Saturday, July 27, 2024
HomeNewsಕೇವಲ 399 ರೂಪಾಯಿಗಳಿಂದ 10 ಲಕ್ಷ ಪಡೆಯಿರಿ : ಪೋಸ್ಟ್ ಆಫೀಸ್ನ ಈ ಯೋಜನೆ ಬಗ್ಗೆ...

ಕೇವಲ 399 ರೂಪಾಯಿಗಳಿಂದ 10 ಲಕ್ಷ ಪಡೆಯಿರಿ : ಪೋಸ್ಟ್ ಆಫೀಸ್ನ ಈ ಯೋಜನೆ ಬಗ್ಗೆ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಕೇಂದ್ರ ಸರ್ಕಾರದ ಅಂಚೆ ಕಛೇರಿಯ ಅಪಘಾತ ವಿಮೆ ಯೋಜನೆಯ ಬಗ್ಗೆ. ಪ್ರತಿಯೊಬ್ಬ ವ್ಯಕ್ತಿಗೂ ವಿಮೆ ಬಹಳ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಬೇಕಾಗಿದೆ. ಯಾವುದೇ ಸಮಯದಲ್ಲಿ ನಮ್ಮ ಜೀವನದಲ್ಲಿ ಅಪಘಾತಗಳು ಸಂಭವಿಸಬಹುದು ಆದ್ದರಿಂದ ಅಪಘಾತ ವಿಮೆ ಪಾಲಿಸಿಯನ್ನು ಪ್ರತಿಯೊಬ್ಬರು ಹೊಂದಿರುವುದು ಅವಶ್ಯಕ ಏಕೆಂದರೆ ಅಪಘಾತದ ಅಪಘಾತದ ಚಿಕಿತ್ಸೆಯ ವೆಚ್ಚವನ್ನು ಈ ಅಪಘಾತ ವಿಮೆ ಪಾಲಿಸಿಯು ಒಳಗೊಂಡಿರುತ್ತದೆ. ಹಾಗಾದರೆ ಈ ವಿಮ ಪಾಲಿಸಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಈ ಯೋಜನೆಯ ಪ್ರಯೋಜನಗಳೇನು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Project of Post Office
Project of Post Office
Join WhatsApp Group Join Telegram Group

ಅಪಘಾತ ವಿಮಾ ಪಾಲಿಸಿ :

ಅಪಘಾತ ವಿಮಾ ಪಾಲಿಸಿಯನ್ನು ಮಾಡಿ ಸೋದರ ಮೂಲಕ ಅಪಘಾತ ಚಿಕಿತ್ಸೆಯ ವೆಚ್ಚವನ್ನು ಭರಿಸಬಹುದು ಹಾಗೂ ಸಾವಧವಾಗಿ ಅಂಗವಿಕಲರ ಸಂದರ್ಭದಲ್ಲಿ ಹಣಕಾಸಿನ ನೆರವನ್ನು ಈ ಯೋಜನೆ ನೀಡುತ್ತದೆ. ಆದರೂ ಸಹ ಭಾರತದಲ್ಲಿ ಇಂದಿಗೂ ಅನೇಕ ಜನರು ವಿಮಾ ಪಾಲಿಸಿಯನ್ನ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ಏನೆಂದರೆ ವಿಮೆ ಕಂತುಗಳನ್ನು ಕಟ್ಟಲಿಕ್ಕೆ ಆಗದೇ ಇರುವುದರಿಂದ ಸಾಕಷ್ಟು ಜನರು ಇದನ್ನು ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಹಕರ ಸುರಕ್ಷತೆಗಾಗಿ ಅಂಚೆ ಕಚೇರಿಯು: ದೊಡ್ಡಮಟ್ಟದ ಅಪಘಾತ ವಿಮೆಯನ್ನು ಪರಿಚಯಿಸಿದೆ. ಕೇವಲ 399 ರೂಪಾಯಿಗಳಿಗೆ ಅಂಚೆ ಪಾವತಿ ಗಳ ಬ್ಯಾಂಕ್ ಅಪಘಾತ ವಿಮಾ ಪಾಲಿಸಿಯನ್ನು ಪರಿಚಯಿಸಲಾಗಿದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದರೆ ನೀವು ಅಂದರೆ ಈ ಯೋಜನೆಯ ಫಲಾನುಭವಿಗಳಾದರೆ 10 ಲಕ್ಷ ರೂಪಾಯಿಗಳನ್ನು ಅಪಘಾತ ವಿವೇಕ ಪಡೆಯಲು ಅರ್ಹರಾಗಿರುತ್ತೀರಿ. ಈ ವಿಮ ಪಾಲಿಸಿಯನ್ನು ಪ್ರತಿ ವರ್ಷ ನವೀಕರಿಸುವುದು ಅವಶ್ಯಕವಾಗಿದೆ. ಟಾಟಾ ಎಐಜಿ ಸಹಯೋಗದಲ್ಲಿ ಭಾರತೀಯ ಅಂಚೆ ಕಚೇರಿಯು ಈ ಅಪಘಾತ ವಿಮ ಪಾಲಿಸಿಯನ್ನು ಜಾರಿಗೆ ತಂದಿದೆ.

299 ರೂಪಾಯಿಗಳ ಬೇಸಿಕ್ ವಿಮಾ ಯೋಜನೆ :

ಅಪಘಾತದಲ್ಲಿ ಮರಣ ಹೊಂದಿದರೆ ಅಥವಾ ಕಾಯ ಮಂಗ ವೆಹಿಕಲ್ಯ ಹಾಗೂ ಪಾಶ್ವ ವಾಯುವಿಗೆ ತುತ್ತಾದರೆ ಇನ್ನೂ 99 ರೂಪಾಯಿ ಬೇಸಿಕ್ ವಿಮಾ ಯೋಜನೆಯಲ್ಲಿ ಇದರ ಫಲಾನುಭವಿಗಳು 10 ಲಕ್ಷ ರೂಪಾಯಿಗಳನ್ನು ವಿಮಾ ಕವರೇಜ್ ಆಗಿ ಪಡೆಯಬಹುದಾಗಿದೆ. ಐಪಿಡಿಯಲ್ಲಿ ಈ ಪ್ಲಾನ್ ನಲ್ಲಿ 60,000ಗಳವರೆಗೆ ವೈದ್ಯಕೀಯ ವೆಚ್ಚಗಳನ್ನು ಫಲಾನುಭವಿಗಳು ಪಡೆಯಬಹುದಾಗಿದೆ ಹಾಗೆಯೇ 30000ಗಳನ್ನು ಓ ಪಿ ಡಿ ಯಲ್ಲಿ ಅಪಘಾತ ವೈದ್ಯಕೀಯ ವೆಚ್ಚಗಳನ್ನು ಕ್ಲೈಮ್ ಮಾಡಲು ಹಂಚಿ ಕಚೇರಿಗೆ ಅವಕಾಶ ಕಲ್ಪಿಸಿದೆ.

399 ರೂಪಾಯಿಗಳ ಪ್ರೀಮಿಯಂ ವಿಮಾ ಯೋಜನೆ :

ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಸಂಪೂರ್ಣವಾಗಿ ಅಂಗವಿಕಲ್ಯಾ ಹೊಂದಿದರೆ 399 ರೂಪಾಯಿಗಳಲ್ಲಿ ಪ್ರೀಮಿಯಂ ವಿಮಾ ಯೋಜನೆಯ ಅಡಿಯಲ್ಲಿ 10 ಲಕ್ಷ ರೂಪಾಯಿಗಳ ಅಪಘಾತ ವಿಮೆಯನ್ನು ಫಲಾನುಭವಿಗಳಿಗೆ ಒದಗಿಸಲಾಗುತ್ತದೆ. ಸಾವಿರ ರೂಪಾಯಿಗಳ ವರಿಗೆ ವೈದ್ಯಕೀಯ ವೆಚ್ಚಗಳನ್ನು ಐಪಿಡಿಯಲ್ಲಿ ಹಾಗೂ 30000 ಗಳ ಅಪಘಾತ ವೈದ್ಯಕೀಯ ವೆಚ್ಚಗಳನ್ನು ಓ ಪಿ ಡಿ ಯಲ್ಲಿ ಫಲಾನುಭವಿಗಳು ಪಡೆಯಬಹುದಾಗಿದೆ. ಹತ್ತು ದಿನಗಳ ಕಾಲ ಒಂದು ವೇಳೆ ಆಸ್ಪತ್ರೆಗೆ ಫಲಾನುಭವಿಗಳು ದಾಖಲಾಗಿದ್ದರೆ ಅವರಿಗೆ ಒಂದು ಸಾವಿರ ರೂಪಾಯಿಗಳನ್ನು ದಿನಕ್ಕೆ ಪಾವತಿಸಲಾಗುತ್ತದೆ. ಅಲ್ಲದೆ ಮೃತರ ಮಕ್ಕಳ ಶಿಕ್ಷಣಕ್ಕಾಗಿ ಒಂದು ಲಕ್ಷ ರೂಪಾಯಿಗಳವರೆಗೆ ಪ್ರತಿ ಮಗುವಿಗೆ ಸಹಾಯಧನವಾಗಿ ನೀಡುತ್ತದೆ. 10 ಲಕ್ಷ ರೂಪಾಯಿಗಳ ವಿಮಾ ಪರಿಹಾರವನ್ನು ವಾಹನಾ ಅಪಘಾತ ಹಾವು ಕಡಿತ ಮಹಿಳೆಯಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದರೆ ಹಾಗೂ ವಿದ್ಯುತ್ ಅಪಘಾತದಲ್ಲಿ ನೀಡಲಾಗುತ್ತದೆ.

ಇದನ್ನು ಓದಿ : ಉಚಿತ ಲ್ಯಾಪ್ಟಾಪ್ ವಿತರಣೆ : ಸೆಪ್ಟೆಂಬರ್ 20ರ ಒಳಗಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ

ವಿಮಾ ಯೋಜನೆಯ ಅರ್ಹತೆಗಳು :

ಅಪಘಾತ ವಿಮಾ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ, ಇಂಡಿಯ ಪೋಸ್ಟ್ ಪೇಮೆಂಟ್ ಅಕೌಂಟ್ ಖಾತೆ ಹೊಂದಿರುವಂತಹ ಎಲ್ಲ ಗ್ರಾಹಕರು ಈ ಯೋಜನೆ ಪ್ರಯೋಜನವನ್ನು ಪಡೆಯಬಹುದು. ಗ್ರಾಹಕರ ವಯಸ್ಸು 18 ರಿಂದ 65 ವರ್ಷಗಳ ನಡುವೆ ಹೊಂದಿರಬೇಕು. ಅಪಘಾತ ವಿಮೆ ಮಾಡಿಸುವ ವಿಧಾನ v ಈಗಾಗಲೇ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಲ್ಲಿ ನೀವು ಖಾತೆಯನ್ನು ಹೊಂದಿದ್ದರೆ ಅಪಘಾತ ವಿಮೆಯನ್ನು 299 ರೂಪಾಯಿ ಅಥವಾ 399 ರೂಪಾಯಿಗಳಲ್ಲಿ ಮಾಡಿಸಬಹುದಾಗಿದೆ. ಒಂದು ವೇಳೆ ಖಾತೆಯನ್ನು ಅಂಚೆ ಇಲಾಖೆಯಲ್ಲಿ ಹೊಂದಿರದೆ ಇದ್ದರೆ ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಲ್ಲಿ ನೂರು ರೂಪಾಯಿಗಳನ್ನು ಪಾವತಿಸಿ ಖಾತೆ ತೆರೆಯಿರಿ. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯನ್ನು ಜೊತೆಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆಯುವುದಕ್ಕಾಗಿ ಸಲ್ಲಿಸಬೇಕಾಗುತ್ತದೆ. ಇದಾದ ನಂತರ ಕನಿಷ್ಟ 200 ರೂಪಾಯಿಗಳನ್ನು ಬ್ಯಾಂಕ್ ಖಾತೆಯಲ್ಲಿ ಇಡಬೇಕು ದಾದ ನಂತರ ನೀವು ಅಪಘಾತ ವಿಮಾ ಪಾಲಿಸಿ ಎಂದು 299 ರೂಪಾಯಿಗಳು ಹಾಗೂ 399 ರೂಪಾಯಿಗಳಲ್ಲಿ ಮಾಡಿಸಬಹುದಾಗಿದೆ.

ಅಂಚೆ ಕಛೇರಿಯ ಈ ವಿಮಾ ಸೌಲಭ್ಯದ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡುವ ಮೂಲಕ ಅವರು ಅಂಚೆ ಕಚೇರಿಯಲ್ಲಿ 299 ರೂಪಾಯಿಗಳು ಹಾಗೂ 399 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ 10 ಲಕ್ಷ ರೂಪಾಯಿಗಳವರೆಗೆ ವಿಮಾ ಸೌಲಭ್ಯವನ್ನು ಪಡೆಯುವಂತೆ ಸಹಾಯ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರದಿಂದ ಮತ್ತೊಂದು ಭಾಗ್ಯ : ಮನೆ ಕಟ್ಟಲು ಸೈಟ್ ವಿತರಣೆ ,ಆನ್ಲೈನ್ ಅರ್ಜಿ ಸಲ್ಲಿಸಿ

ಜಿಯೋ ಗಣೇಶ ಹಬ್ಬದ ಆಫರ್: ಈ ದಿನ ರೀಚಾರ್ಜ್‌ ಮಾಡಿಸಿದರೆ ಡಿಸೆಂಬರ್ 31 ರವರೆಗೆ ಎಲ್ಲವೂ ಸಂಪೂರ್ಣ ಉಚಿತ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments