Saturday, July 27, 2024
HomeNewsಚೈತ್ರ ಕುಂದಾಪುರ ಮತ್ತೊಂದು ದೊಡ್ಡ ಅಸಲಿ ಸತ್ಯ ಬಯಲು..! ಎಲ್ಲಾ ಕಡೆ ಸುದ್ದಿ

ಚೈತ್ರ ಕುಂದಾಪುರ ಮತ್ತೊಂದು ದೊಡ್ಡ ಅಸಲಿ ಸತ್ಯ ಬಯಲು..! ಎಲ್ಲಾ ಕಡೆ ಸುದ್ದಿ

ನಮಸ್ಕಾರ ಸ್ನೇಹಿತರೆ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಇತ್ತೀಚಿನ ದಿನದಲ್ಲಿ ಒಬ್ಬ ವ್ಯಕ್ತಿಯು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಹೌದು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವ್ಯಕ್ತಿ ಯಾರೆಂದರೆ ಚೈತ್ರ ಕುಂದಾಪುರ ಅವರ ಬಗ್ಗೆ. ತಮ್ಮ ನೇರ ಭಾಷಣದ ಮೂಲಕ ಸಾಕಷ್ಟು ಕಡೆಗಳಲ್ಲಿ ಚೈತ್ರ ಕುಂದಾಪುರ ಅವರು ಸುದ್ದಿ ಹಾಗೂ ಜನ ಪ್ರೀತಿಯನ್ನು ಪಡೆದುಕೊಂಡಿರುವಂತಹ ವ್ಯಕ್ತಿತ್ವಗಳನ್ನು ಹೇಳಬಹುದಾಗಿದೆ. ಎಲ್ಲಾ ಕಡೆಗಳಲ್ಲಿ ಅದರಲ್ಲೂ ವಿಶೇಷವಾಗಿ ದೊಡ್ಡಮಟ್ಟದಲ್ಲಿ ಹಿಂದೂ ಸಂಘಟನೆಗಳಲ್ಲಿ ಜನಪ್ರಿಯತೆಯನ್ನು ಪಡೆದಿರುವಂತಹ ವ್ಯಕ್ತಿ ಎಂದು ಹೇಳಿದರು.

Chaitra Kundapur News
Chaitra Kundapur News
Join WhatsApp Group Join Telegram Group

ಹಿಂದೂ ಸಂಘಟನೆಯ ಪ್ರಮುಖ ವ್ಯಕ್ತಿ :

ಸಾಕಷ್ಟು ಕಡೆಗಳಲ್ಲಿ ಹಿಂದೂ ಸಂಘಟನೆಗಳಲ್ಲಿ ಸಾಕಷ್ಟು ಬಾರಿ ತಮ್ಮ ಅದ್ಭುತವಾದ ಭಾಷಣಗಳು ನೋಡಬಹುದಾಗಿದೆ. ಮರ್ಮದ ಬಗ್ಗೆ ಹಿಂದೂ ಧರ್ಮದ ಯುವಕರಲ್ಲಿ ಜಾಗೃತಿ ಮೂಡಿಸುವಂತಹ ಸಮಾವೇಶಗಳಲ್ಲಿ ಸಾಕಷ್ಟು ಬಾರಿ ಚೈತ್ರ ಕುಂದಾಪುರ ಅವರು ಭಾಗವಹಿಸುವ ಮೂಲಕ ಎಲ್ಲರೂ ಮೆಚ್ಚುವಂತಹ ವ್ಯಕ್ತಿತ್ವಗಳಲ್ಲಿ ಆ ವಿಭಾಗದಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ.

ಎಬಿವಿಪಿ ವಿದ್ಯಾರ್ಥಿ :

ಭಾಷಣದ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಚೈತ್ರ ಕುಂದಾಪುರದವರು ಮಾಡಿರುವುದರ ಬಗ್ಗೆ ಲಕ್ಷಾಂತರ ವೀಕ್ಷಣೆಯನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳುವ ಮೂಲಕ ವೈರಲ್ ಆಗಿವೆ ಎಂಬುದನ್ನು ನಾವು ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಎಂದು ತಿಳಿದುಕೊಳ್ಳುತ್ತೇನೆ. ಚೈತ್ರ ಕುಂದಾಪುರ ಅವರು ಎ ಬಿ ವಿ ಪೀ ಎನ್ನುವಂತಹ ವಿದ್ಯಾರ್ಥಿ ಸಂಘಟನೆಯಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಚೈತ್ರ ಕುಂದಾಪುರ ಅವರು ಮಾಧ್ಯಮದಲ್ಲಿ ಆಂಕರ್ ಆಗಿಯೂ ಸಹ ಕಾಣಿಸಿಕೊಂಡಿದ್ದಾರೆ ಎಂದು ಕೆಲವೊಂದು ಮಾಹಿತಿಗಳು ಕಾಣ ಸಿಗುತ್ತವೆ. ಚೈತ್ರ ಕುಂದಾಪುರ ಅವರು ಆಗಾಗ ಹಿಂದೂ ಸಮಾವೇಶಗಳಲ್ಲಿ ಭಾಷಣ ಮಾಡುತ್ತಿದ್ದು ಆ ವಿಚಾರವಾಗಿಯೇ ಸಾಕಷ್ಟು ಸುದ್ದಿಯಾಗಿದ್ದಾರೆ ಎಂದು ನೋಡಬಹುದು.

ಚೈತ್ರ ಕುಂದಾಪುರ ಅರೆಸ್ಟ್ :

ಚೈತ್ರ ಕುಂದಾಪುರ ಅವರು ಎಂಎಲ್ಎ ಟಿಕೆಟ್ ಕೊಡಿಸುವ ಬಗ್ಗೆ ಕೋಟ್ಯಾಂತರ ರೂಪಾಯಿ ಹಣವನ್ನು ಕುಂದಾಪುರದಲ್ಲಿ ಉದ್ಯಮಿಯೊಬ್ಬರಿಗೆ ಪಡೆದುಕೊಂಡಿದ್ದಾರೆ ಎಂಬುದಾಗಿ ಸುದ್ದಿ ಕೇಳು ಬಂದಿದ್ದು ಪೊಲೀಸರು ಅವರನ್ನು ಈಗಾಗಲೇ ಅರೆಸ್ಟ್ ಮಾಡಿದ್ದಾರೆ.

ಇದನ್ನು ಓದಿ : ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ : ಹಳೆ ಪಿಂಚಣಿ ಯೋಜನೆ ಮರುಜಾರಿ

ಚೈತ್ರ ಕುಂದಾಪುರ ಅವರ ವಯಸ್ಸು :

ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರುವಂತಹ ಚೈತ್ರ ಕುಂದಾಪುರ ಅವರ ವಯಸ್ಸೆಷ್ಟು ಎನ್ನುವುದರ ಬಗ್ಗೆ ಸಾಕಷ್ಟು ಜನರು ಕುತೂಹಲ ಹಾಗೂ ಗೊಂದಲದಿಂದ ಇದ್ದಾರೆ ಅಂತವರಿಗಾಗಿ ಈ ಮಾಹಿತಿಯು ತಿಳಿಸಲಾಗುತ್ತಿದ್ದು ಮಾಹಿತಿಯ ಪ್ರಕಾರ ಚೈತ್ರ ಕುಂದಾಪುರ ಅವರ ವಯಸ್ಸು 27 ವರ್ಷ ವಯಸ್ಸಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಇವರು ಈಗ ರಾಜಕೀಯ ವಿಚಾರವಾಗಿ ಚೈತ್ರ ಕುಂದಾಪುರ ಅವರು ಪೊಲೀಸರ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು ಏನೆಲ್ಲಾ ನಡೆದಿದೆ ಎನ್ನುವಂತಹ ಮಾಹಿತಿಗಳನ್ನು ನಾವು ಮುಂದಿನ ದಿನಗಳಲ್ಲಿ ನೋಡಬಹುದಾಗಿದೆ. ಕೆಲವೊಂದಿಷ್ಟು ಜನ ಚೈತ್ರ ಕುಂದಾಪುರ ಅವರ ಪರವಾಗಿ ಮಾತನಾಡಿದರೆ ಇನ್ನೊಂದಿಷ್ಟು ಜನರು ಅವರ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಸತ್ಯ ಸತ್ಯಗಳನ್ನು ಕಾನೂನು ವಿಚಾರಣೆ ನಡೆದ ನಂತರವಷ್ಟೇ ನಾವು ತಿಳಿದುಕೊಳ್ಳಬಹುದಾಗಿದೆ ಎಂದು ಈ ಮೂಲಕ ಹೇಳಬಹುದು.

ಒಟ್ಟಾರೆಯಾಗಿ ಚೈತ್ರ ಕುಂದಾಪುರ ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗಿದ್ದು ಇವರು ಒಬ್ಬ ಹಿಂದೂ ಸಂಘಟನೆಯ ಕಾರ್ಯಕರ್ತ ಎಂದು ಹೇಳಿದರು ತಪ್ಪಾಗಲಾರದು. ಹೀಗೆ ಚೈತ್ರ ಕುಂದಾಪುರ ಅವರ ವಯಸ್ಸು ಎಷ್ಟು ಎಂಬುದರ ಬಗ್ಗೆ ಕುತೂಹಲ ಇದ್ದಂತಹ ಜನರಿಗೆ ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಹೇಳಬಹುದಾಗಿತ್ತು ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಉಚಿತ ಲ್ಯಾಪ್ಟಾಪ್ ವಿತರಣೆ : ಸೆಪ್ಟೆಂಬರ್ 20ರ ಒಳಗಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ

ಗಣೇಶ ಚತುರ್ಥಿಗೆ ಉಚಿತ LPG ಸಿಲಿಂಡರ್:‌ ಮನೆ ಮನೆಗೂ ಗ್ಯಾಸ್‌! ತಕ್ಷಣವೇ ಈ ಅಪ್ಡೇಟ್‌ ಮಾಡಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments