Sunday, September 8, 2024
HomeUpdatesಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್: ಇಲ್ಲಿದೆ ಸಂಪೂರ್ಣ ಮಾಹಿತಿ

ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್: ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಇಂದಿನ ದಿನದ ಚಿನ್ನದ ಬೆಲೆಯ ಬಗ್ಗೆ ತಿಳಿಸಲಾಗುತ್ತಿದೆ. ಬಂಗಾರದ ಬೆಲೆ ಇಳಿಕೆ ಆಗಿರುವುದರ ಬಗ್ಗೆ ನಾವಿಂದು ನಿಮಗೆ ವಿವರಿಸುತ್ತಿದ್ದೇವೆ. ಪ್ರತಿದಿನವೂ ಬಂಗಾರದ ಬೆಲೆ ಊರಿಂದ ಊರಿಗೆ ಹೇಳಿಕೆಯಾಗುತ್ತಲೇ ಇರುತ್ತದೆ. ಅದರಂತೆ ಸ್ವಲ್ಪ ಚಿನ್ನವನ್ನು ಎಲ್ಲರೂ ಖರೀದಿ ಮಾಡುವಂತಹ ಆಸೆಯನ್ನು ಹೊಂದಿರುವುದು ಸರ್ವೇಸಾಮಾನ್ಯ. ಅದಕ್ಕಾಗಿ ಚಿನ್ನದ ಬೆಲೆಯಲ್ಲಿ ಇದೀಗ ಕಂಡಿರುವುದನ್ನ ನಾವು ನೋಡಬಹುದಾಗಿದೆ. ಹಾಗಾದರೆ ಇಂದು ಚಿನ್ನದ ಬೆಲೆ ಎಷ್ಟು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

Good news for gold buyers
Good news for gold buyers
Join WhatsApp Group Join Telegram Group

ಚಿನ್ನದ ಬೆಲೆಯಲ್ಲಿ ಇಳಿಕೆ :

ಚಿನ್ನದ ಬೆಲೆಯಲ್ಲಿ ಕಳೆದ ಮೂರು ದಿನಗಳಿಂದಲೂ ಇಳಿಕೆ ಕಾಣುತ್ತಿದೆ. ಹಿಂದೂ ಸಹ ಚಿನ್ನದ ಬೆಲೆಯಲ್ಲಿ ಕಡಿಮೆ ಇರುವುದನ್ನು ಕಾಣಬಹುದಾಗಿದ್ದು ಪ್ರಸ್ತುತ ಚಿನ್ನದ ಬೆಲೆಯು 58500ಗಳ ಆಸುಪಾಸಿನಲ್ಲಿಯೇ ವ್ಯಾಪಾರ ವಹಿವಾಟು ನಡೆಯುತ್ತಿದೆ. ಚಿನ್ನ ಮಾತ್ರವಲ್ಲದೆ ಬೆಳ್ಳಿಯ ಬೆಲೆಯಲ್ಲಿಯೂ ಸಹ ಇಂದು ಭಾರಿ ಖುಷಿತ ಕಂಡಿದೆ. ಹಾಗಾದರೆ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್‌ನಲ್ಲಿ ಇಂದು ಚಿನ್ನದ ಬೆಲೆ ಎಷ್ಟು ಎಂಬುದರ ಬಗ್ಗೆ ನೋಡುವುದಾದರೆ ಶೇಕಡ 0.08 ರಷ್ಟು ಚಿನ್ನವು ಇಂದು ಇಳಿಕೆಯಾಗಿದೆ. ಇದಲ್ಲದೆ ಶೇಕಡ 0.42ರಷ್ಟು ಬೆಳ್ಳಿಯ ಬೆಲೆಯಲ್ಲಿಯೂ ಸಹ ಇಳಿಕೆಯಾಗಿದೆ. ಇದರಿಂದ ಬೆಳ್ಳಿಯು ಪ್ರತಿ ಕೆಜಿಗೆ 71,120ಗಳಷ್ಟು ಇದ್ದು ಕಳೆದ ನಾಲ್ಕು ತಿಂಗಳಲ್ಲಿ ಚಿನ್ನದ ಬೆಲೆಯು ಎಂಸಿಎಕ್ಸ್ ನಲ್ಲಿ ಸುಮಾರು 200 ರೂಪಾಯಿಗಳಷ್ಟಿದೆ.

ಇದನ್ನು ಓದಿ : 113 ಬರಪೀಡಿತ ತಾಲೂಕುಗಳಿಗೆ ಪರಿಹಾರ ಸಿಗುತ್ತಾ? ಸರ್ಕಾರದಿಂದ ರೈತರಿಗೆ ಲಾಭ ಏನು ..?

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ :

ಈ ಲೇಖನದಲ್ಲಿ ಚಿನ್ನದ ಬೆಲೆಯು ಜಾಗತಿಕ ಮಾರುಕಟ್ಟೆಯ ಬಗ್ಗೆ ಹೇಳುವುದಾದರೆ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಜಾಗತಿಕ ಮಾರುಕಟ್ಟೆಯಲ್ಲಿ ಕುಸಿದಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಅಮೆರಿಕದಲ್ಲಿ ಹಣ ದುಬ್ಬರದ ಅಂಕಿ ಅಂಶಗಳ ನಂತರ ದೊಡ್ಡ ಮಟ್ಟದಲ್ಲಿ ಕುಸಿತ ಕಂಡು ಬಂದಿದೆ. ಚಿನ್ನದ ಬೆಲೆ ಪ್ರತಿ ಆನ್ ಗಳಿಗೆ ಕೋಮಾಕ್ಸ್ ನಲ್ಲಿ 1930 ಡಾಲರ್ ಗೆ ಬಂದಿದೆ ಅದರಂತೆ ಬೆಳೆಯ ಬೆಲೆಯಲ್ಲಿ ನೋಡುವುದಾದರೆ 1119 ರೂಪಾಯಿಗಳಷ್ಟು ಪ್ರತಿ ಅವನಿಗೆ ಬೆಳ್ಳಿಯ ಬೆಲೆಯು ಇಳಿಕೆ ಕಂಡಿದೆ.

ಭಾರತ ದೇಶದ ವಿವಿಧ ರಾಜ್ಯಗಳಲ್ಲಿ ಚಿನ್ನದ ಬೆಲೆ :

22 ಕ್ಯಾರೆಟ್ ನ ಚಿನ್ನದ ಬೆಲೆಯು 10 ಗ್ರಾಂ ಗೆ ದೆಹಲಿಯಲ್ಲಿ 54,650 ರೂಪಾಯಿಗಳಷ್ಟು ಇದೆ. ಅದರಂತೆ 10 ಗ್ರಾಂ ಗೆ 54,500 ಅಷ್ಟು ಕೊಲ್ಕತ್ತಾದಲ್ಲಿ, 54,500 ಅಷ್ಟು 10 ಗ್ರಾಂ ಗೆ ಮುಂಬೈನಲ್ಲಿ, ಜೊತೆಗೆ 10 ಗ್ರಾಂ ಗೆ 54,800 ಅಷ್ಟು ಚೆನ್ನೈನಲ್ಲಿ ಚಿನ್ನದ ಬೆಲೆಯನ್ನು ಕಾಣಬಹುದಾಗಿದೆ. ಅಲ್ಲದೆ ಚಿನ್ನದ ಬೆಲೆಯನ್ನು ನೀವು ಪರಿಶೀಲಿಸಲು ಮನೆಯಲ್ಲಿಯೇ ಕುಳಿತು ಪರಿಶೀಲಿಸಬಹುದಾಗಿತ್ತು ನೀವು ಇಂಡಿಯನ್ ಬುಲಿಯನ್ ಮತ್ತು ಜುವೆಲರ್ಸ್ ಅಸೋಸಿಯೇಷನ್ ಪ್ರಕಾರ ಈ ಸಂಖ್ಯೆಗೆ ಮಿಸ್ಡ್ ಕಾಲ್ ಮಾಡುವ ಮೂಲಕ ಚಿನ್ನದ ಬೆಲೆಯನ್ನು ಪರಿಶೀಲಿಸಬಹುದಾಗಿದೆ. 8955664433 ಈ ನಂಬರ್ಗೆ ಮಿಸ್ಡ್ ಕಾಲ್ ಮಾಡುವ ಮೂಲಕ ಚಿನ್ನದ ಬೆಲೆಯನ್ನು ಪರಿಶೀಲಿಸಬಹುದಾಗಿದೆ.

ಹೀಗೆ ಚಿನ್ನದ ಬೆಲೆ ಇಂದು ಕಡಿಮೆಯಾಗಿದ್ದು ಖರೀದಿ ಮಾಡಲು ಇದು ಉತ್ತಮ ಅವಕಾಶ ಎಂದು ಹೇಳಬಹುದಾಗಿದೆ. ಹಾಗಾಗಿ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿರುವುದರ ಬಗ್ಗೆ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಚೈತ್ರ ಕುಂದಾಪುರ ಮತ್ತೊಂದು ದೊಡ್ಡ ಅಸಲಿ ಸತ್ಯ ಬಯಲು..! ಎಲ್ಲಾ ಕಡೆ ಸುದ್ದಿ

ಭಾರತದಲ್ಲಿ ಚಿನ್ನದ ಬೆಲೆ 2024 ರಲ್ಲೀ ಎಷ್ಟಾಗುತ್ತದೆ : ಇಲ್ಲಿದೆ ಸಂಪೂರ್ಣ ಮಾಹಿತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments