Friday, July 26, 2024
HomeInformationಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್‌ 30ಕ್ಕೆ ಚಾಲನೆ.! 10-15 ಲಕ್ಷ ಮಹಿಳೆಯರಿಗೆ 2000 ರೂ ಸಿಗೋದು ಡೌಟ್.!‌...

ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್‌ 30ಕ್ಕೆ ಚಾಲನೆ.! 10-15 ಲಕ್ಷ ಮಹಿಳೆಯರಿಗೆ 2000 ರೂ ಸಿಗೋದು ಡೌಟ್.!‌ ಪಟ್ಟಿ ಇಲ್ಲಿದೆ ನೀವೆ ನೋಡಿ

ಹಲೋ ಗೆಳೆಯರೇ, ಇಂದಿನ ನಮ್ಮ ಈ ಲೇಖನಕ್ಕೆ ಎಲ್ಲರಿಗು ಸ್ವಾಗತ, ಸರ್ಕಾರದ 5 ಗ್ಯಾರೆಂಟಿಗಳಲ್ಲಿ ಮಹತ್ವದ ಯೋಜನೆ ಗೃಹಲಕ್ಷ್ಮಿ, ಅಂತು ಇಂತು ಈ ಯೋಜನೆಯ ಚಾಲನೆಗೆ ಮೂಹೂರ್ತ ಫಿಕ್ಸ್‌ ಆಯ್ತು, ಚಾಲನೆಯ ದಿನವೆ ಎಲ್ಲ ಮಹಿಳೆಯರ ಖಾತೆಗು ಹಣ ಜಮೆ, ಆದರೆ 10-15 ಲಕ್ಷ ಮಹಿಳೆಯರಿಗೆ 2000 ಸಾವಿರ ಹಣ ಸಿಗೋದೆ ಡೌಟ್‌, ಇಷ್ಟು ಮಹಿಳೆಯರಿಗೆ ಯಾಕೆ ಹಣ ಸಿಗುವುದಿಲ್ಲ ಎಂಬ ನಿಮ್ಮ ಪ್ರಶ್ನೆಗೆ ಉತ್ತರವನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

gruha lakshmi scheme launching date
Join WhatsApp Group Join Telegram Group

ಗ್ರಾಂಡ್‌ ಲಾಂಚ್‌ ಬಗ್ಗೆ ಸರ್ಕಾರ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ, 10-15 ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮಿ 2000 ಡೌಟ್‌ ಮೊದರ ತಿಂಗಳಲ್ಲಿ ಅವರ ಕೈಸೇರುವುದೆ ಅನುಮಾನ ಎನ್ನಲಾಗುತ್ತಿದೆ. ಇನ್ನು 15 ಲಕ್ಷ ಮಹಿಳೆಯರು ನೋಂದಣಿಯನ್ನು ಮಾಡಿಕೊಂಡಿಲ್ಲ 1.10 ಕೋಟಿ ಫಲಾನುಭವಿಗಳಿಂದ ನೋಂದಣಿಯಾಗಿದೆ. ಇದರಲ್ಲಿ 10-15 ಲಕ್ಷ ಮಂದಿಗೆ 2000 ಹಣ ಸಿಗುವುದು ಅನುಮಾನ ಯಾಕೆಂದರೆ 1 ಆಧಾರ್‌ ಅಪ್ಡೇಟ್‌ ಸಮಸ್ಯೆ ಇನ್ನೊಂದು ಖಾತೆ ಸಮಸ್ಯೆ ಯೋಜನೆಗೆ ಅರ್ಜಿ ಹಾಕಲು ಸಾಧ್ಯವಾಗಿಲ್ಲ ಹೀಗಾಗಿ ಮೊದಲನೆ ತಿಂಗಳಲ್ಲಿ18 ಲಕ್ಷ ಯಜಮಾನಿಯರು ಈ ದುಡ್ಡಿನಿಂದ ವಂಚಿತರಾಗಲಿದ್ದಾರೆ.

ಇದನ್ನೂ ಓದಿ: ದೇಶದ ಜನರಿಗೆ 1ಲಕ್ಷ ನೀಡುವ ಯೋಜನೆ, ಕೂಡಲೇ ಅರ್ಜಿ ಸಲ್ಲಿಸಿ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಆಧಾರ್‌ ಕಾರ್ಡ್‌ ಲಿಂಕ್‌ ಅಕೌಂಟ್‌ ಲಿಂಕ್‌ ನಂತಹ ಟೆಕ್ನಿಕಲ್‌ ಸಮಸ್ಯೆಯನ್ನು ಸರಿಪಡಿಸಿಕೊಂಡ ನಂತರ ನೋಂದಣಿ ಮಾಡಿಸಿಕೊಳ್ಳಲು ಅವರಿಗು ಅವಕಾಶ ಇರುತ್ತದೆ. ಇದಕ್ಕೆ ಯಾವುದೆ ಡೆಡ್‌ ಲೈನ್‌ ಎನ್ನುವುದನ್ನು ಸರ್ಕಾರ ಕೊಡ್ತಾಯಿಲ್ಲ ಆದರೆ ಆಗಸ್ಟ್‌ ತಿಂಗಳ ದುಡ್ಡು ಸಿಗಲಿಲ್ಲ ಎಂದರು ಸೆಪ್ಟಂಬರ್‌ ತಿಂಗಳಲ್ಲಿ ಸಿಗಲಿದೆ. ಡಬಲ್‌ ಸಿಗುವುದಿದಲ್ಲ ಆ ತಿಂಗಳಿನ ಹಣ ಎನಿದಿಯೋ ಅದು ಸಿಗಲಿದೆ. ಆಗಸ್ಟ್‌ 30ಕ್ಕೆ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗುವುದರ ಬಗ್ಗೆ ಮಾಹಿತಿ ಸಿಕ್ಕಿದೆ ಗ್ಯಾರೆಂಟಿಗಳಿಂದ ಅಭಿವೃದ್ದಿ ಕಾರ್ಯ ಸ್ವಲ್ಪ ಸ್ಥಗಿತವಾಗಿದೆ ಆದರೆ ಜನರಿಗೆ ಅನುಕೂಲವಾಗುವ ಯಾವ ಕಾರ್ಯವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.

ಲಾಂಚ್‌ ಆದ ನಂತರ ಪ್ರತಿ ತಿಂಗಳು ಅಕೌಂಟ್‌ಗೆ ಹಣ ಎಲ್ಲರ ಖಾತೆಯನ್ನು ಸೇರಲಿದೆ. ಯಾವ ಅಭಿವೃದ್ದಿಯನ್ನು ನಿಲ್ಲಿಸುವುದಿಲ್ಲ ಹಣಕಾಸಿನ ತೊಂದರೆಯಾಗಬಹುದು, 5 ಯೋಜನೆಗಳಲ್ಲಿ ಮಹತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆ, ಆಗಸ್ಟ್‌ 30 ಕ್ಕೆ ರಾಜ್ಯದ ಕುಟುಂಬದ ಯಜಮಾನಿಗಳಿಗೆ ಇಲ್ಲಿಯವರೆಗೆ 1 ಗು ಹೆಚ್ಚು ಜನರು ನೋಂದಣಿಯನ್ನು ಮಾಡಿಕೊಂಡಿದ್ದಾರೆ. ಅವರೆಲ್ಲರಿಗು 30ಕ್ಕೆ ಚಾಲನೆ ನೀಡಿದ ತಕ್ಷಣವೆ ಎಲ್ಲರ ಖಾತೆಗೆ ಅಕೌಂಟ್‌ಗೆ 2000 ರೂ ಮಾಸಿಕವಾಗಿ ವಾರ್ಷಿಕವಾಗಿ 24,000 ಕೊಡುವಂತ ಯೋಜನೆಗೆ ಮೈಸೂರಿನಲ್ಲಿ ಚಾಲನೆಯನ್ನು ನೀಡಲಾಗುತ್ತದೆ.

ಇತರೆ ವಿಷಯಗಳು

ರಕ್ಷಾ ಬಂಧನದಂದು ಯಾವ ಸಹೋದರರೂ ಕೂಡ ಈ ಉಡುಗೊರೆ ಕೊಡಬೇಡಿ, ಒಂದು ವೇಳೆ ಗಿಫ್ಟ್ ಕೊಟ್ಟರೆ‌ ಈ ತೊಂದರೆ ಕಟ್ಟಿಟ್ಟ ಬುತ್ತಿ!

ಬೆಳೆ ವಿಮೆ 2 ಲಕ್ಷ ಹಣ ಎಲ್ಲಾ ರೈತರ ಖಾತೆಗೆ ಇಂದು ಜಮಾ! ಜಿಲ್ಲಾವಾರು ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ, ಕೂಡಲೇ ಲಿಸ್ಟ್‌ ಚೆಕ್‌ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments