Thursday, July 25, 2024
HomeInformationವಿದ್ಯಾರ್ಥಿಗಳಿಗೆ KSRTC ಕಡೆಯಿಂದ ಗುಡ್ ನ್ಯೂಸ್ : ನಿಮಗೂ ಉಚಿತ ಪ್ರಯಾಣ

ವಿದ್ಯಾರ್ಥಿಗಳಿಗೆ KSRTC ಕಡೆಯಿಂದ ಗುಡ್ ನ್ಯೂಸ್ : ನಿಮಗೂ ಉಚಿತ ಪ್ರಯಾಣ

ನಮಸ್ಕಾರ ಸ್ನೇಹಿತರೆ, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರವು ಕಲ್ಪಿಸಿದೆ. ಹಲವಾರು ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ ಈ ಯೋಜನೆಯನ್ನು ಇನ್ನು ವಿದ್ಯಾರ್ಥಿಗಳು ಕೂಡ ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಕೆಎಸ್ಆರ್ಟಿಸಿ ವಿದ್ಯಾರ್ಥಿಗಳಿಗೆ ಇನ್ನೊಂದು ಗುಡ್ ನ್ಯೂಸ್ ಅನ್ನು ನೀಡುತ್ತಿದೆ. ಹಾಗಾದರೆ ಆ ಗುಡ್ ನ್ಯೂಸ್ ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

good-news-from-ksrtc-for-students
good-news-from-ksrtc-for-students
Join WhatsApp Group Join Telegram Group

ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿಯಿಂದ ಗುಡ್ ನ್ಯೂಸ್ :

ವಿದ್ಯಾರ್ಥಿ ಬಸ್ ಪಾಸ್ ಅವಧಿಯನ್ನು 2022 23ನೇ ಶೈಕ್ಷಣಿಕ ವರ್ಷಕ್ಕೆ ನೀಡಲಾಗಿರುವ ಕೆಎಸ್ಆರ್ಟಿಸಿ ಇದನ್ನು ವಿಸ್ತರಣೆ ಮಾಡಲು ನಿರ್ಧರಿಸಿದ್ದು ಇದು ವಿದ್ಯಾರ್ಥಿಗಳಿಗೆ ಸಂತಸದ ವಿಷಯ ಎಂದು ಹೇಳಬಹುದಾಗಿದೆ. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಆ ಕಾರಣಕ್ಕಾಗಿ ಕೆಎಸ್ಆರ್ಟಿಸಿ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಣೆ ಮಾಡಲು ನಿರ್ಧರಿಸಿದೆ.

ವಿಸ್ತರಣೆ ಎಲ್ಲಿಯವರೆಗೆ :

ರಾಜ್ಯದಲ್ಲಿರುವ ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದು ಹಾಗೂ ಪರೀಕ್ಷೆಗಳು ಕೆಲವು ಕಡೆ ಆಗದ ಕಾರಣ ಕೆಎಸ್ಆರ್ಟಿಸಿ ನಿಗಮವು ಈ ವರ್ಷದ ಶೈಕ್ಷಣಿಕ ವರ್ಷಕ್ಕೆ ನೀಡಲಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಬಸ್ ಪಾಸ್ ಗಳ ಅವಧಿಯನ್ನು ವಿಸ್ತರಣೆ ಮಾಡಲು ನಿರ್ಧರಿಸಿದೆ. ಇನ್ನು ಈ ಅವಧಿಯನ್ನು ್ಟೋಬರ್ ಅವರಿಗೆ ಕೆಎಸ್‌ಆರ್‌ಟಿಸಿ ವಿಸ್ತರಣೆ ಮಾಡಲಾಗಿದ್ದು ಈ ಹಿಂದೆ ಬಸ್ ಬಸ್ ಅವಧಿಯನ್ನು ಜುಲೈ ಮತ್ತು ಆಗಸ್ಟ್ವರೆಗೆ ವಿಸ್ತರಣೆ ಮಾಡಲಾಗಿತ್ತು ಆದರೆ ಇದೀಗ ವಿದ್ಯಾರ್ಥಿಗಳಿಗೆ ಅಕ್ಟೋಬರ್ ಅವರಿಗೆ ಬಸ್ ಪಾಸ್ ವಿಸ್ತರಣೆ ಮಾಡಲು ನಿರ್ಧರಿಸಿದೆ.

ಇದನ್ನು ಓದಿ : ಸೆಪ್ಟೆಂಬರ್ 10 ಕೊನೆಯ ಅವಕಾಶ: ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರದ ಆದೇಶ, ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು

ಹಳೆಯ ಬಸ್ ಪಾಸ್ ತೋರಿಸಬೇಕು :

ಇನ್ನು ಹಳೆಯ ಬಸ್ ಪಾಸ್ ಅನ್ನು ತೋರಿಸಿ ವಿದ್ಯಾರ್ಥಿಗಳು ಬಸ್ ನಲ್ಲಿ ಪ್ರಯಾಣ ಮಾಡಬಹುದಾಗಿದೆ. ಈ ಬಗ್ಗೆ ಕೆಎಸ್ಆರ್‌ಟಿಸಿ ತನ್ನ ಎಲ್ಲಾ ಚಾಲಕರು ಮತ್ತು ನಿರ್ವಾಹಕ ಮತ್ತು ತನಿಕಾ ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿಯನ್ನು ನೀಡುವ ಮೂಲಕ ಹಳೆಯ ಬಸ್ ಪಾಸ್ ಅನ್ನೆ ತೋರಿಸಿ ವಿದ್ಯಾರ್ಥಿಗಳು ಪ್ರಯಾಣ ಮಾಡುವಂತೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ಸೆಮಿಸ್ಟರ್ನ ಎಲ್ಲಾ ವಿದ್ಯಾರ್ಥಿಗಳು ಬಸ್ ಪಾಸ್ ಅನ್ನು ಪಡೆಯಲು ಸೇವಾ ಸಿಂಧು ಪೋರ್ಟಲ್ ನ ಮೂಲಕ ಅರ್ಜಿಯನ್ನು ಸಲ್ಲಿಸಿ, ಹೊಸದಾಗಿ ಬಸ್ ಪಾಸ್ ಪಡೆಯಲು ಅವು ಕಾಲಾವಕಾಶವನ್ನು ನೀಡಿದ್ದು ಕೆಎಸ್ಆರ್ಟಿಸಿ ಈಗ ಹಳೆಯ ಬಸ್ ಪಾಸನ್ನೇ ವಿಸ್ತರಣೆ ಮಾಡಿದೆ.

ಒಟ್ಟಿನಲ್ಲಿ ಹಳೆಯ ಬಸ್ ಪಾಸ್ ನೊಂದಿಗೆ ಉಚಿತ ಬಸ್ ಪ್ರಯೋಜನವನ್ನು ಕೆಎಸ್ಆರ್ಟಿಸಿ ನಿಗಮವು ಅವಕಾಶ ನೀಡಿದಂತಾಗಿದೆ. ಹೀಗೆ ಕೆಎಸ್ಆರ್ಟಿಸಿ ನಿಗಮ ವಿದ್ಯಾರ್ಥಿಗಳಿಗೆ ತಮ್ಮ ಬಸ್ ಪಾಸ್ ಅವಧಿಯನ್ನು ವಿಸ್ತರಣೆ ಮಾಡಿದ್ದು ಇದರಿಂದ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಮುಗಿಯುವವರೆಗೂ ಹಳೆಯ ಬಸ್ ಪಾಸ್ ಅನ್ನು ತೋರಿಸುವ ಮೂಲಕ ಬಸ್ನಲ್ಲಿ ಪ್ರಯಾಣ ಮಾಡಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ವಿದ್ಯಾರ್ಥಿಗಳಾಗಿದ್ದರೆ ಹಾಗೂ ನಿಮ್ಮ ಪೋಷಕರು ಅಥವಾ ಸ್ನೇಹಿತರ ಮಕ್ಕಳು ವಿದ್ಯಾರ್ಥಿಗಳಾಗಿದ್ದರೆ ಅವರು ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಪಿಎಂ ಕಿಸಾನ್ ಫಲಾನುಭವಿಗಳಿಗೆ ಎಚ್ಚರಿಕೆ: ಈ ಮೂರು ಕೆಲಸಗಳನ್ನು ಕಡ್ಡಾಯವಾಗಿ ಮಾಡಿ.! ಇಲ್ಲಾಂದ್ರೆ ಹಣ ಖಾತೆಗೆ ಬರಲ್ಲ

ಇನ್ನು 2 ವಾರ ಮಾತ್ರ.. ಆಧಾರ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments