Thursday, July 25, 2024
HomeInformationಕನಸು ಬೀಳುವ ಹಿಂದಿರುವ ರಹಸ್ಯ.! ಕನಸು ಬೀಳೋದು ಹೇಗೆ? ಈ ಕನಸು ಬಿದ್ದರೆ ನಿಮಗೆ ಅದೃಷ್ಟ.!...

ಕನಸು ಬೀಳುವ ಹಿಂದಿರುವ ರಹಸ್ಯ.! ಕನಸು ಬೀಳೋದು ಹೇಗೆ? ಈ ಕನಸು ಬಿದ್ದರೆ ನಿಮಗೆ ಅದೃಷ್ಟ.! ಕನಸಿನಲ್ಲಿ ನಗೋದು, ಅಳೋದು ಮಾಡ್ತೀರಾ ಏನಾಗುತ್ತೆ ನೀವೆ ನೋಡಿ

ಹಲೋ ಸ್ನೇಹಿತರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ಜನಗತ್ತಲ್ಲಿ ಕನಸನ್ನು ಕಾಣದೆ ಇರೋರೆ ಇಲ್ಲ ಸಣ್ಣ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯರವರೆಗು ಕನಸಿನ ಲೋಕದಲ್ಲಿ ಏನಾದರು ಒಂದು ಬರುತ್ತಲೆ ಇರುತ್ತದೆ, ಮಲಗಿದಾಗ ಬರುವ ಈ ಕನಸುಗಳಿಗೆ ನಮ್ಮ ಜನ ಹಲವಾರು ಅರ್ಥವನ್ನು ಕೊಟ್ಟಿದ್ದಾರೆ. ಕನಸು ಎಂದರೇನು? ಇದು ಎಲ್ಲಿಂದ ಬರುತ್ತದೆ, ಯಾರೆಲ್ಲ ಕನಸು ಕಾಣುತ್ತಾರೆ, ಎಲ್ಲಾ ಪ್ರಶ್ನೆಗೆ ಮಾಹಿತಿಯನ್ನು ತಿಳಿಯಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

how dreams are formed
Join WhatsApp Group Join Telegram Group

ಕನಸು ಎಂದರೇನು? ನಾವು ಮಲಗಿದಾಗ ನಮ್ಮ ಮೆದುಳು ಸೃಷ್ಟಿಸುವ ಚಿತ್ರಗಳು, ಕಥೆಗಳೆ ಕನಸು ಈ ಕನಸುಗಳು ನಮ್ಮ ಪ್ರತಿದಿನದ ಚಟುವಟಿಕೆಗಳನ್ನು ಒಳಗೊಂಡಿದ್ದರೆ. ಕೆಲವೊಮ್ಮೆ ನಾವು ಊಹೆ ಮಾಡಿರದ ಘಟನೆಗಳನ್ನು ಒಳಗೊಂಡಿರುತ್ತದೆ. ಇನ್ನು ಕೆಲ ಕನಸುಗಳು ಖುಷಿ ದುಕ್ಕದಿಂದ ಕೂಡಿದ್ದರೆ ಇನ್ನು ಕೆಲವೊಂದು ಭಯವನ್ನು ಉಂಟುಮಾಡುತ್ತವೆ. ಏನುಮ ಬೇಕಾದರು ಕನಸು ಬೀಳಬಹುದು, ಈ ಕನಸಿನ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಒನೈರೊಲಜಿ ಎನ್ನಲಾಗುತ್ತದೆ. ಹಾಗಿದ್ದರೆ ನಮ್ಮ ಮೆದುಳಿನಲ್ಲಿ ಇವು ಹೇಗೆ ರಚನೆಯಾಗುತ್ತವೆ. ನಮ್ಮ ದಿನನಿತ್ಯದ ಯೋಚನೆಗಳೆ ನಮ್ಮ ಕನಸಿನ ರೂಪದಲ್ಲಿ ಬರುತ್ತವೆ ಎನ್ನಲಾಗುತ್ತದೆ. ನಾವು ಮಲಗಿ ಏಳುವುದರಲ್ಲಿ ಒಟ್ಟು 5 ಹಂತದಲ್ಲಿ ನಿದ್ದೆಯನ್ನು ಮಾಡಿರುತ್ತೇವೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್‌ 30ಕ್ಕೆ ಚಾಲನೆ.! 10-15 ಲಕ್ಷ ಮಹಿಳೆಯರಿಗೆ 2000 ರೂ ಸಿಗೋದು ಡೌಟ್.!‌ ಪಟ್ಟಿ ಇಲ್ಲಿದೆ ನೀವೆ ನೋಡಿ

ಕನಸಲ್ಲಿ ಅಪರಿಚಿತ ಮುಖಗಳು ಕೂಡ ಬಂದು ಹೋಗೊ ಸಾಧ್ಯತೆಗಳಿವೆ, ನೆನಪುಗಳು ಕೆಲವು ಕನಸುಗಳು ನಮ್ಮ ಹಳೆಯ ನೆನಪುಗಳಿಗೆ ಕನೆಕ್ಷನ್‌ ಹೊಂದಿರುತ್ತವೆ. ಇದಕ್ಕೆ ನಮ್ಮ ಮೆದುಳಿನಲ್ಲಿರುವ ನೆನಪುಗಳ ಕಾರಣವಾಗಿರುತ್ತವೆ, ಕನಸಿನಲ್ಲಿ ನಾವು ಮಾತಾಡುತ್ತಿವಿ ಓಡ್ತೀವಿ, ನಗುತ್ತೀವಿ, ಬೀಳ್ತೀವಿ ಆದರೆ ರೀಯಲ್‌ ಆಗಿ ನಮ್ಮ ದೇಹ ಯಾವುದೆ ಚಲನೆ ಮಾಡುವುದಿಲ್ಲ ಯಾಕೆಂದರೆ ಮಸಲ್‌ ಮುಮೆಂಟ್‌ಗೆ ಬೇಕಾದ ಕೆಮಿಕಲ್‌ಗಳ ಉತ್ಪಾದನೆ ಕಡಿಮೆಯಾಗಿರುತ್ತದೆ. ಅದರಿಂದ ಎಲ್ಲ ಚಲನೆಗಳು ನಿಷ್ಕ್ರೀಯವಾಗಿರುತ್ತದೆ. ಕೆಲವರಲ್ಲಿ ಇದು ಸಕ್ರೀಯವಾಗಿರುತ್ತದೆ, ಇಂತಹ ಸಮಯದಲ್ಲಿ ಅವರು ಕನಸು ಬಿದ್ದವರು ಚಲನೆಯನ್ನು ಮಾಡುತ್ತಾರೆ.

ಈ ಕನಸುಗಳು ಪ್ರತಿ ರಾತ್ರಿ ಬರುತ್ತವೆ. ಸುಮಾರು 5 ಕನಸುಗಳನ್ನು ಕಾಣುತ್ತೀರಿ ಆದರೆ ಬೆಳಗ್ಗೆ ಏಳುವಾಗ 98% ಎಲ್ಲಾನು ಮರೆತು ಹೋಗಿರುತ್ತದೆ. ಆದರೆ ಕೆಲವರಿಗೆ ತಮಗೆ ಬಿದ್ದ ಕನಸುಗಳು ತುಂಬಾನೆ ಚೆನ್ನಾಗಿ ನೆನಪಿನಲ್ಲಿ ಉಳಿದಿರುತ್ತವೆ, ಅದು ಹೇಗೆ ಕೆಲವರಿಗೆ ಮಾತ್ರ ಸಾಧ್ಯ, ಬೆಳಗ್ಗೆ ಬೀಳುವ ಕನಸು ನಿಜ ಆಗುತ್ತದೆ ಎನ್ನಲಾಗುತ್ತದೆ, ಆದರೆ ಇದಕ್ಕೆ ವೈಜ್ಞಾನಿಕವಾಗಿ ಇದಕ್ಕೆ ಯಾವುದೆ ಅರ್ಥ ಮುನ್ಸೂಚನೆ ಇಲ್ಲ, ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಹೆಚ್ಚು ಕನಸು ಬೀಳುತ್ತದೆ ಎನ್ನಲಾಗುತ್ತದೆ. ಮನುಷ್ಯ ಹೆಚ್ಚಿಗಿ ನೆಗೆಟಿವ್‌ ಕನಸುಗಳನ್ನೆ ಕಾಣುತ್ತಾರೆ ಎನ್ನಲಾಗುತ್ತದೆ, ಇನ್ನು ದೃಷ್ಟಿಯನ್ನು ಹೊಂದಿಲ್ಲದವರು ಕೂಡ ಕನಸನ್ನು ಕಾಣುತ್ತಾರೆ. ಆದರೆ ಅವರ ಕನಸಲ್ಲಿ ಯಾವುದೆ ದೃಷ್ಯಗಳಿರುವುದಿಲ್ಲ ದ್ವನಿ ಸ್ಪರ್ಷದ ಕನಸುಗಳಿ ಬಿಳುತ್ತವೆ.

ಇತರೆ ವಿಷಯಗಳು

ಅಬಕಾರಿ ಬ್ರೇಕಿಂಗ್‌ ನ್ಯೂಸ್: ಮಧ್ಯಪಾನ ಮಾಡುವ ಎಲ್ಲಾ ಜನರೇ ಎಚ್ಚರ ಎಚ್ಚರ ಎಚ್ಚರ..! ಸರ್ಕಾರದಿಂದ ಮಹತ್ವದ ಕಠಿಣ ಕ್ರಮಕ್ಕೆ ಆದೇಶ?

ರೈಲ್ವೆ ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಇನ್ಮುಂದೆ ರೈಲ್ವೆ ಟಿಕೆಟ್ ನಲ್ಲಿ 75% Off, ಕೇಂದ್ರ ಸರ್ಕಾರದಿಂದ ಭರ್ಜರಿ ಕೊಡುಗೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments