Friday, July 26, 2024
HomeNewsಬರಗಾಲ ಪೀಡಿತ ಎಂದು 130 ತಾಲ್ಲೂಕುಗಳನ್ನು ಘೋಷಿಸಲಿ : ರೈತ ಸಂಘದ ಆಗ್ರಹ

ಬರಗಾಲ ಪೀಡಿತ ಎಂದು 130 ತಾಲ್ಲೂಕುಗಳನ್ನು ಘೋಷಿಸಲಿ : ರೈತ ಸಂಘದ ಆಗ್ರಹ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ರೈತ ಸಂಘವು ರಾಜ್ಯ ಸರ್ಕಾರಕ್ಕೆ 130 ತಾಲೂಕುಗಳನ್ನು ಬರಗಾಲಪೀಡಿತ ಪ್ರದೇಶಗಳು ಎಂದು ಘೋಷಣೆ ಮಾಡಬೇಕೆಂದು ಆಗ್ರಹ ನಡೆಸುತ್ತಿವೆ. ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್ಚರ ಬಸವರಾಜಪ್ಪ ಅವರು ರಾಜ್ಯದ 130 ತಾಲೂಕುಗಳನ್ನು ಬರಗಾಲಪಡಿತ ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು. ಹಾಗಾದರೆ ಬರಪೀಡಿತ ರಾಜ್ಯಗಳು ಯಾವುವು ಎಂಬುದರ ಬಗ್ಗೆ ಹಾಗೂ ರೈತ ಸಂಘವು ಬರಪೀಡಿತ ಪ್ರದೇಶಗಳು ಎಂದು ಈ ತಾಲೂಕುಗಳನ್ನು ಏಕೆ ಘೋಷಿಸಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

there-is-not-much-rain-in-this-taluk
there-is-not-much-rain-in-this-taluk
Join WhatsApp Group Join Telegram Group

ಬರಗಾಲ ಎಂದು ಘೋಷಣೆ :

ವಾಡಿಕೆಯಂತೆ ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆ ಆಗಿಲ್ಲ. ಇದರಿಂದ ರೈತರು ಬೆಳೆದಂತಹ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ. ಈ ಹಿಂದೆ ಶೇಕಡ 40ರಷ್ಟು ಬೆಳೆಗಳು ಮಳೆಬಾರದ ಕಾರಣ ನಾಶವಾಗಿರುವುದರಿಂದ ಅವುಗಳನ್ನು ಬರಗಾಲ ಎಂದು ಘೋಷಣೆ ಮಾಡಲಾಗುತ್ತಿತ್ತು. ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ರೈತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್ ಆರ್ ಬಸವರಾಜಪ್ಪ ಅವರು ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕೆಂದು ಹೇಳಿದರು.

ಸರ್ಕಾರಕ್ಕೆ ಒತ್ತಾಯ :

ರಾಜ್ಯ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ ಎಂದು ಮಹಿಮೆರೆತು ಕುಳಿತಿದೆ ಎಂದು ಹೇಳಲಾಗುತ್ತಿದ್ದು ಈ ಪರಿಸ್ಥಿತಿ ಮುಂದುವರೆದರೆ ಗ್ಯಾರಂಟಿ ಯೋಜನೆಗಳು ಜನರ ಮನಸ್ಸಿನಿಂದ ಕೊಚ್ಚಿ ಹೋಗುತ್ತವೆ. 120 ತಾಲೂಕುಗಳಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬರಗಾಲದ ಛಾಯೆ ಇದೆ ಎಂದು ತಿಳಿಸಿದ್ದಾರೆ ಆದ್ದರಿಂದ 630 ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಿ ಪರಿಹಾರವಾಗಿ ಸರ್ಕಾರವು ಎಕರೆಗೆ 725000 ರೂಪಾಯಿಗಳು ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನು ಓದಿ : ಸ್ಕಾಲರ್ಶಿಪ್ ಬಗ್ಗೆ ರಾಜ್ಯದ ಪ್ರತಿಯೊಬ್ಬ ವಿದ್ಯಾರ್ಥಿಯು ತಿಳಿದುಕೊಳ್ಳಿ ಹೊಸ ಅಪ್ಡೇಟ್ ಬಂದಿದೆ

ಫಸಲ್ ಭೀಮಾ ರೈತರಿಗೆ ಪರಿಹಾರ :

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರು ರೈತರಿಗೆ ಫಸಲ್ ವಿಮಾ ಮಾಡಿಸಿದಂತಹ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು ಎಂದು ಹೇಳಿದರು ಇದರ ಜೊತೆಗೆ ಕನಿಷ್ಠ 10 ಗಂಟೆ ರೈತರ ಐಪಿಎಸ್ ಎಟ್ ಗಳಿಗೆ ಹಗಲು ಹೊತ್ತು ಸಮರ್ಪಕ ವಿದ್ಯುತ್ ನೀಡಬೇಕು. ಆಧಾರ್ ಕಾರ್ಡ್ ಜೋಡಣೆಗೆ ಐಪಿಸಿಟ್ ಗಳಿಗೆ ಒತ್ತಾಯಿಸಬಾರದು. ಹೀಗೆ ಒತ್ತಾಯಿಸಿದರೆ ಇದರ ಹಿಂದೆ ಖಾಸಗೀಕರಣದ ಹೊನ್ನಾರ ಅಡಗಿದೆ ಎಂದು ಅಧ್ಯಕ್ಷರು ಹೇಳಿದರು. ಆಧಾರ್ ಕಾರ್ಡ್ ಜೋಡಣೆ ಮಾಡಿದರೆ ಮುಂದೆ ಮೊಬೈಲ್ ಗಳಿಗೆ ಕರೆನ್ಸಿ ಹಾಕಿಸಿಕೊಂಡು ಉಪಯೋಗಿಸುವ ಪರಿಸ್ಥಿತಿ ಬರುತ್ತದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷರು ಎಚ್ಚರ ಬಸವರಾಜಪ್ಪ ಅವರು ಹೇಳಿದರು. ಒಟ್ಟಾರೆಯಾಗಿ 130 ತಾಲ್ಲೂಕುಗಳನ್ನು ಅಧ್ಯಕ್ಷರು ಸರ್ಕಾರಕ್ಕೆ ಬರಪೀಡಿತ ತಾಲೂಕುಗಳು ಎಂದು ಘೋಷಿಸಬೇಕೆಂದು ಆಗ್ರಹಿಸಿದರು.

ಹೀಗೆ ರಾಜ್ಯ ಸರ್ಕಾರಕ್ಕೆ ರಾಜ್ಯ ರೈತ ಸಂಘದ ಘಟಕದ ಅಧ್ಯಕ್ಷರಾದ ಎಚ್ಆರ್ ಬಸವರಾಜಪ್ಪ ಅವರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಹೊರಡಿಸಬೇಕೆಂದು ಆಗ್ರಹಿಸಿದರು ಇದರಿಂದ ಅಂತಹ ತಾಲೂಕುಗಳಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ ಹಾಗಾಗಿ ಅವರಿಗೆ ಪರಿಹಾರವನ್ನು ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಹೀಗೆ ರೈತರಿಗೆ ಸಹಾಯವಾಗುವಂತೆ ಸರ್ಕಾರವು ಕೆಲಸ ಮಾಡಬೇಕೆಂದು ತಿಳಿಸಿದರು. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ರೈತ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

2 ರೂಪಾಯಿ ಹಳೆಯ ನಾಣ್ಯ ಇದ್ರೆ ನಿಮ್ಮ ಅದೃಷ್ಟ ಬದಲಾಗೋದು ಗ್ಯಾರಂಟೀ..! ಪ್ರತಿಯೊಬ್ಬರು ಈ ವಿಷಯವನ್ನು ನೋಡಲೇಬೇಕಾದ ಸುದ್ದಿ

UPI ಬಳಕೆದಾರರೇ ಎಚ್ಚರಿಕೆ! ಆನ್‌ಲೈನ್ ಪಾವತಿ ಮಾಡುವಾಗ ಅಪ್ಪಿ ತಪ್ಪಿನೂ ಈ ಕೆಲಸ ಮಾಡಬೇಡಿ; ಮಾಡಿದ್ರೆ ನಿಮ್ಮ ಖಾತೆ ಖಾಲಿ ಖಾಲಿ.!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments