Saturday, July 27, 2024
HomeNewsರೇಷನ್ ಕಾರ್ಡ್ ಇದ್ದವರಿಗೆ ಮಾತ್ರ 428 ರೂಪಾಯಿಗಳಲ್ಲಿ ಗ್ಯಾಸ್ ಸಿಲಿಂಡರ್ : ಇಲ್ಲಿದೆ ಮಾಹಿತಿ

ರೇಷನ್ ಕಾರ್ಡ್ ಇದ್ದವರಿಗೆ ಮಾತ್ರ 428 ರೂಪಾಯಿಗಳಲ್ಲಿ ಗ್ಯಾಸ್ ಸಿಲಿಂಡರ್ : ಇಲ್ಲಿದೆ ಮಾಹಿತಿ

ನಮಸ್ಕಾರ ಸ್ನೇಹಿತರೆ, ರೇಷನ್ ಕಾರ್ಡ್ ಇದ್ದವರಿಗೆ ಇವತ್ತಿನ ಲೇಖನದಲ್ಲಿ ಗುಡ್ ನ್ಯೂಸ್ ನೀಡಲಾಗುತ್ತಿದೆ. ಇದೀಗ ಗ್ಯಾಸ್ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಹೊಸ ಸೌಲಭ್ಯವನ್ನು ಈ ಸರ್ಕಾರವು ಪಡಿತರ ಚೀಟಿದಾರರಿಗೆ ನೀಡಲು ನಿರ್ಧರಿಸಿದೆ. ಕೇವಲ 428ಗಳಲ್ಲಿ ಗ್ಯಾಸ್ ಸಿಲಿಂಡರ್ ಲಭ್ಯವಾಗಲಿದೆ. ಹಾಗಾದರೆ ಯಾವ ಸರ್ಕಾರವು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಿದೆ ಈ ಯೋಜನೆಯ ಪ್ರಯೋಜನವನ್ನು ಯಾರೆಲ್ಲಾ ಪಡೆಯಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

Gas cylinder
Gas cylinder
Join WhatsApp Group Join Telegram Group

ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ :

ವಾಣಿಜ್ಯ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನ ತೈಲ ಮಾರುಕಟ್ಟೆಯಲ್ಲಿ ಕಂಪನಿಗಳು ಸೆಪ್ಟೆಂಬರ್ 1ರಿಂದ ಇಳಿಕೆ ಮಾಡಿದೆ. ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯ ಬೆನ್ನಲ್ಲೇ ಇದೀಗ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಯನ್ನು ಸಹ ಘೋಷಣೆ ಮಾಡಿದೆ. ಗ್ಯಾಸ್ ಸಿಲಿಂಡರ್ ಸಬ್ಸಿಡಿ ಯನ್ನು 200 ರೂಪಾಯಿಗಳಲ್ಲಿ ನೀಡುವುದಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಪಡಿತರ ಚೀಟಿದಾರರಿಗೆ ಘೋಷಿಸಿದೆ. ಇನ್ನು 14 ಕೆಜಿ ಗ್ಯಾಸ್ ಸಿಲೆಂಡರ್ ಬೆಲೆಯನ್ನು ಸಹ ದೇಶದಲ್ಲಿ ಕಡಿಮೆಯಾಗುವ ಬಗ್ಗೆ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ತಿಳಿಸಿದೆ.

ಪಡಿತರ ಚೀಟಿದಾರರಿಗೆ ಹೊಸ ಸೌಲಭ್ಯ :

ಇನ್ನು 200 ರೂಪಾಯಿ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಇಳಿಕೆಯ ನಂತರ ದೊಡ್ಡ ಪ್ರಮಾಣದ ಬದಲಾವಣೆ ಆಗಲಿದೆ ಎಂದು ಹೇಳಿದರು ತಪ್ಪಾಗಲಾರದು. ಇನ್ನು ಗ್ಯಾಸ್ ಸಿಲಿಂಡರ್ ಬೆಲೆಯ ಇಳಿಕೆಯ ಖುಷಿಯಲ್ಲಿದ್ದಂತಹ ರಾಜ್ಯದ ಜನತೆಗೆ ಇದೀಗ ಮತ್ತೊಂದು ಸಿಹಿ ಸುದ್ದಿ ಹೊರ ಬಿದ್ದಿದೆ ಎಂದು ಹೇಳಬಹುದಾಗಿದೆ. ಇದೀಗ ಈ ಸರ್ಕಾರವು ಗ್ಯಾಸ್ ಮೇಲೆ ಮತ್ತಷ್ಟು ಕಡಿಮೆ ಮಾಡಲು ಹಾಗೂ ಪಡಿತರ ಚೀಟಿದಾರರಿಗೆ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ ಎಂದು ಹೇಳಬಹುದಾಗಿದೆ. ದೇಶದಲ್ಲಿ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ ನೀಡಲಾಗುತ್ತಿದ್ದು ಹೆಚ್ಚುತ್ತಿರುವ ಗ್ಯಾಸ್ ಬೆಲೆಗೆ ಇದೀಗ ಗೋವಾ ಸರ್ಕಾರವು ಬ್ರೇಕ್ ನೀಡಲು ಮುಂದಾಗಿದೆ.

ಗೋವಾ ಸರ್ಕಾರದ ಘೋಷಣೆ :

ಗೋವಾ ಸರ್ಕಾರವು ಇದೀಗ ಗ್ಯಾಸ್ ಬೆಲೆಯಲ್ಲಿ ಕಡಿಮೆ ಮಾಡುವ ಬಗ್ಗೆ ನಿರ್ಧರಿಸಿದ್ದು ಪಡಿತರ ಚೀಟಿದಾರರು ಗ್ಯಾಸ್ ಸಿಲಿಂಡರ್ ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ದೇಶದಾದ್ಯಂತ ಹೊಸ ಗ್ಯಾಸ್ ಬೆಲೆ ವ್ಯವಸ್ಥೆಯನ್ನು ಸರ್ಕಾರಿ ತೈಲ ಕಂಪನಿಗಳು ಪರಿಚಯಿಸಲು ಹೊರಟಿದೆ ಇದರಿಂದಾಗಿ ಗ್ಯಾಸ್ ಬೆಲೆಯ ಏರಿಕೆಯಿಂದ ಜನಸಾಮಾನ್ಯರು ಪರಿಹಾರವನ್ನು ಪಡೆಯಬಹುದು ಎಂದು ಹೇಳಲಾಗುತ್ತಿದೆ.

ಕೇವಲ 428ಗಳಲ್ಲಿ ಗ್ಯಾಸ್ ಸಿಲಿಂಡರ್ :

ಕೇವಲ ನಿಮಗೀಗ ಗ್ಯಾಸ್ ಸಿಲಿಂಡರ್ 428 ನಲ್ಲಿ ಸಿಗಲಿದೆ. ಅಂತ್ಯೋದಯ ಕಾರ್ಡ್ ದಾರರಿಗೆ ಅಂತ್ಯದ ಯೋಜನೆಯ ಅಡಿಯಲ್ಲಿ ಕಾರ್ಡ್ ಮಾಡಿಸಿದಂತಹ ಎಲ್ಲಾ ಫಲಾನುಭವಿಗಳಿಗೆ ಗೋವಾ ಸರ್ಕಾರವು ಕೇವಲ 428ಗಳಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು ನೀಡಲು ನಿರ್ಧರಿಸಿದೆ. ಎಲ್ಪಿಜಿ ಸಿಲಿಂಡರ್ ಮರುಪೂರ್ಣಕ್ಕಾಗಿ ಮುಖ್ಯಮಂತ್ರಿ ಆರ್ಥಿಕ ನೆರವು ಯೋಜನೆಗೆ ಚಾಲನೆಯನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಕೇಂದ್ರ ಸಚಿವ ಶಿರ್ಪಾದ ವೈ ನಾಯಕ್ ಅವರು ಪಣಜಿಯಲ್ಲಿ ಚಾಲನೆ ನೀಡಿದರು. ಗ್ಯಾಸ್ ಸಿಲಿಂಡರನ್ನು ಈ ಯೋಜನೆಯ ಅಡಿಯಲ್ಲಿ ಕಡಿಮೆ ಬೆಲೆಗೆ ಪಡೆಯಬಹುದಾಗಿದೆ.

ಇದನ್ನು ಓದಿ : ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಕುಶಲಕರ್ಮಿಗಳಿಗೆ ಸಿಕ್ತು ದೊಡ್ಡ ಉಡುಗೊರೆ! ದೇಶಾದ್ಯಂತ ವಿಶ್ವಕರ್ಮ ಯೋಜನೆಗೆ ಚಾಲನೆ

ಗ್ಯಾಸ್ ಸಿಲಿಂಡರ್ ಪಡೆಯುವ ವಿಧಾನ :

200 ರೂಪಾಯಿಗಳಷ್ಟು ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ದರವನ್ನು ಕಡಿಮೆ ಮಾಡಲಾಗಿದ್ದು , ಈ ಮೂಲಕ 14.2 ಕೆಜಿ ಸಿಲಿಂಡರ್ ಬೆಲೆಯು 903 ರುಪಾಯಿ ಆಗಿದೆ ಎಂದು ಗೋವಾದ ರಾಜಧಾನಿ ಪಣಜಿಯಲ್ಲಿ ನೋಡಬಹುದಾಗಿದೆ. ಅದೇ ರೀತಿ 917 ರೂಪಾಯಿ ಸಿಲಿಂಡರ್ ಬೆಲೆಯು ದಕ್ಷಿಣ ಗೋವಾದಲ್ಲಿ ಆಗಿದ್ದು ಇನ್ನು 200 ರೂಪಾಯಿಗಳದಷ್ಟು ಸರ್ಕಾರದಿಂದ 275 ರೂಪಾಯಿ ಲಭ್ಯತೆಯ ನಂತರ ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದ ಗ್ಯಾಸ್ ಸಿಲಿಂಡರ್ ಬೆಲೆಯು ಇದೀಗ 428 ರೂಪಾಯಿಗಳಿಗೆ ಇಳಿಕೆಯಾಗುತ್ತದೆ. ಈ ಮೂಲಕ ಅಂತ್ಯದ ಅನ್ನಯೋಜನೆಯ ಕಾರ್ಡ್ ಹೊಂದಿರುವವರು ಗೋವಾ ರಾಜ್ಯದಲ್ಲಿ ಕೇವಲ 428ಗಳಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು ಖರೀದಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ವಿಷಯವಾಗಿ ಹೊಸ ನಿಯಮವನ್ನು ನಮ್ಮ ಕರ್ನಾಟಕ ಸರ್ಕಾರವು ಸಹ ಜಾರಿಗೆ ತರುವ ಸಾಧ್ಯತೆಯಿದ್ದು ಕರ್ನಾಟಕದ ಜನತೆಗೂ ಸಹ ುಡ್ ನ್ಯೂಸ್ ಹಾಗೂ ಸಿಲಿಂಡರ್‌ನಲ್ಲಿ ಬೆಲೆ ಇಳಿಕೆಯಾಗುವ ಲಕ್ಷಣ ಇದೆ ಎಂದು ಹೇಳಬಹುದಾಗಿದೆ.

ಹೀಗೆ ಗೋವಾ ರಾಜ್ಯದಲ್ಲಿ ಗೋವಾ ರಾಜ್ಯದ ಜನತೆಗೆ ಸಹಕಾರಿಯಾಗುವ ಉದ್ದೇಶದಿಂದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಗೋವಾ ಸರ್ಕಾರವು ಕಡಿಮೆ ಮಾಡಿದ್ದು ಇದರಿಂದ ಕಡಿಮೆ ಬೆಲೆಯಲ್ಲಿ ಗೋವಾದ ಜನತೆಯು ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದಾಗಿದೆ. ಇದೇ ರೀತಿ ಗೋವಾ ಸರ್ಕಾರದಲ್ಲಿರುವ ರೀತಿಯಲ್ಲಿ ನಮ್ಮ ಕರ್ನಾಟಕ ಸರ್ಕಾರದಲ್ಲಿಯೂ ಸಹ ಬರಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಹಾಗಾಗಿ ಗೋವಾ ಸರ್ಕಾರದಲ್ಲಿ ಗ್ಯಾಸ್ ಸಿಂಡರಿನ ಬೆಲೆ ಎಷ್ಟು ಎಂಬುದರ ಬಗ್ಗೆ ಈ ಲೇಖನವನ್ನು ಶೇರ್ ಮಾಡುವ ಮೂಲಕ ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ರಾಜ್ಯಾದ್ಯಂತ ಈ ಜಿಲ್ಲೆಗಳಲ್ಲಿ ಭಾರಿ ಮಳೆ: ನಿಮ್ಮ ಊರು ಇದಿಯಾ ನೋಡಿ ..!

ನೌಕರರಿಗೆ ಸಿಗಲಿದೆ ಹಬ್ಬದ ಭತ್ಯೆ; DA ಯನ್ನು ದಿಢೀರನೆ 46% ಹೆಚ್ಚಿಸಿದ ಸರ್ಕಾರ! ಈ ದಿನ ಎಲ್ಲರ ಖಾತೆಗೆ ಜಮಾ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments