Sunday, June 23, 2024
HomeTrending Newsಫ್ರೀ ಗ್ಯಾರೆಂಟಿ ಪಡೆಯಲು ಈ ಮಾರ್ಗ ಅನುಸರಿಸಿದರೆ ಸುಲಭ. ಪ್ರತಿಯೊಬ್ಬರಿಗೂ ದೊರೆಯುತ್ತದೆ

ಫ್ರೀ ಗ್ಯಾರೆಂಟಿ ಪಡೆಯಲು ಈ ಮಾರ್ಗ ಅನುಸರಿಸಿದರೆ ಸುಲಭ. ಪ್ರತಿಯೊಬ್ಬರಿಗೂ ದೊರೆಯುತ್ತದೆ

ಫ್ರೀ ಗ್ಯಾರೆಂಟಿ ಕಾಂಗ್ರೆಸ್ ಪಕ್ಷವು 2023ರ ಚುನಾವಣಾ ಪೂರ್ವ 5 ಭರವಸೆಗಳನ್ನು ನೀಡಿತ್ತು. ಆ ಭರವಸೆಗಳನ್ನು ಪಡೆದುಕೊಳ್ಳಬೇಕಾದರೆ ಜನರಿಗೆ ಯಾವ್ಯಾವ ದಾಖಲೆಗಳು ಅಗತ್ಯ ಹಾಗೂ ಕಡ್ಡಾಯವಾಗಿದೆ ಎಂಬುದನ್ನು ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ ನಿಖರ ಹಾಗೂ ಸ್ಪಷ್ಟವಾದ ಮಾಹಿತಿಗೆ ಟೆಲಿಗ್ರಾಂ ಗ್ರೂಪನ್ನು ಜಾಯಿನ್ ಆಗಿ

get-free-guarantee
Join WhatsApp Group Join Telegram Group

ನಮಸ್ಕಾರ ಕರ್ನಾಟಕ ಜನತೆಗೆ ಐದು ಭರವಸೆಗಳನ್ನು ನೀಡಿದ ಕಾಂಗ್ರೆಸ್ ಪಕ್ಷವು ಆ ಭರವಸೆಗಳನ್ನು ಅನುಷ್ಠಾನಕ್ಕೆ ತರುವುದಕ್ಕಿಂತ ಮೊದಲು ನೀವು ಕೆಲವೊಂದು ದಾಖಲೆಗಳನ್ನು ನಿಮ್ಮ ಬಳಿ ಇರಬೇಕು. ಮುಖ್ಯವಾದ ದಾಖಲೆ ಬಗ್ಗೆ ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ಓದಿ

ಮೊದಲನೆಯದಾಗಿ ರೇಷನ್ ಕಾರ್ಡ್ ಇರಬೇಕು ಎನ್ನುತ್ತಿದ್ದಾರೆ? ಹಾಗೂ ಹೊಸ ರೇಷನ್ ಕಾರ್ಡ್ ಪಡೆಯಲು ಈಗ ಸಾಧ್ಯವಾಗುತ್ತಿಲ್ಲ ಏಕೆಂದರೆ ಕಾಂಗ್ರೆಸ್ ಭರವಸೆ ಪಡೆದುಕೊಳ್ಳಲು ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ ಹಾಗಾಗಿ ತಾತ್ಕಾಲಿಕವಾಗಿ ಹೊಸ ರೇಷನ್ ಕಾರ್ಡನ್ನು ಸ್ಥಗಿತ ಮಾಡಲಾಗಿದೆ ಎನ್ನಲಾಗುತ್ತಿದೆ ಸ್ವಲ್ಪ ದಿನ ಕಳೆದ ನಂತರ ಮತ್ತೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಬಹುದು

ರೇಷನ್ ಕಾರ್ಡನ್ನು ಸಿಕ್ತು ಆದರೆ ಆ ರೇಷನ್ ಕಾರ್ಡಿನಲ್ಲೂ ಸಹ ಬಿಪಿಎಲ್ ಮತ್ತು ಎಪಿಎಲ್ ಎಂಬುದು ಇದೆ ಹಾಗಾಗಿ ನಿಮಗೆ ಬಿಪಿಎಲ್ ಕಾರ್ಡ್ ಬೇಕಾದರೆ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಮಾತ್ರ ಅದು ದೊರೆಯುತ್ತದೆ ಹಾಗೂ ಕೆಲವೊಂದು ನಿಯಮಗಳು ಸಹ ಇದೆ ಅದೇನೆಂದರೆ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗೆ ಕಡಿಮೆ ಭೂಮಿಯನ್ನು ಹೊಂದಿರಬೇಕು

ನಮಗೆ ಯಾವೆಲ್ಲ ದಾಖಲೆಗಳು ಬೇಕು ಹಾಗು ಅದರ ಪ್ರಕ್ರಿಯೆ ಯಾವ ರೀತಿ ಇದೆ ಎಂಬುದನ್ನು ತಿಳಿಯೋಣ

  • ಈಗಾಗಲೇ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದ್ದರೆ ಆ ರೇಷನ್ ಕಾರ್ಡನ್ನು. ಆಧಾರ್ ಕಾರ್ಡ್. ಹೊಂದಿರಬೇಕು ಹಾಗೂ ಮನೆಯಲ್ಲಿರುವ ಎಲ್ಲಾ ಸದಸ್ಯರನ್ನು ರೇಷನ್ ಕಾರ್ಡಿನಲ್ಲಿ ನೋಂದಣಿ ಮಾಡಿಸಿ
  • ನಂತರದಲ್ಲಿ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಒಂದು ಒಳ್ಳೆಯ ಅಂಶವಾಗಿದೆ.ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಬೇಗನೆ ದತ್ತಾಂಶ ದೊರೆಯುವುದರಿಂದ ನಿಮ್ಮ ಕೆಲಸ ಪ್ರಕ್ರಿಯೆಯು ಸರ್ಕಾರದ ಕಡೆಯಿಂದ ಬೇಗ ಪೂರ್ಣಗೊಳ್ಳುತ್ತದೆ ಹಾಗಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ನಿಮಗೆ ಯೋಜನೆ ಲಾಭ ಪಡೆಯಲು ಸಹಕಾರಿಯಾಗಲಿದೆ
  • ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಿದಂತಹ ಕುಟುಂಬದ ಸದಸ್ಯರಿಗೆ ಜಾತಿ ಆದಾಯ ಪ್ರಮಾಣ ಪತ್ರ ಪಡೆದುಕೊಂಡಿರಿ.ಕುಟುಂಬದ ವಾರ್ಷಿಕ ಆದಾಯವು ಸಹ ಬಿಪಿಎಲ್ ಕಾರ್ಡ್ ಮಾಡಿಸಲು ಇಂತಿಷ್ಟೇ ಆದಾಯ ಇರಬೇಕೆಂಬ ನಿಯಮ ಇದೆ ಹಾಗಾಗಿ ಕುಟುಂಬದ ಎಲ್ಲಾ ಸದಸ್ಯರ ಆದಾಯ ಪ್ರಮಾಣ ಪತ್ರ ಪಡೆದುಕೊಂಡಿರಿ
  • ಮನೆ ಯಜಮಾನ ಅಥವಾ ಮುಖ್ಯಸ್ಥೆ ಕಾರ್ಡಿನಲ್ಲಿ ಹೆಸರು ನಮದಾಗಿರಬೇಕು
get-free-guarantee

ಈಗ ಅರ್ಜಿ ಸಲ್ಲಿಸುವುದು ಹೇಗೆ

  • ನಿಮ್ಮ ಹತ್ತಿರ ಇರುವಂತಹ ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಇದು ಸಾಧ್ಯವಾಗದಿದ್ದರೆ ನಿಮ್ಮ ಹತ್ತಿರದ ಸೈಬರ್ ಭೇಟಿ ನೀಡಿ ಕುಟುಂಬದ ಸದಸ್ಯರೆಲ್ಲರೂ ಸಹ ಹೋಗಿ ಒಬ್ಬರ ಹೆಸರಿನಲ್ಲಿ ಅಂದರೆ ಮುಖ್ಯಸ್ಥರ ಹೆಸರಿನಲ್ಲಿ ಅರ್ಜಿ ಸಲ್ಲಿಸಿ ಕುಟುಂಬದ ಎಲ್ಲ ಸದಸ್ಯರ ನೋಂದಣಿ ಆಗಿರಬೇಕು ರೇಷನ್ ಕಾರ್ಡ್ ಅನೇಕ ಮಾರ್ಗಗಳನ್ನು ಅನುಸರಿಸಬೇಕು
  • ನಂತರದಲ್ಲಿ ನಿಮ್ಮ ಎಲ್ಲಾ ದಾಖಲೆ ತೆಗೆದುಕೊಂಡು ಆಹಾರ ಇಲಾಖೆಗೆ ಭೇಟಿ ನೀಡಿ.ನಂತರದಲ್ಲಿ ದಾಖಲೆಗಳ ಪರಿಶೀಲನೆ ಮಾಡುತ್ತಾರೆ ಇತ್ತೀಚಿಗೆ ಕಾಂಗ್ರೆಸ್ ಸರ್ಕಾರ ಬಂದ ನಂತರ ನನಗೆ ಯೋಜನೆಗಳಿಗೆ ಬಿಪಿಎಲ್ ಕಾರ್ಡ್ ಕಡ್ಡಾಯವಾಗಿದೆ
  • ಆಹಾರ ಇಲಾಖೆ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸಿ, ಒಂದು ಚೆಕ್ಲಿಸ್ಟ್ ಅನ್ನು ನೀಡಬಹುದು
  • ನಂತರದಲ್ಲಿ ನಿಮ್ಮ ತಾಲೂಕು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ವಿಎ ಅವರು ಆದಾಯ ಆಸ್ತಿ ವಿವರವನ್ನು ಪಡೆಯುತ್ತಾರೆ ಒಂದು ದಾಖಲೆ ರೆಡಿ ಮಾಡುತ್ತಾರೆ
  • ಪುನಃ ಆ ದಾಖಲೆಗಳನ್ನು ಪಡೆದು ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡಿ ಮತ್ತೊಮ್ಮೆ ಪರಿಶೀಲಿಸಿ, ಈ ಮೂಲಕ ಪರಿಶೀಲಿಸಿದರೆ ರೇಷನ್ ಕಾರ್ಡ್ ಪಡೆದುಕೊಳ್ಳುವುದು ಸರಳವಾಗುತ್ತದೆ
  • ನಿಮ್ಮ ಕುಟುಂಬದ ಆದಾಯ ಆಸ್ತಿ ಹೆಚ್ಚಾಗಿದ್ದರೆ ವಿಲೇಜ್ ಅಕೌಂಟೆಂಟ್ ಅವರು ಅದನ್ನು ದಾಖಲೆ ರೂಪದಲ್ಲಿ ದಾಖಲಿಸಿದ್ದರೆ ನಿಮಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ ಎಪಿಎಲ್ ಕಾರ್ಡ್ ಸಿಗಬಹುದು

ಈ ಮೇಲಿನ ಎಲ್ಲಾ ಪ್ರಮುಖ ವಿಷಯಗಳು ನಿಮಗೆ ಉಪಯೋಗವಾಗುತ್ತದೆ ಹಾಗೂ ಇದೇ ರೀತಿಯಾದ ಮಾಹಿತಿಯನ್ನು ಪಡೆಯಬೇಕಾದರೆ ನಮ್ಮ ವೆಬ್ಸೈಟ್ ಅನ್ನು ಫಾಲೋ ಮಾಡಿ ಹಾಗೂ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ

ನಿಮಗೆ ಪ್ರತಿಯೊಂದು ಮಾಹಿತಿ ನಿಮ್ಮ ಅಂಗೈಯಲ್ಲಿ ಎಲ್ಲ ಇಲಾಖೆಯ ಮಾಹಿತಿ ದೊರೆಯಲಿದೆ ರಾಜಕೀಯ ವಿಚಾರಗಳು ಮಾಹಿತಿ ನಂತರದಲ್ಲಿ ಯೋಜನೆಯ ಮನದಂಡಗಳು ಯಾವ್ಯಾವು ಎಂಬುದರ ಕುರಿತು ಮಾಹಿತಿ ನೀಡಲಾಗುವುದು ನಾವು ಕೊಟ್ಟಿರುವ ಲಿಂಕ್ ಮೂಲಕ ಗ್ರೂಪ್ ಗೆ ಜಾಯಿನ್ ಆದರೆ ಪ್ರತಿದಿನ ಮಾಹಿತಿ ದೊರೆಯಲಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments