Thursday, July 25, 2024
HomeNewsಚಿನ್ನದ ದರ ಕುಸಿತ..! ಖರೀದಿ ಮಾಡುವವರಿಗೆ ಗುಡ್ ಟೈಮ್ ದರವನ್ನು ಗಮನಿಸಿ ಕೂಡಲೇ ಭೇಟಿ ನೀಡಿ

ಚಿನ್ನದ ದರ ಕುಸಿತ..! ಖರೀದಿ ಮಾಡುವವರಿಗೆ ಗುಡ್ ಟೈಮ್ ದರವನ್ನು ಗಮನಿಸಿ ಕೂಡಲೇ ಭೇಟಿ ನೀಡಿ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಬಂಗಾರದ ಬೆಲೆಯ ಬಗ್ಗೆ. ಗಲ್ಫ್ ದೇಶಗಳಲ್ಲಿ ಒಂದಾಗಿರುವ ಕುವೈಟ್ ದೇಶದಲ್ಲಿ ಚಿನ್ನದ ಬೆಲೆಯು ದಿನೇ ದಿನೇ ಹೇರಿಕೆ ಕಂಡು ಬರುತ್ತಿದೆ. ಸಾಕಷ್ಟು ಬೆಲೆಗಳ ಹೇಳಿಕೆಯನ್ನು ಗಲ್ಫ್ ದೇಶಗಳಲ್ಲಿ ಕಾಣಬಹುದಾಗಿದ್ದು ಇದನ್ನು ಭಾರತಕ್ಕೆ ಹೋಲಿಸಿದರೆ ಎಷ್ಟಾಗುತ್ತದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದಾಗಿದೆ.

Gold price drop today
Gold price drop today
Join WhatsApp Group Join Telegram Group

ಬಂಗಾರದ ಬೆಲೆಯನ್ನು ಕುವೈಟ್ ಮತ್ತು ಭಾರತಕ್ಕೆ ಹೋಲಿಸಿದಾಗ :

ಕೆಲವೊಂದು ಮಾಹಿತಿಗಳ ಪ್ರಕಾರ 24 ಕ್ಯಾರೆಟ್ ಚಿನ್ನದ ಬೆಲೆಯು 19495 ಗಳಿಗೆ ಕುವೈತಿ ದಿನಾರ್ನಲ್ಲಿ ಕುವೈಟ್ ನಲ್ಲಿ ಸಿಗುತ್ತದೆ. ಈ ಹಣವನ್ನು ಭಾರತಕ್ಕೆ ಪರಿವರ್ತಿಸಿದಾಗ ಸರಿಸುಮಾರು 24 ಕ್ಯಾರೆಟ್ ಚಿನ್ನದ ಬೆಲೆಯು 52220 ಗಳು ಆಗುತ್ತದೆ. 18800 ಕುವೈತ್ ದಿನಾರ್ ಬೆಲೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯು ಭಾರತಕ್ಕೆ ಹೋಲಿಸಿದಾಗ ಅದು ಭಾರತದ ರೂಪಾಯಿಯಲ್ಲಿ 50034 ರೂಪಾಯಿಗಳ ಅಷ್ಟು ಆಗುತ್ತದೆ.

ಅದರಂತೆ ಮತ್ತೆ 21ಕ್ಕೆ ಎರಡು ಚಿನ್ನದ ಬೆಲೆಯು ಕುವೈತ್ ನಲ್ಲಿ ಆದೇಶದ ಕರೆನ್ಸಿ ಪ್ರಕಾರ 17056 ಇದ್ದರೆ ಅದು ಭಾರತದ ರೂಪಾಯಿಗೆ ಹೋಲಿಸಿದಾಗ ಅದರ ಬೆಲೆಯು 4267ಗಳಷ್ಟು ಆಗುತ್ತದೆ. 18 ಕ್ಯಾರೆಟ್ ಚಿನ್ನದ ಬೆಲೆಯು ಕುವೈಟ್ ನಲ್ಲಿ ಇದ್ದರೆ ಭಾರತದ ಕರೆನ್ಸಿಗೆ ಹೋಲಿಸಿದಾಗ ಅದರ ಬೆಲೆಯು 3914 ರೂಪಾಯಿಗಳಷ್ಟು ಆಗುತ್ತದೆ. ಇಷ್ಟು ಕುವೈಟ್ ನಲ್ಲಿ ಚಿನ್ನದ ಬೆಲೆಯು ಇದೆ.

ಇದನ್ನು ಓದಿ : ಟೊಮೇಟೋ ಬೆಲೆ ಏಕಾಏಕಿ ಕುಸಿತ; ಕೆಂಪು ಸುಂದರಿ ಪ್ರಿಯರ ಮುಖದಲ್ಲಿ ಮಂದಹಾಸ! ರೈತರ ಮೊಗದಲ್ಲಿ ಆತಂಕ

ಭಾರತದಲ್ಲಿ ಚಿನ್ನದ ಬೆಲೆ :

ಕುವೈತ್ ನಲ್ಲಿ ಚಿನ್ನದ ಬೆಲೆಯು ಆ ರೀತಿ ಇದ್ದು ಅದರಂತೆ ಈಗ ಭಾರತಕ್ಕೆ ಬಂದರೆ ಚಿನ್ನದ ಬೆಲೆಯು ಭಾರತದಲ್ಲಿ ನೋಡುವುದಾದರೆ ಭಾರತದಲ್ಲಿ ಚಿನ್ನದ ಬೆಲೆಯು 995 ಪುರಿತಿಯ ಚಿನ್ನದ ಬೆಲೆಯು ಭಾರತದಲ್ಲಿ 59,147 ಗಳಿಗೆ ಕಡಿಮೆಯಾಗಿದೆ ಎಂದು ಹೇಳಬಹುದಾಗಿದೆ. 54,397 ರೂಪಾಯಿಗಳು 22 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆಯಾಗಿದೆ. ಅದರಂತೆ 18 ಕ್ಯಾರೆಟ್ ನ ಚಿನ್ನದ ಬೆಲೆಯು 44,537 ರೂಪಾಯಿಗಳಷ್ಟು ಇದೆ. ಭಾರತಕ್ಕೆ ಹೋಲಿಸಿದರೆ ಕುವೈಟ್ ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಚಿನ್ನವನ್ನು ಖರೀದಿಮಾಡಬಹುದು ಎಂದು ಹೇಳಬಹುದಾಗಿದೆ.

ಹೀಗೆ ಕುವೈಟ್ ನಲ್ಲಿ ಚಿನ್ನದ ಬೆಲೆಯು ಕಡಿಮೆಯಿದ್ದು ಭಾರತಕ್ಕೆ ಹೋಲಿಸಿದರೆ ಅಲ್ಲಿಯ ಚಿನ್ನದ ಬೆಲೆ ತುಂಬಾ ಕಡಿಮೆ ಇದೆ. ಇದರಿಂದ ಸುಲಭವಾಗಿ ಭಾರತಕ್ಕೆ ಬರುವಾಗ ಕುವೈಟ್ ನಿಂದಲೇ ಚಿನ್ನವನ್ನು ಖರೀದಿಸಬಹುದಾಗಿದೆ. ಹೀಗೆ ಚಿನ್ನದ ಬೆಲೆಯನ್ನು ಆದೇಶಕ್ಕೆ ಹಾಗೂ ನಮ್ಮ ದೇಶಕ್ಕೆ ಹೋಲಿಸಿದಾಗ ನಮ್ಮ ದೇಶದಲ್ಲಿಯೇ ಚಿನ್ನದ ಬೆಲೆ ಹೆಚ್ಚಾಗಿರುವುದನ್ನು ಕಾಣಬಹುದಾಗಿದೆ. ಹೀಗೆ ಚಿನ್ನದ ಬೆಲೆಯ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಬೆಳೆ ವಿಮೆ ಗಡುವು ವಿಸ್ತರಣೆ, ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ, ಸಂಪೂರ್ಣ ಮಾಹಿತಿಗಾಗಿ ಇಲ್ಲಿ ನೋಡಿ

ರೈತರಿಗೆ ಇಂದಿನ ಬಿಸಿ ಬಿಸಿ ಸುದ್ದಿ! ಈ ಜಿಲ್ಲೆಯ ಎಲ್ಲಾ ರೈತರ ಸಾಲ ಮನ್ನಾ! ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರು ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments