆ. ವಾಸ್ತವಿಕ ಅಧ್ಯಯನದ ನಂತರ, ರಾಜ್ಯದಲ್ಲಿ 100ಕ್ಕೂ ಅಧಿಕ ತಾಲ್ಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಸೆಪ್ಟೆಂಬರ್‌ ಮೊದಲವಾರ ಅಧಿಕೃತವಾಗಿ ಘೋಷಿಣೆ ಮಾಡಲಾಗುವುದು ಎಂದು ಕೃಷಿ ಸಚಿವ N ಚಲುವರಾಯಸ್ವಾಮಿ ತಿಳಿಸಿದ್ದಾರೆ. ರಾಜ್ಯದಲ್ಲಿ ಬರಗಾಲ ಘೋಷಣೆಯಾದ್ರೆ ಯಾವ ರೈತರಿಗೆ ಎಷ್ಟು ಹಣ ಜಮೆಯಾಗಲಿದೆ ಎಂಬುದನ್ನು ಈ ಲೇಖನದಲ್ಲಿ ನೀಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಲುವರಾಯಸ್ವಾಮಿಯವರು ರಾಜ್ಯದಲ್ಲಿ ಶೇಕಡಾ 79 ರಷ್ಟು ಬಿತ್ತನೆಯಾಗಿದ್ದು ಮಳೆ ಕೊರತೆಯಿಂದಾಗಿ ಬಹುತೇಕ ಬೆಳೆಗಳು ಒಣಗಿವೆ.ಇನ್ನೊಂದು ವಾರದ ಒಳಗೆ ಮಳೆ ಬಂದರೆ ಶೇಕಡಾ 50 ರಿಂದ 60 ರಷ್ಟು ಬೆಳೆ ಉಳಿಯಬಹುದು. ಆದರೆ ಮಳೆ ಬರುವ ಸಾಧ್ಯತೆ ತುಂಬಾ ಕಡಿಮೆ ಇದೆ. ಹಾಗಾಗಿ ಬಿತ್ತನೆ ಮಾಡಿದ ಬೆಳೆ ಕೈಗೆ ಬರುವ ನಿರೀಕ್ಷೆಗಳಿಲ್ಲ ಎಂದು ಹೇಳಿದ್ದಾರೆ.

Big Breaking: ಚಂದ್ರನ ಮೇಲೆ ಬೆಲೆ ಬಾಳುವ ಖನಿಜ ಸಂಪತ್ತನ್ನು ಪತ್ತೆ ಮಾಡಿದ ಪ್ರಗ್ಯಾನ್‌ ರೋವರ್; ಸಂಚಲನಾತ್ಮಕ ಸುದ್ದಿ ಕೊಟ್ಟ ಇಸ್ರೋ

ಬರಗಾಲ ಘೋಷಣೆಯಾದರೆ ಎಕರೆಗೆ ಎಷ್ಟು ಹಣ ನೀಡಬೇಕು ಎಲ್ಲರಿಗೂ ಗೊತ್ತಿರುವ ಹಾಗೆ ಪ್ರಸಕ್ತ ವರ್ಷ ಬಿತ್ತನೆಯಾದ ಕೆಲವು ಕಡೆ ಬೆಳೆ ಅಲ್ಲೇ ಕಮರಿ ಹೋಗಿದೆ. ಇನ್ನೊಂದು ಕಡೆ ಬೆಳೆ ಬಿತ್ತನೆಯೇ ಆಗಿಲ್ಲ. ಹೀಗಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರವು ಬರಗಾಲವೆಂದು ಘೋಷಣೆ ಮಾಡಿದರೆ ಎಕರೆಗೆ ಇಂತಿಷ್ಟು ಹಣವನ್ನು ನೀಡುತ್ತದೆ.

ಬರಗಾಲಕ್ಕೆ ಸರ್ಕಾರದ ನಿಯಮಾವಳಿಗಳೇನು?

  • ಬರಗಾಲ ಘೋಷಣೆ ಮಾಡಲು ರೈತರು ಬಿತ್ತನೆ ಮಾಡಿಲ್ಲವೆಂದು ಪ್ರಮಾಣ ಪತ್ರ ಸಲ್ಲಿಸಬೇಕು.
  • ಶೇಕಡಾ 33 ರಷ್ಟು ಬೆಳೆಹಾನಿಯಾದರೆ ಪರಿಹಾರ ನೀಡಲು ಅವಕಾಶವಿದೆ.
  • ಬರಕ್ಕೆ ಶೇಕಡಾ 50 ರಷ್ಟು ಬೆಳೆಹಾನಿಯಾದರೆ ಮಾತ್ರ ಈ ಪರಿಹಾರ ನಿಧಿ ಸಿಗಲಿದೆ.
  • ಬರಘೋಷಣೆಗೆ ಶೇಕಡಾ 60 ರಷ್ಟು ಮಳೆಯ ಕೊರತೆಯಾಗಬೇಕು.
  • ಕನಿಷ್ಟ 3 ವಾರಗಳು ಕಡಿಮೆ ಇರದಂತೆ ಮಳೆ ಇರಬಾರದು.

ಮಳೆಯ ಕೊರತೆಯ ಪ್ರಮಾಣ ಶೇಕಡಾ 60 ರಿಂದ 30 ಕ್ಕೆ ಇಳಿಸಬೇಕೆಂದು ಸಿದ್ದರಾಮಯ್ಯನವರು ಕೇಂದ್ರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ಈ ಕನಿಷ್ಟ ಮಾನದಂಡದ ಅಡಿ ನಿಯಮಾವಳಿಗಳ ತಿದ್ದುಪಡಿಗೆ ಅವಕಾಶ ನೀಡಬೇಕೆಂದು ಕೋರಲಾಗಿದೆ. ಕೇಂದ್ರದ ಕೃಷಿ ಸಚಿವಾಲಯ ಅನುಮತಿಸಿದರೆ ರಾಜ್ಯದಲ್ಲಿ 100 ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಗಾಲ ಪ್ರದೇಶವೆಂದು ಘೋಷಿಸಲಾಗುತ್ತದೆ. ಇನ್ನೂ ಸಚಿವ ಸಂಪುಟ ಉಪಸಮಿತಿಯಲ್ಲಿ ಕೈಗೊಂಡ ತೀರ್ಮಾನದಂತೆ ತೀವ್ರ ಬರಪೀಡಿತ ಪ್ರದೇಶದಲ್ಲಿ ಬೆಳೆ ಸಮೀಕ್ಷೆ ಮಾಡಲಾಗುತ್ತಿದೆ.

ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ವರದಿ ಪಡೆದು ಮತ್ತೊಮ್ಮೆ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಮಾಡಲಾಗುವುದು. ಬರಘೋಷಣೆಗೆ ಕೇಂದ್ರದ ಮಾರ್ಗಸೂಚಿಯನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಬರಪರಿಸ್ಥಿತಿ ಇರುವಂತಹ 113 ತಾಲ್ಲೂಕುಗಳಲ್ಲಿ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಜಂಟಿ ಸಮೀಕ್ಷೆ ನಡೆಸಿ ಬೆಳೆ ಪರಿಸ್ಥಿತಿಯ ವಾಸ್ತವ ವರದಿಯನ್ನು ತಕ್ಷಣ ಸಲ್ಲಿಸುವಂತೆ ತಿಳಿಸಲಾಗಿದೆ. ಇದನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ. ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವುದರಿಂದ ಅಧಿಕಾರಿಗಳು ಕೇವಲ ಕಚೇರಿಯಿಂದ ರೈತರ ಜಮೀನಿಗೆ ತೆರಳಿ ಪರಿಶೀಲಿಸಬೇಕು ಎಂದು ಕಂದಾಯ ಇಲಾಖೆ ತಿಳಿಸಿದೆ.

ಇತರೆ ವಿಷಯಗಳು:

ಬಂತು ನೋಡಿ ಮೋದಿ ಗ್ಯಾರಂಟಿ.! ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಡಬಲ್ ಧಮಾಕ.! ಗ್ಯಾಸ್ ಸಿಲಿಂಡರ್‌ ಬೆಲೆಯಲ್ಲಿ ₹200 ಕಡಿತ

ಸೂಪರ್ ಬ್ಲೂ ಮೂನ್: ಇಂದು ಆಕಾಶದಲ್ಲಿ ಪವಾಡ.. ಕಾಣಿಸಲಿದೆ ಸೂಪರ್ ಬ್ಲೂ ಮೂನ್.. ಇದೇ ಸಮಯ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments