Saturday, July 27, 2024
HomeTrending Newsಮಹಿಳೆಯರೇ ನೀವು ಎಷ್ಟು ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ನಿಮಗೆ ಗೊತ್ತಾ ಒಮ್ಮೆ ತಿಳಿದುಕೊಳ್ಳಿ 

ಮಹಿಳೆಯರೇ ನೀವು ಎಷ್ಟು ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ನಿಮಗೆ ಗೊತ್ತಾ ಒಮ್ಮೆ ತಿಳಿದುಕೊಳ್ಳಿ 

ಉಚಿತ ಪ್ರಯಾಣ : ಮಹಿಳೆಯರಿಗೆ ಈಗಾಗಲೇ ಉಚಿತ ಪ್ರಯಾಣಕ್ಕೆ ಸಿಎಂ ಸಿದ್ದರಾಮಯ್ಯನವರು ಜೂನ್ 11ರಂದು ರಾಜ್ಯಾದ್ಯಂತ ಮಹಿಳಾ ಶಕ್ತಿ ಯೋಜನೆಯನ್ನು ಆರಂಭಿಸಿದ್ದು ಮಹಿಳೆಯರು ಉಚಿತವಾಗಿ ಸಂಚರಿಸಬಹುದು ರಾಜ್ಯಾದ್ಯಂತ ಸಂಚರಿಸುವ ಅವಕಾಶವನ್ನು ಹೊಂದಿರುವ ಮಹಿಳೆಯರು ದಿನಕ್ಕೆ ಎಷ್ಟು ಬಸ್ಗಳಲ್ಲಿ ಸಂಚಾರ ಮಾಡಬಹುದು ಎಂಬುವುದನ್ನು ಸಹ ತಿಳಿಯಬೇಕಾಗಿದೆ ಹಾಗಾಗಿ ಈ ಲೇಖನದಲ್ಲಿ ನಿಮಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಲಿದೆ ಹಾಗಾಗಿ ಈ ಲೇಖನವನ್ನು ಪೂರ್ಣ ಓದಿ

ಮಹಿಳೆಯರೇ ನೀವು ಎಷ್ಟು ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ನಿಮಗೆ ಗೊತ್ತಾ ಒಮ್ಮೆ ತಿಳಿದುಕೊಳ್ಳಿ
Join WhatsApp Group Join Telegram Group

 ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆಯ ಮೂಲಕ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಕಲ್ಪಿಸಿ ಕೊಟ್ಟಿದ್ದು ಇನ್ನೂ ಈ ಶಕ್ತಿ ಯೋಜನೆಗೆ ಸಾಕಷ್ಟು ಅಪ್ಡೇಟ್ಗಳನ್ನು ಜನರು ತಿಳಿದುಕೊಳ್ಳಬೇಕಾಗಿದೆ ಕೆಲವೊಂದು ಸೌಲಭ್ಯ ಹಾಗೂ ಶರತ್ತುಗಳ ಬಗ್ಗೆ ಕೆಲವರು ಮಾಹಿತಿಯನ್ನು ಪಡೆದುಕೊಳ್ಳದೆ ಇರುವವರು ತಿಳಿದುಕೊಳ್ಳಿ

ಮುಂಗಡ ಟಿಕೆಟ್ ಅನ್ನು ಕಾಯ್ದಿರಿಸಿಕೊಳ್ಳಬಹುದು

 ಹೌದು ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಕಲ್ಪಿಸಿದರ ಜೊತೆಗೆ ಮಹಿಳೆಯರು ಮುಂಗಡ ಟಿಕೆಟ್ ಅನ್ನು ಕಾಯ್ದಿರಿಸಿಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ ಹಾಗಾಗಿ ಮಹಿಳೆಯರು ಮೊದಲೇ ತಮ್ಮ ಟಿಕೆಟ್ ಅನ್ನು ಕಾಯ್ದಿರಿಸಿಕೊಳ್ಳುವ ಮೂಲಕ ಸಂಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ ರಾಜ್ಯಾದ್ಯಂತ ಎಲ್ಲಿ ಬೇಕಾದರೂ ಮುಂಗಡ ಟಿಕೆಟ್ ಅನ್ನು ಕಾಯ್ದಿರಿಸಬಹುದಾಗಿದ್ದು ಮಹಿಳೆಯರಿಗೆ ಇದು ಅನುಕೂಲಕರವಾಗಲಿದೆ ಎಂಬುದು ಜನರ ಅಭಿಪ್ರಾಯವಾಗಿದೆ

ಉಚಿತ ಪ್ರಯಾಣ ರಾಜ್ಯಾದ್ಯಂತ

ಮಹಿಳೆಯರಿಗೆ ಜೂನ್ 11ರಿಂದ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದು ಉಚಿತ   ಪ್ರಯಾಣ ರಾಜ್ಯದಿಂದ ಮಾಡಬಹುದು ಯಾವುದೇ ಬಸ್ಸಾದರೂ ಸಹ ಸಂಚರಿಸಬಹುದು ಕೆಎಸ್ಆರ್ಟಿಸಿ ಬಿಎಂಟಿಸಿ ಮುಂತಾದ ಭಾಷೆಗಳಲ್ಲಿ ಸಂಚರಿಸಬಹುದು ಹಾಗೂ ಲೆಗ್ಜರಿ ಬಸ್ ಐರಾವತ ಇಂತಹ ಬಸ್ಗಳಲ್ಲಿ ಸಂಚಾರ ಮಾಡಲು ಅವಕಾಶ ಇರುವುದಿಲ್ಲ

 ಈ ದಾಖಲೆಗಳನ್ನು ನೀಡಿ ಸಂಚರಿಸಿ

ಮಹಿಳೆಯರು ಉಚಿತ ಪ್ರಯಾಣ ಮಾಡಬೇಕೆಂದು ಬಸ್ಸಿನಲ್ಲಿ ಕುಳಿತುಕೊಂಡಾಗ ನಿಮ್ಮ ಬಳಿ ಈ ದಾಖಲೆ ಕಡ್ಡಾಯವಾಗಿ ಬೇಕು ಯಾವುದಾದರೂ ಒಂದು ಅದರಲ್ಲಿ ನಿಮ್ಮ ಫೋಟೋ ಜೊತೆ ನಿಮ್ಮ ವಿಳಾಸವು ಸಹ ನಮೂದಾಗಿರಬೇಕು ಅದು ಯಾವುದೆಂದರೆ ನಿಮ್ಮ ಚುನಾವಣಾ ಗುರುತಿನ ಚೀಟಿ ಅಥವಾ ಆಹಾರ ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್ ಈ ರೀತಿಯ ದಾಖಲೆಗಳನ್ನು ನೀವು ಕಂಡಕ್ಟರ್ ಗೆ ತೋರಿಸುವ ಮೂಲಕ ಉಚಿತ ಸಂಚಾರ ಮಾಡಬಹುದು ಹಾಗೂ ಉಚಿತ ಸಂಚಾರಕ್ಕೆ ನಿಮಗೆ ಪಾಸ್ ಅನ್ನು ಶಕ್ತಿ ಮಾಡಿಕೊಂಡು ನೀಡಲಿದ್ದಾರೆ

ಇದನ್ನು ಓದಿ : ಉಚಿತ ಬಸ್ ಪ್ರಯಾಣ ನಿಮ್ಮಬಳಿ ದಾಖಲೆ ಇರಲಿ ದಾಖಲೆ ಇಲ್ಲಅಂದ್ರೆ ಉಚಿತ ಇಲ್ಲ

ಅದಕ್ಕೆ ಅರ್ಜಿಯನ್ನು ಸಹ ಸಲ್ಲಿಸಬೇಕಾಗುತ್ತದೆ ಈ ಮೇಲಿನ ದಾಖಲೆಗಳನ್ನು ತೋರಿಸಿ ಕೆಲವೊಂದು ಬಸ್ಗಳಲ್ಲಿ ಉಚಿತ ಸಂಚಾರ ಇರುವುದಿಲ್ಲ ಮಹಿಳೆಯರು ಒಮ್ಮೆ ಪರಿಶೀಲಿಸಿ ಸಂಚಾರ ಮಾಡುವುದು ಉತ್ತಮ ಸರ್ಕಾರ ತಿಳಿಸಿದಾಗೆ ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲೂ ಸಹ ಉಚಿತ ಪ್ರಯಾಣವೆಂದು ಬಸ್ ನಿಲ್ಲಿಸದೆ ಇರುವುದು ಅಥವಾ ಬಸ್ಸಿನಲ್ಲಿ ಟಿಕೆಟ್ ನೀಡುವ ಸಂದರ್ಭದಲ್ಲಿ ಕಿರಿಕಿರಿ ಉಂಟು ಮಾಡುವುದನ್ನು ಮಾಡಬಾರದೆಂದು ಸರ್ಕಾರ ತಿಳಿಸಿದೆ

ಬೆಂಗಳೂರಿನಲ್ಲಿ ಸಾಮಾನ್ಯ ಬಸ್ಸುಗಳಲ್ಲಿ ಮಾತ್ರ ಸಂಚರಿಸಬಹುದು

 ಹೌದು ಬೆಂಗಳೂರಿನಲ್ಲಿ ಮಹಿಳೆಯರು ಉಚಿತ ಪ್ರಯಾಣವನ್ನು ಸಾಮಾನ್ಯ ಬಸ್ಸುಗಳಲ್ಲಿ ಮಾತ್ರ ಸಂಚರಿಸಲು ಅವಕಾಶವಿದೆBMTC ವೋಲ್ಟ್ ಬಸ್ಸಿನಲ್ಲಿ ಸಂಚರಿಸುವ ಅವಕಾಶ ಇಲ್ಲ ಕೆಎಸ್ಆರ್ಟಿಸಿ ವೇಗದೂತಕ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ಎಂದು ತಿಳಿಸಲಾಗಿದೆ

 ಮಹಿಳೆಯರಿಗೆ ಕಾಡುತ್ತಿರುವ ಗೊಂದಲಗಳು ಎಷ್ಟು ಬಸ್ಸಿನಲ್ಲಿ ಸಂಚಾರ ಮಾಡಬಹುದು

 ಅನೇಕ ಮಹಿಳೆಯರಲ್ಲಿ ಗೊಂದಲಗಳಿದ್ದು ನಾವು ಒಮ್ಮೆ ದಿನಕ್ಕೆ ಎಷ್ಟು ಬಸ್ಗಳ ಪ್ರಯಾಣ ಮಾಡಬಹುದು ಎಂದು ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ ನಂತರ ಹುಟ್ಟು ರಾಜ್ಯ ಸರ್ಕಾರ ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು ಬಸ್ಗಳ ಸಂಖ್ಯೆ 18609 ಬಸ್ ಗಳು ಇವೆ, ಇದರಲ್ಲಿ ನಗರದಲ್ಲಿ 6038 ಬಸ್ ಗಳು  ಹಾಗೂ ಸಾಮಾನ್ಯ ಬಸ್ 5958 ,ಹಾಗೆ ವೇಗದೂತ ಬಸ್ ಗಳು 3943 ಇವೆ ,ಇವುಗಳಲ್ಲಿ ಮಹಿಳೆಯರು ಸಂಚಾರ ಮಾಡಬಹುದು ಯಾವುದೇ ಮಿತಿಯನ್ನು ಸಹ ನೀಡಿಲ್ಲ ಎನ್ನಲಾಗುತ್ತಿದೆ

 ಟಿಕೆಟ್ ಖರೀದಿಸುವುದು ಕಡ್ಡಾಯ

 ಮಹಿಳೆಯರು ಉಚಿತ ಪ್ರಯಾಣವೆಂದು ಟಿಕೇಟನ್ನು ಕರಿದಿಸಿದೆ ಇರಬಾರದು ಹಾಗೂ ಕಂಡಕ್ಟರ್ ಅವರು ಸಹ ಟಿಕೆಟ್ ಅನ್ನು ಕೇಳಿ ನೀಡಬೇಕು ಏಕೆಂದರೆ ಮಹಿಳೆಯರು ಸಂಚರಿಸುವಾಗ ಶೂನ್ಯ ಟಿಕೆಟ್ ಅನ್ನು ವಿತರಿಸಲಾಗುವುದು ಹಾಗಾಗಿ ಮಹಿಳೆಯರು ಟಿಕೆಟ್ ಅನ್ನು ಕೇಳಿ ಪ್ರಯಾಣ ಮಾಡಿ ನಿಮಗೆ ಸಂಚಾರ ಮಾಡುವಾಗ ಸುಗಮವಾಗುತ್ತದೆ  ಮುಂಗಡ ಟಿಕೆಟ್ ಬುಕಿಂಗ್ ಇದರ ಉಪಯೋಗವನ್ನು ಪಡೆದುಕೊಳ್ಳಿ

 ಮಹಿಳೆಯರು  ಎಷ್ಟು ಬಸ್ಸಿನಲ್ಲಿ ಸಂಚಾರ ಮಾಡಬಹುದು ?

ಯಾವುದೇ ಮಿತಿಯನ್ನು ತಿಳಿಸಲಾಗಿಲ್ಲ ಎನ್ನಲಾಗುತ್ತಿದೆ

 ಮಹಿಳೆಯರು ಯಾವ ದಾಖಲೆಗಳನ್ನು ತೋರಿಸಬೇಕು?

ಆಧಾರ್ ಕಾರ್ಡ್ ರೇಷನ್ ಕಾರ್ಡ್ ಪಾನ್ ಕಾರ್ಡ್ ಇತ್ಯಾದಿ

ಮಹಿಳೆಯರು ಎಷ್ಟು ಕಿಲೋಮೀಟರ್ ಸಂಚರಿಸಬಹುದು ?

 ರಾಜ್ಯಾದ್ಯಂತ ಸಂಚರಿಸಬಹುದು

ಇದನ್ನು ಓದಿ : ಮಹಿಳೆಯರೇ ಉಚಿತ ಹೊಲಿಗೆ ಯಂತ್ರ ಈ ಕಾರ್ಡ್ ಕಡ್ಡಾಯ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments