Friday, June 14, 2024
HomeTrending Newsಯಾರಿಗೆಲ್ಲ ಗೃಹಲಕ್ಷ್ಮಿ ಹಣ ಬಂದಿಲ್ಲಾ.! ಸೆಪ್ಟೆಂಬರ್‌ 10 ರೊಳಗೆ ಈ ಕೆಲಸ ಮಾಡಿ ಕೂಡಲೇ ಹಣ...

ಯಾರಿಗೆಲ್ಲ ಗೃಹಲಕ್ಷ್ಮಿ ಹಣ ಬಂದಿಲ್ಲಾ.! ಸೆಪ್ಟೆಂಬರ್‌ 10 ರೊಳಗೆ ಈ ಕೆಲಸ ಮಾಡಿ ಕೂಡಲೇ ಹಣ ಪಡೆಯಿರಿ

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ನಿಮಗೆಲ್ಲ ಸ್ವಾಗತ, ಗೃಹಲಕ್ಷ್ಮಿ ಉಧ್ಘಾಟನೆ ನಂತರ ಎಲ್ಲಾ ಮಹಿಳೆಯರ ಖಾತೆಗೆ ಜಮೆಯಾಯ್ತು 2000, ಆದರೆ ಇನ್ನು ಸಾಕಷ್ಟು ಮಹಿಳೆಯರ ಖಾತೆಗೆ ಜಮೆಯಾಗಿಲ್ಲ ಗೃಹಲಕ್ಷ್ಮಿ ಹಣ. ಯಾಕೆ ಎಲ್ಲಾ ಮಹಿಳೆಯರ ಖಾತೆಗೆ ಹಣ ಬಂದಿಲ್ಲ? ರೇಷನ್‌ ಕಾರ್ಡ್‌ನಲ್ಲಿ ಆಗಿದೆ ದೊಡ್ಡ ತಪ್ಪು ಆ ತಪ್ಪನ್ನು ಸರಿಪಡಿಸಿಕೊಳ್ಳಲು ಸೆಪ್ಟೆಂಬರ್‌ 10 ಕೊನೆಯ ದಿನಾಂಕ, ರೇಷನ್‌ ಕಾರ್ಡ್‌ನಲ್ಲಿ ಆದ ತಪ್ಪೇನು? ಆ ತಪ್ಪನ್ನು ಸರಿಪಡಿಸಿಕೊಳ್ಳುವುದು ಹೇಗೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

gruha lakshmi scheme amount status check
Join WhatsApp Group Join Telegram Group

ಗೃಹಲಕ್ಷ್ಮಿಯರಿಗೆ ಸಿಕ್ಕಿದೆ ಮತ್ತೊಂದು ಗುಡ್‌ ನ್ಯೂಸ್‌, ಗೃಹಲಕ್ಷ್ಮಿ ಕೆಲವರಿಗೆ ರೇಷನ್‌ ಕಾರ್ಡ್‌ ಪ್ರಬ್ಲಮ್‌ನಿಂದಾಗಿ ದುಡ್ಡು ಬರದೆ ಇರೋ ಸಾಧ್ಯತೆ ಬಹಳ ಹೆಚ್ಚಾಗಿದೆ. ಇದೆ ಈಗ ರಾಜ್ಯ ಸರ್ಕಾರ ತಿದ್ದುಪಡಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇವತ್ತಿನಿಂದ ಸೆಪ್ಟೆಂಬರ್‌ 10ರವರೆಗು ತಿದ್ದುಪಡಿಗೆ ಅವಕಾಶ, ಅಂದರೆ ರೇಷನ್‌ ಕಾರ್ಡ್‌ನಲ್ಲಿ ಮನೆಯ ಒಡತಿ ಯಾರು ಇಲ್ವೊ ಅವರನ್ನು ಮತ್ತೆ ಸೆರ್ಪಡೆ ಮಾಡಬಹುದು, ಯಾರಾದರು ಕುಟುಂಬದಲ್ಲಿ ಮೃತಪಟ್ಟಿದ್ದರೆ ಅವರ ಹೆಸರನ್ನು ತೆಗೆದು ಹಾಕಿಸಬಹುದು, ಹೆಸರನ್ನು ತಿದ್ದುಪಡಿಮಾಡಬಹುದು. ಹೆಸರು ಸರಿ ಇಲ್ಲ ಹೀಗೆ ಇರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

ಇದನ್ನೂ ಓದಿ: ಗೃಹಜ್ಯೋತಿ ಎಫೆಕ್ಟ್: ಇನ್ಮುಂದೆ ಬರಲಿದೆ ಡಬಲ್‌ ಕರೆಂಟ್‌ ಬಿಲ್.!‌ ಫ್ರೀ ಹೆಸರಿನಲ್ಲಿ ದೊಡ್ಡ ಮೋಸ.! 50 ಯುನಿಟ್‌ಗು ಕಟ್ಬೇಕು ಕರೆಂಟ್‌ ಬಿಲ್‌

ಸೆಪ್ಟೆಂಬರ್‌ 10ನೇ ತಾರೀಖಿನ ವರೆಗು ತಿದ್ದುಪಡಿಗೆ ಮತ್ತೆ ಅವಕಾಶವನ್ನು ಕೊಟ್ಟಿದ್ದಾರೆ. ಆಹಾರ ಇಲಾಖೆ ಮಾಡಿರುವ ವ್ಯವಸ್ಥೆ ಇದಾಗಿದೆ, 10ರವರೆಗು ರೇಷನ್‌ ಕಾರ್ಡ್‌ ಬದಲಾವಣೆ ಮಾಡಿಕೊಳ್ಳಬಹುದಾಗಿದೆ, ನಂತರ ನೀವು ಗೃಹಲಕ್ಷ್ಮಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಕ್ಕೆ ಏನಾದರು ಕಂಡೀಷನ್‌ ಇದಿಯಾ, 5-10% ರೇಷನ್‌ ಕಾರ್ಡ್‌ಗಳಲ್ಲಿ ಪುರುಷರ ಹೆಸರು ಇರುವುದರಿಂದ ಮಹಿಳೆಯರು ಯಾರು ಮನೆಯಲ್ಲಿ ವಯಸ್ಸಾದವರು ಇದ್ದಾರೊ ಅವರು ಮನೆಯ ಮುಖ್ಯಸ್ಥರು ಎಂದು ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ. ಇನ್ನು ಅತ್ತೆ ಸೊಸೆಯ ಮಧ್ಯೆ ಯಾರು ಮನೆಯ ಮುಖ್ಯಸ್ಥರು ಎನ್ನುವುದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬೇಕೆಂದರೆ ಕೇವಲ ಅತ್ತೆಗೆ ಮಾತ್ರ ಆ ಅವಕಾಶ ಇರುತ್ತದೆ.

ಸೊಸೆಗೆ ಅವಕಾಶ ಇರುವುದಿಲ್ಲ ವಯಸ್ಸಿನ ಆಧಾರದ ಮೇಲೆ ಮನೆಯ ಮುಖ್ಯಸ್ಥರು ಅತ್ತೆಯಾಗಿರುವುದರಿಂದ ಅವರು ಮಾತ್ರ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ರೇಷನ್‌ ಕಾರ್ಡ್‌ನಲ್ಲಿ ಹೆಸರನ್ನು ಕೈಬಿಡಬೇಕು ಅಥವಾ ಯಾರ ಹೆಸರನ್ನಾದರು ಸೆರ್ಪಡೆ ಮಾಡಿಕೊಳ್ಳಬೇಕು ಎಂದರೆ ಅದಕ್ಕು ಕೂಡ ಅವಕಾಶವನ್ನು ಮಾಡಿಕೊಡಲಾಗುತ್ತದೆ. ಕಳೆದ ತಿಂಗಳು ಇದಕ್ಕೆ ಅವಕಾಶವಿತ್ತು ಆದರೆ ಬಹುತೇಕ ಕಡೆಯಲ್ಲಿ ಸರ್ವರ್‌ ಸಮಸ್ಯೆ ಇತ್ತು, ಜೊತೆಗೆ ಸೀಮಿತ ಅವಧಿಯಲ್ಲಿ ಮಾಡಲಾಗಿತ್ತು, ಈಗ 10 ದಿನಗಳ ಕಾಲ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ರೇಷನ್‌ ಕಾರ್ಡ್‌ನಲ್ಲಿ ಸಮಸ್ಯೆ ಇರುವುದರಿಂದ ಮನೆಯ ಮುಖ್ಯಸ್ಥರು ಎಂದು ನಮೂದಾಗಿಲ್ಲದಿರುವುದರಿಂದ ಯೋಜನೆಯಿಂದ ಹೊರಗುಳಿದಿದ್ದಾರೆ. ಹಾಗಾಗಿ ಅವರಿಗು ಕೂಡ ಅವಕಾಶ ಸಿಗಲಿ ಎನ್ನುವ ಕಾರಣಕ್ಕೆ ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶವನ್ನು ಮಾಡಿಕೊಡಲಾಗಿದೆ.

ಇತರೆ ವಿಷಯಗಳು

Breaking News: ವಾಹನ ಸವಾರರೇ ಎಚ್ಚರ ಎಚ್ಚರ..! ಹೆಲ್ಮೆಟ್ ಧರಿಸಿದರೂ ಬೀಳುತ್ತೆ1,000 ರೂ. ದಂಡ! ಹೊಸ ಸಂಚಾರ ನಿಯಮ ಜಾರಿ

ಚಂದ್ರನ ಮೇಲೆ ಅನ್ಯಗ್ರಹ ಜೀವಿಗಳು ಇದ್ದಾರಾ? ISRO ಬಿಚ್ಚಿಟ್ಟ ನಿಗೂಢ ರಹಸ್ಯವೇನು? ಕೇಳಿದ್ರೆ ದಂಗಾಗಿ ಹೋಗ್ತೀರ..!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments