Saturday, July 27, 2024
HomeInformationಮನೆಗೆ ಹಾಕಿಸಿ ಜಿಯೋ ಫೈಬರ್ ಅನಿಯಮಿತ ಇಂಟರ್ನೆಟ್ : ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಮನೆಗೆ ಹಾಕಿಸಿ ಜಿಯೋ ಫೈಬರ್ ಅನಿಯಮಿತ ಇಂಟರ್ನೆಟ್ : ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ, ಜಿಯೋ ರಿಲಯನ್ಸ್ ಕಂಪನಿಯು ತನ್ನ ಗ್ರಾಹಕರಿಗೆ ನೀಡುತ್ತಿರುವ ಹೊಸ ಯೋಜನೆಗಳ ಬಗ್ಗೆ. 5g ಸೇವೆಯ ಮೂಲಕ ಜಿಯೋ ರಿಲಯನ್ಸ್ ದೇಶದಾದ್ಯಂತ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಿದ್ಧತೆಯನ್ನು ನಡೆಸುತ್ತಿದೆ. ಸದ್ಯ ಇದೀಗ 4ಜಿ ಸೇವೆಯನ್ನು ಜಿಯೋ ಬಳಕೆದಾರರು ಆನಂದಿಸುತ್ತಿದ್ದಾರೆ. ಇನ್ನು ಕೆಲವು ನಗರಗಳಲ್ಲಿ ಜಿಯೋ ರಿಲಯನ್ಸ್ ಕಂಪನಿಯು 5g ಸೇವೆಗಳನ್ನು ನೀಡುತ್ತಿದ್ದು ಕೆಲ ಪ್ರದೇಶಗಳಲ್ಲಿ ಮಾತ್ರ 5g ಸೇವೆಗಳು ಲಭ್ಯವಿದ್ದು ಎಲ್ಲೆಡೆ ನೀಡಲು ಇದೀಗ ಜಿಯೋ ರಿಲಯನ್ಸ್ ಸಿದ್ಧತೆ ನಡೆಸುತ್ತಿದೆ. ಅದರಂತೆ ಇದೀಗ ಅತಿ ಹೆಚ್ಚು ಗ್ರಾಹಕರನ್ನು ಹೊಂದುವ ಸಲುವಾಗಿ ಜಿಯೋ ರಿಲಯನ್ಸ್ ಕಂಪನಿಯು ಮತ್ತೊಂದು ಹೊಸ ಆಫರ್ ಅನ್ನು ನೀಡುತ್ತಿದೆ ಹಾಗಾದರೆ ಆಫರ್ ಏನು ಎಂಬುದನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

Jio Fiber Unlimited Internet
Jio Fiber Unlimited Internet
Join WhatsApp Group Join Telegram Group

ಜಿಯೋ ಕಂಪನಿಯ ಆಫರ್ ಗಳು :

ಅತಿ ಹೆಚ್ಚು ಗ್ರಾಹಕರನ್ನು ದೇಶದಲ್ಲಿ ಹೊಂದಿರುವ ಟೆಲಿಕಾಂ ಕಂಪನಿ ಎಂದರೆ ಅದು ಜಿಯೋ ರಿಲಯನ್ಸ್ ಎಂದು ಹೇಳಬಹುದು. ಜಿಯೋ ರಿಲಯನ್ಸ್ ಕಂಪನಿಯು ಗ್ರಾಹಕರನ್ನು ಉತ್ತಮ ಸೇವೆಗಳ ಮೂಲಕ ಸೆಳೆಯುತ್ತಿದೆ. ಅನಿಯಮಿತ ಡೇಟಾ ಪ್ರಯೋಜನಗಳನ್ನು ಅತಿ ಕಡಿಮೆ ಬೆಲೆಗೆ ಜಿಯೋಗ್ರಾಹಕರು ಪಡೆಯುತ್ತಿದ್ದಾರೆ. ಜಿಯೋ ಗ್ರಾಹಕರಿಗೆ ಮಾಸಿಕ ತ್ರೈಮಾಸಿಕ ಅರ್ಧವಾರ್ಷಿಕ ವಾರ್ಷಿಕ ಯೋಜನೆಗಳು ಕಡಿಮೆ ಬೆಲೆಗೆ ಸಿಗುತ್ತಿದೆ.

ಜಿಯೋ ಏರ್ ಫೈಬರ್ :

ಜಿಯೋ ಏರ್ ಫೈಬರ್ ಅನ್ನು ಇದೀಗ ಜಿಯೋ ರಿಲಯನ್ಸ್ ಕಂಪನಿಯು ಜಿಯೋ ಬಳಕೆದಾರರಿಗೆ ನೀಡಲು ನಿರ್ಧರಿಸಿದೆ. ಜಿಯೋ ಬಳಕೆದಾರರ ಸಂಖ್ಯೆಯು ದೇಶದಲ್ಲಿ 450 ಮಿಲಿಯನ್ಗೂ ಮೀರಿದೆ. ಶೇಕಡ 20ರಷ್ಟು ಆದಾಯವನ್ನು ವರ್ಷದಿಂದ ವರ್ಷಕ್ಕೆ ಜಿಯೋ ಕಂಪನಿಯು ಹೆಚ್ಚಿಗೆ ಗಳಿಸುತ್ತಿದೆ. ಇನ್ನು 96 ಪ್ರತಿಶತದಷ್ಟು ಫೈಜಿ ನೆಟ್ವರ್ಕ್ ದೇಶದ ಎಲ್ಲಾ ಪ್ರದೇಶಗಳಲ್ಲಿಯೂ ಹರಡಿದೆ. ಅದರಂತೆ ಫೈಜಿ ಕ್ರಾಂತಿಗಾಗಿ ಉಳಿದ ಪ್ರದೇಶಗಳಲ್ಲಿಯೂ ಸಹ ಜಿಯೋ ರಿಲಯನ್ಸ್ ಕಂಪನಿಯು ಸಿದ್ಧತೆ ನಡೆಸುತ್ತಿದೆ. ಇದೀಗ ಜಿಯೋ ರಿಲಯನ್ಸ್ ಕಂಪನಿಯು ತನ್ನ ಜಿಯೋ ಫೈಜಿ ಸೇವೆಯನ್ನು ಪರಿಚಯಿಸುತ್ತಿರುವ ಬೆನ್ನೆಲಿಗೆ ಇದೀಗ ಮತ್ತೊಂದು ಹೊಸ ಯೋಜನೆಯಾದ ಜಿಯೋ ಏರ್ ಫೈಬರ್ ಅನ್ನು ಪ್ರಾರಂಭಿಸಿದೆ. ಇದೀಗ ಜಿಯೋ ರಿಲಯನ್ಸ್ ಕಂಪನಿಯು ಫೈಬರ್ ಬಳಕೆದಾರರಿಗೆ ಸ್ಮಾರ್ಟ್ ಹೋಂ ಸರ್ವಿಸಸ್ ಅಂಡ್ ಹೈ ಸ್ಪೀಡ್ ಬ್ರೊದ್ ಬ್ಯಾಂಡ್ ಮತ್ತು ಹೋಂ ಎಂಟರ್ಟೈನ್ಮೆಂಟ್ ನಂತಹ ಅನೇಕ ಸೇವೆಗಳನ್ನು ಜಿಯೋ ಫೈಬರ್ ನ ಅಡಿಯಲ್ಲಿ ಒದಗಿಸಲಿದೆ.

ಕೇವಲ 599 ರೂಪಾಯಿಗಳಿಗೆ ಜಿಯೋ ಫೈಬರ್ :

ಜಿಯೋ ಏ ಫೈಬರ್ ಯೋಜನೆಯಲ್ಲಿ ಬಳಕೆದಾರರು 30ಎಂಬೀಪಿಎಸ್ ಮತ್ತು 100 ಎಂಬಿಪಿಎಸ್ ನಲ್ಲಿ ಲಭ್ಯವಿರುವ ಎರಡು ರೀತಿಯ ಬೇಗ ಯೋಜನೆಗಳನ್ನು ಜಿಯೋ ರಿಲಯನ್ಸ್ ಕಂಪನಿಯು ಒದಗಿಸುತ್ತಿದೆ. 30ಎಂಬಿಪಿಎಸ್ ಸೌಲಭ್ಯವನ್ನು 599 ರೂಪಾಯಿಗಳ ಬೆಲೆಯಲ್ಲಿ ಪಡೆಯಬಹುದಾಗಿದೆ. ಅದರಂತೆ 100 ಎಂಬಿಪಿಎಸ್ ಸೌಲಭ್ಯವನ್ನು 899 ರೂಪಾಯಿಗಳ ಬೆಲೆಯಲ್ಲಿ ಜಿಯೋ ರಿಲಯನ್ಸ್ ಕಂಪನಿಯು ಒದಗಿಸುತ್ತಿದೆ.

ಏರ್ ಫೈಬರ್ ನ ಸೌಲಭ್ಯಗಳು :

ಜಿಯೋ ರಿಲಯನ್ಸ್ ಕಂಪನಿಯ ಜಿಯೋ ಏರ್ ಫೈಬರ್ ಯೋಜನೆಯಲ್ಲಿ ಜಿಯೋ ತನ್ನು ಗ್ರಾಹಕರಿಗೆ 550ಕ್ಕೂ ಹೆಚ್ಚು ಡಿಜಿಟಲ್ ಚಾನೆಲ್ ಗಳು ಮತ್ತು ಹದಿನಾಲ್ಕು ಮನರಂಜನಾ ಅಪ್ಲಿಕೇಶನ್ಗಳನ್ನು ಒದಗಿಸುತ್ತಿದೆ. ಅಲ್ಲದೆ 100 ಎಂಬಿಪಿಎಸ್ ಸೌಲಭ್ಯವನ್ನು ನೀವು 1699 ರೂಪಾಯಿಗಳಲ್ಲಿ ಪಡೆಯಬಹುದಾಗಿದೆ. ನೆಟ್ ಲಿಕ್ಸ್ ಅಮೆಜಾನ್ ಅಂಡ್ ಜಿಯೋ ಸಿನಿಮಾಗಳ ಉಚಿತ ಚಂದದಾರಿಕೆಯನ್ನು ಈ ಯೋಜನೆಯ ಮೂಲಕ ಜಿಯೋಗ್ರಾಹಕರು ಪಡೆಯಬಹುದು.

ಇದನ್ನು ಓದಿ : ನೌಕರರಿಗೆ ಸಿಗಲಿದೆ ಹಬ್ಬದ ಭತ್ಯೆ; DA ಯನ್ನು ದಿಢೀರನೆ 46% ಹೆಚ್ಚಿಸಿದ ಸರ್ಕಾರ! ಈ ದಿನ ಎಲ್ಲರ ಖಾತೆಗೆ ಜಮಾ

ಜಿಯೋ ಏರ್ ಫೈಬರ್ ಮ್ಯಾಕ್ಸ್ :

ಇನ್ನು ಹೆಚ್ಚಿನ ವೇಗದ ಇಂಟರ್ನೆಟ್ ನ ಅವಶ್ಯಕತೆ ಜಿಯೋ ಬಳಕೆದಾರರಿಗೆ ಇದ್ದರೆ ಅವರು ಜಿಯೋ ಮ್ಯಾಕ್ಸ್ ಅನ್ನು ಸಹ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಜಿಯೋ ರಿಲಯನ್ಸ್ ಕಂಪೆನಿಯು 300ಎಂಬಿಪಿಎಸ್ ನಿಂದ 1000 ಎಂಬಿಪಿಎಸ್ ವರೆಗೆ ಅಂದರೆ ಮೂರು ಯೋಜನೆಗಳನ್ನು 1 ಜಿಬಿಪಿಎಸ್ ವರೆಗೆ ಪರಿಚಯಿಸಿದೆ. 1499 ರೂಪಾಯಿಗಳಲ್ಲಿ ಮೊದಲ ಪ್ಲಾನ್ ಆಗಿದ್ದು ಇದರಲ್ಲಿ 300 ಎಂಬಿಪಿಎಸ್ ವೇಗ ಲಭ್ಯವಿರುತ್ತದೆ. ಎರಡನೆಯದರಲ್ಲಿ 2004 99 ರೂಪಾಯಿಗೆ 500 ಎಂಬಿಪಿಎಸ್ ವರೆಗಿನ ವೇಗವು ಲಭ್ಯವಿದೆ. ಅಂದರೆ ನೀವು 3999 ರೂಪಾಯಿಗಳಲ್ಲಿ 1 ಜಿಬಿಪಿಎಸ್ ವೇಗದಲ್ಲಿ ಯೋಜನೆಯನ್ನು ತೆಗೆದುಕೊಳ್ಳಲು ಆಯ್ಕೆಯನ್ನು ಆರಿಸಬಹುದಾಗಿದೆ.

ಹೀಗೆ ಜಿಯೋ ಕಂಪನಿಯು ಗ್ರಾಹಕರಿಗೆ ಉತ್ತಮ ಯೋಜನೆಗಳನ್ನು ನೀಡುವುದರ ಮೂಲಕ ತನ್ನತ್ತ ಸೆಳೆಯುತ್ತಿದೆ. ಗಾಗಿ ನಿಮ್ಮ ಸ್ನೇಹಿತರು ಅಥವಾ ಬಂಧು ಮಿತ್ರರಲ್ಲಿ ಯಾರಾದರೂ ಜಿಯೋಗ್ರಾಹಕರು ಇದ್ದಾರೆ ಅವರಿಗೆ ಜಿಯೋ ಕಂಪನಿಯು ನೀಡುತ್ತಿರುವ ಹೊಸ ಯೋಜನೆ ಆದ ಜಿಯೋ ಏರ್ ಫೈಬರ್ನ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಅವರು ಸಹ ಜಿಯೋ ಕಂಪನಿಯ ಜಿಯೋ ಏರ್ ಫೈಬರ್ ಯೋಜನೆಯಡಿಯಲ್ಲಿ ಜಿಯೋ ಫೈಬರ್ನ ಎಲ್ಲ ಸೌಲಭ್ಯಗಳನ್ನು ಪಡೆಯಲಿ ಧನ್ಯವಾದಗಳು.

ಇತರೆ ವಿಷಯಗಳು :

ಪ್ರಧಾನಿ ಮೋದಿ ಹುಟ್ಟುಹಬ್ಬದಂದು ಕುಶಲಕರ್ಮಿಗಳಿಗೆ ಸಿಕ್ತು ದೊಡ್ಡ ಉಡುಗೊರೆ! ದೇಶಾದ್ಯಂತ ವಿಶ್ವಕರ್ಮ ಯೋಜನೆಗೆ ಚಾಲನೆ

ಮನೆ ಕಟ್ಟುವವರಿಗೆ ಬಿಗ್‌ ಶಾಕ್; ಮನೆ ನಿರ್ಮಿಸಲು ಅನುಮತಿ ಶುಲ್ಕ ಹೆಚ್ಚಳ! ಕಟ್ಟಬೇಕು ದುಬಾರಿ ಪರವಾನಗಿ ಶುಲ್ಕ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments