Saturday, June 22, 2024
HomeNewsಬಿಪಿಎಲ್ ಕಾರ್ಡ್ ಇನ್ನು ಮುಂದೆ ಸಿಗುವುದಿಲ್ಲ: ಬಿಪಿಎಲ್ ಕಾರ್ಡಿಗೆ ಅರ್ಜಿ ಹಾಕಿದವರು ಹಾಗೂ ಹಾಕುವವರು ತಪ್ಪದೇ...

ಬಿಪಿಎಲ್ ಕಾರ್ಡ್ ಇನ್ನು ಮುಂದೆ ಸಿಗುವುದಿಲ್ಲ: ಬಿಪಿಎಲ್ ಕಾರ್ಡಿಗೆ ಅರ್ಜಿ ಹಾಕಿದವರು ಹಾಗೂ ಹಾಕುವವರು ತಪ್ಪದೇ ನೋಡಿ

ನಮಸ್ಕಾರ ಸ್ನೇಹಿತರೆ, ಬಿಪಿಎಲ್ ಕಾರ್ಡ್ ನ ಬಗ್ಗೆ ಈ ಲೇಖನದಲ್ಲಿ ನಿಮಗೆ ಇಂದು ತಿಳಿಸಲಾಗುತ್ತಿದೆ. ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಪ್ರಾರಂಭಿಸಲಾಗುವುದಿಲ್ಲ. ಬಿಪಿಎಲ್ ರೇಷನ್ ಕಾರ್ಡಿಗೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಿದ್ದೀರಾ ಅವರ ರೇಷನ್ ಕಾರ್ಡ್ ಸಿಗುವುದು ಕೂಡ ಈಗ ಅನುಮಾನವಾಗಿದೆ. ಹಾಗಾದರೆ ಬಿಪಿಎಲ್ ಕಾರ್ಡ್ ನ ಬಗ್ಗೆ ರಾಷ್ಟ್ರೀಯ ಆಹಾರ ಕಾಯ್ದೆ ಪ್ರಕಾರ ಹೊಸ ಅಪ್ಡೇಟ್ ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Karnataka Ration Card Information
Karnataka Ration Card Information
Join WhatsApp Group Join Telegram Group

ರಾಷ್ಟ್ರೀಯ ಆಹಾರ ಕಾಯ್ದೆ :

ಇನ್ನು ಮುಂದೆ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದು ಪ್ರಾರಂಭವಾಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿರುವಂತೆ ರಾಷ್ಟ್ರೀಯ ಆಹಾರ ಮತ್ತು ಭದ್ರತಾ ಕಾಯ್ದೆ ಪ್ರಕಾರ ಈ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಅಲ್ಲದೆ ಆಹಾರ ಇಲಾಖೆಯು ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಕೂಡ ಪ್ರಾರಂಭ ಇಲ್ಲ ಎಂಬ ಮಾಹಿತಿಯನ್ನು ಸಹ ಗ್ರಾಹಕರಿಗೆ ತಿಳಿಸಿದೆ. ಇದಕ್ಕೆ ಮುಖ್ಯ ಕಾರಣ ಏನೆಂದರೆ ಬಿಪಿಎಲ್ ರೇಷನ್ ಕಾರ್ಡ್ ಎಷ್ಟು ಇರಬೇಕಿತ್ತೋ ಅದಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಗಳು ನಮ್ಮ ರಾಜ್ಯದ್ಯಂತ ಇರುವುದರಿಂದ ಆ ಕಾರಣಕ್ಕಾಗಿ ಆರ್ಥಿಕ ಹೊರೆ ಸರ್ಕಾರದ ಮೇಲೆ ಜಾಸ್ತಿ ಇರುವುದರಿಂದ ಆಹಾರ ಇಲಾಖೆಯು ಇನ್ನು ಮುಂದೆ ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವುದನ್ನು ನಿಲ್ಲಿಸಲಾಗಿದೆ.

ಇದನ್ನು ಓದಿ : ಗಣೇಶ ಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ರು ಸಿಎಂ; ಪ್ರತಿ ಹೆಣ್ಣು ಮಕ್ಕಳಿಗೆ ಸಿಗುತ್ತೆ 25 ಸಾವಿರ! ಈ ರೀತಿಯಲ್ಲಿ ಹೆಸರನ್ನು ನೋಂದಾಯಿಸಿ

ಅರ್ಜಿ ಸಲ್ಲಿಸಿದವರಿಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದು ಅನುಮಾನ :

ಈಗಾಗಲೇ ಬಿಪಿಎಲ್ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರಿಗೂ ಸಹ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದು ಅನುಮಾನವಾಗಿದೆ. ಏಕೆಂದರೆ ಯಾರೆಲ್ಲ ಅರ್ಜಿಯನ್ನ ಅದರಲ್ಲಿ ಸಲ್ಲಿಸಿದ್ದಾರೋ ಅವರನ್ನು ವೆರಿಫಿಕೇಶನ್ ಮಾಡಲಾಗುತ್ತದೆ. ಅವರು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹರ ಎಂಬುದನ್ನು ಆಹಾರ ಇಲಾಖೆಯು ಚೆಕ್ ಮಾಡಲಾಗುತ್ತದೆ. ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಬಡತನ ರೇಖೆಗಿಂತ ಕೆಳಗಿದ್ದವರಿಗೆ ಮಾತ್ರ ವಿತರಣೆ ಮಾಡಲು ತಿಳಿಸಲಾಗಿದೆ. ಅಕಸ್ಮಾತ್ ಅವರು ಏನಾದರೂ ಬಡತನ ರೇಖೆಗಿಂತ ಮೇಲಿದ್ದು ಒಂದು ವೇಳೆ ಅವರು ಶ್ರೀಮಂತರಾಗಿದ್ದರೆ ಅಂತವರಿಗೆ ರೇಷನ್ ಕಾರ್ಡ್ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಹೀಗೆ ಅಪ್ ಡೇಟ್ ಅನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಗ್ರಾಹಕರಿಗೆ ತಿಳಿಸುವ ಮೂಲಕ ಈಗಾಗಲೇ ರೇಷನ್ ಕಾರ್ಡ್ ಅನ್ನು ಹೊಂದಿದ್ದರು ಸಹ ಅಂತವರ ರೇಷನ್ ಕಾರ್ಡ್ ಅನ್ನು ಚೆಕ್ ಮಾಡಿ ಅವರು ಒಂದು ವೇಳೆ ಶ್ರೀಮತರಾಗಿದ್ದರೆ ಅವರ ರೇಷನ್ ಕಾರ್ಡ್ ಅನ್ನು ಸಹ ರದ್ದುಗೊಳಿಸಲಾಗುತ್ತದೆ ಎಂಬುದರ ಬಗ್ಗೆ ಹೇಳಲಾಗುತ್ತಿದೆ.

ಒಟ್ಟಾರೆಯಾಗಿ ಕರ್ನಾಟಕದಲ್ಲಿ ರೇಷನ್ ಕಾರ್ಡ್ ಗಳು ಹೆಚ್ಚಾದ ಕಾರಣ ಸರ್ಕಾರದ ಮೇಲೆ ಆರ್ಥಿಕ ಹೊರೆ ಬೀಳುತ್ತಿರುವುದರಿಂದ ಆರ್ಥಿಕವಾಗಿ ಹಾಗೂ ಬಡತನ ರೇಖೆಗಿಂತ ಮೇಲಿದ್ದವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ನಿರ್ಧರಿಸಿದೆ ಎಂದು ಹೇಳಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಲ್ಲಿ ಯಾರಾದರೂ ಆರ್ಥಿಕವಾಗಿ ಸಬಲರಾಗಿದ್ದರೆ ಅವರು ರೇಷನ್ ಕಾರ್ಡ್ ಅನ್ನು ಹೊಂದಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ. ಹಾಗೂ ಹೊಸದಾಗಿ ರೇಷನ್ ಕಾರ್ಡ್ ಗಾಗಿ ಅಪ್ಲೈ ಮಾಡಿದ್ದರೆ ಅವರಿಗೂ ಸಹ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕಾರು ಓಡಿಸೋಕೆ ಪೆಟ್ರೋಲ್‌, ಡೀಸೆಲ್‌, ಎಲೆಕ್ಟ್ರಿಕ್‌ ಯಾವುದೂ ಬೇಡ.! ಈ ಇಂಧನಗಳಿಲ್ಲದೇ ಚಲಿಸುತ್ತೆ ಕಾರು

ನಿಮ್ಮ ಕಣ್ಣುಗಳು ನೆಟ್ಟಗಿದ್ದರೆ ಇಲ್ಲಿರುವ 16 ನ್ನು ಕಂಡುಹಿಡಿಯಿರಿ, ಗೆಲ್ಲುತ್ತೇವೆಂದು ಭರವಸೆ ಇದ್ದವರು ಮಾತ್ರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments