Friday, June 21, 2024
HomeNewsಇಡೀ ರಾಜ್ಯಕ್ಕೆ ಸೋಮವಾರದಿಂದ ಮಹಾದೊಡ್ಡ ಗಂಡಾಂತರ ಕಾದಿದೆ: ಏನಿದು ಭಯಾನಕ ಸುದ್ದಿ..?

ಇಡೀ ರಾಜ್ಯಕ್ಕೆ ಸೋಮವಾರದಿಂದ ಮಹಾದೊಡ್ಡ ಗಂಡಾಂತರ ಕಾದಿದೆ: ಏನಿದು ಭಯಾನಕ ಸುದ್ದಿ..?

ನಮಸ್ಕಾರ ಸ್ನೇಹಿತರೇ, ಶ್ರೀ ಶಿವಾನಂದ ಸ್ವಾಮಿಗಳು ನಮ್ಮ ದೇಶ ಹಾಗೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಉಂಟಾಗುವ ಭವಿಷ್ಯವನ್ನು ಕುರಿತು ಶ್ರೀ ಭವಿಷ್ಯವನ್ನು ನುಡಿದು ಹೆಸರನ್ನು ಗಳಿಸಿರುವ ಇವರು ಮತ್ತೊಂದು ಭಯಾನಕ ಭವಿಷ್ಯವನ್ನು ನೋಡಿದಿದ್ದಾರೆ. ಕುಡಿಶ್ರೀ ಅವರು ನುಡಿದಿರುವ ಎಲ್ಲಾ ಭವಿಷ್ಯಗಳು ಯಶಸ್ವಿಯಾಗಿವೆ. ಹಾಗಾದರೆ ಶ್ರೀಗಳು ಯಾವ ಭವಿಷ್ಯವನ್ನು ನುಡಿದಿದ್ದಾರೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ನೋಡಬಹುದು.

Future of Sri Sivananda Swami
Future of Sri Sivananda Swami
Join WhatsApp Group Join Telegram Group

ಕೂಡಿಶ್ರೀ ಶಿವಾನಂದ ಸ್ವಾಮಿಗಳು :

ಸುದ್ದಿಗಾರರೊಂದಿಗೆ ಅಧಿಕೃತವಾಗಿ ಕೊಡಿ ಶ್ರೀ ಶಿವಾನಂದ ಸ್ವಾಮಿಗಳು ಮಾತನಾಡಿದ್ದಾರೆ. ಕೂಡಿ ಶ್ರೀ ಅವರು ಮತ್ತೊಂದು ಭಯಾನಕವಾದ ಭವಿಷ್ಯವನ್ನು ನುಡಿದಿದ್ದಾರೆ. ಹಾಗಾದರೆ ಕುಡಿ ಶ್ರೀ ಅವರು ಯಾವ ಭವಿಷ್ಯವನ್ನು ನುಡಿದಿದ್ದಾರೆ ಎಂದು ನೋಡುವುದಾದರೆ,

ಶ್ರೀ ಶಿವಾನಂದ ಸ್ವಾಮಿಗಳ ಭವಿಷ್ಯ :

ಜಾಗತಿಕವಾಗಿ ಪ್ರಪಂಚದಾದ್ಯಂತ ವಿಪರೀತವಾದ ಮಳೆಗಳು ಸಂಭವಿಸುವ ಸಾಧ್ಯತೆ ಇದೆ ಹಾಗೂ ಕೆಲವೊಂದಿಷ್ಟು ಕಡೆಗಳಲ್ಲಿ ಯುದ್ಧದ ಭೀತಿಗಳು ಸಹ ಉಂಟಾಗುತ್ತವೆ ಇದರಿಂದ ಯುದ್ಧಗಳು ಆಗುವ ಸಾಧ್ಯತೆ ಇದೆ ಎಂದು ಕೊಡಿ ಶ್ರೀ ಶಿವಾನಂದ ಸ್ವಾಮಿಗಳು ಭವಿಷ್ಯ ನುಡಿದಿದ್ದು ಅಲ್ಲದೆ ಭೂಕಂಪ ಸುನಾಮಿಗಳು ಸಹ ಹೆಚ್ಚಾಗಿ ಉಂಟಾಗುತ್ತವೆ ಎಂಬುದನ್ನು ಹೇಳಿದ್ದಾರೆ.

ಜನರ ಸಾವು :

ಅನೇಕ ಜನರು ವಿಷ ಅನಿಲಗಳನ್ನು ಸೇರಿಸಿ ಸಾವಿಗೀಡಾಗುತ್ತಾರೆ. ಇದೊಂದು ರೀತಿಯಲ್ಲಿ ಭಾರತಕ್ಕೆ ಒಂದು ದೊಡ್ಡ ಅಪಾಯ ಎಂದು ಹೇಳಬಹುದು ಎಂಬುದರ ಬಗ್ಗೆ ಸೂಚಿಸುತ್ತಾರೆ. ಈ ರೀತಿ ಮಳೆಯಿಂದಾಗಿ ಭೂಕಂಪನದಿಂದಾಗಿ ಜನರು ಅನೇಕ ರೀತಿಯಲ್ಲಿ ಸಾವಿಗೀಡಾಗುತ್ತಾರೆ ಇದು ಭಾರತವು ಎದುರಿಸಬೇಕಾದ ದೊಡ್ಡ ಸಮಸ್ಯೆ ಎಂದು ಕೊಡಿ ಶ್ರೀ ಅವರು ತಿಳಿಸಿದ್ದಾರೆ.

ಇದನ್ನು ಓದಿ : ಮೋದಿ ಸರ್ಕಾರದಿಂದ ಮಹಿಳೆಯರಿಗೆ ಡಬಲ್‌ ಧಮಾಕ; 75 ಲಕ್ಷ ಮಹಿಳೆಯರಿಗೆ ಉಚಿತ LPG ಮತ್ತು ಸಿಲಿಂಡರ್‌ ಬೆಲೆಯಲ್ಲಿ 200 ರೂ. ಇಳಿಕೆ.! ಯಾರಿಗೆ ಗೊತ್ತಾ?

ಜಲಪ್ರಳಯದ ಮುನ್ಸೂಚನೆ :

ಎರಡು ದೇಶಗಳ ಪರಿಸ್ಥಿತಿ ತುಂಬಾ ಮಳೆಗಳು ಉಂಟಾಗಿರುವುದರಿಂದ ಹದಿಗಳುತ್ತದೆ ಹಾಗೂ ನಾಶವು ಉಂಟಾಗುವ ಸಾಧ್ಯತೆ ಇದೆ ಎಂಬುದನ್ನು ಸ್ವಾಮೀಜಿಗಳು ತಿಳಿಸಿದ್ದಾರೆ. ಕೂಡಿ ಶ್ರೀ ಸ್ವಾಮೀಜಿ ಅವರು ಜಲಪ್ರಳಯ ಆಗಬಹುದು ಎನ್ನುವ ಮುನ್ಸೂಚನೆಯನ್ನು ಸಹ ನೀಡಿದ್ದಾರೆ. ಆಹಾರ ಪದಾರ್ಥಗಳಲ್ಲಿ ವಿಷವು ಮಿಶ್ರಣವಾಗುತ್ತಿದೆ ಹಾಗಾಗಿ ನಾವು ಅದನ್ನು ಯಾವತ್ತಿಗೂ ಕಡೆಗಣಿಸಬೇಕು ಇಲ್ಲವಾದರೆ ದೊಡ್ಡ ಸಮಸ್ಯೆಗಳನ್ನೇ ನಾವು ಎದುರಿಸಬಹುದು ಎಂದು ಕೊಡಿ ಶ್ರೀ ಅವರು ತಮ್ಮ ಭವಿಷ್ಯವನ್ನು ನಡೆದಿದ್ದಾರೆ. ರಾಜಕೀಯ ಮಹಾದೊಡ್ಡ ಗಂಡಾಂತರ ಉಂಟಾಗುತ್ತದೆ ಇದರಿಂದ ಹೆಚ್ಚು ಮಳೆಯಿಂದಾಗಿ ಅಪಾಯಗಳು ಸಹ ಉಂಟಾಗುತ್ತದೆ ಎಂದು ಕೊಡಿ ಶ್ರೀ ಅವರು ಹೇಳಿದ್ದಾರೆ. ಹಾಗಾಗಿ ಈ ಭವಿಷ್ಯವನ್ನು ಎಂದಿಗೂ ಸಹ ನಿರ್ಲಕ್ಷ್ಯ ಮಾಡಬೇಡಿ ಇದರ ಬಗ್ಗೆ ಹೆಚ್ಚು ಗಮನಹರಿಸುವುದು ಮುಖ್ಯ ಎಂಬುದನ್ನು ಹೇಳಿದ್ದಾರೆ.

ಹೀಗೆ ಕೊಡಿ ಶ್ರೀ ಶಿವಾನಂದ ಸ್ವಾಮೀಜಿ ಅವರು ಮುಂದಿನ ಭವಿಷ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಮುಂದಿನ ದಿನಮಾನಗಳಲ್ಲಿ ರಾಜ್ಯದಲ್ಲಿ ಭೂಕಂಪ ಹಾಗೂ ಸುನಾಮಿಗಳು ಜೊತೆಗೆ ಆಹಾರ ಪದಾರ್ಥಗಳಲ್ಲಿ ಉಂಟಾಗುವ ಸಮಸ್ಯೆ ಅಲ್ಲದೆ ಜಲಪ್ರಳಯದಂತಹ ಅನೇಕ ಸಮಸ್ಯೆಗಳು ಉಂಟಾಗಿ ಬಹುದೊಡ್ಡ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಂದ ನಮಗೆ ಸುಲಭವಾಗಿ ಹೊರಬರಲು ಸಾಧ್ಯವಾಗುವುದಿಲ್ಲ ಹಾಗಾಗಿ ಇದರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಅಲ್ಲದೆ ಈ ರೀತಿಯ ತೊಂದರೆಗಳು ನಮ್ಮ ರಾಜ್ಯಕ್ಕೆ ಉಂಟಾಗಬಹುದು ಎಂಬ ಎಚ್ಚರಿಕೆಯನ್ನು ಸಹ ನೀಡಿರುವುದರಿಂದ ಸಾಕಷ್ಟು ಎಚ್ಚರದಿಂದ ಇರುವುದು ಒಳ್ಳೆಯದು ಎಂದು ಹೇಳಬಹುದು. ಹೀಗೆ ನಿಮ್ಮ ಸ್ನೇಹಿತರು ಯಾರಾದರೂ ಹೆಚ್ಚಾಗಿ ಭವಿಷ್ಯದಲ್ಲಿ ಆಗುವಂತಹ ವಿಷಯಗಳ ಬಗ್ಗೆ ಕುತೂಹಲದಿಂದದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಅವರು ಸಹ ಮುಂದಿನ ಭವಿಷ್ಯ ನಮ್ಮ ರಾಜ್ಯದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

2 ರೂಪಾಯಿ ಹಳೆಯ ನಾಣ್ಯ ಇದ್ರೆ ನಿಮ್ಮ ಅದೃಷ್ಟ ಬದಲಾಗೋದು ಗ್ಯಾರಂಟೀ..! ಪ್ರತಿಯೊಬ್ಬರು ಈ ವಿಷಯವನ್ನು ನೋಡಲೇಬೇಕಾದ ಸುದ್ದಿ

UPI ಬಳಕೆದಾರರೇ ಎಚ್ಚರಿಕೆ! ಆನ್‌ಲೈನ್ ಪಾವತಿ ಮಾಡುವಾಗ ಅಪ್ಪಿ ತಪ್ಪಿನೂ ಈ ಕೆಲಸ ಮಾಡಬೇಡಿ; ಮಾಡಿದ್ರೆ ನಿಮ್ಮ ಖಾತೆ ಖಾಲಿ ಖಾಲಿ.!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments