Thursday, July 25, 2024
HomeInformationಗೃಹಜ್ಯೋತಿ ಎಫೆಕ್ಟ್: ಇನ್ಮುಂದೆ ಬರಲಿದೆ ಡಬಲ್‌ ಕರೆಂಟ್‌ ಬಿಲ್.!‌ ಫ್ರೀ ಹೆಸರಿನಲ್ಲಿ ದೊಡ್ಡ ಮೋಸ.! 50...

ಗೃಹಜ್ಯೋತಿ ಎಫೆಕ್ಟ್: ಇನ್ಮುಂದೆ ಬರಲಿದೆ ಡಬಲ್‌ ಕರೆಂಟ್‌ ಬಿಲ್.!‌ ಫ್ರೀ ಹೆಸರಿನಲ್ಲಿ ದೊಡ್ಡ ಮೋಸ.! 50 ಯುನಿಟ್‌ಗು ಕಟ್ಬೇಕು ಕರೆಂಟ್‌ ಬಿಲ್‌

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ಸರ್ಕಾರದ ಯೋಜನೆ ಗೃಹಲಕ್ಷ್ಮಿ ಈ ಯೋಜನೆಯಡಿ ಪ್ರತಿ ತಿಂಗಳು ಮಹಿಳೆಯರಿಗೆ 2000, ಇದೇ ರೀತಿ ಗೃಹಜ್ಯೋತಿ 200 ಯುನಿಟ್ ಒಳಗೆ ಬಳಕೆ ಮಾಡುವವರಿಗೆ ಉಚಿತ ವಿದ್ಯುತ್‌ ಇದನ್ನು ಬಳಕೆ ಮಾಡುತ್ತಿರುವ ಫಲಾನುಭವಿಗಳು ಕೆಲ ಜನರು ಖುಷಿಯಲ್ಲಿದ್ದಾರೆ. ಹೀಗಿರುವಾಗ ಇದು ಇನ್ನು ಸಾಕಷ್ಟು ಜನರಿಗೆ ಕಂಗಾಲಾಗುವಂತೆ ಮಾಡಿದೆ, ಸರ್ಕಾರ 200 ಯುನಿಟ್‌ ಎಂದು ಹೇಳಿದ್ದು ಸುಳ್ಳ ಜನರು ಕೇಳಿದ್ದು ಸುಳ್ಳ, ಏನಿದು ಮಾಹಿತಿ ಜನರು ಮೋಸ ಹೋಗುತ್ತಿದ್ದಾರಾ ನೀವೆ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.

gruha jyothi scheme updates
Join WhatsApp Group Join Telegram Group

200 ಯುನಿಟ್‌ ಕರೆಂಟ್‌ ಫ್ರೀ ಎಂದು ಇಂಧನ ಸಚಿವರೆ ಹೇಳಿಕೆಯನ್ನು ನೀಡಿದ್ದಾರೆ. ಸರ್ಕಾರ ಕೂಡ ಅದನ್ನೆ ಹೇಳಿದೆ ಆದರೆ ಇದೆಂತಾ ಮೋಸ ಬಡ ಕುಟುಂಬಕ್ಕೆ ಬಂತು 46,000 ಬಿಲ್‌, ಜೆಸ್ಕಂ ನಿರ್ಲಕ್ಷಕ್ಕೆ ಬಡ ಕುಟುಂಬ ಕಂಗೆಟ್ಟು ಕೂತಿದೆ. ಸರ್ಕಾರ 200 ಯುನಿಟ್‌ ಫ್ರೀ ಕರೆಂಟ್‌ ಎಂದು ಹೇಳಿ ಈಗ 50 ಯುನಿಟ್‌ ಕೂಡ ಫ್ರೀ ಕೊಡುತ್ತಿಲ್ಲ ವಿದ್ಯುತ್‌ ಇಲಾಖೆಯಿಂದ ಮುಗ್ದ ಜನರಿಗೆ ಮೋಸವಾಗುತ್ತಿದೆ. 50 ಯುನಿಟ್‌ ಒಳಗೆ ಇದ್ದರು ಕೂಡ ಕರೆಂಟ್‌ ಬಿಲ್‌ ಬರುತ್ತಿದೆ ಇದು ಯಾವ ಮೋಸ, ಇದು ಸರ್ಕಾರದ ಮೋಸ ಅಥವ ಕರೆಂಟ್‌ ಬಿಲ್‌ ಕೊಡುವವರ ಮೋಸನಾ? ವಿದ್ಯುತ್‌ ಇಲಾಖೆಯ ಮೋಸನಾ ಒಂದು ತಿಳಿಯದಂತಾಗಿದೆ. ಸರ್ಕಾರದ ಯೋಜನೆಗಳು ಸರಿಯಾಗಿ ಜನರನ್ನು ತಲುಪುತ್ತಿಲ್ಲ.

ಇದನ್ನೂ ಓದಿ: Breaking News: ಮಳೆಯ ಕೊರತೆಯಿಂದ ರಾಜ್ಯದಲ್ಲಿ ಈ 2 ವಸ್ತುಗಳು ಸಿಗಲ್ಲ! ರಾಜ್ಯದ ಜನತೆಗೆ ಮತ್ತೊಂದು ಶಾಕಿಂಗ್‌ ನ್ಯೂಸ್

ಎಲ್ಲಾ ಫ್ರೀ ಎಂದು ಈಗ ಯಾವುದು ಫ್ರೀ ಸಿಗದಂತಾಗಿದೆ. ಜನರು ಈ ಕರೆಂಟ್‌ ಬಿಲ್‌ ವಿಷಯವಾಗಿ ತಲೆಕೆಡಿಸಿಕೊಳ್ಳುವಂತಾಗಿದೆ. ಬೀದರ್‌ನ ಬಡ ಕುಟುಂಬಕ್ಕೆ ಈಗ ಜೆಸ್ಕಾಂ ನಿರ್ಲಕ್ಷದಿಂದಾಗಿ 46000 ಸಾವಿರ ಕರೆಂಟ್‌ ಬಿಲ್‌ ಬಂದಿದೆ. 2 ತಿಂಗಳು ಕರೆಂಟ್‌ ಬಿಲ್‌ ನೀಡದೆ ಈಗ ಏಕಾಏಕಿ ಇಷ್ಟು ದೊಡ್ಡ ಮೊತ್ತದ ಕರೆಂಟ್‌ ಬಿಲ್‌ ನೀಡಿ, ಅವರು ಅತಂಕಕ್ಕೆ ಒಳಗಾಗುವಂತೆ ಮಾಡಿದೆ. ನ್ಯಾಯವನ್ನು ಕೊಡಿಸಿ ಎಂದು ಈ ಆ ಬಡ ಕುಟುಂಬ ಕಣ್ಣಿರನ್ನು ಹಾಕುವಂತಾಗಿದೆ. ಅವರ ಇಡೀ ಆಸ್ತಿ ಮಾರಿದರು ಇಷ್ಟು ದುಡ್ಡು ಸಿಗುವುದಿಲ್ಲ ಅಂತ ಕುಟುಂಬಕ್ಕೆ ಇಂತಾ ದೊಡ್ಡ ಮೋಸ ಇದೆಂತಾ ಅನ್ಯಾಯ, ಆ ಬಡ ಕುಟುಂಬ ಬಿಲ್‌ ನೀಡಿರುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿಯನ್ನು ನೀಡಿದೆ, ಆದರು ಕೂಡ ಅಧಿಕಾರಿಗಳು ಅದರ ವಿರುದ್ದ ಯಾವುದೆ ಕ್ರಮವನ್ನು ಕೂಡ ಕೈಗೊಂಡಿಲ್ಲ

ಸರ್ಕಾರ ನಾವು ಗೃಹಜ್ಯೋತಿಯನ್ನು ನೀಡಿದ್ದೇವೆ ಎನ್ನುತ್ತಿದೆ ಆದರೆ ಈ ಗೃಹಜ್ಯೋತಿ ಎಷ್ಟರ ಮಟ್ಟಿಗೆ ಜನರಿಗೆ ಖುಷಿ ಕೊಟ್ಟಿದೆ, ಕೆಲವರಿಗೆ ಸಾಕಷ್ಟು ನಿರಾಸೆಯನ್ನು ಉಂಟು ಮಾಡಿದೆ. ಫ್ರೀ ಹೆಸರಿನಲ್ಲಿ ಸರ್ಕಾರ ಜನರನ್ನು ದೋಚುತ್ತಿದ್ದೆಯಾ? ಕರೆಂಟ್‌ ಬಿಲ್‌ ದಿಢೀರ್‌ ಏರಿಕೆಗೆ ಕಾರಣವೇನು? ಇದೆಲ್ಲ ಕರೆಂಟ್‌ ಬಿಲ್‌ ನೀಡುವ ಸಿಬ್ಬಂದಿಯ ತಪ್ಪಾ ಏನು ಗೃಹಜ್ಯೋತಿಯಲ್ಲಿ ಗದ್ದಲ, ಅನುಮಾನ. ಅಧಿಕಾರಿಗಳು ಏನು ಕೇಳಿದರು ಅದಕ್ಕೆ ಸರಿಯಾದ ಉತ್ತರವನ್ನು ನೀಡುವುದಲ್ಲಿ ವಿಫಲರಾಗಿದ್ದಾರೆ. ಗೃಹಜ್ಯೋತಿ ಕೆಲವು ಮನೆಗಳನ್ನು ಬೆಳಗಿದರೆ ಇನ್ನು ಕೆಲವು ಮನೆಗಳನ್ನು ಉರಿಸುತ್ತಿದೆ.

ಇತರೆ ವಿಷಯಗಳು

ಬಿಸಿ ಬಿಸಿ ಸುದ್ದಿ: ಕೊನೆಗು ಮಳೆಯ ಮುನ್ಸೂಚನೆ ಕೊಟ್ಟ ಹವಮಾನ ಇಲಾಖೆ.! ಇನ್ನು 5 ದಿನ ಈ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ.

ಜನತೆಗೆ ಮತ್ತೊಂದು ರಿಲೀಫ್; ಗ್ಯಾಸ್‌ ಬೆಲೆ ಇಳಿಕೆ ಬೆನ್ನಲ್ಲೇ ಪೆಟ್ರೋಲ್‌ ದರದಲ್ಲೂ ದಿಢೀರ್ ಇಳಿಕೆ!‌ ಈ ದಿನದಿಂದ ಹೊಸ ಬೆಲೆ ಅನ್ವಯ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments