Thursday, July 25, 2024
HomeNewsಗೂಗಲ್ ನಲ್ಲಿ ನಾಳೆಯಿಂದ ಇವುಗಳನ್ನು ಸರ್ಚ್ ಮಾಡುವಂತಿಲ್ಲ: ಮೊಬೈಲ್‌ ಬಳಸುವವರಿಗೆ ಹೊಸ ರೂಲ್ಸ್

ಗೂಗಲ್ ನಲ್ಲಿ ನಾಳೆಯಿಂದ ಇವುಗಳನ್ನು ಸರ್ಚ್ ಮಾಡುವಂತಿಲ್ಲ: ಮೊಬೈಲ್‌ ಬಳಸುವವರಿಗೆ ಹೊಸ ರೂಲ್ಸ್

ನಮಸ್ಕಾರ ಸ್ನೇಹಿತರೆ, ಇಂದಿನ ದಿನಗಳಲ್ಲಿ ಶಿಕ್ಷಕರ ರೀತಿಯಲ್ಲಿ ಗೂಗಲ್ ಕೆಲಸ ಮಾಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಯಾರಿಗಾದರೂ ಏನಾದರೂ ಪ್ರಶ್ನೆಗೆ ಉತ್ತರವನ್ನು ತಿಳಿದುಕೊಳ್ಳುವುದಕ್ಕಾಗಿ ಹಲವಾರು ಜನರು ಗೂಗಲ್ ಮಾಡುತ್ತಾರೆ. ಸಾಕಷ್ಟು ಜನರು ಗೂಗಲ್ನಿಂದ ಉತ್ತರವನ್ನು ಸಣ್ಣಪುಟ್ಟ ಸಮಸ್ಯೆಗಳಿಂದ ಹಿಡಿದು ಎಷ್ಟೇ ಕಷ್ಟದ ಪ್ರಶ್ನೆ ಇದ್ದರೂ ಸಹ ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ ಹಾಗೂ ಗೂಗಲ್ ನೋಡಿ ಅನೇಕರು ಕಲಿಯುತ್ತಾರೆ. ಹಾಗಾದರೆ ಈ ಗೂಗಲ್ ನಲ್ಲಿ ಯಾವ ವಿಷಯಗಳನ್ನು ಸರ್ಚ್ ಮಾಡುವಂತಿಲ್ಲ ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Google related content
Google related content
Join WhatsApp Group Join Telegram Group

ಗೂಗಲ್ :

ಯಾವುದೇ ಪ್ರಶ್ನೆಗೆ ಉತ್ತರವನ್ನು ಹುಡುಕಿದರೆ ಗೂಗಲ್ ನಲ್ಲಿ ತಕ್ಷಣ ಉತ್ತರವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಕೆಲವೊಂದಿಷ್ಟು ಪ್ರಶ್ನೆಗಳಿಗೆ ನೀವು ಗೂಗಲ್ ನಲ್ಲಿ ಉತ್ತರವನ್ನು ಹುಡುಕಲು ಪ್ರಯತ್ನಿಸಿದರೆ ಅದು ನಿಮ್ಮನ್ನು ಜೈಲಿಗೆ ಕಳುಹಿಸಬಹುದಾಗಿದೆ. ಹಾಗಾದರೆ ಗೂಗಲ್ನಲ್ಲಿ ಯಾವ ವಿಚಾರಗಳನ್ನು ಹುಡುಕಬಾರದು ಎಂಬುದರ ಬಗ್ಗೆ ಇದೀಗ ನೀವು ನೋಡಬಹುದಾಗಿದೆ.

ಕಾನೂನು ಸಮಸ್ಯೆ :

ಗೂಗಲ್ ನ ಸರ್ಚ್ ಇಂಜಿನ್ ಅನ್ನು ನೀವು ಆ ಜಾಗರೂಕತೆಯಿಂದ ಬಳಸಿದರೆ ಮುಂದೆ ತೊಂದರೆ ಅನ್ವಯಿಸಬೇಕಾಗುತ್ತದೆ. ಕಾನೂನು ಸಮಸ್ಯೆಗೆ ಇಂದು ನಾವು ಯಾವ ವಿಚಾರಗಳನ್ನು ಗೂಗಲ್ ನಲ್ಲಿ ಹುಡುಕಿದರೆ ಸಿಲುಕುವ ಕೆಲವು ವಿಷಯಗಳ ಬಗ್ಗೆ ಈ ಕೆಳಗಿನಂತೆ ನೋಡಬಹುದಾಗಿದೆ.

ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ :

ಪ್ರತಿದಿನ ಗೂಗಲ್ನಲ್ಲಿ ಆಯುಧಗಳ ಬಗ್ಗೆ ತಿಳಿದುಕೊಳ್ಳಲು ಹುಡುಕಿದರೆ ನೀವು ಜೈಲು ಸೇರುವುದಂತೂ ಖಂಡಿತ. ಏಕೆಂದರೆ ಶಸ್ತ್ರಾಸ್ತ್ರಗಳನ್ನು ಪಡೆಯಲು ಬಹಳಷ್ಟು ಅಪರಾಧಿಗಳು ಈ ವಿಧಾನವನ್ನು ಬಳಸುತ್ತಾರೆ ಹಾಗೂ ಸರ್ಚ್ ಇಂಜಿನ್ ನಲ್ಲಿ ತಪ್ಪು ಉದ್ದೇಶಗಳಿಗಾಗಿ ಬಳಸಲಾಗಿದೆ ಎಂದು ಈ ವಿಷಯವನ್ನು ಹುಡುಕಿದಾಗ ನಿಮಗೆ ಜೈಲಿಗೆ ಹಾಕಬಹುದಾಗಿದೆ.

ಮಕ್ಕಳ ಅಪರಾಧ :

ಭಾರತದಲ್ಲಿ ಸೂಕ್ಷ್ಮ ವಿಷಯವೆಂದು ಮಕ್ಕಳ ವಿಚಾರವು ಪರಿಗಣಿಸಲ್ಪಟ್ಟ ವಿಚಾರವಾಗಿದೆ. ಆನ್ಲೈನಲ್ಲಿ ವಿಷಯದ ಕುರಿತು ಬಹಳಷ್ಟು ವಿಷಯಗಳಿವೆ ಆದರೆ ಮನರಂಜನೆಗಾಗಿ ಯಾರಾದರೂ ಮಕ್ಕಳ ಅಪರಾಧದೊಂದಿಗೆ ಸಂಬಂಧ ಹೊಂದಿದ್ದರೆ ಅಥವಾ ಈ ವಿಷಯವನ್ನು ಯಾರಾದರೂ ಹುಡುಕಿದರೆ ಅಂತಹ ವ್ಯಕ್ತಿಯ ವಿರುದ್ಧ ಭಾರತ ಸರ್ಕಾರವು ಕ್ರಮ ಕೈಗೊಳ್ಳಬಹುದಾಗಿದೆ.

ಮಕ್ಕಳ ಫೋರ್ನೋಗ್ರಫಿ :

ಅಕ್ಕಳ ಫೋನ್ ಗ್ರಾಫಿಗೆ ಸಂಬಂಧಿಸಿದ ಯಾವುದೇ ವಿಚಾರವಾಗಲಿ ಗೂಗಲ್ ನಲ್ಲಿ ಅದನ್ನು ಹುಡುಕಿದರೆ ನೀವು ಜೈಲಿಗೆ ಹೋಗಬಹುದು ಅಲ್ಲದೆ ಅದಕ್ಕೆ ಭಾರಿ ದಂಡವನ್ನು ಸಹ ನೀವು ಪಾವತಿಸಬೇಕಾಗುತ್ತದೆ. ಇದು ತುಂಬಾ ಸೂಕ್ಷ್ಮ ವಿಷಯವಾಗಿರುವುದರಿಂದ ಅದನ್ನು ಹುಡುಕುವುದು ನಿಮ್ಮ ಪಾಲಿಗೆ ಅಪಾಯಕಾರಿ ಆಗಬಹುದು ಎಂದು ಹೇಳಬಹುದಾಗಿದೆ ಹಾಗಾಗಿ ಈ ವಿಚಾರದ ಬಗ್ಗೆ ಗೂಗಲ್ನಲ್ಲಿ ಯಾವತ್ತು ಸಹ ಸರ್ಚ್ ಮಾಡಬೇಡಿ.

ಇದನ್ನು ಓದಿ : ಬಂತು ನೋಡಿ ಮೋದಿ ಗ್ಯಾರಂಟಿ.! ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಡಬಲ್ ಧಮಾಕ.! ಗ್ಯಾಸ್ ಸಿಲಿಂಡರ್‌ ಬೆಲೆಯಲ್ಲಿ ₹200 ಕಡಿತ

ಚಲನಚಿತ್ರ ಪೈರಸಿ :

ಚಿತ್ರ ಪೈರಸಿಯ ಬಗ್ಗೆ ಈಗ ನಮಗೆಲ್ಲರಿಗೂ ತಿಳಿದಿದೆ. ಭಾರತದಲ್ಲಿ ಇದನ್ನು ಈಗ ನಿಷೇಧಿಸಲಾಗಿದೆ ಆದರೂ ಸಹ ಇದರ ಬಗ್ಗೆ ಅನೇಕರು ಹುಡುಕುತ್ತಾರೆ ಅಥವಾ ಈ ಕೆಲಸವನ್ನು ಮಾಡುತ್ತಿರುತ್ತಾರೆ. ನೀವು ಏನಾದರೂ ಚಲನಚಿತ್ರವನ್ನು ಪೈರೆಟ್ ಮಾಡುತ್ತಿದ್ದೀರಿ ಅಥವಾ ಅದಕ್ಕೆ ಸಂಬಂಧಿಸಿದಂತೆ ಗೂಗಲ್ ನಲ್ಲಿ ಹುಡುಕಾಟ ನಡೆಯುತ್ತಿದೆ ಎಂದು ಕಂಡುಬಂದರೆ ನಿಮಗೆ ಭಾರಿ ದಂಡವನ್ನು ವಿಧಿಸುವುದಲ್ಲದೆ ನೀವು ಜೈಲು ವಾಸ ಅನುಭವಿಸಬೇಕಾಗುತ್ತದೆ.

ಹೀಗೆ ಗೂಗಲ್ ನಲ್ಲಿ ನಮಗೆ ತಿಳಿಯದೆ ಇರುವಂತಹ ವಿಷಯಗಳನ್ನು ನಾವು ಸಾಕಷ್ಟು ಬಾರಿ ಹುಡುಕುತ್ತಿರುತ್ತೇವೆ ಆದರೆ ಈ ಮೇಲಿನ ವಿಷಯಗಳನ್ನು ಹುಡುಕುವುದರಿಂದ ನೀವು ಭಾರಿ ದಂಡವನ್ನು ಹಾಗೂ ಜೈಲು ಶಿಕ್ಷೆಯನ್ನು ಸಹ ಅನುಭವಿಸಬೇಕಾಗುತ್ತದೆ. ಹಾಗಾಗಿ ಈ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಹಾಗೂ ಈ ವಿಷಯಗಳನ್ನು ಗೂಗಲ್ ನಲ್ಲಿ ಎಂದಿಗೂ ಸಹ ಸರ್ಚ್ ಮಾಡಬೇಡಿ. ಹೀಗೆ ಗೂಗಲ್ ನಲ್ಲಿ ಯಾವ ವಿಷಯಗಳನ್ನು ಸರ್ಚ್ ಮಾಡಬಾರದು ಎಂಬುದರ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Big Breaking: ಚಂದ್ರನ ಮೇಲೆ ಬೆಲೆ ಬಾಳುವ ಖನಿಜ ಸಂಪತ್ತನ್ನು ಪತ್ತೆ ಮಾಡಿದ ಪ್ರಗ್ಯಾನ್‌ ರೋವರ್; ಸಂಚಲನಾತ್ಮಕ ಸುದ್ದಿ ಕೊಟ್ಟ ಇಸ್ರೋ

ಕೆಲಸಗಾರರ ನಿವೃತ್ತಿ ಅವಧಿಯಲ್ಲಿ ಬಂತು ಹೊಸ ನಿಯಮ ಏನಿರಬಹುದು ಹೊಸ ರೂಲ್ಸ್..?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments