Saturday, July 27, 2024
HomeInformationಗಣೇಶ ಮೂರ್ತಿ ಬಗ್ಗೆ ಹೊಸ ಆದೇಶ : ಈ ಬಾರಿ DJ ಬಳಸಲು ಅನುಮತಿ ಇದೆಯಾ?

ಗಣೇಶ ಮೂರ್ತಿ ಬಗ್ಗೆ ಹೊಸ ಆದೇಶ : ಈ ಬಾರಿ DJ ಬಳಸಲು ಅನುಮತಿ ಇದೆಯಾ?

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಯಾವ ರೀತಿಯ ಗಣಪತಿಯನ್ನು ಗಣೇಶ ಹಬ್ಬದ ಸಮಯದಲ್ಲಿ ಕೂರಿಸಬೇಕು ಎಂಬುದರ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ. ಈಗಾಗಲೇ ಗಣೇಶ ಹಬ್ಬಕ್ಕೆ ರಾಜ್ಯದಲ್ಲಿ ಕ್ಷಣಗಣನೆ ಆರಂಭವಾಗಿದ್ದು ಇದಕ್ಕಾಗಿ ಮುಖ್ಯವಾದ ಆದೇಶವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿದೆ. ಯಾರೂ ಕೂಡ ಈ ಆದೇಶದ ಅನ್ವಯ ಇಂತಹ ಗಣಪತಿಯನ್ನು ಕೂರಿಸುವ ಹಾಗಿಲ್ಲ. ಈ ರೀತಿಯ ಗಣಪತಿಯನ್ನು ಹೇಗೆ ಕುರಿಸಬಾರದು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Eco-friendly Ganapathi seat
Eco-friendly Ganapathi seat
Join WhatsApp Group Join Telegram Group

ಗಣೇಶ ಹಬ್ಬಕ್ಕೆ ದಿನಗಣನೆ ಆರಂಭ :

ಈಗಾಗಲೇ ಗಣೇಶ ಹಬ್ಬಕ್ಕೆ ದಿನಗಡನೆ ಆರಂಭವಾಗಿದ್ದು ಗಣಪನನ್ನು ಎಲ್ಲರೂ ಕೂರಿಸಲು ತಮಗೆ ಬೇಕಾದಂತಹ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿಯು ಗಣೇಶ ಕೂರಿಸುವ ಅವರಿಗಾಗಿ ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಪಿಓಪಿ ಗಣಪನ ಮೇಲೆ ಒಂದು ಕಣ್ಣನ್ನು ಇಟ್ಟಿದೆ. ಯಾರೂ ಕೂಡ ಪಿಓಪಿ ಗಣಪತಿಯನ್ನು ಖರೀದಿ ಮಾಡುವಂತಿಲ್ಲ ಹಾಗೂ ಅದನ್ನು ನೀರಿನಲ್ಲಿ ವಿಸರ್ಜನೆ ಮಾಡುವಂತಿಲ್ಲ ಎಂದು ತಿಳಿಸಿದೆ.

ಪಿಒಪಿ ಗಣಪತಿ :

ಮಾಲಿನ್ಯ ನಿಯಂತ್ರಣ ಮಂಡಳಿಯು ಗಣಪನ ವಿರುದ್ಧ ಕೇಸಿನ ಅಸ್ತ್ರವನ್ನು ಪ್ರಯೋಗ ಮಾಡಲು ಸಿದ್ಧವಾಗುತ್ತಿದೆ. ಇನ್ನೇನು ಗಣೇಶನ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಆಪರೇಷನ್ ಗಣಪವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾರಂಭ ಮಾಡಿಕೊಂಡಿದೆ. ಇದರಿಂದಾಗಿ ಪಿಓಪಿ ಗಣಪನನ್ನು ರಾಜ್ಯದಲ್ಲಿ ತಯಾರಿ ಮಾಡಿದರೆ ಹಾಗೂ ಮಾರಾಟ ಮಾಡಿದರೆ ಜೊತೆಗೆ ಅದನ್ನು ವಿಸರ್ಜನೆ ಮಾಡಿದವರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಈಗಾಗಲೇ ಗಣೇಶ ಕೂರಿಸುವವರಿಗೆ ಖಡಕ್ವಾರ್ನಿಂಗ್ ಅನ್ನು ಸಹ ನೀಡಿದೆ.

ಇದನ್ನು ಓದಿ : ಬ್ಯಾಂಕ್ ಬ್ಯಾಲೆನ್ಸ್ Zero ಇದ್ರೂ ಪಾವತಿ ಮಾಡಬಹುದು: ಗೂಗಲ್‌ ಪೇ ಫೋನ್‌ ಪೇ ಬಳಕೆದಾರರಿಗೆ ಗುಡ್‌ ನ್ಯೂಸ್

ಪರಿಸರ ಸ್ನೇಹಿ ಗಣಪ :

ಈ ವರ್ಷದ ಗಣಪತಿ ಹಬ್ಬದ ಪರಿಸರಸ್ನೇಹಿ ಗಣಪನನ್ನು ಪೂಜಿಸಲು ಅವಕಾಶ ಕಲ್ಪಿಸಿ ಕೊಟ್ಟಿದ್ದು ರಾಜ್ಯ ಸರ್ಕಾರವು ಪರಿಸರ ಸ್ನೇಹಿ ಗಣಪನನ್ನು ಪೂಜಿಸುವ ಮುಖ್ಯ ಉದ್ದೇಶವನ್ನು ಒಳಗೊಂಡಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಿರುವ ಈ ನಿಯಮವನ್ನು ಮೀರಿ ಯಾರಾದರೂ ಪಿಒಪಿ ಗಣಪನನ್ನು ಖರೀದಿ ಮಾಡಿದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಕೆಲವು ಜನಸಾಮಾನ್ಯರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ ಆದರೆ ಈ ಮಾಹಿತಿಯು ಜೊತೆಗೆ ನಿಯಮವು ಕೇವಲ ಜನಸಾಮಾನ್ಯರಿಗೆ ಮಾತ್ರ ಅನ್ವಯವಾಗದೆ ರಾಜ್ಯದಲ್ಲಿ ಕುರಿಸುವಂತಹ ಎಲ್ಲಾ ಜನರಿಗೂ ಸಹ ಈ ನಿಯಮ ಅನ್ವಯವಾಗಲಿದೆ. ಈ ರೀತಿಯ ಗಣಪಗಳನ್ನು ಒಂದು ವೇಳೆ ಯಾವ ಅಂಗಡಿಯೂ ಹೊಂದಿರುತ್ತದೆಯೋ ಅಂಗಡಿಯನ್ನು ಬ್ಲಾಕ್ ಮಾಡಲಾಗುತ್ತದೆ ಎಂಬ ಸೂಚನೆಯನ್ನು ಸಹ ಮಾಲಿನ್ಯ ನಿಯಂತ್ರಣ ಮಂಡಳಿಯು ತಿಳಿಸಿದೆ.

ಹೀಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ಪಿಒಪಿ ಗಣಪನ ಬಗ್ಗೆ ತಿಳಿಸಿದ್ದು ಈ ರೀತಿಯ ಪಿಓಪಿ ಗಣಪ್ಪನನ್ನು ಕೂರಿಸಿದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವುದಾಗಿ ತಿಳಿಸಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡುವುದರ ಮೂಲಕ ಜೊತೆಗೆ ಗಣಪತಿಯನ್ನು ಯಾರು ಕೂರಿಸಲು ಸಿದ್ಧರಿದ್ದಾರೋ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಆಧಾರ್ ಕಾರ್ಡ್ ಎಚ್ಚರ..! ಈ ತಪ್ಪು ಮಾಡಿದ್ರೆ ನಿಮ್ಮ ಖಾತೆಯಲ್ಲಿ ಹಣ ಖಾಲಿ, ಇಲ್ಲಿದೆ ಡಿಟೇಲ್ಸ್

ಬ್ಯಾಂಕ್ ಬ್ಯಾಲೆನ್ಸ್ Zero ಇದ್ರೂ ಪಾವತಿ ಮಾಡಬಹುದು: ಗೂಗಲ್‌ ಪೇ ಫೋನ್‌ ಪೇ ಬಳಕೆದಾರರಿಗೆ ಗುಡ್‌ ನ್ಯೂಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments