Friday, July 26, 2024
HomeTrending NewsBreaking News: ಚಂದ್ರನ ಮೇಲೂ ರಿಯಲ್‌ ಎಸ್ಟೆಟ್‌.! ಚಂದಮಾಮನ ಮೇಲೆ ಜಾಗ ಖರೀದಿ.! ಸುಶಾಂತ್‌, ಶಾರುಕ್‌...

Breaking News: ಚಂದ್ರನ ಮೇಲೂ ರಿಯಲ್‌ ಎಸ್ಟೆಟ್‌.! ಚಂದಮಾಮನ ಮೇಲೆ ಜಾಗ ಖರೀದಿ.! ಸುಶಾಂತ್‌, ಶಾರುಕ್‌ ಸೈಟ್‌ ಕೊಂಡಿದ್ದು ಹೇಗೆ.? ಜಾಗದ ರೇಟ್‌ ಎಷ್ಟು ಕೊಳ್ಳುವುದು ಹೇಗೆ?

ಹಲೋ ಗೆಳೆಯರೇ, ಇಂದಿನ ಲೇಖನಕ್ಕೆ ಎಲ್ಲರಿಗು ಸ್ವಾಗತ, ನಟ ಸುಶಾಂತ್‌ ಸಿಂಗ್‌ ಮತ್ತು ಶಾರುಕ್‌ ಚಂದ್ರನ ಮೇಲೆ ಜಾಗವನ್ನು ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಹಾಗಿದ್ದರೆ ಈ ರೀತಿ ಚಂದ್ರನ ಮೇಲೆ ಜಾಗ ಖರೀದಿ ಮಾಡಲು ಸಾಧ್ಯನಾ? ಚಂದ್ರನ ಮೇಲೆ ಲ್ಯಾಂಡ್‌ ಆಗೋದು ಹೇಗೆ, ಚಂದ್ರನ ಮೇಲಿನ ಸೈಟ್‌ ರೇಟ್‌ ಏನು? ಚಂದ್ರನ ಸೈಟ್‌ ಮಾರೋರು ಯಾರು, ಯಾರು ಯಾರು ಚಂದ್ರನ ಮೇಲೆ ಜಾಗವನ್ನು ಖರೀದಿ ಮಾಡಿದ್ದಾರೆ. ಅಷ್ಟಕ್ಕು ಚಂದ್ರನ ಮೇಲೆ ರಿಯಲ್‌ ಎಸ್ಟೆಟ್‌ ನಡೆಸುವವರಾರು, ಇದೆಲ್ಲವನ್ನು ತಿಳಿಯಲು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿ.

land sale on moon
Join WhatsApp Group Join Telegram Group

ರಿಯಲ್‌ ಎಸ್ಟೆಟ್‌ ಬೆಲೆ ಗಗನಕ್ಕೇರಿರುವಾಗ ನಗರ ಜೀವನ ಮಾಲಿನ್ಯದೊಂದಿಗೆ ಕೂಡಿದೆ, ಈ ಜೀವನದ ಎಲ್ಲ ಜಂಜಾಟಗಳನ್ನು ಕಳೆದು ದೂರ ಹೋಗಿರನ ಅಂತ ಎಲ್ಲರಿಗು ಅನ್ನಿಸಿರುತ್ತದೆ ಆದರೆ ಯಾರು ಚಂದ್ರನ ಮೇಲೆ ಹೋಗಿರೋಣ ಅಂದುಕೊಂಡಿರುವುದಿಲ್ಲ, ಆದರು ಕೂಡ ಬಹಳ ಜನ ಚಂದ್ರನ ಮೇಲೆ ಜಾಗವನ್ನು ಖರೀದಿ ಮಾಡಿದ್ದಾರೆ. ಶಾರುಕ್‌ ಅವರಿಗೆ ಪ್ರತಿ ವರ್ಷ ಅವರ ಹುಟ್ಟು ಹಬ್ಬದಂದು ಆಸ್ಟೇಲಿಯಾದ ಸ್ಯಾಂಡಿ ಅನ್ನುವ ಲೇಡಿ ಚಂದ್ರನ ಮೇಲೆ ಜಾಗವನ್ನು ಖರೀದಿ ಮಾಡಿ ಶಾರುಕ್‌ ಅವರಿಗೆ ಗಿಫ್ಟ್‌ ಮಾಡಿದ್ದರು, ಹೀಗಾಗಿ ಚಂದ್ರನ ಸೀ ಆಪ್‌ ಟ್ರಾಂಕ್ವಿಟಿ ಅನ್ನುವ ಜಾಗದಲ್ಲಿ ಶಾರುಕ್‌ 15 ಎಕರೆಗು ಅಧಿಕ ಜಾಗವನ್ನು ಹೊಂದಿದ್ದಾರೆ. ಸ್ಯಾಂಡಿ ಅನ್ನುವವರು ಪ್ರತಿ ಎಕರೆಗು 1500 ಕೊಡುತ್ತಿದ್ದಾರೆ.

ಇದನ್ನೂ ಓದಿ: ಕನಸು ಬೀಳುವ ಹಿಂದಿರುವ ರಹಸ್ಯ.! ಕನಸು ಬೀಳೋದು ಹೇಗೆ? ಈ ಕನಸು ಬಿದ್ದರೆ ನಿಮಗೆ ಅದೃಷ್ಟ.! ಕನಸಿನಲ್ಲಿ ನಗೋದು, ಅಳೋದು ಮಾಡ್ತೀರಾ ಏನಾಗುತ್ತೆ ನೀವೆ ನೋಡಿ

ಸುಶಾಂತ್‌ ಸಿಂಗ್‌ ಅವರು ಚಂದ್ರನ ಮೇಲೆ ಜಾಗವನ್ನು ಖರೀದಿ ಮಾಡಿದ್ದರು, ಚಂದ್ರನ ಇನ್ನೊದು ಪ್ರದೇಶದಲ್ಲಿ 55 ಲಕ್ಷ ರೂ ಗೆ 3 ಎಕರೆ ಜಾಗವನ್ನು ಖರೀದಿ ಮಾಡಿದ್ದರು ಅಲ್ಲದೆ ತಮ್ಮ ಟೆಲಿಸ್ಕೋಪ್‌ ನಿಂದ ತಾವು ಖರೀದಿಸಿದ ಜಾಗದ ಕಡೆಗೆ ಹಾಯಿಸಿ, ಕಾಣುತ್ತಾ ಎಂದು ನೋಡುತ್ತಿದ್ದರಂತೆ, ಕೇವರ ಸೆಲಿಬ್ರಿಟಿಸ್‌ ಮಾತ್ರವಲ್ಲದೆ ಸಾಮಾನ್ಯ ಜನರು ಚಂದ್ರನ ಮೇಲೆ ಜಾಗವನ್ನು ಖರೀದಿ ಮಾಡಿ ತಮಗೆ ಇಷ್ಟ ಬಂದವರಿಗೆ ಗಿಫ್ಟ್‌ ಕೊಡಲು ಪ್ರಾರಂಭ ಮಾಡಿದ್ದಾರೆ. ಇದನ್ನು ಮಾರುವವರಾರು? ಸಾಕಷ್ಟು ಸಂಸ್ಥೆಗಳು ಮಾರುತ್ತಿವೆ.

ಇವಕ್ಕೆ ಮಾರಟಕ್ಕೆ ಹಕ್ಕನ್ನು ಕೊಟ್ಟಿರುವುದು ಯಾರು, ಆ ಸಂಸ್ಥೆಗಳು ಹಣವನ್ನು ತಾವು ಖಾಸಗಿ ಸಂಸ್ಥೆಗಳಿಗೆ ಹಾಗು ಅಭಿವೃದ್ದಿಗಾಗಿ ಬಳಸುತ್ತಿದೇವೆ ಎಂದು ಆ ಸಂಸ್ಥೆಗಳು ಹೇಳಿಕೊಳ್ಳುತ್ತಿವೆ ತಗೊಳೋರು ಕೂಡು ಹಕ್ಕು ಸಿಕ್ಕಿದೆ ಅನ್ನೊ ರೀತಿ ತಗೆದುಕೊಳ್ಳುತ್ತಿದ್ದಾರೆ. ಜನ ಮರುಳೋ ಜಾತ್ರೆ ಮರುಳೋ ನೀವೆ ನಿರ್ಧಾರ ಮಾಡಿ, ಅಂತರಿಕ್ಷದಲ್ಲಿ ಜಾಗ ಖರೀದಿಸುವುದು ಸಾಧ್ಯವಿಲ್ಲ. ಯಾರು ಇದಕ್ಕೆ ದುಡ್ಡನ್ನು ವೆಚ್ಚ ಮಾಡಬೇಡಿ, ಜನ ವಿಭಿನ್ನ ಉಡುಗೊರೆಯನ್ನು ಕೊಡುವ ಸಲುವಾಗಿ ಇದನ್ನು ಕೊಂಡುಕೊಳ್ಳುತ್ತಾರೆ. ಇದಕ್ಕೆ ಯಾವ ಬೆಲೆಯು ಕೂಡ ಇಲ್ಲ ಆದರು ಕೊಳ್ಳುತ್ತಾರೆ. ಇದೊಂದು ವಿಚಿತ್ರ ವಿಚಾರ, ಇದೆಲ್ಲ ಫೂಲ್‌ ಮಾಡುವು ಸಂಗತಿ, ಯಾರು ಮರುಳಾಗದಿರಿ.

ಇತರೆ ವಿಷಯಗಳು

ಗೃಹಲಕ್ಷ್ಮಿ ಯೋಜನೆ ಹೊಸ ಲಿಂಕ್ ಬಿಡುಗಡೆ: ಅರ್ಜಿ ಸಲ್ಲಿಸಿದವರು ತಕ್ಷಣ ಈ ಕೆಲಸ ಮಾಡಿ, ಕೂಡಲೇ ಹಣ ಬರುತ್ತೆ

ಈ ಸಮಯದಲ್ಲಿ ಅಪ್ಪಿತಪ್ಪಿಯೂ ಸಹೋದರನಿಗೆ ರಾಖಿ ಕಟ್ಟಬೇಡಿ! ಭದ್ರ ಕಾಲದಲ್ಲಿ ಏಕೆ ರಾಖಿ ಕಟ್ಟಬಾರದು?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments