Saturday, July 27, 2024
HomeNewsಮಳೆ ಇಲ್ಲದ ಕಾರಣ ಈರುಳ್ಳಿ ಬೆಲೆ ಗಗನಕ್ಕೇರಿದೆ: 1ಕೆಜಿ ಈರುಳ್ಳಿ ಬೆಲೆ ಎಷ್ಟಾಗಿದೆ ಗೊತ್ತಾ..?

ಮಳೆ ಇಲ್ಲದ ಕಾರಣ ಈರುಳ್ಳಿ ಬೆಲೆ ಗಗನಕ್ಕೇರಿದೆ: 1ಕೆಜಿ ಈರುಳ್ಳಿ ಬೆಲೆ ಎಷ್ಟಾಗಿದೆ ಗೊತ್ತಾ..?

ನಮಸ್ಕಾರ ಸ್ನೇಹಿತರೆ, ಈ ಬಾರಿ ರೈತರು ಮುಂಗಾರು ಮಳೆ ಕೊರತೆಯಿಂದಾಗಿ ಈರುಳ್ಳಿ ಬೆಳೆ ಇಳುವರಿ ಮೇಲೆ ಕೈ ಹಾಕುತ್ತಿದ್ದಾರೆ. ಕರ್ನಾಟಕದ ಜನತೆಯು ಗಗನಕ್ಕೇರುತ್ತಿರುವ ಟೊಮೊಟೊ ಬೆಲೆಯಿಂದ ನೆಮ್ಮದಿಯ ನಿಟ್ಟಿಸಿರು ಬಿರುಡುತ್ತಿರುವಾಗಲೇ ಮತ್ತೊಂದು ಬೆಲೆ ಏರಿಕೆಯಾಗುತ್ತಿದೆ. ಹಾಗಾದರೆ ಆ ಬೆಳೆ ಯಾವುದು ಎಷ್ಟು ಏರಿಕೆಯಾಗಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗುತ್ತದೆ.

Onion prices have skyrocketed
Onion prices have skyrocketed
Join WhatsApp Group Join Telegram Group

ಈರುಳ್ಳಿ ಬೆಲೆ ಏರಿಕೆ :

ರಾಜ್ಯದ ಜನತೆಗೆ ಈರುಳ್ಳಿ ಒಂದು ಪ್ರಮುಖ ಘಟಕವಾಗಿದೆ ಎಂದು ಹೇಳಬಹುದಾಗಿದೆ. ಸಸ್ಯಹಾರಿ ಮತ್ತು ಮಾಂಸಾಹಾರಿ ಮನೆಗಳಲ್ಲಿ ಕರ್ನಾಟಕದ ಜನತೆಯು ಇದನ್ನು ಹೆಚ್ಚಿನ ಭಕ್ಷ್ಯೆಗಳಲ್ಲಿ ಬಳಸುವುದು ಸರ್ವೇಸಾಮಾನ್ಯವಾಗಿದೆ. ಅದರಂತೆ ಈಗ ಈರುಳ್ಳಿ ಬೆಲೆ ಇತ್ತೀಚಿನವರೆಗೆ 5 ಕೆಜಿಗೆ ಕೇವಲ 100 ರೂಪಾಯಿಗೆ ಮಾರಾಟವಾಗುತ್ತಿತ್ತು ಆದರೆ ಇದೀಗ 3 ಕೆಜಿಗೆ ಈ ಬೆಲೆ ಇಳಿದಿದೆ.

ಇದನ್ನು ಓದಿ : ಸಾವನ್ನೇ ದೂರವಿಟ್ಟ ಊರು: ಇಲ್ಲಿ ಯಾರು ಸಾಯೋದೇ ಇಲ್ಲಾ..! ಇಲ್ಲಿ ಯಮನಿಗೆ ನೋ ಎಂಟ್ರಿ..! ಆ ಚಿರಂಜೀವಿ ಊರು ಯಾವುದು ಗೊತ್ತಾ..?

ಈರುಳ್ಳಿ ಬೆಲೆ :

ಈರುಳ್ಳಿ ಕೆಜಿಗೆ 42 ರಿಂದ 45 ರೂಪಾಯಿಗೆ ಹಲವು ಹಂತಗಳಲ್ಲಿ ಮಾರಾಟವಾಗುತ್ತಿದ್ದು, ಕೆಜಿಗೆ 30 ರೂಪಾಯಿಗಳು ಕಳಪೆ ಗುಣಮಟ್ಟದ ಈರುಳ್ಳಿ ಮಾರಾಟವಾಗುತ್ತಿದೆ. ಚಿತ್ರದುರ್ಗ ದಾವಣಗೆರೆ ಮತ್ತು ಚಳ್ಳಕೆರೆ ಪ್ರದೇಶ ಹಾಗೂ ಉತ್ತರ ಕರ್ನಾಟಕದ ಭಾಗಗಳಿಂದ ಈರುಳ್ಳಿ ಬೆಳೆ ಬರುವ ನಿರೀಕ್ಷೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಈ ಬಾರಿ ರೈತರು ಈರುಳ್ಳಿ ಬೆಳೆ ಇಳುವರಿ ಮೇಲೆ ಮುಂಗಾರು ಮಳೆ ಕೊರತೆಯಿಂದಾಗಿ ಕೈ ಹಾಕುತ್ತಿದ್ದಾರೆ. ದೀರ್ಘಕಾಲದವರಿಗೆ ಈರುಳ್ಳಿಯನ್ನು ಸಂಗ್ರಹಿಸಬಹುದಾ ಆದ್ದರಿಂದ ಸಗಟು ಮಾರುಕಟ್ಟೆಗಳಿಂದ ಅನೇಕ ಕುಟುಂಬಗಳು ಬೃಹತ್ ಖರೀದಿಗಳನ್ನು ಮಾಡಲು ಯೋಜಿಸುತ್ತಿವೆ.

ಹೀಗೆ ಟೊಮೊಟೊ ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಅದರ ಬೆಲೆ ಆಗಿತ್ತು ಎಂದು ನಿಟ್ಟುಸಿರು ಬಿಡುವ ಸಂದರ್ಭದಲ್ಲಿಯೇ ಇದೀಗ ಈರುಳ್ಳಿ ಬೆಲೆ ಗಗನ ಕ್ಕೇರಿದೆ. ಹೀಗೆ ಈ ಮಾಹಿತಿಯ ಬಗ್ಗೆ ಈರುಳ್ಳಿ ಬೆಲೆ ಗಗಕ್ಕೇರಿರುವುದರ ಬಗ್ಗೆ ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Breaking News: ನೌಕರರಿಗೆ ಸ್ವೀಟ್‌ ನ್ಯೂಸ್; ಡಿಎ ಹೆಚ್ಚಳದ ಡೇಟ್‌ ನಿಗದಿ.! ಡಿಎ ಎಷ್ಟು ಹೆಚ್ಚಳ ಆಗಲಿದೆ ಗೊತ್ತಾ?

ನಿಮ್ಮ ಕಣ್ಣುಗಳು ನೆಟ್ಟಗಿದ್ದರೆ ಇಲ್ಲಿರುವ 16 ನ್ನು ಕಂಡುಹಿಡಿಯಿರಿ, ಗೆಲ್ಲುತ್ತೇವೆಂದು ಭರವಸೆ ಇದ್ದವರು ಮಾತ್ರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments