Friday, June 21, 2024
HomeTrending Newsನಟ ದರ್ಶನ್ ದುಬಾರಿ ಗಿಫ್ಟ್ ನೀಡಿದರು ಅಭಿಷೇಕ್ ಪತ್ನಿಗೆ  ಎಷ್ಟು ಲಕ್ಷ ಅದು ಗೊತ್ತಾ ಆ...

ನಟ ದರ್ಶನ್ ದುಬಾರಿ ಗಿಫ್ಟ್ ನೀಡಿದರು ಅಭಿಷೇಕ್ ಪತ್ನಿಗೆ  ಎಷ್ಟು ಲಕ್ಷ ಅದು ಗೊತ್ತಾ ಆ ಗಿಫ್ಟ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ರೆಬಲ್ ಸ್ಟಾರ್ ಅಂಬರೀಶ್ ಅವರ ಏಕೈಕ ಪತ್ರ ಅಭಿಷೇಕ್ ಪತ್ನಿಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ದುಬಾರಿ ಗಿಫ್ಟ್ ಒಂದನ್ನು ನೀಡಿದ್ದಾರೆ ಆ ಗಿಫ್ಟಿನ ಬೆಲೆ ಕೇಳಿದರೆ ನೀವು ಕೂಡ ಶಾಕ್ ಆಗ್ತೀರಾ ಹಾಗಿದ್ರೆ ಯಾವ ಗಿಫ್ಟ್ ಅದು ಅದಕ್ಕೆ ಎಷ್ಟು ಬೆಲೆ ಎಂಬುದನ್ನು ತಿಳಿಯೋಣ

Actor Darshan is an expensive gift
Join WhatsApp Group Join Telegram Group

ರೆಬಲ್ ಸ್ಟಾರ್ ಅಂಬರೀಶ್‍ರವರ ಪುತ್ರರಾದ ಅಭಿಷೇಕ್ ರವರು ಇತ್ತೀಚಿಗಷ್ಟೇ ಮದುವೆಯಾಗಿದ್ದು ಮದುವೆಯ ಸದ್ದು ದೇಶಾದ್ಯಂತ ಕೇಳಿಬಂದಿತು ಈ ಮದುವೆಗೆ ಸ್ಯಾಂಡಲ್ವುಡ್ ನ ಅನೇಕ ಸ್ಟಾರ್ ನಟ ನಟಿಯರು ರೆಬೆಲ್ ಸ್ಟಾರ್ ಅಂಬರೀಶ್ ರವರ ಮಗನ ಮದುವೆಗೆ ಆಗಮಿಸಿದ್ದು ದೇಶ ವಿದೇಶಗಳಿಂದಲೂ ಮದುವೆಗೆ ಬಂದಿದ್ದರು ಎಂದು ಅಭಿಷೇಕ್ ರವರು ಸಂದರ್ಶನ ಒಂದರಲ್ಲಿ ತಿಳಿಸಿದರು ಅಂಬಿ ಪುತ್ರನ ಮದುವೆಗೆ ಸಾಕಷ್ಟು ಗಿಫ್ಟ್ ಗಳು ಬಂದಿದ್ದವು 

ಆರತಕ್ಷತೆ ಗ್ರಾಂಡ್ ಎಂಟ್ರಿ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್

ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿಷೇಕ್ ಮದುವೆಗೆ ಭಾಗಿಯಾಗಿರಲಿಲ್ಲ ಆದರೆ  ಆರತಕ್ಷತೆಗೆ ಗ್ರಾಂಡ್ ಎಂಟ್ರಿ ಯನ್ನು ಕೊಡುವ ಮೂಲಕ ದುಬಾರಿ ಗಿಫ್ಟನ್ನು ಸಹ ನೀಡಿದ್ದಾರೆ ಎಂದು ತಿಳಿದುಬಂದಿದ್ದು ಈ ನವ ಜೋಡಿಗೆ ಶುಭ ಹಾರೈಸುವ ಮೂಲಕ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ರೆಬಲ್ ಸ್ಟಾರ್ ಅಂಬರೀಶ್ ರವರು ಹಾಗೂ ಸುಮಲತಾ ರವರನ್ನು ತುಂಬಾ ಇಷ್ಟಪಡುವ ನಟ ಹಾಗೂ  ಅಭಿಷೇಕ್ ರವರನ್ನು ತಮ್ಮ ತಮ್ಮನಂತೆ ನೋಡಿಕೊಳ್ಳುತ್ತಾರೆ ನಟ ದರ್ಶನ್ ರವರು

ದರ್ಶನ್ ರವರ ಗ್ರಾಂಡ್ ಎಂಟ್ರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್

 ಅನೇಕ ಅಭಿಮಾನಿಗಳನ್ನು ಕರ್ನಾಟಕದ ಆದ್ಯಂತ ಹೊಂದಿರುವಂತಹ ದರ್ಶನ್ ರವರು ಅನೇಕ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವವರು ಅಭಿಷೇಕ್ ಹಾಗೂ ಅವಿಯ ವಿವಾಹಕ್ಕೆ ದರ್ಶನ್ ತಮ್ಮ ಪತ್ನಿಯಾದ ವಿಜಯಲಕ್ಷ್ಮಿ ಅವರು ಸಹ ಭಾಗಿಯಾಗಿದ್ದರು ಮದುವೆಗೆ  ಆಗಮಿಸದೆ ಇದ್ದರೂ ಸಹ  ಆರತಕ್ಷತೆ  ಬಂದು ನವಜೋಡಿಗೆ ಶುಭ ಕೋರಿದ್ದರು

ಸಾಮಾಜಿಕ ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಅವರ ಎಂಟ್ರಿ ವೈರಲಾಗುತ್ತಿದ್ದು ದರ್ಶನ್ ಹಾಗೂ ಅಭಿಷೇಕ್ ಅಂಬರೀಶ್ ರವರ ಜೊತೆಗಿರುವ ಫೋಟೋ ಸಹ ತುಂಬಾನೇ ವೈರಲಾಗುತ್ತಿದೆ ಹಾಗಾದರೆ ಅಭಿಷೇಕ್ ಅಂಬರೀಶ್ ರವರ ಮದುವೆಗೆ ನೀಡಿದ ದುಬಾರಿ ಗಿಫ್ಟ್ ಯಾವುದು ತಿಳಿಯೋಣ

ದುಬಾರಿ ಗಿಫ್ಟ್ ನೀಡಿದ್ರು ದರ್ಶನ್ ರವರು

 ನಟ ದರ್ಶನ್ ರವರು ಅಭಿಷೇಕ್ ರವರ ಪತ್ನಿಗೆ ದುಬಾರಿ ಗಿಫ್ಟ್ ಅದೇ ಡೈಮಂಡ್ ನೆಕ್ಲೇಸ್ ಹೌದು ಡೈಮಂಡ್ ನಕ್ಲೇಸ್ ನೀಡಿದ್ದು ಈ ಡೈಮಂಡ್ ನೆಕ್ಲೇಸ್ ಪಿಂಕ್ ಹಾಗೂ ವೈಟ್ ಕಲರ್ ದುಬಾರಿ ವಜ್ರಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ ಈ ಡೈಮಂಡ್ ನೆಕ್ಲೆಸ್ ತುಂಬಾ ದುಬಾರಿಯಾಗಿದ್ದು ಸುಮಾರು ಲಕ್ಷಗಳು ಎಂದು ಅಂದಾಜಿಸಲಾಗಿದೆ ನಿಖರವಾದ ಬೆಲೆ ತಿಳಿದು ಬಂದಿಲ್ಲ 

ಡೈಮಂಡ್ ನೆಕ್ಲೆಸ್ ನ ಬೆಲೆ ಸುಮಾರು 30 ರಿಂದ 40 ಲಕ್ಷ ಎಂದು ಅಂದಾಜಿಸಲಾಗಿದೆ

 ಅಭಿಷೇಕ್ ಪತ್ನಿಗೆ ನೀಡಿದಂತಹ ಡೈಮಂಡ್ ನೆಕ್ಲೇಸ್ ನ ಬೆಲೆ ಸುಮಾರು 30 ರಿಂದ 40 ಲಕ್ಷ ಎಂದು ಅಂದಾಜು ಮಾಡಲಾಗಿದ್ದು ಇಂತಹ ದುಬಾರಿಗಿಷ್ಟನ್ನು ದರ್ಶನ್  ಉಡುಗೊರೆಯಾಗಿ ನೀಡಿದ್ದಾರೆ ಈ ಉಡುಗೊರೆಯ ಫೋಟೋ ಸಾಮಾಜಿಕ ಮಾಧ್ಯಮಗಳು ಇಷ್ಟೊಂದು ದುಬಾರಿ ಗಿಫ್ಟನ್ನು ನೀಡಿರುವ ದರ್ಶನ್ ರವರು ತಮ್ಮ ಅಂಬಿ ಕುಟುಂಬಕ್ಕೆ ಎಷ್ಟು ಆತ್ಮೀಯರಾಗಿದ್ದಾರೆ ಎಂಬುದನ್ನು ತಿಳಿಯಬಹುದು

ಇದನ್ನು ಓದಿ : ಮಹಿಳೆಯರೇ ಉಚಿತ ಹೊಲಿಗೆ ಯಂತ್ರ ಈ ಕಾರ್ಡ್ ಕಡ್ಡಾಯ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ 

 ಸುಮಲತಾ ಅಂಬರೀಶ್ ರವರಿಗೆ ದರ್ಶನ್ ರವರು ಎಂದರೆ ತುಂಬಾ ಇಷ್ಟ ತಮ್ಮ ಮಗನ ರೀತಿ ನೋಡಿಕೊಳ್ಳುವ ಸುಮಲತಾ ಅಂಬರೀಶ್ ದರ್ಶನ್ ರವರು ಮದುವೆಯಲ್ಲಿ ತೆಗೆದುಕೊಂಡ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಹಾಗೆ ದರ್ಶನ್ ರವರ ಗ್ರಾಂಡ್ ಎಂಟ್ರಿ  ಅಭಿಷೇಕ್ ಹೆಂಡತಿಗೆ ನೀಡಿದ ದುಬಾರಿ ಗಿಫ್ಟ್  ವೈರಲ್ ಆಗುತ್ತಿದೆ

ಇದೇ ರೀತಿ ಕನ್ನಡದ ಚಿತ್ರೋದ್ಯಮದ ಮಾಹಿತಿಯನ್ನು ನಿಮಗೆ ನೀಡಲಾಗುವುದು ಹಾಗಾಗಿ ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡುತ್ತಿರಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸಿನಿಮಾ ಪ್ರಿಯರಿಗೆ ಶೇರ್ ಮಾಡಿ ಧನ್ಯವಾದಗಳು

 ದರ್ಶನ್ ರವರು ಯಾವ ಗಿಫ್ಟ್ ಅನ್ನು ನೀಡಿದರು ?

 ಡೈಮಂಡ್ ನೆಕ್ಲೇಸ್ ಅನ್ನು ನೀಡಿದರು

ನೆಕ್ಲೆಸ್‌ನ ಬೆಲೆ ಎಷ್ಟು ಎಂದು ಅಂದಾಜಿಸಲಾಗಿದೆ ?

 ಸುಮಾರು 30 ರಿಂದ 40 ಲಕ್ಷ ಎಂದು ಅಂದಾಜಿಸಲಾಗಿದೆ

ದರ್ಶನ್ ರವರು ಮದುವೆಗೆ ಆಗಮಿಸಿದ್ದರ ?

ಇಲ್ಲ ದರ್ಶನ್ ರವರು ಆರತಕ್ಷತೆಗೆ ಮಾತ್ರ  ಆಗಮಿಸಿದ್ದರು

ಇದನ್ನು ಓದಿ : ಆಧಾರ್ ಕಾರ್ಡ್ ಹೆಸರು ಹಾಗೂ ಜನ್ಮ ದಿನಾಂಕ ವಿಳಸ ಎಷ್ಟು ಬಾರಿ ಬದಲಾವಣೆ ಮಾಡಬಹುದು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments