Saturday, July 27, 2024
HomeInformationನಮ್ಮ ಸಾವಿನ ನಂತರ ಬ್ಯಾಂಕ್‌ನಲ್ಲಿ ಹಣ ಯಾರಿಗೆ ಸಿಗುತ್ತೆ ..?

ನಮ್ಮ ಸಾವಿನ ನಂತರ ಬ್ಯಾಂಕ್‌ನಲ್ಲಿ ಹಣ ಯಾರಿಗೆ ಸಿಗುತ್ತೆ ..?

ನಮಸ್ಕಾರ ಸ್ನೇಹಿತರೆ, ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಲಕ್ಷಗಟ್ಟಲೆ ಹಣವು ಸಾವಿನ ನಂತರ ಏನಾಗುತ್ತದೆ ಎಂಬುದರ ಬಗ್ಗೆ. ಸ್ವಲ್ಪ ಭಾಗವಾದರೂ ಇಂದು ಪ್ರತಿಯೊಬ್ಬ ವ್ಯಕ್ತಿಯು ಹಣವನ್ನು ಹೂಡಿಕೆ ಮಾಡಿ ಬ್ಯಾಂಕ್ ನಲ್ಲಿ ಇಟ್ಟಿರುತ್ತಾನೆ. ಕಷ್ಟಪಟ್ಟು ದುಡಿದ ಹಣವನ್ನು ಜನರು ಬ್ಯಾಂಕ್ ನಲ್ಲಿ ಅಥವಾ ಅಂಚೆ ಕಛೇರಿ ಹೇಗೆ ಹಲವು ಕಡೆ ಠೇವಣಿ ಮೂಲಕ ಇಡುತ್ತಾರೆ. ಕಷ್ಟದ ಸಂದರ್ಭದಲ್ಲಿ ಹೂಡಿಕೆ ಮಾಡಿದಂತಹ ಹಣವು ಅವರ ನೆರವಿಗೆ ಬರುತ್ತದೆ. ಇನ್ನು ನಾವು ಉಳಿತಾಯ ಖಾತೆ ತೆರೆಯುವಾಗ ಅದಕ್ಕೆ ನಾಮಿನಿ ಮಾಹಿತಿ ನೀಡುವುದು ಕಡ್ಡಾಯವಾಗಿದೆ ಹಾಗಾದರೆ ಒಬ್ಬ ವ್ಯಕ್ತಿಯು ಬ್ಯಾಂಕ್ ನಲ್ಲಿ ಹಣವನ್ನು ಹೂಡಿಕೆ ಮಾಡಿದ್ದು ಆಟೋ ಸರ್ಕಾರ ಏನಾಗುತ್ತದೆ ಎಂಬುದರ ಬಗ್ಗೆ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

Who gets money in the bank
Who gets money in the bank
Join WhatsApp Group Join Telegram Group

ಬ್ಯಾಂಕಿನ ಹಣ ಏನಾಗುತ್ತದೆ :

ಮುಂದಿನ ಭವಿಷ್ಯಕ್ಕಾಗಿ ಒಬ್ಬ ವ್ಯಕ್ತಿಯು ಹಣ ಹೂಡಿಕೆ ಮಾಡಿರುತ್ತಾನೆ. ಅದರ ಆತ ಆಕಸ್ಮಿಕವಾಗಿ ಸಾವನ್ನಪ್ಪಿದಾಗ ಆತನು ಅಂದರೆ ಮರಣ ಹೊಂದಿದಾಗ ಆತನು ಹೂಡಿಕೆ ಮಾಡಿರುವ ಬ್ಯಾಂಕ್ ಖಾತೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಿದ ನಂತರ ಹಣವು ಯಾರಿಗೆ ಸಲ್ಲಬೇಕು ಎಂಬ ದಾಖಲೆ ಇರುತ್ತದೆಯೋ ಅವರಿಗೆ ಆ ಹಣವನ್ನು ಅಂದರೆ ವ್ಯಕ್ತಿ ಹೂಡಿಕೆ ಮಾಡಿದಂತಹ ಹಣವನ್ನು ಅವರಿಗೆ ನೀಡುತ್ತಾರೆ.

ನಾಮಿನಿಗೆ ಹಣ ಸಲ್ಲುತ್ತದೆ :

ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದಂತಹ ವ್ಯಕ್ತಿಯು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಅವನ ಬ್ಯಾಂಕ್ ಖಾತೆಯ ಹಣವು ಬ್ಯಾಂಕ್ ಖಾತೆಯಲ್ಲಿ ನಾಮಿನಿಗೆ ಹೆಸರನ್ನು ಕೊಟ್ಟಂತಹ ವ್ಯಕ್ತಿಗೆ ಆ ಹಣ ಸಲ್ಲುತ್ತದೆ. ಎಫ್ ಡಿ ಇಡುವಾಗ ಅಥವಾ ಬ್ಯಾಂಕ್ ಖಾತೆಯಲ್ಲಿ ನಾಮಿನಿಯಾ ಹೆಸರನ್ನು ಬ್ಯಾಂಕ್ ನಲ್ಲಿ ತಿಳಿಸಿದ್ದು ಖಾತೆ ತೆರೆಯುವಾಗ ಕುಟುಂಬದ ಸದಸ್ಯ ಸಂಗಾತಿ ಮಗು ಅಥವಾ ಸ್ನೇಹಿತ ಯಾರೇ ಆಗಿದ್ದರು ನಾಮಿನೇ. ಆ ನಾಮಿನಿಗೆ ಆಯ್ಕೆಯ ವ್ಯಕ್ತಿಯನ್ನು ಮಾಡಿಕೊಳ್ಳಲಾಗುತ್ತದೆ ಹೀಗಾಗಿ ಆ ವ್ಯಕ್ತಿಯು ಮರಣ ಹೊಂದಿದ ನಂತರ ನಾಮಿನಿಗೆ ಹಣ ವರ್ಗಾವಣೆ ಯಾಗುತ್ತದೆ.

ನಿಷ್ಕ್ರಿಯ ಖಾತೆಯಾಗುತ್ತದೆ :

ಆರ್ ಬಿ ಐ ಒಬ್ಬ ವ್ಯಕ್ತಿಯ ಹಣವನ್ನು ನೀಡುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ನಾಮಿನಿಗೆ ಹಣವನ್ನು ನೀಡುತ್ತದೆ. ಇನ್ನು ಅದರಲ್ಲಿ ವಾರಸುದಾರರಿಲ್ಲದ ಖಾತೆಗೆ ಹಣ ಅಥವಾ ಅನ್ ಕ್ಲೈಮಡ್ ಠೇವಣಿ ಎಂದು ಆರ್ ಬಿ ಐ ಗುರುತಿಸಲ್ಪಡುತ್ತದೆ. ಇನ್ನು 10 ವರ್ಷಗಳವರೆಗೆ ಉಳಿತಾಯ ಅಥವಾ ಚಾಲ್ತಿಕತೆಯಲ್ಲಿನ ಹಣವನ್ನು ಸಕ್ರಿಯವಾಗಿ ಇರದೇ ಇದ್ದರೆ ಅದನ್ನು ನಿಷ್ಕ್ರಿಯ ಖಾತೆ ಎಂದು ಪರಿಗಣಿಸಲಾಗುತ್ತದೆ. ಇನ್ಯಾವುದೇ ಉಳಿತಾಯ ಯೋಜನೆಯಲ್ಲಿ ಅಥವಾ ಆರ್ಡಿಯಲ್ಲಿ ಹಣವನ್ನು ಹೂಡಿಕೆ ಮಾಡಿ ಅವಧಿ ಮುಗಿದರು ಎಂದೆನಿಸಿಕೊಳ್ಳುತ್ತದೆ.

ಹೀಗೆ ಬ್ಯಾಂಕ್ ನಲ್ಲಿರುವ ಹಣವು ಒಬ್ಬ ವ್ಯಕ್ತಿಯು ಮರಣ ಹೊಂದಿದ ನಂತರ ಆತನು ನಾಮಿನಿ ಆಗಿ ಯಾರ ಹೆಸರನ್ನು ನೀಡಿರುತ್ತಾನೆ ಆ ವ್ಯಕ್ತಿಗೆ ಆತ ಸತ್ತ ನಂತರ ಹಣ ವರ್ಗಾವಣೆ ಆಗುತ್ತದೆ. ಹೀಗೆ ಸಾವಿನ ನಂತರ ಬ್ಯಾಂಕ್ ನಲ್ಲಿ ಇರುವಂತಹ ಲಕ್ಷಗಟ್ಟಲೆ ಹಣವು ಏನಾಗುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದ್ದು ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಪ್ರಧಾನ ಮಂತ್ರಿ ಕಿಸಾನ್ ಯೋಜನೆ: 15 ನೇ ಕಂತಿಗೆ ದಿನಾಂಕ ಫಿಕ್ಸ್! ಈ ದಿನ ನಿಮ್ಮ ಖಾತೆಗೆ 2 ಸಾವಿರ

ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಕುಶಲಕರ್ಮಿಗಳಿಗೆ ಸಿಕ್ತು ದೊಡ್ಡ ಉಡುಗೊರೆ! ದೇಶಾದ್ಯಂತ ವಿಶ್ವಕರ್ಮ ಯೋಜನೆಗೆ ಚಾಲನೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments