Saturday, July 27, 2024
HomeUpdatesಆಧಾರ್ ಕಾರ್ಡ್ ಹೆಸರು ಹಾಗೂ ಜನ್ಮ ದಿನಾಂಕ ವಿಳಸ ಎಷ್ಟು ಬಾರಿ ಬದಲಾವಣೆ...

ಆಧಾರ್ ಕಾರ್ಡ್ ಹೆಸರು ಹಾಗೂ ಜನ್ಮ ದಿನಾಂಕ ವಿಳಸ ಎಷ್ಟು ಬಾರಿ ಬದಲಾವಣೆ ಮಾಡಬಹುದು ಕೇಂದ್ರದ ನಿಯಮವನ್ನು ಒಮ್ಮೆ ತಿಳಿದುಕೊಳ್ಳಿ

ಹೆಸರು ಹಾಗೂ ಜನ್ಮ ದಿನಾಂಕ ವಿಳಾಸ ಎಷ್ಟು ಬಾರಿ ಆಧಾರ್ ಕಾರ್ಡಲ್ಲಿ ಬದಲಾವಣೆ ಮಾಡಬಹುದು ಕೇಂದ್ರದ ನಿಯಮವನ್ನು ಒಮ್ಮೆ ತಿಳಿದುಕೊಳ್ಳಿ

_ ಆಧಾರ್ ಕಾರ್ಡ್ ಹೆಸರು ಹಾಗೂ ಜನ್ಮ ದಿನಾಂಕ ವಿಳಸ ಎಷ್ಟು ಬಾರಿ ಬದಲಾವಣೆ ಮಾಡಬಹುದು
Join WhatsApp Group Join Telegram Group

 ಅನೇಕ ಜನರು ಆಧಾರ್ ಕಾರ್ಡಿನಲ್ಲಿ ತಮ್ಮ ಹೆಸರು ಹಾಗೂ ಜನ್ಮ ದಿನಾಂಕವನ್ನು ಬದಲಾವಣೆ ಮಾಡಿಕೊಳ್ಳಲು ಕೇಂದ್ರ ಸರ್ಕಾರವು ನಿಯಮವನ್ನು ಜಾರಿ ಮಾಡಿದ್ದು ಪ್ರಕಾರ ನಿಮಗಿಷ್ಟೇ ಅವಕಾಶಗಳು ಇರುತ್ತದೆ ಅದನ್ನು ಬಿಟ್ಟು ನಿಮಗೆ ಬಂದಂತೆ ಹೆಸರು ಹಾಗೂ ಜನ್ಮ ದಿನಾಂಕ ಎಷ್ಟು ಬಾರಿ ಬೇಕಾದರೂ ಬದಲಾವಣೆ ಮಾಡಿಕೊಳ್ಳುವ ಅವಕಾಶ ನೀಡಿಲ್ಲ ಈ ಲೇಖನದಲ್ಲಿ ಎಷ್ಟು ಬಾರಿ ಬದಲಿಸಬಹುದು ಎಂಬುದನ್ನು ತಿಳಿಸಲಾಗಿದ್ದು ಸಂಪೂರ್ಣವಾಗಿ ಲೇಖನವನ್ನು ಓದಿ

ಆಧಾರ್ ಕಾರ್ಡ್ ಇದು ಸರ್ಕಾರದ ಅನೇಕ ಯೋಜನೆಗಳನ್ನು ಪಡೆದುಕೊಳ್ಳಲು ಹಾಗೂ ನಿಮಗೆ ವೈಯಕ್ತಿಕ ದಾಖಲೆ ಸಹಾಯಕವಾಗುವ ಈ ಆಧಾರ ಕಾರ್ಡ್ ಭಾರತ ಸರ್ಕಾರವು ನೀಡುತ್ತಿದ್ದು ಮುಖ್ಯವಾದ ದಾಖಲೆ ಎಂದು ಕರೆಸಿಕೊಳ್ಳುವ ಈ ಆಧಾರ್ ಕಾರ್ಡ್ ದೇಶದ ಜನರು ಯಾವುದೇ ಅನಗತ್ಯ ಕೆಲಸಗಳನ್ನು ಮಾಡಲು ಈ ಆಧಾರ ಕಾರ್ಡ್ ಅನುವು ಮಾಡಿಕೊಳ್ಳುವುದಿಲ್ಲ

ಅಗತ್ಯ ಕೆಲಸಗಳಿಗೆ ಮಾತ್ರ ಬಳಕೆ ಆಗುತ್ತಿದ್ದು ಆಧಾರ್ ಕಾರ್ಡಿನಲ್ಲಿ ವೈಯಕ್ತಿಕ ದಾಖಲೆಗಳನ್ನು ನೀಡಿರುವುದರಿಂದ ಕೆಲವೊಮ್ಮೆ ತಾಂತ್ರಿಕ ತೊಂದರೆ ಅಥವಾ ಇತರೆ ಕಾರಣಗಳಿಂದ ಮಾಹಿತಿ ಸರಿಪಡಿಸಿಕೊಳ್ಳಲು ನಿಮಗೆ ಕೇಂದ್ರ ಸರ್ಕಾರವನ್ನು ಮಾಡಿಕೊಟ್ಟಿದ್ದು ಆಧಾರ ಕಾರ್ಡಿನಲ್ಲಿ ವಿಳಾಸ ಹೆಸರು ಹಾಗೂ ಜನ್ಮ ದಿನಾಂಕ ಮೊಬೈಲ್ ನಂಬರ್ ಇತರೆ ಫೋಟೋ ಬದಲಾವಣೆ ಮಾಡಿಕೊಳ್ಳಬಹುದು. ಹಾಗಾದರೆ ಎಷ್ಟು ಬಾರಿಯಾದರೂ ಸಹ ಬದಲಾವಣೆ ಮಾಡಿಕೊಳ್ಳಲು ಅವಕಾಶ ಇಲ್ಲ ಹಾಗಾಗಿ ಇದಕ್ಕೆ ಸಂಬಂಧಿಸಿದ ನಿಯಮವನ್ನು ಒಮ್ಮೆ ತಿಳಿದುಕೊಳ್ಳೋಣ

 ವಿಳಾಸ ಬದಲಾವಣೆ ಕುರಿತು ಮಾಹಿತಿ

ಹೌದು ಅನೇಕ ಜನರು ತಮ್ಮ ಸ್ವಂತ ವಿಳಾಸ ಹಾಗೂ ಅವರು ವಾಸಿಸುವ ವಿಳಾಸದಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದಿರುವವರು ಹಾಗೂ ಆಧಾರ್ ಕಾರ್ಡಿನಲ್ಲಿ ಇರುವಂತಹ ತಪ್ಪುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಸರ್ಕಾರ ಮಾಡಿಕೊಟ್ಟಿದ್ದು ಆಧಾರ ಕಾರ್ಡಿನಲ್ಲಿ ಕೆಲವೊಂದು ತಪ್ಪುಗಳನ್ನು ತಿದ್ದುಪಡಿ ಮಾಡಬಹುದಾಗಿದೆ ವಿಳಾಸವನ್ನು ಸಹ ಬದಲಾವಣೆಗೆ ಅವಕಾಶ ಇದೆ

 ವೈಯಕ್ತಿಕ ಮಾಹಿತಿಯನ್ನು ನೀಡುವಂತಹ ಆಧಾರ್ ಕಾರ್ಡ್ ನಲ್ಲಿ ಕೆಲವೊಮ್ಮೆ ಜನ್ಮ ದಿನಾಂಕ ವಿಳಾಸ ಹಾಗೂ ಹೆಸರಿನಲ್ಲಿ ತಪ್ಪುಗಳು ಕಂಡುಬರುತ್ತವೆ ಇಂಥ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು ಸರಿಪಡಿಸಿಕೊಳ್ಳಲು ಆಧಾರ್ ಕಾರ್ಡ್ ನಲ್ಲಿರುವ ವ್ಯಕ್ತಿಯೇ ತಮ್ಮ ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ಬಳಸಿಕೊಂಡು ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿದೆ ಹಾಗೂ ಅವರ ಇತ್ತೀಚಿಗಿನ ಫೋಟೋವನ್ನು ಸಹ ನವೀಕರಿಸಲು ಅವಕಾಶ ಮಾಡಿಕೊಟ್ಟಿದೆ

ಒಬ್ಬ ವ್ಯಕ್ತಿ ಆಧಾರ  ಕಾರ್ಡ್ ಹೆಸರು ವಿಳಾಸ ಎಷ್ಟು ಬಾರಿ ಬದಲಿಸಿಕೊಳ್ಳಬಹುದು

 ಒಂದು ಆಧಾರ್ ಕಾರ್ಡಿನಲ್ಲಿ ನಿಮ್ಮ ಹೆಸರು ಹಾಗು ಜನುಮ ದಿನಾಂಕವನ್ನು ಬದಲಾವಣೆ ಮಾಡಬೇಕೆಂದಿದ್ದರೆ ಅದಕ್ಕೆ  ಇಂತಿಷ್ಟೇ ಬಾರಿ ಬದಲಾವಣೆ ಮಾಡಿಕೊಳ್ಳಬೇಕು. ಎಂದು ನಿಯಮ ಇದೆ ಪ್ರಕಾರ ಜನ್ಮ ದಿನಾಂಕ ಹೆಸರು ಬದಲಾವಣೆ ಕೇವಲ ಎರಡು ಬಾರಿ ಮಾತ್ರ ನೀವು ಮಾಡಿಕೊಳ್ಳಬಹುದು. ಮೂರನೇ ಬಾರಿ ಮಾಡಲು ಅವಕಾಶವಿತ್ರ ಹಾಗೂ ಆಧಾರ್ ಕಾರ್ಡ್ ನಲ್ಲಿರುವ ಲಿಂಗ ಬದಲಾವಣೆಗೆ ಒಮ್ಮೆ ಮಾತ್ರ ಸಾಧ್ಯ ಮತ್ತೊಮ್ಮೆ ನಮೂದಿಸಲು ಸಾಧ್ಯವಾಗುವುದಿಲ್ಲ

 ಇನ್ನು ಮೊಬೈಲ್ ನಂಬರ್ ಮತ್ತು ವಿಳಾಸ  ಬದಲಾವಣೆಗೆ ಯಾವುದೇ ಬದ್ಲಾವಣೆಗೆ ಯಾವುದೇ ಮಿತಿಯು ನಿಗದಿ ಮಾಡಿಲ್ಲ ಹಾಗಾಗಿ ನೀವುUIDAI  ಯಾವುದೇ ಮಿತಿಯನ್ನು ನೀವು ಬದಲಾವಣೆಗೆ ಅವಕಾಶ ಕೊಟ್ಟಿರಲಾಗಿರುತ್ತದೆ ಅನೇಕ ಜನರು  ಮೊಬೈಲ್ ಸಂಖ್ಯೆಯನ್ನು ಹಾಗಾಗಿ ಬದಲಾವಣೆ ಮಾಡುತ್ತಿರುತ್ತಾರೆ ಅನೇಕ ಯೋಜನೆಗಳಿಗೆ ಹಾಗೂ ಇತರೆ ಮಾಹಿತಿಗಳಿಗೆ ಮೊಬೈಲ್ ನಂಬರ್ ಮೂಲಕ ಒಟಿಪಿ ದೊರೆಯುತ್ತದೆ

ಹಾಗಾಗಿ ಮೊಬೈಲ್ ನಂಬರ್ ಬದಲಾವಣೆ ಮಾಡುತ್ತಿರಬಹುದು ಹಾಗೆ ವಿಳಾಸವು ಸಹ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದ್ದು ಅನೇಕ ಜನರು ವಲಸೆ ಹೋಗುತ್ತಾರೆ ಅಥವಾ ಬಾಡಿಗೆ ಮನೆಯನ್ನು ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಬದಲಾವಣೆ ಹೊಂದುತ್ತಿರುತ್ತಾರೆ ಅವರು ಉಪಯೋಗವನ್ನು ಪಡೆದುಕೊಳ್ಳಬಹುದು

 ಇದನ್ನು ಓದಿ :ಆದಿಪುರುಷ್ ಚಿತ್ರ ಬಿಡುಗಡೆ ಘೋಷಣೆ ಹನುಮಂತನಿಗೆ ಒಂದು ಟಿಕೆಟ್ ಮೀಸಲು

 ಜನ್ಮ ದಿನಾಂಕ ಮತ್ತು ಹೆಸರು ಬದಲಾವಣೆಗೆ ಕೇವಲ ಎರಡು ಬಾರಿ ಅವಕಾಶವಿದ್ದು ಜಾಗೃತೆಯಿಂದ ನೀವು ನವೀಕರಿಸಬೇಕಾಗುತ್ತದೆ ಪದೇಪದೇ ಬದಲಾವಣೆ ಮಾಡಬಾರದು ಒಮ್ಮೆ ನಿಮ್ಮ ದಾಖಲೆಗಳನ್ನು ಪರಿಶೀಲಿಸಿ ಸರಿ ಮಾಡಿಕೊಂಡು ನಂತರ ಆಧಾರ್ ಕಾಡಿನಲ್ಲಿ ನಿಮ್ಮ ಜನ್ಮ ದಿನಾಂಕ ಹಾಗೂ ಹೆಸರು ಬದಲಾವಣೆಯನ್ನು ಒಮ್ಮೆ ಮಾಡಿಸಿ ಕೊನೆವರೆಗೂ ಅದನ್ನೇ ಅನುಸರಿಸಿ

 ಈ ಮಾಹಿತಿ ಹೆಚ್ಚಿನ ಜನರಿಗೆ ತಿಳಿಯದೆ ಇರುವುದರಿಂದ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಹಾಗೂ ಈ ಲೇಖನವನ್ನು ಅವರಿಗೆ ಕಳುಹಿಸುವ ಮೂಲಕ ಅವರು ತಮ್ಮ ಆಧಾರ್ ಕಾರ್ಡಿನಲ್ಲಿ ಪದೇಪದೇ ಹೆಸರು ಹಾಗೂ ಜನ್ಮ ದಿನಾಂಕವನ್ನು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಕೇವಲ ಎರಡು ಬಾರಿ ಮಾತ್ರ ಸಾಧ್ಯವಾಗುತ್ತದೆ ಎಂಬುದನ್ನು ಅವರು ತಿಳಿದುಕೊಳ್ಳಲಿ ಹಾಗೂ ಇತರರಿಗೂ ತಿಳಿಸಲಿ ಈ ಮಾಹಿತಿಯನ್ನು ಆದಷ್ಟು ಶೇರ್ ಮಾಡಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು ಕನ್ನಡಿಗರೇ

 ಎಷ್ಟು ಬಾರಿ ಆಧಾರ್ ಕಾರ್ಡ್ ಹೆಸರು ಬದಲಾವಣೆಗೆ ಅವಕಾಶ

  ಎರಡು ಬಾರಿ ಮಾತ್ರ ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾವಣೆಗೆ ಅವಕಾಶ

 ಜನ್ಮ ದಿನಾಂಕ ಬದಲಾವಣೆಗೆ ಎಷ್ಟು ಸಾರಿ ಆಧಾರ್ ಕಾರ್ಡ್ ನಲ್ಲಿ ಅವಕಾಶವಿದೆ ?

 ಎರಡು ಬಾರಿ ಮಾತ್ರ ಜನ್ಮ ದಿನಾಂಕ ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ

 ವಿಳಾಸ ಮೊಬೈಲ್ ನಂಬರ್ ಬದಲಾವಣೆಗೆ ಎಷ್ಟು ಬಾರಿ ಅವಕಾಶದಲ್ಲಿದೆ ?

 ಆಧಾರ್ ಕಾರ್ಡ್ ನಲ್ಲಿ ಇದಕ್ಕೆ ಮಿತಿಯನ್ನು ನಿಗದಿಪಡಿಸಿಲ್ಲ

 ಇದನ್ನು ಓದಿ : ಸ್ಕಾಲರ್ಶಿಪ್ ಪಡೆಯಿರಿ 1 ಲಕ್ಷ ಹಣ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಅಧಿಕೃತ ವೆಬ್ಸೈಟ್ ಇಲ್ಲಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments