Saturday, July 27, 2024
HomeInformationಜೀವನದಲ್ಲಿ ಸಕ್ಸಸ್ ಪಡೆಯುವುದು ಹೇಗೆ: ಮೂರು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ

ಜೀವನದಲ್ಲಿ ಸಕ್ಸಸ್ ಪಡೆಯುವುದು ಹೇಗೆ: ಮೂರು ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಒಬ್ಬ ವ್ಯಕ್ತಿಯು ಜೀವನದಲ್ಲಿ ಸಕ್ಸಸ್ ಫುಲ್ ಆಗುವುದಕ್ಕೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ. ನಮ್ಮ ಶಿಕ್ಷಣ ವ್ಯವಸ್ಥೆಯು ತುಂಬಾ ವಿಚಿತ್ರವಾಗಿದ್ದು ಅಂಕಗಳ ಮೂಲಕ ಒಬ್ಬರ ಸಾಮರ್ಥ್ಯವನ್ನು ಅಳೆಯಲಾಗುತ್ತಿದೆ. ಹಾಗಾದರೆ ಒಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಹೇಗೆ ಅಳಿಯಬೇಕು ಎಂಬುದರ ಬಗ್ಗೆ ಹಾಗೂ ಅವನು ಸಕ್ಸಸ್ ಫುಲ್ ಆಗಲು ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

How to get success
How to get success
Join WhatsApp Group Join Telegram Group

ವಿಚಿತ್ರವಾದ ಶಿಕ್ಷಣ ವ್ಯವಸ್ಥೆ :

ನಮ್ಮಲ್ಲಿರುವ ಶಿಕ್ಷಣ ವ್ಯವಸ್ಥೆಯು ತೀರಾ ವಿಚಿತ್ರವಾಗಿದ್ದು ಒಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಕೇವಲ ಅಂಕಗಳ ಮೂಲಕ ಅಳೆಯಲಾಗುತ್ತದೆ.ಒಂದನೇ ತರಗತಿಯಿಂದ 9ನೇ ತರಗತಿಯವರೆಗೆ ಒಬ್ಬ ವಿದ್ಯಾರ್ಥಿ ಫಸ್ಟ್ ರಾಂಕ್ ಅಲ್ಲಿ ಬರುತ್ತಿದ್ದ ಅವನ ಶೇಕಡವಾರು ಅಂಕಗಳು ಸಹ ಯಾವಾಗಲೂ 90ರ ಮೇಲೆ ಇರುತ್ತಿತ್ತು. ಅದಾದ ನಂತರ ಅವನು 10ನೇ ತರಗತಿಯಲ್ಲಿಯೂ ಸಹ ಫಸ್ಟ್ ರಾಂಕ್ ತೆಗೆದುಕೊಳ್ಳುತ್ತಾನೆ ಎಂಬ ಭರವಸೆಯಲ್ಲಿ ಇದ್ದರು ಆದರೆ ಅವನಿಗೆ 90 ಅಂಕಗಳ ಬದಲು 60 ಅಂಕಗಳನ್ನು ತೆಗೆಯುತ್ತಾನೆ. ಅಲ್ಲದೆ ಪಿಯುಸಿಯಲ್ಲಿ ಒಂದು ವಿಷಯವು ಸಹ ಹೋಗುತ್ತದೆ. ಹಾಗಾದರೆ ಇಲ್ಲಿ ಉದ್ಭವಿಸುವ ವಿಷಯ ಏನೆಂದರೆ ಅವನು ಏಕೆ ಹಿಂದುಳಿದುಬಿಟ್ಟ ಎಂಬುದು. ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ ಅವನಿಗೆ ಅವರ ಅಪ್ಪ ಅಮ್ಮ ಬಹಳ ಕಟ್ಟುನಿಟ್ಟಾಗಿ ವಿದ್ಯಾಭ್ಯಾಸ ಮಾಡಿಸುತ್ತಿದ್ದರು ಅಲ್ಲದೆ ಅವನಿಗೆ ವಿಷಯವನ್ನು ಅರ್ಥ ಮಾಡಿಸುತ್ತಿರದೆ,

ಬಾಯ್ ಹಾರ್ಟ್ ಅಥವಾ ಕಂಠಪಾಠ ಮಾಡಿಸುತ್ತಿದ್ದರು. ಇದರಿಂದಾಗಿ ಅವನು ಕೇವಲ ಬಾಯ್ಹರ್ ಮಾಡುವ ಸಾಮರ್ಥ್ಯವನ್ನು ಹೊಂದುತ್ತಿದ್ದನೆ ಹೊರತು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಅವನಲ್ಲಿ ಇರಲಿಲ್ಲ. ಹಾಗಾದರೆ ಒಬ್ಬ ವ್ಯಕ್ತಿಯು ಸಕ್ಸಸ್ ಫುಲ್ ಆಗುವುದಕ್ಕೆ ಹಾಗೂ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡುವುದಾದರೆ

Show up :

ನಮ್ಮಲ್ಲಿ ತುಂಬಾ ಜನರು ಟ್ಯಾಲೆಂಟ್ ಐಸ್ ಎವೆರಿಥಿಂಗ್ ಎಂದು ತಿಳಿದುಕೊಂಡಿರುತ್ತಾರೆ ಆದರೆ ಟ್ಯಾಲೆಂಟ್ ಅನ್ನು ಜನರ ಹತ್ತಿರ ಹೋಗಿ ತಿಳಿ ಕೇಳಿದರೆ ಒಂದು ಪೇಜ್ ನಲ್ಲಿ ಒಂದು ಲೈನ್ ನಲ್ಲಿ ಬರೆದು ಕೊಡಿ ಅಂತ ಹೇಳಿದರೆ ಅವರು ಯಾರು ಕೂಡ ಬರೆದುಕೊಡುವುದಿಲ್ಲ ಆದರೆ ಅವರು ಟ್ಯಾಲೆಂಟ್ ಏನು ಎಂದರೇನು ಎಂಬುದರ ಬಗ್ಗೆ ಉದಾಹರಣೆಗಳನ್ನು ಕೊಡುತ್ತಾರೆ. ಟ್ಯಾಲೆಂಟೆಡ್ ಜನ ಹೀಗೆ ಇರುತ್ತಾರೆ ಎಂದು ಅವರು ತಿಳಿಸುವುದಕ್ಕಾಗಿ ಶುರುಮಾಡುತ್ತಾರೆ. ಟ್ಯಾಲೆಂಟ್ ಎಂದರೇನು? ಎಂದು ನಾವು ಮೊದಲು ತಿಳಿದುಕೊಳ್ಳಬೇಕಾದರೆ ಒಂದು ವಿಷಯದ ಮೇಲೆ ಒಬ್ಬ ವ್ಯಕ್ತಿಯು ಎಷ್ಟು ಸಾಮರ್ಥ್ಯವನ್ನು ಸಾಧಿಸುತ್ತಾನೆ ಎನ್ನುವುದಕ್ಕೆ ಟ್ಯಾಲೆಂಟ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಂದು ದಿನ ಸಮಯವನ್ನು ಒಬ್ಬ ವ್ಯಕ್ತಿಯು ಒಂದು ಪುಸ್ತಕವನ್ನು ಓದುವುದಕ್ಕೆ ತೆಗೆದುಕೊಂಡರೆ ಅದೇ ಪುಸ್ತಕವನ್ನು ಒಂದು ವಾರ ಇನ್ನೊಬ್ಬ ವ್ಯಕ್ತಿಯು ಓದುವುದಕ್ಕೆ ತೆಗೆದುಕೊಂಡರೆ ಇದರಲ್ಲಿ ಬಿ ಗಿಂತ ಎ ವ್ಯಕ್ತಿಯು ಟ್ಯಾಲೆಂಟ್ ಎಂದು ತಿಳಿದು ಬರುತ್ತದೆ. ಟ್ಯಾಲೆಂಟೆಡ್ ಜನ ಸಕ್ಸಸ್ ಫುಲ್ ಆಗಬೇಕಾದರೆ ಪ್ರಯತ್ನವನ್ನು ಮಾಡಲೇಬೇಕು.

ಇದಕ್ಕಾಗಿ ಎರಡು ಸೂತ್ರಗಳನ್ನು ಬಳಸಬೇಕಾಗುತ್ತದೆ ಅವುಗಳಿಂದಲೇ : [skills =talent and efforts ] ಹಾಗೂ [ achievement=skills and effort ] ಇದರಲ್ಲಿ ಎಫರ್ಟ್ ಎಂಬುದು ಎರಡು ಸರಿ ಬಂದಿದ್ದರೆ ಟ್ಯಾಲೆಂಟ್ ಎಂಬುದು ಒಂದೇ ಸಲ ಬಂದಿರುತ್ತದೆ ಇದರಲ್ಲಿ ಎಫರ್ಟ್ಸ್ ಎಂಬುದು ಎರಡು ಪಟ್ಟು ಎಂದು ಗೊತ್ತಾಗುತ್ತಿದ್ದು ಟ್ಯಾಲೆಂಟ್ ಗಿಂತ ಇನ್ನೊಂದು ಟ್ಯಾಲೆಂಟೆಡ್ ಜನ ತುಂಬಾ ಓವರ್ ಕಾನ್ಫಿಡೆನ್ಸ್ ಅಲ್ಲಿ ಇರುತ್ತಾರೆ ಆದರೆ ಅವರು ಎಫರ್ಟ್ ಹಾಕಲಿಲ್ಲ ಎಂದರೆ ಯಾವುದೇ ಟ್ಯಾಲೆಂಟ್ ಇದ್ದರೂ ಸಹ ಅದು ಉಪಯೋಗಕ್ಕೆ ಬರುವುದಿಲ್ಲ.

ಇದನ್ನು ಓದಿ : ಹಾಲಿನ ಡೈರಿ ಸ್ಥಾಪಿಸಲು 50% ಸಹಾಯಧನ.! ಹಸು ಸಾಕಲು ಸರ್ಕಾರದಿಂದ ಬಂಪರ್‌ ಸಬ್ಸಿಡಿ.! ಪ್ರಯೋಜನ ಪಡೆಯುವುದು ಹೇಗೆ?

Effort without feedback will lead you no where :

ನೀವು ಹತ್ತು ಸಾವಿರ ರೂಲ್ಸ್ ಗಳ ಬಗ್ಗೆ ತುಂಬಾ ಸಲ ಕೇಳುತ್ತೀರಾ ಈ ರೂಲ್ ಏನೆಂದರೆ ಯಾರು ತಮ್ಮ ಫೀಲ್ಡ್ ಅಲ್ಲಿ ಎಕ್ಸ್ಟ್ರಾ ಅಡ್ಡ ಆಗಬೇಕು ಎಂದು ಅಂದುಕೊಳ್ಳುತ್ತಾರೋ ಅವರು ತಮ್ಮ 10000 ಫ್ರೆಂಡ್ಸ್ ಅನ್ನು ಸ್ಕಿಲ್ಸ್ ಮೇಲೆ ಹಾಕಬೇಕಾಗುತ್ತದೆ. ಈ ರೂಲ್ಸ್ ಹೇಳುವ ಪ್ರಕಾರ ಎಫರ್ಟ್ಸ್ ಹಾಕಿದರೆ ಮಾತ್ರ ಸಾಧ್ಯವಿಲ್ಲ ಯಾವ ಕಾರಣಕ್ಕಾಗಿ ನೀವು ಎಫರ್ಟ್ಸ್ ಅನ್ನು ಹಾಕಬೇಕು ಎಂಬುದನ್ನು ಮೊದಲು ತಿಳಿದುಕೊಂಡಿರಬೇಕು ಆವಾಗ ನೀವು ಏನನ್ನಾದರೂ ಸಾಧಿಸುವುದಕ್ಕೆ ಸಾಧ್ಯ ಎಂದು ಹೇಳಬಹುದು.

  1. Driven to distract :

ನೀವು ನಿಮ್ಮ ಮೊಬೈಲ್ ನಲ್ಲಿ ಏನಾದರೂ ನೋಟಿಫಿಕೇಶನ್ ಬಂದಾಗ ಒಮ್ಮೆ ನೋಡುವಂತಹ ಅಭ್ಯಾಸ ಅದು ನಿಮ್ಮಲ್ಲಿ ಡಿಸ್ಟ್ರಾಕ್ಟ್ ಇದೆ ಎಂದು ತೋರಿಸುತ್ತದೆ. ಇದರಿಂದಾಗಿ ನಮ್ಮ ಫೋಕಸ್ ಅನ್ನು ಸೋಶಿಯಲ್ ಮೀಡಿಯಾ ಹಾಳುಮಾಡುತ್ತದೆ. ಅದಕ್ಕಾಗಿ ಕೆಲವು ಜನರು ತಮ್ಮ ಮೊಬೈಲ್ನನ್ನು ಬೇರೆ ಕೋಣೆಯಲ್ಲಿ ಇಟ್ಟು ಯಾವ ವಿಷಯದ ಮೇಲೆ ಫೋಕಸ್ ಮಾಡಲು ನಿರ್ಧರಿಸುತ್ತಾರೋ ಆ ವಿಷಯಕ್ಕೆ ಫೋಕಸ್ ನೀಡುತ್ತಾರೆ. ಹಾಗಾಗಿ ಸಾಕಷ್ಟು ಜನರು ತಮ್ಮ ಮೊಬೈಲ್ ಫೋನನ್ನು ಆಫ್ ಮಾಡುವ ಮೂಲಕ ತಮ್ಮ ಕೆಲಸವನ್ನು ಶುರು ಮಾಡುತ್ತಾರೆ.

ಹೀಗೆ ಸಕ್ಸೆಸ್ಫುಲ್ ಆಗಲು ಒಬ್ಬ ವ್ಯಕ್ತಿ ಈ ಮೂರು ತಪ್ಪುಗಳನ್ನು ಮಾಡಬಾರದು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ಅವರು ಸಹ ಜೀವನದಲ್ಲಿ ಸಕ್ಸಸ್ ಆಗುವಂತೆ ಅವಕಾಶ ಒದಗಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಸ್ಪ್ರೇ ಪಂಪ್ ಖರೀದಿಸಲು ಸರ್ಕಾರ ರೈತರಿಗೆ ನೀಡಲಿದೆ 2500 ರೂ., ಶೀಘ್ರವೇ ಹೀಗೆ ಅರ್ಜಿ ಹಾಕಿ

ವಾಟ್ಸಪ್ ನಲ್ಲಿ ಚಾನಲ್ ರಚಿಸಿ : ಹಣ ಗಳಿಸಿ ಇಲ್ಲಿದೆ ಹೊಸ ಅಪ್ಡೇಟ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments