Thursday, July 25, 2024
HomeTrending NewsBreaking News: ಒಂದೇ ರಾತ್ರಿಯಲ್ಲಿ ಇಳಿಕೆ ಕಂಡ ಅಡುಗೆ ಎಣ್ಣೆ ಬೆಲೆ, ಅಡುಗೆ ಮಾಡುವ ಎಲ್ಲಾ...

Breaking News: ಒಂದೇ ರಾತ್ರಿಯಲ್ಲಿ ಇಳಿಕೆ ಕಂಡ ಅಡುಗೆ ಎಣ್ಣೆ ಬೆಲೆ, ಅಡುಗೆ ಮಾಡುವ ಎಲ್ಲಾ ಕನ್ಯಾಮಣಿಗಳಿಗೆ ಖುಷಿಯೋ ಖುಷಿ! ಇಂದಿನ ಬೆಲೆ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಮಹಿಳೆಯರಿಗೆ ಸಿಹಿ ಸುದ್ದಿ ಬಂದಿದೆ. ಮಹಿಳೆಯರಿಗಾಗಿ ಇದೀಗ ಅಡುಗೆ ಎಣ್ಣೆಯ ಬೆಲೆಯನ್ನು ಕಡಿಮೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಇದರಿಂದ ಮಹಿಳೆಯರು ಕೊಂಚ ನಿರಾಳರಾಗಿದ್ದಾರೆ. ಬೆಲೆ ಹೆಚ್ಚಳದಿಂದಾಗಿ ಸ್ವಲ್ಪ ಪ್ರಮಾಣದ ಮಿತಿಯಲ್ಲೇ ಎಣ್ಣೆಯನ್ನು ಬಳಸುತ್ತಿದ್ದರು. ಆದರೆ ಇದೀಗ ಇದರ ಬೆಲೆ ಕಡಿಮೆಯಾಗಿದೆ. ಅಡುಗೆ ಎಣ್ಣೆಯ ಬೆಲೆ ಎಷ್ಟು ಕಡಿಮೆಯಾಗಿದೆ ಎಂಬುದನ್ನು ನಾವು ಕೆಳಗಿನ ಲೇಖನದಲ್ಲಿ ವಿವರವಾಗಿ ತಿಳಿಸಿದ್ದೇವೆ. ಸಂಪೂರ್ಣವಾಗಿ ನಮ್ಮ ಲೇಖನವನ್ನು ಓದಿ.

cooking oil price down
Join WhatsApp Group Join Telegram Group

ದಿಡೀರನೆ ಅಡುಗೆ ಎಣ್ಣೆಯ ಬೆಲೆಯ ಇಳಿಕೆಯಿಂದ ಗ್ರಾಹಕರು ಕೊಂಚ ನಿರಾಳಾಗಿದ್ದಾರೆ. ಅಡುಗೆ ಮಾಡುವಂತಹ ಎಲ್ಲಾ ಕನ್ಯಾಮಣಿಗಳಿಗೆ ಒಂದೇ ರಾತ್ರಿಯಲ್ಲಿ ಅಡುಗೆ ಎಣ್ಣೆ ಕುಸಿತ ಕಂಡಿದೆ. ಇವತ್ತಿನಿಂದ ಹೊಸ ದರ ಜಾರಿಯಾಗಿದ್ದು, ಮಹಿಳೆಯರಿಗೆ ಸಂತಸದ ಸುದ್ದಿ ಬಂದಿದೆ. ಇವತ್ತಿನಿಂದ ಕೇಂದ್ರ ಸರ್ಕಾರ ಅಡುಗೆ ಎಣ್ಣೆಯ ಬೆಲೆಯನ್ನು ಇಳಿಕೆ ಮಾಡಿ ಜನಸಾಮಾನ್ಯರಿಗೆ ಗುಡ್‌ ನ್ಯೂಸ್‌ ನೀಡಿದೆ. ಇದರಿಂದಾಗಿ ನೀವು ಅಂಗಡಿಯಲ್ಲಿ ಹೊಸ ಬೆಲೆಯನ್ನು ಕೇಳಿಕೊಂಡು ಖರೀದಿಸಿ.

ಜನಸಾಮಾನ್ಯರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. ಇವತ್ತಿನಿಂದ ಹೊಸ ದರ ನಿಗದಿಯಾಗಿದೆ. ಅಂಗಡಿ ಮಾಲೀಕರು ಮೋಸ ಮಡುವ ಸಾಧ್ಯತೆಯಿದೆ. ಹಾಗಾಗಿ ಇವತ್ತಿನಿಂದ ಅಡುಗೆ ಎಣ್ಣೆ ಖರೀದಿಸುವವರಿಗೆ ಬೆಲೆಯನ್ನು ಕೇಳಿಕೊಂಡು ಖರೀದಿಸಬೇಕು. ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ ಸಂಸ್ಕರಿಸಿದ ಸೊಯಾಬೀನ್‌ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಮತ್ತು ಸಂಸ್ಕರಿಸಿದ ಪಾಮ್ಯೂಲಿನ್‌ ಎಣ್ಣೆಗಳು ಗಣನೀಯವಾಗಿ ಇಳಿಕೆ ಕಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದರ ಅಡಿಯಲ್ಲಿ ಸೂರ್ಯಕಾಂತಿ ಎಣ್ಣೆ 29% ರಷ್ಟು, ಸಂಸ್ಕರಿಸಿದ ಸೋಯಾಬೀನ್‌ ಎಣ್ಣೆ 19% ರಷ್ಟು, ಪಾಮ್ಯುಲಿನ್‌ ಎಣ್ಣೆಯು 25% ರಷ್ಟು ಅಗ್ಗವಾಗಿದೆ. ಈ ಬಗ್ಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವೆ ಸಾದ್ವಿ ನಿರಂಜನ್‌ ಜ್ಯೋತಿ ಲೋಕಸಭೆಯಲ್ಲಿ ಮಾತನಾಡಿದ್ದು, ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ಜಾಗತಿಕ ಬೆಲೆಗಳ ನಿರಂತರ ಕುಸಿತದಿಂದಾಗಿ ಖಾದ್ಯ ತೈಲದ ಬೆಲೆಯು ಕುಸಿತ ಕಂಡಿದೆ ಎಂದು ಸರ್ಕಾರದ ಪರವಾಗಿ ಮಾತನಾಡಿದರು. 1 ಲೀಟರ್‌ ಗೋಲ್ಡ್‌ ವಿನ್ನರ್ ಅಡುಗೆ ಎಣ್ಣೆ ಬೆಲೆ ಇದೀಗ 113 ರೂ ಗೆ ದೊರಕುತ್ತದೆ. ಈ ಹಿಂದೆ ಇದರ ಬೆಲೆ 180 ರೂ ಆಗಿತ್ತು. ಜನಸಾಮಾನ್ಯರಿಗೆ ಇದು ಸಂಸತದ ಸುದ್ದಿ ಎಂದೇ ಹೇಳಬಹುದು.

ಇತರೆ ವಿಷಯಗಳು :

ಇಂದಿನ ಬಿಸಿ ಬಿಸಿ ಸುದ್ದಿ! 5 ನೇ ಗ್ಯಾರೆಂಟಿಗೆ ನೊಂದಣಿ ಆರಂಭ! ಅರ್ಜಿ ಸಲ್ಲಿಸಲು ಅರ್ಹತೆ ಮತ್ತು ಅಗತ್ಯ ದಾಖಲೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಮೊಬೈಲ್ ವಿತರಣೆ: ಉಚಿತ 3 ವರ್ಷಗಳ ಕಾಲ ಇಂಟರ್ನೆಟ್ ಸೌಲಭ್ಯ, ಈಗಲೇ ಇಲ್ಲಿಂದ ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments