Sunday, September 8, 2024
HomeNewsದರ್ಶನ್  ಯಶ್  ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಜೋಡೆತ್ತು ಡ್ಯಾನ್ಸ್ ಹೀಗಿದೆ ನೋಡಿ

ದರ್ಶನ್  ಯಶ್  ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಜೋಡೆತ್ತು ಡ್ಯಾನ್ಸ್ ಹೀಗಿದೆ ನೋಡಿ

ಜೋಡೆತ್ತು ಡ್ಯಾನ್ಸ್ : ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ಯಶ್ ರವರ ಡ್ಯಾನ್ಸ್ ತುಂಬಾ ವೈರಲಾಗಿದ್ದು ಅಭಿಮಾನಿಗಳಂತೂ ತುಂಬಾ ಖುಷಿಯಾಗಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಎಲ್ಲಿದ್ದು ಹಾಗೂ ಯಾವ ಫಂಕ್ಷನ್ ನಲ್ಲಿ ಈ ಜೋಡಿಗಳ ಡ್ಯಾನ್ಸ್ ಇಷ್ಟು ಅದ್ಭುತವಾಗಿ ಮೂಡಿ ಬಂದಿದೆ ಎಂದು ಅನೇಕ ಅಭಿಮಾನಿಗಳು ಕಾಯುತ್ತಿದ್ದಾರೆ ಸಂಪೂರ್ಣವಾಗಿ ಓದಿ

ದರ್ಶನ್  ಯಶ್  ಡ್ಯಾನ್ಸ್ ನೋಡಿ ಅಭಿಮಾನಿಗಳು ಫಿದಾ ಜೋಡೆತ್ತು ಡ್ಯಾನ್ಸ್ ಹೀಗಿದೆ ನೋಡಿ
Join WhatsApp Group Join Telegram Group

 ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಬ್ಬರು ಸಹ ಅಭಿಷೇಕ್ ಅವಿಯ ವಿವಾಹ ಇತ್ತೀಚೆಗೆ ನಡೆದಿದ್ದು ಸಂಗೀತ ಕಾರ್ಯಕ್ರಮ ಒಂದರಲ್ಲಿ ದರ್ಶನ್ ಹಾಗೂ ಯಶ್ ರವರು ಹಾಗೂ ಅಭಿಷೇಕ್ ರವರು ತುಂಬಾ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿದ್ದು ಆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲಾಗುತ್ತಿದೆ

ಸ್ಯಾಂಡಲ್ವುಡ್ನ ಜೋಡೆತ್ತು

 ಯಶ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಡ್ಯಾನ್ಸನ್ನು ನೋಡಿ ಅಭಿಮಾನಿಗಳು ಹಾರೈಸುತಿದ್ದು ನಿಮ್ಮ ಈ ಸ್ನೇಹ ಇದೇ ರೀತಿ ಮುಂದುವರೆಯಲಿ ಎಂದು ಹೇಳುತ್ತಿದ್ದಾರೆ ನಾವು ಈ ಹಿಂದೆ ನೋಡಿದಾಗ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಯಶ್ ರವರ ಸ್ನೇಹಕ್ಕೆ ಸ್ಯಾಂಡಲ್ವುಡ್ನ ಜೋಡೆತ್ತು ಎಂದು ಕರೆಯುತ್ತಾರೆ ಏಕೆಂದರೆ ಸುಮಲತಾ ಅಂಬರೀಶ್ ಅವರು ಚುನಾವಣಾ ಪ್ರಚಾರದ ವೇಳೆ ಯಶ್ ಹಾಗೂ ದರ್ಶನ್ ರವರು ಪ್ರಚಾರ ಮಾಡುತ್ತಿದ್ದು ಆ ಸಮಯದಲ್ಲಿ ಅವರಿಗೆ ಜೋಡೆತ್ತು ಎಂಬ ಮಾತಿನಿಂದ ಕರೆಯುತ್ತಿದ್ದರು

ಇವರಿಬ್ಬರ ಪ್ರಚಾರದಿಂದ ಸುಮಲತಾ ಅಂಬರೀಶ್ ಅವರು ವಿಜಯ ಸಾಧಿಸಲು ನೆರವಾಯಿತು ಎನ್ನಬಹುದು ಅವರು ಸಂಸದೆಯಾಗಿ ಆಯ್ಕೆಯಾಗಲು ಇವರ ಪ್ರಚಾರ ಸಹ ಕಾರಣವಾಗಿದೆ ಎಂದು ಅನೇಕರ ಅಭಿಪ್ರಾಯ

 ಹಾಗೆ ಯಶ್ ಮತ್ತು ದರ್ಶನ್ ರವರು ಒಂದೇ ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಈ ರೀತಿಯಾಗಿ ಡ್ಯಾನ್ಸ್ ಮಾಡಿರುವುದು ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚುತ್ತಿದೆ ಹಾಗೂ ಈ ವಿಡಿಯೋಗಳನ್ನು ಅನೇಕ ಸಾಮಾಜಿಕ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುತ್ತಿದ್ದಾರೆ

ಕಳೆದ ವಾರದಿಂದಲೂ ಅಂಬರೀಶ್ ರವರ ಪುತ್ರರಾದ ಅಭಿಷೇಕ್ ಅಂಬರೀಶ್ ರವರ ಮದುವೆಯ ಸುದ್ದಿ ಜೋರಾಗುತ್ತಿದ್ದು ಈ ಮದುವೆಗೆ ಅನೇಕ ಸ್ಟಾರ್ ನಟರು ಮಾತ್ರವಲ್ಲದೆ ಅಭಿಮಾನಿಗಳು ಸಹ ಶುಭ ಹಾರೈಸಿದರು ಇದರಲ್ಲಿ ಕನ್ನಡದ ಅನೇಕ ಸಿನಿಮಾನಟರು ಸೌತ್ ನಟ ನಟಿಯರು ಇದಲ್ಲದೆ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಮೆಗಾಸ್ಟಾರ್ ಚಿರಂಜೀವಿ ಅನೇಕರು ನವಜೋಡಿಗೆ ಶುಭ ಹಾರೈಸುತಿದ್ದರು

ಈ ಮದುವೆ ಸಂಭ್ರಮ ಮುಗಿದ ನಂತರ  ಸಂಗೀತ ಕಾರ್ಯಕ್ರಮ ಒಂದು ಏರ್ಪಡಿಸಿದ್ದು ಇದರಲ್ಲಿ ಅನೇಕ ನಟ ನಟಿಯರು ಭಾಗವಹಿಸಿದ್ದು ದರ್ಶನ್ ಹಾಗೂ ಯಶ್ ರವರು ಸಿನಿಮಾ ಹಾಡಿಗೆ ತುಂಬಾನೇ ಸ್ಟಫ್ ಆಗಿದ್ದು ಇದರಲ್ಲಿ ಅಭಿಷೇಕ್ ರವರ ಪತ್ನಿಯೂ ಸಹ ಡ್ಯಾನ್ಸ್ ಮಾಡಿದ್ದು ಸುಮಲತಾ ಅಂಬರೀಶ್ ರವರು ಸಹ ಅವರೊಂದಿಗೆ ಸೇರಿಕೊಂಡು ಮಾಡಿದ್ದರು ಹಾಗೂ ತಮ್ಮ ಮಗನ ಮದುವೆ ಸಂಭ್ರಮವನ್ನು ತುಂಬಾ ಸಂತೋಷದಿಂದ ಆಚರಿಸಿದರು ದರ್ಶನ್ ಹಾಗೂ ಯಶ್ ರವರು ಒಂದು ಕನ್ನಡದ ಹೆಚ್ಚು ಜನಪ್ರಿಯತೆ ಗೊಂಡಿದಂತಹ ಹಾಡಿಗೆ ಸ್ಟೆಪ್ಪು ಹಾಕಿದ್ದು ಈ ಕುಣಿತವು ಅನೇಕ ಜನರ ಮನವನ್ನು ಗೆದ್ದಿದ್ದಾರೆ

ಇದನ್ನು ಓದಿ : ನಟ ದರ್ಶನ್ ದುಬಾರಿ ಗಿಫ್ಟ್ ನೀಡಿದರು ಅಭಿಷೇಕ್ ಪತ್ನಿಗೆ  ಎಷ್ಟು ಲಕ್ಷ ಅದು ಗೊತ್ತಾ ಆ ಗಿಫ್ಟ್

ಆ ಹಾಡು ಯಾವುದೆಂದರೆ ಪ್ರೇಮ ಪ್ರೀತಿ ನನ್ನುಸಿರು ಎಂಬ ಹಾಡಿಗೆ ಸಕ್ಕತ್ ಸ್ಟೆಪ್ ಹಾಕಿದ್ದಾರೆ ಹಾಗೂ ಈ ಇಬ್ಬರ ಜೋಡಿಗೆ ಅನೇಕ ಸಿನಿಮಾ ಅಭಿಮಾನಿಗಳು ಫಿದಾ ಆಗಿದ್ದಾರೆ ಅನೇಕ ಜನರಿಗೆ ವಿಷ್ಣುದಾದಾ ಹಾಗೂ ಅಂಬರೀಶ್ ರವರನ್ನು ಒಟ್ಟಿಗೆ ನೋಡಿದ ಹಾಗೆ ಖುಷಿಯಾಗಿದೆ ಎನ್ನುತ್ತಿದ್ದಾರೆ ಇವರಿಬ್ಬರ ಜೊತೆಗೆ ಕನ್ನಡದ ಮತ್ತೊಬ್ಬ ಅತ್ಯುತ್ತಮ ನಟ  ಕಿಚ್ಚ ಸುದೀಪ್ ರವರು ಇದ್ದರೆ ತುಂಬಾ ಚೆನ್ನಾಗಿತ್ತು ಎನ್ನುತ್ತಾರೆ ಅಭಿಮಾನಿಗಳು

ಸುದೀಪ್ ರವರು ಸಹ ಈ ಕಾರ್ಯಕ್ರಮದಲ್ಲಿ ನೋಡಲು ಅವರ ಅಭಿಮಾನಿಗಳಿಗೆ ಸಂತೋಷವಾಗುತ್ತಿದ್ದರು ಆದರೆ ಸುದೀಪ್ ರವರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ ಆದರೂ ಸಹ ಸುದೀಪ ಅಭಿಮಾನಿಗಳು ಕೊಂಚ ಬೇಜಾರಿನಲ್ಲಿ ಇದ್ದಾರೆ ಆದರೆ ಸುದೀಪ್ ರವರು ಮದುವೆ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು

ಯಾವ ಯಾವ ನಟರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಕನ್ನಡದ ಅನೇಕ ನಟ ನಟಿಯರು ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಡ್ಯಾನ್ಸ್ ಮಾಡಿದರು ಅದರಲ್ಲಿ ಮಾಲಾಶ್ರೀ ಶಿವಣ್ಣ ಗುರುಕಿರಣ್ ನಟಿ ಜಯಪುರದ ಅನೇಕರು ಭಾಗವಹಿಸಿದ್ದರು ಹಾಗೂ ಈ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರೂ ಕಾರಣಕರ್ತರಾದರು ಎಲ್ಲರೂ ಸಹ ಸಂಭ್ರಮಿಸಿದ್ದು ಇದರಲ್ಲಿ ಮುಖ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾಗುತ್ತಿದೆ ಯಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ವಿಡಿಯೋ ಅಭಿಮಾನಿಗಳಲ್ಲಿ ಸಂತಸ ಹೆಚ್ಚಿದ್ದು ಅವರ ಸಂತಸವನ್ನು ಕಮೆಂಟ್ ಬಾಕ್ಸಿನ ಮೂಲಕ ತಮ್ಮ ಪ್ರೀತಿಯನ್ನು ಹೊರ ಹಾಕುತ್ತಿದ್ದಾರೆ

ಯಾವ ಸ್ಟಾರ್ ನಟರ ಡ್ಯಾನ್ಸ್ ವೈರಲ್ ಆಗುತ್ತಿದೆ ?

ದರ್ಶನ್  ಯಶ್

ಯಾವ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಅನ್ನು ಮಾಡುತ್ತಿದ್ದರು ?

ಅಂಬರೀಶ್ ಅವರ ಮಗನ ಮದುವೆಯ ಸಂಗೀತ ಕಾರ್ಯಕ್ರಮ

ಡ್ಯಾನ್ಸ್ ನಲ್ಲಿ ಯಾರ್ಯಾರು ಭಾಗಿಯಾಗಿದ್ದರು ?

ಅಭಿಷೇಕ್ ಅಂಬರೀಶ್ ಸುಮಲತಾ ದರ್ಶನ್ ಮತ್ತು ಯಶ್

ಇದನ್ನು ಓದಿ : ಆಧಾರ್ ಕಾರ್ಡ್ ಹೆಸರು ಹಾಗೂ ಜನ್ಮ ದಿನಾಂಕ ವಿಳಸ ಎಷ್ಟು ಬಾರಿ ಬದಲಾವಣೆ ಮಾಡಬಹುದು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments