Friday, July 26, 2024
HomeTrending Newsಗ್ರಾಮ ಒನ್ ಕೇಂದ್ರ ಓಪನ್ ಮಾಡಲು ಅರ್ಜಿ ಆಹ್ವಾನ  ಹಣ ಸಂಪಾದಿಸಲು ಒಂದು ಸುವರ್ಣ ಅವಕಾಶ

ಗ್ರಾಮ ಒನ್ ಕೇಂದ್ರ ಓಪನ್ ಮಾಡಲು ಅರ್ಜಿ ಆಹ್ವಾನ  ಹಣ ಸಂಪಾದಿಸಲು ಒಂದು ಸುವರ್ಣ ಅವಕಾಶ

ಗ್ರಾಮ ಒನ್ : ನಮಸ್ಕಾರ ಕರ್ನಾಟಕ ಜನರಿಗೆ ನೀವು ಕೈ ತುಂಬಾ ಹಣ ಸಂಪಾದನೆ ಮಾಡಬೇಕೆಂದಿದ್ದರೆ ನಿಮಗೊಂದು ಸುವರ್ಣ ಅವಕಾಶ ಅದೇನೆಂದರೆ ಗ್ರಾಮಒನ್  ನಾಗರಿಕ ಸೇವ ಕೇಂದ್ರವನ್ನು ಸ್ಥಾಪನೆ ಮಾಡಬಹುದು ಹಾಗಾಗಿ ಅದಕ್ಕೆ ಅರ್ಜಿ ಸಲ್ಲಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ

_ ಗ್ರಾಮ ಒನ್ ಕೇಂದ್ರ ಓಪನ್ ಮಾಡಲು ಅರ್ಜಿ ಆಹ್ವಾನ 
Join WhatsApp Group Join Telegram Group

ಜಿಲ್ಲೆಗಳ ವಿವಿಧ ತಾಲೂಕುಗಳಲ್ಲಿ ಅರ್ಜಿಯನ್ನು ಆಹ್ವಾನಿಸಿತು ಒಟ್ಟು 15 ಜಿಲ್ಲೆಗಳಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಯಾವ ಯಾವ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬಹುದು ಎಂಬುದನ್ನು ತಿಳಿಯೋಣ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಹೇಗಿದೆ ?  ಹಾಗೂ ಅದಕ್ಕಿರುವ ಶರತ್ತುಗಳೇನು ? ? ಅರ್ಜಿ ಸಲ್ಲಿಸಲು ಶುಲ್ಕ ಪಾವತಿಸಬೇಕೆ ?  ಗ್ರಾಮಒನ್ ಸೇವ ಕೇಂದ್ರದಲ್ಲಿ ಯಾವ್ಯಾವ ಸೌಲಭ್ಯಗಳು ಜನರಿಗೆ ದೊರೆಯುತ್ತವೆ ಎಂಬುದನ್ನು ತಿಳಿಯೋಣ  ಲೇಖನವನ್ನು ಸಂಪೂರ್ಣವಾಗಿ ಓದಿ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಒನ್ ಸ್ಥಾಪನೆ ಮಾಡುವ ಮೂಲಕ ಜನರಿಗೆ ಸೌಲಭ್ಯವನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಡುವ ಉದ್ದೇಶವನ್ನು ಹೊಂದಿದೆ ಇದರಲ್ಲಿ G2C  ಸೇವೆಗಳು ಹಾಗೂ  ಬ್ಯಾಂಕಿಂಗ್ ಸಂಬಂಧಿಸಿದ ಸೇವೆಗಳು  ಹಾಗೂRTI  ರ್‌ಟಿಐ ಸಂಬಂಧಿಸಿದ ಸೇವೆಗಳು ಇತ್ಯಾದಿ ಅಗತ್ಯ ಸೇವೆಗಳನ್ನು ಗ್ರಾಮಒನ್   ಕೇಂದ್ರಗಳಲ್ಲಿ ನೀಡುವ ಉದ್ದೇಶವನ್ನು ಹೊಂದಿದ್ದು

ಇದನ್ನುFY20-21 ಬಜೆಟ್ಟಿನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದರು ಇದರಲ್ಲಿ ಅನೇಕ ಸೇವೆಗಳು ಜನರಿಗೆ ಲಭ್ಯವಿದ್ದು ಇದು ವಾರದಲ್ಲಿ ಏಳು ದಿನಗಳ ಕಾಲ ಸೇವೆಯನ್ನು ಜನರಿಗೆ ನೀಡಲಿದೆ ಹಾಗೂ ಸಮಯವನ್ನು ಸಹ ನಿಗದಿ ಮಾಡಲಾಗಿದ್ದು ಬೆಳಗ್ಗೆ 8:00ಗೆ ಪ್ರಾರಂಭವಾದರೆ ಸಂಜೆ ಎಂಟು ಗಂಟೆಯವರೆಗೂ ಸಹ ಕಾರ್ಯನಿರ್ವಹಿಸಲಿದೆ

ಗ್ರಾಮಒನ್ ಮುಖ್ಯ ಉದ್ದೇಶ

 ಮಾಡುವ ಮೂಲಕ ಜನರಿಗೆ ಒಂದೇ ಸ್ಥಳದಲ್ಲಿ ಎಲ್ಲ ಸೇವೆಗಳು ಸಹ ಒದಗಿಸುವ ಉದ್ದೇಶವನ್ನು ಹೊಂದಿದ್ದು ಇದು ಜನವರಿ 17ರಂದು ಪ್ರಾರಂಭವಾಯಿತು ಅಂದಿನ ಕರ್ನಾಟಕದ ಮುಖ್ಯಮಂತ್ರಿ ಅವರು ಪ್ರಾರಂಭಿಸಿದರು ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಬೇಕಾದ ಮುಖ್ಯ ಸೌಲಭ್ಯವನ್ನು ನೀಡುವ ಉದ್ದೇಶವನ್ನು ಹೊಂದಿದ್ದು ಅದರ ಪೂರೈಕೆಗಾಗಿ ಜನರಿಗೆ ಅಗತ್ಯ ಸೇವೆಗಳು ತಮ್ಮ ಗ್ರಾಮದಲ್ಲಿಯೇ ಪಡೆದುಕೊಳ್ಳಬೇಕು ಎಂದು ತೀರ್ಮಾನಿಸಿ, ಗ್ರಾಮವನ್ ಸ್ಥಾಪನೆ ಮಾಡಲಾಯಿತು

ಗ್ರಾಮಒನ್ ಉಪಯೋಗಗಳು ಈ ಕೆಳಕಂಡಂತಿವೆ

  •  ನಾಗರಿಕರಿಗೆ ಸೇವೆಯನ್ನು ಒದಗಿಸುವುದು ಜಿಲ್ಲಾಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಹೋಳಿ ಮಟ್ಟದಲ್ಲಿ ಜನರು ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ ತಮ್ಮ ಗ್ರಾಮದಲ್ಲಿಯೇ ಉಪಯೋಗವನ್ನುಗ್ರಾಮಒನ್   ಮೂಲಕ ಪಡೆಯಬಹುದು
  • ನಿರ್ದಿಷ್ಟ ಸಮಯವನ್ನು ನಿಗದಿ ಮಾಡಲಾಗಿದ್ದು ಬೆಳಗ್ಗೆ 8:00ಗೆ ಆರಂಭವಾದರೆ ಸಂಜೆ ಎಂಟಗಂಟೆವರೆಗೂ ಕಾರ್ಯನಿರ್ವಹಿಸಲಿದ್ದು ನಾಗರಿಕರಿಗೆ ಅಗತ್ಯ ಸೇವೆಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ
  •  ಸಮಯ ಹಾಗೂ ಹಣದ ಉಳಿತಾಯ ಮಾಡುತ್ತದೆ ಗ್ರಾಮಒನ್   ಸೇವ ಕೇಂದ್ರ
  •  ಯಾವುದೇ ಮಧ್ಯವರ್ತಿಗಳಲ್ಲಿದೆ ತಮ್ಮ ಕೆಲಸಗಳನ್ನು ಬೇಗನೆ ಪೂರೈಸಿಕೊಳ್ಳಬಹುದು

 ಗ್ರಾಮಒನ್  ಸ್ಥಾಪನೆಗೆ ಬೇಕಾಗುವಂತಹ ಅಗತ್ಯ ತಂತ್ರಜ್ಞಾನ ಹಾಗೂ ಮೂಲಭೂತ ಸೌಕರ್ಯಗಳು ಹೊಂದಿರಬೇಕಾಗುತ್ತದೆ

  •  ನೀವು ಲ್ಯಾಪ್ಟಾಪ್ ಅಥವಾ  ಡೆಸ್ಕ್‍ಟಾಪ್ ಹೊಂದಿರಬೇಕಾಗುತ್ತದೆ ಆನ್ಲೈನಲ್ಲಿ ಕಾರ್ಯನಿರ್ವಹಿಸಲು
  • ದಾಖಲೆಗಳ ಸ್ಕ್ಯಾನಿಗಾಗಿ ಪ್ರಿಂಟರ್ ಸ್ಕ್ಯಾನರ್ ಅವಶ್ಯಕತೆ ಇದೆ
  •  ಬಯೋಮೆಟ್ರಿಕ್ ಸ್ಕ್ಯಾನರ್ ಸಹ ಬೇಕಾಗುತ್ತದೆ
  •  ಇಂಟರ್ನೆಟ್ ಕನೆಕ್ಷನ್ ಸಹ ಬೇಕಾಗುತ್ತದೆ
  • ವೆಬ್ ಕ್ಯಾಮೆರಾ ಬೇಕಾಗುತ್ತದೆ

ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ಉಪಕರಣಗಳು ಇದರ ಸ್ಥಾಪನೆಗೆ ಬೇಕಾಗುತ್ತದೆ

 ಗ್ರಾಮಒನ್ ಸ್ಥಾಪನೆಗೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ ಅವುಗಳನ್ನು ಅಧಿಸೂಚನೆಯಲ್ಲಿ ಸಂಪೂರ್ಣವಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬೇಕು ಮೂಲಭೂತ ಸೌಕರ್ಯಗಳೆಂದರೆ ನೂರು ಚದುರಾಳಿ ಅಳತೆಯ ಜಾಗ ಗ್ರಾಹಕರಿಗೆ ಕುಳಿತುಕೊಳ್ಳಲು ಕುರ್ಚಿಗಳು ಹಾಗೂ  ಗ್ರಾಮಒನ್  ಸ್ವಚ್ಛತೆ ಅಚ್ಚುಕಟ್ಟಾಗಿರಬೇಕು ಕೊಠಡಿಯಲ್ಲಿ ಉತ್ತಮ ಗಾಳಿ ಹಾಗೂ ಬೆಳಕಿನ ವ್ಯವಸ್ಥೆ ಇರಬೇಕು ಮತ್ತೆ ಗ್ರಾಹಕರ ವಾಹನಗಳನ್ನು ನಿಲ್ಲಿಸಲು ಮೇಲ್ಗಡೆಗೆ ಜಾಗ ಬೇಕು, ಪೀಠೋಪಕರಣಗಳು ಬೇಕಾಗುತ್ತದೆ ಹಾಗೂ ಸಿಸಿಟಿವಿ ಮುಂತಾದ ಅಗತ್ಯ ಸಹಕರಿಗಳು ನಿಮ್ಮ ಬಳಿ ಇರಬೇಕು

ಇದನ್ನು ಓದಿ : ಆಧಾರ್ ಕಾರ್ಡ್ ಹೆಸರು ಹಾಗೂ ಜನ್ಮ ದಿನಾಂಕ ವಿಳಸ ಎಷ್ಟು ಬಾರಿ ಬದಲಾವಣೆ ಮಾಡಬಹುದು ಇಲ್ಲಿದೆ ಮಾಹಿತಿ

ಅರ್ಜಿಯನ್ನು ಯಾವ ಜಿಲ್ಲೆಗಳಲ್ಲಿ ಆಹ್ವಾನಿಸಲಾಗಿದೆ

ರಾಮನಗರ ಚಿತ್ರದುರ್ಗ ದಾವಣಗೆರೆ ಧಾರವಾಡ ವಿಜಯಪುರ ಬೆಂಗಳೂರು ನಗರ ಗದಗ್ ಬೆಂಗಳೂರು ಗ್ರಾಮಾಂತರ ಹಾವೇರಿ ಮತ್ತು ಬೆಳಗಾವಿ ಚಿಕ್ಕಬಳ್ಳಾಪುರ  ಕೋಲಾರ ಉತ್ತರ ಕನ್ನಡ ತುಮಕೂರು ಮುಂತಾದ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನಿಸಲಿದ್ದು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೋಡಿ

 ಹೆಚ್ಚಿನ ಮಾಹಿತಿಗಾಗಿ  ಸಂಪರ್ಕಿಸಿ 90190 30487  / 84314 35031 

ಮೇಲ್ಕಂಡ ಮಾಹಿತಿಯನ್ನು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗ್ರಾಮವನ್ ಸ್ಥಾಪನೆ ಮಾಡಬೇಕೆಂದಿರುವ ಜನರಿಗೆ ಮಾಹಿತಿಯನ್ನು ತಿಳಿಸಿ ಹಾಗೂ ಹೆಚ್ಚು ಜನರಿಗೆ ಇದರ ಉಪಯೋಗದ ಬಗ್ಗೆಯೂ ಸಹ ತಿಳಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು

ಎಷ್ಟು ಜಿಲ್ಲೆಗಳಲ್ ಗ್ರಾಮಒನ್  ಸ್ಥಾಪನೆಗೆ ಅರ್ಜಿ ಆಹ್ವಾನಿಸಲಾಗಿದೆ

15 ಜಿಲ್ಲೆಗಳಲ್ಲಿ ಆಹ್ವಾನಿಸಲಾಗಿದೆ

 ಗ್ರಾಮಒನ್  ಸೇವೆ ಸಮಯವನ್ನು ತಿಳಿಸಿ ?

ಬೆಳಿಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ಸೇವೆ ಒದಗಿಸಲಾಗುವುದು

ಅರ್ಜಿ ಸಲ್ಲಿಸಲು ಆನ್ಲೈನ್ ನಲ್ಲಿರುವ ನಿರ್ದಿಷ್ಟ ದಿನಾಂಕಗಳು ?

6\6\2023 -15\06\2013

ಇದನ್ನು ಓದಿ : ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಈ ಕಾರ್ಡ್ ಬೇಕೇ ಬೇಕು ಅರ್ಜಿ ಸಲ್ಲಿಸುವುದು ಹೇಗೆ ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments